G T Devegowda @GTDevegowda
MLA- Chamundeshwari Constituency. Ex-Higher Education Minister-Karnataka. gtdevegowda.in Mysore, Karnataka Joined October 2017-
Tweets3K
-
Followers5K
-
Following34
-
Likes163
ಸಂವಿಧಾನ ತಜ್ಞ, ಮುತ್ಸದ್ದಿ ನಾಯಕ, ಅಧ್ಯಯನಶೀಲ ರಾಜಕಾರಣಿ ಶ್ರೀ ಡಿ ಬಿ ಚಂದ್ರೆಗೌಡರವರ ನಿಧನದ ಸುದ್ದಿಯಿಂದ ನನಗೆ ಅತಿವ ದುಃಖವಾಗಿದೆ. ಅವರ ಅಗಲಿಕೆಯಿಂದ ಕರ್ನಾಟಕ ರಾಜಕೀಯಕ್ಕೆ ತುಂಬಲಾರದ ನಷ್ಟವಾಗಿದೆ. ಅವರ ಆತ್ಮಕ್ಕೆ ಚಿರಶಾಂತಿ ದೊರೆತು ಮೃತರ ಕುಟುಂಬಕ್ಕೆ ದುಃಖವನ್ನು ಭರಿಸುವ ಶಕ್ತಿ ನೀಡಲೆಂದು ಆ ಭಗವಂತನಲ್ಲಿ ಪ್ರಾರ್ಥಿಸುತ್ತೇನೆ..
ಭಾರತದ ಹಾಕಿ ದಂತಕಥೆ ಮೇಜರ್ ಧ್ಯಾನ್ ಚಂದ್ ಅವರ ಜನ್ಮದಿನದಂದು ಗೌರವಪೂರ್ವಕ ನಮನಗಳು ದೇಶದ ಸಮಸ್ತ ಕ್ರೀಡಾ ಸಾಧಕರಿಗೆ ಮತ್ತು ಕ್ರೀಡಾಪಟುಗಳಿಗೆ ಹಾರ್ದಿಕ ಅಭಿನಂದನೆಗಳು. #NationalSportsDay #GTD #GTDevegowda #chamundeshwariconstituency #JDS #MLA
ಸಮಸ್ತ ನಾಡಿನ ಜನತೆಗೆ ಓಣಂ ಹಬ್ಬದ ಹಾರ್ದಿಕ ಶುಭಾಶಯಗಳು. #HappyOnam #GTD #GTDevegowda #chamundeshwariconstituency #JDS #MLA
ಇಂದು ಕೂರ್ಗಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ನಡೆದ ಇಲವಾಲ ಹೋಬಳಿ ಮಟ್ಟದ ಕ್ರೀಡಾಕೂಟವನ್ನು ಉದ್ಘಾಟಿಸಿದೆ, ಈ ಸಂದರ್ಭದಲ್ಲಿ ಮಾಜಿ ಜಿ.ಪಂ.ಅಧ್ಯಕ್ಷರಾದ ಮಹದೇವು, ಬಿ.ಇ.ಓ.ವಿವೇಕನಂದ, ಗ್ರಾಮ ಸಂಸ್ಥೆಯ ಬಸವರಾಜು, ಮುಖಂಡರಾದ ನಂಜುಂಡೇಗೌಡ, ತಾ.ಪಂ.ಮಾಜಿ ಸದಸ್ಯರಾದ ರಾಣಿ ಸತೀಶ್ ಸೇರಿದಂತೆ ಹಲವಾರು ಮುಖಂಡರು ಭಾಗವಹಿಸಿದ್ದರು
ಚಂದ್ರಯಾನ 3 ರ ವಿಕ್ರಮ್ ಲ್ಯಾಂಡರ್ ಅನ್ನು ಯಶಸ್ವಿಯಾಗಿ ಲ್ಯಾಂಡಿಂಗ್ ಮಾಡಿದ ಇಸ್ರೋ - ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಗೆ ಅಭಿನಂದನೆಗಳು. ಇದು ಭಾರತಕ್ಕೆ ಹೆಮ್ಮೆಯ ಕ್ಷಣ ಮತ್ತು ಚಂದ್ರಯಾನದಲ್ಲಿ ಮಹತ್ವದ ಸಾಧನೆಯಾಗಿದೆ. #Chandrayaan3 #Chandrayaan3Landing #GTD #GTDevegowda #MLA #ChamundeshwariConstituency #JDS
ಸರ್ವರಿಗೂ ನಾಗರ ಪಂಚಮಿ ಹಬ್ಬದ ಹಾರ್ದಿಕ ಶುಭಾಶಯಗಳು. ಈ ಹಬ್ಬ ನಿಮ್ಮ ಬದುಲಿನಲ್ಲಿ ಸಂತೋಷದ ಬಂಡಾರವನ್ನೇ ಹೊತ್ತು ತರಲಿ, ಮನೆಯಲ್ಲಿ ನೆಮ್ಮದಿ ನೆಲೆಸಲಿ, ಸಂಪತ್ತು ವೃದ್ಧಿಸಲಿ, ದೇವರ ಕೃಪೆ ಸದಾ ನಿಮ್ಮ ಮೇಲಿರಲಿ. #ನಾಗರಪಂಚಮಿ #Nagarapanchami #GTD #GTDevegowda #chamundeshwariconstituency #MLA #JDS
ಕನ್ನಡ ಚಿತ್ರರಂಗದ ಖ್ಯಾತ ನಟ ವಿಜಯ ರಾಘವೇಂದ್ರ ಅವರ ಪತ್ನಿ ಶ್ರೀಮತಿ ಸ್ಪಂದನಾ ಅವರ ಅಕಾಲಿಕ ನಿಧನದ ಸುದ್ಧಿ ಕೇಳಿ ಆಘಾತವಾಯಿತು. ಸ್ಪಂದನಾ ಅವರ ಅಗಲಿಕೆಯಿಂದ ನೋವಿನಲ್ಲಿರುವ ವಿಜಯ್ ರಾಘವೇಂದ್ರ ಹಾಗೂ ಬಿ ಕೆ. ಶಿವರಾಂ ಅವರ ಕುಟುಂಬಗಳಿಗೆ ನನ್ನ ಸಂತಾಪಗಳು.
ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡರು ಹಾಗೂ ಕರ್ನಾಟಕ ರಾಜ್ಯದ ಗೃಹ ಸಚಿವರು ಆದ ಡಾ.ಜಿ ಪರಮೇಶ್ವರ್ ಅವರಿಗೆ ಜನ್ಮ ದಿನದ ಶುಭಾಶಯಗಳು. @DrParameshwara #Birthdaywishes
ಗಿಡ ಮರಗಳನ್ನು ಮಕ್ಕಳಂತೆ ಪ್ರೀತಿಸಿ ಇಡೀ ವಿಶ್ವಕ್ಕೆ ಮಾದರಿಯಾಗಿರುವ ನಮ್ಮ ಹೆಮ್ಮೆಯ ಕನ್ನಡತಿ, ವೃಕ್ಷಮಾತೆ ಹಾಗೂ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಡಾ. ಸಾಲುಮರದ ತಿಮ್ಮಕ್ಕ ಅವರಿಗೆ 112 ನೇ ಜನ್ಮದಿನದ ಹಾರ್ದಿಕ ಶುಭಾಶಯಗಳು. #GTD #GTDevegowda #ವೃಕ್ಷಮಾತೆ #ಸಾಲುಮರದತಿಮ್ಮಕ್ಕ
ಭವ್ಯ ಬೆಂಗಳೂರಿನ ನಿರ್ಮಾತೃ ನಾಡಪ್ರಭು ಕೆಂಪೇಗೌಡ ಅವರ ಜಯಂತಿಯಂದು ನನ್ನ ಗೌರವ ನಮನಗಳು. ಉತ್ತಮ ಆಡಳಿತಗಾರನಾಗಿ, ಸಮಾಜ ಸೇವೆ ಹಾಗೂ ಉದಾತ ವ್ಯಕ್ತಿತ್ವದಿಂದಾಗಿ ನಾಡಪ್ರಭು ಕೆಂಪೇಗೌಡರ ಹೆಸರು ಇತಿಹಾಸ ಪುಟದಲ್ಲಿ ಅಜರಾಮರರಾಗಿ ಉಳಿದಿದ್ದಾರೆ. ನಾಡಿನ ಸಮಸ್ತ ಜನತೆಗೆ ನಾಡಪ್ರಭು ಕೆಂಪೇಗೌಡ ಜಯಂತಿಯ ಶುಭಾಶಯಗಳು. #kempegowdajayanthi #GTD
ಮರಗಿಡಗಳನ್ನು ನಮ್ಮ ಜೀವನದ ಒಂದು ಭಾಗವಾಗಿರಬೇಕು, ಸ್ವಚ್ಛತೆಯ ನೆಪದಲ್ಲಿ ಮನೆಯ ಸುತ್ತಮುತ್ತಲಿನ ಮರಗಿಡಗಳನ್ನು ಕಡಿದು ಮೈದಾನವಾಗಿಸುವುದು ಬೇಡ, ಮನೆಯ ಅಂಗಳದಲ್ಲಿರುವ ಮರಗಳನ್ನು ಉಳಿಸಿಕೊಂಡು ಹೂದೋಟ ಅಥವ ಹಿಂದಿನ ಕಾಲದಲ್ಲಿ ಇದ್ದ ಹಾಗೆ ಕೈತೋಟಗಳನ್ನು ನಿರ್ಮಿಸಿಕೊಂಡು ಉತ್ತಮವಾದ ತರಕಾರಿಗಳನ್ನು ಬೆಳೆದು, ಪ್ರತಿದಿನ ಮನೆಗಳಲ್ಲಿ ಬಳಸುವಂತಾಗಲಿ.
ನಾಳೆಯನ್ನು ಬದಲಿಸುವ ಶಕ್ತಿ ಇಂದು ನಿಮ್ಮಲಿದೆ. ಪರಿಸರವನ್ನು ರಕ್ಷಿಸಿ, ಅದು ನಿಮ್ಮನ್ನು ರಕ್ಷಿಸುತ್ತದೆ. ನನ್ನ ಎಲ್ಲಾ ಪ್ರೀತಿಯ ಮಿತ್ರರಿಗೆ ವಿಶ್ವ ಪರಿಸರ ದಿನಾಚರಣೆ ಶುಭಾಶಯಗಳು. #WorldEnvironmentDay2023 #GTD #chamundeshwariconstituency #MLA #JDS
ಮಾದರಿ ಮೈಸೂರಿನ ನಿರ್ಮಾತೃ ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಜಯಂತಿಯಂದು ಅವರಿಗೆ ನನ್ನ ಗೌರವ ನಮನಗಳನ್ನು ಸಲ್ಲಿಸುತ್ತೇನೆ ಸರ್ಕಾರಿ ನೇಮಕಾತಿಯಲ್ಲಿ ಮೀಸಲಾತಿ ಪದ್ಧತಿಯನ್ನು ಮೊದಲ ಬಾರಿಗೆ ಜಾರಿಗೊಳಿಸಿ ದೀನ ದಲಿತರ ಬಾಳಲ್ಲಿ ಬೆಳಕಾದ ಸಾಮಾಜಿಕ ನ್ಯಾಯದ ಹರಿಕಾರ ಇವರು. ನಾಡಿಗೆ ಇವರ ಕೊಡುಗೆಗಳು ಅಪಾರ #nalvadikrishnarajodeyar #GTD
ಹಾಲು ಉತ್ಪಾದನೆ ಹಾಗೂ ಹೈನುಗಾರಿಕೆಯ ಮಹತ್ವವನ್ನು ಜಗತ್ತಿನೆಲ್ಲಡೆ ಅರಿವು ಮೂಡಿಸುವ ಉದ್ದೇಶದಿಂದ ಪ್ರತಿ ವರ್ಷ ಜೂನ್ ೧ರಂದು "ವಿಶ್ವ ಕ್ಷೀರ ದಿನ" ಎಂದು ಆಚರಿಸಲಾಗುತ್ತದೆ. #WorldMilkDay
Janata Dal Secular @JanataDal_S
59K Followers 41 Following | ಜಾತ್ಯತೀತ ಜನತಾದಳ ಪಕ್ಷದ ಅಧಿಕೃತ ಖಾತೆ |The Official Twitter Account - Janata Dal (S)D C Gowrishankar @dc_gowrishankar
4K Followers 20 Following ಕನ್ನಡಿಗ, MLA - Tumakuru Rural, Ex Chairman of MSIL & Small Scale Industries, Govt of Karnataka.Bhavani Revanna @BhavaniRevanna
957 Followers 64 Following ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷರು ಹಾಸನ ಜಿಲ್ಲಾ ಪಂಚಾಯತ್. @JanataDal_Skannadaprabha @KannadaPrabha
124K Followers 1K Following The official Twitter handle of https://t.co/1AXW7qCenr, Leading Kannada news website, owned by The New Indian Express Group. Follow us for news and special reports.HD Revanna @hd_revanna
5K Followers 46 Following ಕನ್ನಡಿಗ, ಶಾಸಕರು ಹೊಳೆನರಸೀಪುರ ಕ್ಷೇತ್ರ, ಮಾಜಿ ಸಚಿವರು, ಕರ್ನಾಟಕ ಸರ್ಕಾರ |ಕೃಷಿ | ಹೈನುಗಾರಿಕೆ |R Manjunath MLA @Rmanjunath_mla
2K Followers 178 Following MLA, JDS, T-Dasarahalli Constituency, Bengaluru, Karnatakaಅಶೋಕ ಕೆ (.. @kumarak2101
2K Followers 4K Following ಕನ್ನಡಮ್ಮನ ಶಿರದಲ್ಲಿ ಕಿರೀಟವಾಗುವ ಆಸೆ ನನಗಿಲ್ಲ💛❤️ ಅವಳ ಪಾದದಡಿಯಲ್ಲಿ ಧೂಳಾಗುಳಿದುಬಿಟ್ಟರೆ ಅಷ್ಟೇ ಸಾಕು..! 💛❤️ಗೌಡ್ರು_Go.. @vokkaliga_gowda
1K Followers 88 Following ಒಕ್ಕಲಿಗ ಗೌಡ👑Gowda Reddy Hegde Patagar Gounder Kshatriyas of Kannada💛❤️Region⚔️ Western Ganga,Hoysala,Nada Prabhu,Nonaba Rajya, Appaiah Gowdru,Ajjamma Gowdthi.Akash Hiremath @AkashHi00061261
46 Followers 43 Following ಕನ್ನಡಿಗ |Architecture | Short Films | cricketer |Sharan Agni 🇮🇳 @agni218
2K Followers 1K Following Entrepreneur|Engineer|Nationalist|Proud to be Hindu|Supports and loves Namo|Love to Travel|Nupur SharmaBalaji RaviKumar | �.. @BALAJI__RAVI
59 Followers 325 Followingveerabasappa H P @VeerabasappaP
3 Followers 68 FollowingAvaku Mahesh Nayak @MaheshN60247052
71 Followers 318 Followingthe goobe (ರಾತ�.. @goobe_man
141 Followers 2K FollowingOrthos Kral @OrthosKral
290 Followers 1K Following Truth always lies between the Right and the Left Bharatiya | Hindu | ಕನ್ನಡಿಗmahesh kr @Maheshkr1510Kr
3 Followers 34 FollowingShriRam Prabhakar @ShriRamPrabhak1
91 Followers 2K Following Computer Science (Theory and ML), Sports, Politics, Hindu Philosophy, Bengaluru.Srivatsan Sridharan (.. @Srivatsan_91
896 Followers 3K Following Proud Indian 🇮🇳 🇮🇳 🇮🇳 India Always First.... Retweets are not endorsementR @_MarketUpdate
449 Followers 2K FollowingNotaLiberandu @NotaL1berandu
218 Followers 2K Following In Social Media for the real news, else would have fallen prey to fake news of MSM.Views are Personal. RTs are not endorsement.Anandita Chopra @anandita36163
171 Followers 2K FollowingReal Rajakiya (Inside.. @RealRajakiya
0 Followers 155 FollowingShridhar Prabhu (Modi.. @shridharprabhu
903 Followers 5K Following GSB, Hindu, Proud Sanatani, Modi supporter, x-ABVP office bearer. Techno commercial Leader with experience in manufacturing, R&D, NPI Domain. Post-Grad GTTC.Taranatha Tapasvi @TaranathaTapas4
8 Followers 373 FollowingBASAVARAJU KIRANGURU @BKiranguru63467
0 Followers 9 FollowingRajshekhar R S @Rajshekhar94842
12 Followers 215 FollowingNamo @NamoPolitical
8 Followers 286 FollowingAviation parts @aviationparts18
0 Followers 32 Followingappu @appu161800
22 Followers 322 FollowingGirish K @girish_k21785
0 Followers 2 FollowingAbhirath @Abhirath279155
4 Followers 57 FollowingYaluvagooli Ajay @AjayYaluvagooli
4 Followers 64 FollowingSteasho @steasho72953
11 Followers 290 Following Mong cuộc đời bạn được tươi sáng ,Nó sẽ thành hiện thực ,Làm những gì bạn làm ,Người yêu bạn sẽ đến với mìnhRakshith @Rakshith650807
2 Followers 28 FollowingVinod Gowda @VinodGowda65125
0 Followers 27 FollowingDhanu Ajagond @AjagondD
3 Followers 140 FollowingB RAMU @BRAMU934130
7 Followers 53 FollowingG S KUMARA @GSKUMARA2
7 Followers 175 FollowingRavi kira @Ravikira1282237
1 Followers 28 FollowingBABU. B. MASARAKALL @babubmasarakall
53 Followers 398 FollowingAbdul Hameed @kashthebeast_77
1 Followers 46 FollowingHAMEED K A @HAMEEDKA148594
358 Followers 4K Following MEMBER OF HUMAN RIGHT COUNCIL OF INDIA.AND MEMBER OF RED CROSS OF INDIA AND MEMBER OF KANNADA SAHITHYA PARISHATH D K KARNATAKA.SilencePlease @Shiva080
17 Followers 983 Followingಹೆಚ್.ಡಿ.�.. @hd_kumaraswamy
565K Followers 20 Following ಹೆಮ್ಮೆಯ ಕನ್ನಡಿಗ | Former Chief Minister of KarnatakaH D Deve Gowda @H_D_Devegowda
234K Followers 12 Following Former Prime Minister of India | Member of Parliament - Rajya Sabha | National President, Janata Dal (Secular)Janata Dal Secular @JanataDal_S
59K Followers 41 Following | ಜಾತ್ಯತೀತ ಜನತಾದಳ ಪಕ್ಷದ ಅಧಿಕೃತ ಖಾತೆ |The Official Twitter Account - Janata Dal (S)Basavaraj S Bommai (M.. @BSBommai
513K Followers 166 Following Former Chief Minister of Karnataka & BJP Candidate for Haveri-Gadag Parliament Constituency.PublicTV @publictvnews
515K Followers 932 Following HR Ranganath and His Young team's dream Venture. News Channel For the people. Not Owned by any Politician, or Businessman.TV9 Kannada @tv9kannada
622K Followers 28 Following News & Infotainment https://t.co/0XTzDqcTMg https://t.co/TNqdClCt5r…Asianet Suvarna News @AsianetNewsSN
374K Followers 921 Following ಕನ್ನಡದ ಜನಪ್ರಿಯ ಚಾನೆಲ್- ಕರ್ನಾಟಕ, ದೇಶ, ವಿದೇಶದ ಲೇಟೆಸ್ಟ್ ಸುದ್ದಿಗಳಿಗೆ ಏಕೈಕ ತಾಣ. ಭಾರತದ ನಂ.1 ಪ್ರಾದೇಶಿಕ ಸುದ್ದಿ ಜಾಲ, ಏಷ್ಯಾನೆಟ್ ನ್ಯೂಸ್ನ ಅಂಗ.ಜೆಡಿಎಸ್.. @Jds_news
13K Followers 109 Following Latest news & updates of #JanataDalSecular #Jds #ಜಾತ್ಯತೀತಜನತಾದಳ #ಜೆಡಿಎಸ್Vijayavani Digital @Vijayavani_Digi
125K Followers 700 Following Welcome to Vijayavani Digital, owned by VRL Media Pvt Ltd. Your hub for authentic, unbiased news. Stay informed with updates on elections, debate, entertainmentR Manjunath MLA @Rmanjunath_mla
2K Followers 178 Following MLA, JDS, T-Dasarahalli Constituency, Bengaluru, Karnatakajds yuvabrigade @jdsyuvabrigade
7K Followers 74 Following JDS yuvabrigade ಜೆಡಿಎಸ್ ಯುವಬ್ರಿಗೇಡ್ The official page @jdsyuvabrigadeMcdcc Bank @Mcdccbank
51 Followers 0 Following Official Twitter Account Of The Mysuru and Chamarajanagara District Co-Operative Central Bank Ltd.C S Puttaraju @CS_Puttaraju_
1K Followers 16 Following ಹೆಮ್ಮೆಯ ಕನ್ನಡಿಗ, ಶಾಸಕ (ಮೇಲುಕೋಟೆ ವಿಧಾನಸಭಾ ಕ್ಷೇತ್ರ), ಮಾಜಿ ಸಂಸದ (ಮಂಡ್ಯ) ಹಾಗೂ ಮಾಜಿ ಸಣ್ಣ ನೀರಾವರಿ ಸಚಿವ (ಕರ್ನಾಟಕ ಸರ್ಕಾರ)Verified @verified
4.2M Followers 2 Following Individuals can get a blue checkmark with @Premium. Organizations can sign up for Verified Organizations here: https://t.co/uFOsfTiR2Aನಮ್ಮ ಹೆ�.. @nammaMBpatil
102 Followers 242 Following MLA ಬಬಲೇಶ್ವರ ವಿಧಾನಸಭಾ ಕ್ಷೇತ್ರ | ಆದುನಿಕ ಭಗೀರಥ | ನೀರಾವರಿ ಹರಿಕಾರ | ನುಡಿದಂತೆ ನಡೆಯುವ ಜನನಾಯಕ |S T Somashekar Gowda @STSomashekarMLA
17K Followers 119 Following MLA Yeshwantpur Constituency ಶಾಸಕರು, ಯಶವಂತಪುರ ವಿಧಾನಸಭಾ ಕ್ಷೇತ್ರ.Revenue Department (D.. @SEOC_Karnataka
18K Followers 357 Following ಕ೦ದಾಯ ಇಲಾಖೆ(ವಿಪತ್ತು ನಿರ್ವಹಣೆ,ನೋoದಣಿ ಮತ್ತು ಮುದ್ರಾ೦ಕ)Revenue Department(Disaster Management) Secretariat, KarnatakaDIPR Karnataka @KarnatakaVarthe
151K Followers 143 Following Official Account of Department of Information and Public Relations, Government of KarnatakaTIMES NOW @TimesNow
10.3M Followers 373 Following TIMES NOW is India’s most watched English news channel. Follow for lightning fast #BreakingNews and #Alerts.ISRO @isro
7.5M Followers 34 Following Indian Space Research Organisation https://t.co/UolRyaZlZi. https://t.co/Q3K7buUqAIKasthuri News 24 @KasthuriNews24
2K Followers 238 Following Kasthuri Newz 24 is a Kannada News Channel launched by Smt. Anitha Kumaraswamy. The tagline of the channel is Muktha, Nirbheetha, Nyayasammatha.jds @jds4karnataka
366 Followers 2 Following official twitter account of janatha dal secular (jds) . ಜನತಾ ದಳ ಜಾತ್ಯತೀತJDSKarnataka @JdsKarnataka
874 Followers 124 Following Janata Dal Secular was formed in Bangalore, Shri J.P. Narayan was the founder of the JD(S) in 1977.JDS Fans Club @jdsfansclub
3K Followers 206 Followingಕನ್ನಡಿಗ @nanukannadiga12
5K Followers 120 Following Please 🙏 Save My Village 🙏 ಭಾರತ ಎಂದು ಕೇಳಿದಾಕ್ಷಣ ಹೆಮ್ಮೆ ಪಡಬೇಕು ಅಂತರಂಗ. ತನ್ನ ರಾಜ್ಯದ ಹೆಸರು ಕೇಳಿದಾಗ ಕುದಿಯಬೇಕು ನೆತ್ತರು ನಮ್ಮ ನಾಡಿಗಳಲ್ಲಿ ಮನುಕುಲವನ್ನು ಗೌರವಿಸೋಣ.NITI Aayog @NITIAayog
2.7M Followers 219 Following NITI Aayog is the premier policy think tank of the Government of India, providing directional and policy inputs.News9 @News9Tweets
36K Followers 33 Following India's first fully integrated digital news service On all Platforms- https://t.co/nmUlKChIO0 News9 Live, News9 Plus Download Now- https://t.co/4FONA47im8President of India @rashtrapatibhvn
24.6M Followers 2 Following Official Twitter account of Rashtrapati Bhavan and is run by the President’s Secretariat | Smt Droupadi Murmu, President of India.ಬೆಂಗಳೂರು ಗ್ರಾಮಾಂತರದಿಂದ ಡಿ.ಕೆ.ಸುರೇಶ್ ಅವರನ್ನು ಕಣಕ್ಕೆ 4 ಬಾರಿ ಇಳಿಸಲಾಗಿದೆ. ಈ ಕ್ಷೇತ್ರದಲ್ಲಿ ಅವರು ಖಂಡಿತ ಗೆಲುವು ಸಾಧಿಸಲಿದ್ದಾರೆ ಎಂಬ ವಿಶ್ವಾಸವಿದೆ. ಬಿಜೆಪಿಯವರು @narendramodi ಯವರ ಹೆಸರಿನಲ್ಲಿ ಗೆಲ್ಲುವ ವಿಶ್ವಾಸದಲ್ಲಿದ್ದಾರೆಯೇ ಹೊರತು ಬಿಜೆಪಿಯವರಿಗೆ ಜನರ ಬಳಿ ಹೋಗಲು ಕಾರಣಗಳೇ ಇಲ್ಲ. ನರೇಂದ್ರ ಮೋದಿಯವರ ಹೆಸರಿನ ಮೇಲೆ…
Well said👌👌 Why do we elect Prime Minister, to do Puja and photo shoot all the time ? His work is to work for the welfare of the nation and people of this country. @narendramodi you are unfit to be Prime Minister
The Bharat Jodo Nyay Yatra's overwhelming reception in Nagaland and Manipur has unsettled the BJP government. Anticipating similar support in Assam, the Assam government has reacted in an undemocratic way. CM Himanta, fearing exposure of his administration's shortcomings,…
ಅಯೋಧ್ಯೆಯ ರಾಮಮಂದಿರದ ಪ್ರತಿಷ್ಠಾಪನಾ ಕಾರ್ಯಕ್ರಮದ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡು ಶಾಂತಿ-ಸುವ್ಯವಸ್ಥೆಯನ್ನು ಕಾಪಾಡಬೇಕೆಂದು ಪೊಲೀಸರಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದೇನೆ. ಈಗಾಗಲೇ ಕೆಲವು ಕಿಡಿಗೇಡಿಗಳು ಸುಳ್ಳು ಸುದ್ದಿಗಳನ್ನು ಹರಿಬಿಟ್ಟು ಅಮಾಯಕ ಜನರನ್ನು…
#BJP to field @BYVijayendra tool in Old mysore region to tackle @siddaramaiah force?.. interesting political story in @Andolanadigital by @b_rameshanayaka .. @BJPKarnataka @INCKarnataka @JanataDal_S @BSBommai @mepratap @GTDevegowda @TanveerSaitINC epaper.andolana.in/epaper.php?edn…
@TanveerSaitINC @BSBommai @RAshokaBJP @GTDevegowda @NimmaNagendra @DCMysuru @STSomashekarMLA @TanveerSaitINC sir haven’t received any updates from any one sir ., kindly do the needful sir 🙏
ದಳವಾಯಿ ಕೆರೆಯನ್ನು ಸಂರಕ್ಷಸಿವುದು ಜಿಲ್ಲಾಡಳಿತದ ಕಾರ್ಯವಾಗಬೇಕು. @DC_Mysuru @DCMysuru @ramadassmysuru @112Mysuru @Mysore_Zoo @GTDevegowda
@GTDevegowda ನಿಮ್ಮ ಕಾರ್ಯಕ್ರಮಗಳು ಜನಪರವಾಗಿದೆ ಹಾಗೂ ಜನರ ಸಮಸ್ಯೆಗಳನ್ನು ಅತ್ಯುತ್ತಮವಾಗಿ ಬಗೆಹರಿಸುತಿರುವ ನಮ್ಮ ನೆಚ್ಚಿನ ಶಾಸಕರು.
@GTDevegowda ಜನರಿಂದ,ಜನರಿಗಾಗಿ,ಜನರಿಗೋಸ್ಕರ ನಮ್ಮ ನಾಯಕರು ಶ್ರೀಯುತ ಜಿಟಿ ದೇವೇಗೌಡರು ಮತ್ತು ಯುವ ನಾಯಕರು ಶ್ರೀಯುತ ಜಿಡಿ ಹರೀಶ್ ಗೌಡರು.
@GTDevegowda ಅತ್ಯುತ್ತಮ ಸೇವೆ ಹಾಗೂ ಸಂಘಟನೆಯ ನಮ್ಮ ನಾಯಕರ ಗುರಿ.
@voiceofmysuru @MYSURU_PAGE @mepratap @ramadassmysuru @NimmaNagendra @BSBommai @TanveerSaitINC @GTDevegowda @Mysuru_Infra @CivicMysuru @Mysuru_district @mysuruonline @MysuruNeedsJobs @Vijaykarnataka @RameshUthappaVK ropeway destroys the environment at Chamundi Hills... You guys are also aware about the land slides as well... Better not to implement it... I had been to Palani Temple in Tamil Nadu, which has a ropeway, trolley and steps also, but no roads...ropeway they charge 10k...
ಸಶಸ್ತ್ರ ಕ್ರಾಂತಿಯ ಕಿಡಿ ಹಚ್ಚಿದ ಆದ್ಯ ಕ್ರಾಂತಿಕಾರಿ ವಾಸುದೇವ ಬಲವಂತ ಫಡಕೆ ಅವರ ಬಲಿದಾನ ದಿನದಂದು ಶತ ಶತ ನಮನಗಳು. #VasudevPhadke
ಕೋವಿಡ್ ಕಾಲದಲ್ಲೂ ಕೆಲವು ಕೃಷಿ ಪತ್ತಿನ ಸಹಕಾರ ಸಂಘಗಳು ಮಹತ್ತರ ಕೆಲಸವನ್ನೇ ಮಾಡಿವೆ. ಅಂಥ ಸೊಸೈಟಿಗಳಿಗೆ #ವಿಕ_ಸಹಕಾರ_ಸಮ್ಮಾನ್ @Vijaykarnataka @katranjeet @HPKonemaneVK @raju_yathi @RameshUthappaVK @LokeshN_VK @Ramesha_VK @venkteshbabu @GTDevegowda @gdharishgowda @STSomashekarMLA @AmitShah
@cleanmysuru @DC_Mysuru @GTDevegowda Ring road should be renamed as dark road no lights for many year now @mepratap @Star_Of_Mysore @TanveerSaitINC @cleanmysuru @MYSURU_PAGE @mygrapa
@GTDevegowda ಒಮ್ಮೆ ದೀರ್ಘವಾಗಿ ಯೋಚಿಸಿದಾಗ ನಾವು ಸ್ವಾತಂತ್ರ್ಯಕ್ಕೆ ಅರ್ಹರೆ ಎನಿಸುತ್ತದೆ. ಅತಿಯಾದ ವಾಕ್ ಸ್ವಾತಂತ್ರ್ಯ ದೇಶಕ್ಕೆ ಧರ್ಮಕ್ಕೆ ಮಾರಕವಾಯಿತೇನೊ ಎನ್ನುವ ಸಂದೇಹ. ಅನರ್ಹರು ಕೂಡ ಸ್ವಾತಂತ್ರ್ಯದ ಬಗ್ಗೆ ಪುಂಕಾನುಪುಂಕವಾಗಿ ಪುಂಗಿ ಊದುವುದನ್ನು ನೋಡಿ, ಕೇಳಿ ಅಯೋ ದೇವರೆ ಇದೆಂತಹ ಸ್ವಾತಂತ್ರ್ಯ ಎಂದು ಮನಸ್ಸು ಮಮ್ಮಲ ಮರಗುತ್ತದೆ. ಮೂಕರೋಧನೆಯಷ್ಟೆ
Thanks to Mysore MP @mepratap & MLA @GTDevegowda for taking special interest in Hale Undawadi water supply project & urging the @BSBommai govt to sanction full amount to benefit totally. Project will fully secure water needs of Mysuru metropolitan region. thehindu.com/news/national/…
@GTDevegowda ನಿಮ್ಮ ಅಭಿವೃದ್ಧಿ ಕಾರ್ಯ ಹೀಗೆ ಮುಂದುವರೆಯಲಿ ತಾಯಿ ಚಾಮುಂಡೇಶ್ವರಿ ನಿಮಗೆ ಇನ್ನೂ ಹೆಚ್ಚು ಜನಸ್ನೇಹಿ ಕೆಲಸ ಮಾಡಲು ಶಕ್ತಿ ನೀಡಲಿ 🙏
@GTDevegowda The roads indicate our civilization The great projects The great salutes