Search results for #HDKote
ಈ ಸಂದರ್ಭದಲ್ಲಿ ಹುಣಸೂರು ಮಾಜಿ ಶಾಸಕರಾದ ಹೆಚ್.ಸಿ. ಮಂಜುನಾಥ್ ಸೇರಿದಂತೆ ಹಲವರು ಮುಖಂಡರು ಹಾಗು ಕಾರ್ಯಕರ್ತರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು. #LokSabhaElections2024 #mysuru_kodagu #LokSabhaElections2024 #AnilChikkamadu #hdkote #MLA 2/2
ನಮ್ಮ ಪಕ್ಷದ ಮುಖಂಡರು ಮತ್ತು ಎಲ್ಲಾ ವಿಭಾಗದ ಪದಾಧಿಕಾರಿಗಳು,ಕಾರ್ಯಕರ್ತರುಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕೆಂದು ವಿನಂತಿಸಿಕೊಳ್ಳುತ್ತೇನೆ.... #LokasabhaElection2024 #Chamarajanagara #sunilboseforchamarajanagar #AnilChikkamadu #hdkote 2/2
ನಗರದಲ್ಲಿ ಜಿಲ್ಲಾಧಿಕಾರಿ ಶಿಲ್ಪಾ ನಾಗ್ ಅವರಿಂದ ರೇಷ್ಮೆ ಸೀರೆ ಅನಾವರಣ ಮೂಲಕ ಮತದಾನ ಜಾಗೃತಿ. facebook.com/share/p/UQR3rx… #Chamarajanagar #Elections2024 #AllToPoll #IVoteForSure #LokaSabhaElection2024 #Kollegala #Hanur #Gundlupete #Varuna #Nanjangud #TNarasipura #HDKote #SveepChamarajanagar
ಕರ್ನಾಟಕ ಸರ್ಕಾರದ ಸಮಾಜ ಕಲ್ಯಾಣ ಸಚಿವರು, ಮೈಸೂರು ಉಸ್ತುವಾರಿ ಸಚಿವರು ಹಾಗೂ ಸಂವಿಧಾನದ ಬಗ್ಗೆ ಅಪಾರವಾದ ನಂಬಿಕೆ, ಕಾಳಜಿ ಹೊಂದಿರುವ ಸನ್ಮಾನ್ಯ ಶ್ರೀ ಡಾ. ಹೆಚ್.ಸಿ.ಮಹದೇವಪ್ಪ ಅವರಿಗೆ ಹುಟ್ಟು ಹಬ್ಬದ ಶುಭಾಶಯಗಳು.. DR HC Mahadevappa #AnilChikkamadu #hdkote #MLA
ಹಿರಿಯ ನಾಗರಿಕರು ವಿಶೇಷ ಚೇತನರಿಗೆ ಮನೆಯಲ್ಲಿ ಮತದಾನ ಮಾಡುವ ವ್ಯವಸ್ಥೆ ಸಂಬಂಧ ಮತಗಟ್ಟೆ ಅಧಿಕಾರಿಗಳಿಗೆ ತರಬೇತಿ facebook.com/share/p/hECvjb… #Chamarajanagar #Elections2024 #AllToPoll #IVoteForSure #Kollegala #Hanur #Gundlupete #Varuna #Nanjangud #TNarasipura #HDKote #ETPBS #PostalBallot #HomeVoting
ಮತಗಟ್ಟೆಗಳಲ್ಲಿ ವಿಶೇಷಚೇತನರಿಗೆ ಅಗತ್ಯ ಸೌಲಭ್ಯಗಳನ್ನು ಕಲ್ಪಿಸಿ : ಜಿಲ್ಲಾ ಚುನಾವಣಾಧಿಕಾರಿ ಶಿಲ್ಪಾ ನಾಗ್ facebook.com/share/p/DhBNCy… #Chamarajanagar #Elections2024 #AllToPoll #IVoteForSure #LokaSabhaElection2024 #Kollegala #Hanur #Gundlupete #Varuna #Nanjangud #TNarasipura #HDKote #PWDVoters
ನಾಡಿನ ಸಮಸ್ತ ಜನತೆಗೆ ಹೊಸ ವರ್ಷ ಯುಗಾದಿ ಹಬ್ಬದ ಹಾರ್ದಿಕ ಶುಭಾಶಯಗಳು. . #yugadi2024 #festival #newyear2024 #AnilChikkamadu #hdkote #MLA
ಹಸಿರು ಕ್ರಾಂತಿಯ ಹರಿಕಾರ, ಭಾರತದ ಮಾಜಿ ಉಪಪ್ರಧಾನಿ, ಶೋಷಿತರ ಧ್ವನಿಯಾಗಿದ್ದ ಡಾ.ಬಾಬು ಜಗಜೀವನ್ ರಾಮ್ ಅವರ ಜಯಂತಿಯಂದು ಅವರಿಗೆ ನನ್ನ ಗೌರವಪೂರ್ಣ ನಮನಗಳು.. #babujagajeevanram #greenrevolution #leader #AnilChikkamadu #hdkote #MLA
ಲೋಕಸಭಾ ಸಾರ್ವತ್ರಿಕ ಚುನಾವಣೆ-2024 ಹಿನ್ನಲೆ ಸಿವಿಜಿಲ್ ಆಫ್ನ್ನು ಬಳಸುವ ವಿಧಾನ fb.watch/rbDeX0PEl_/ #CVigilApp #ECIApps #Chamarajanagar #Elections2024 #LokaSabhaElection2024 #CashSezier #Kollegala #Hanur #Gundlupete #Varuna #Nanjangud #TNarasipura #HDKote #SingleWindow #ControlRoom
22-ಚಾಮರಾಜನಗರ (ಪ.ಜಾ) ಲೋಕಸಭಾ ಕ್ಷೇತ್ರದ ಮತ್ತು ಎಲ್ಲಾ ವಿಧಾನಸಭಾ ಕ್ಷೇತ್ರಗಳ ಏಕಗವಾಕ್ಷಿ ಕೇಂದ್ರಗಳು & ನಿಯಂತ್ರಣ ಕೊಠಡಿ ಸಂಪರ್ಕದ ವಿವರ. #Chamarajanagar #Elections2024 #LokaSabhaElection2024 #Kollegala #Hanur #Gundlupete #Varuna #Nanjangud #TNarasipura #HDKote #SingleWindow #ControlRoom
Elephant Kumaraswamy | ಕಾಣೆಯಾಗಿದ್ದ ಆನೆ ಕುಮಾರಸ್ವಾಮಿ ಮೃತದೇಹ ಪತ್ತೆ..! #HDKote #BelleelephantCamp #Kumaraswamy karnataka360.in/elephant-kumar…
22-ಚಾಮರಾಜನಗರ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿನ 213-ಹೆಗ್ಗಡದೇವನಕೋಟೆ ವಿಧಾನಸಭಾ ಕ್ಷೇತ್ರದ ಮತಟ್ಟೆ ಅಧಿಕಾರಿಗಳಿಗೆ ತರಬೇತಿಯನ್ನು ಸಹಾಯಕ ಚುನಾವಣಾಧಿಕಾರಿಗಳು ಹಾಗೂ ತಹಶೀಲ್ದಾರರ ನೇತೃತ್ವದಲ್ಲಿ ನೀಡಲಾಯಿತು. #Chamarajanagar #Elections2024 #LokaSabhaElection2024 #HDKote #PollingOfficersTraining #Training
ತ್ರಿವಿಧ ದಾಸೋಹಿ, ಕಾಯಕಯೋಗಿ, ಲಿಂಗೈಕ್ಯ ಶ್ರೀ ಶ್ರೀ ಶ್ರೀ ಡಾ. ಶಿವಕುಮಾರ ಸ್ವಾಮೀಜಿಯವರ ಜಯಂತಿಯಂದು ಕೋಟಿ ಪ್ರಣಾಮಗಳು. #ShivakumaraSwamiji #siddagangamutt #AnilChikkamadu #hdkote #MLA
ಎಚ್.ಡಿ.ಕೋಟೆ: ಕುಡಿಯುವ ನೀರಿಗಾಗಿ ಪರದಾಟ, ಟ್ಯಾಂಕರ್ಗಳಲ್ಲಿ ಸರಬರಾಜು #HDKote #SummerSeason #DrinkingWaterCrisis prajavani.net/district/mysur…
ಚಾಮರಾಜನಗರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಆಯ್ಕೆಯಾದ ಶ್ರೀ ಸುನೀಲ್ ಬೋಸ್ ರವರಿಗೆ ಅಭಿನಂದನೆಗಳು. Sunil Bose #mpelection2024 #chamarajnagar #AnilChikkamadu #MLA #junglelodgesandresorts #hdkote
ಎಲ್ಲರಿಗೂ ಹೋಳಿ ಹಬ್ಬದ ಶುಭಾಶಯಗಳು. ಬಣ್ಣಗಳ ಹಬ್ಬ ನಿಮ್ಮೆಲ್ಲರ ಬಾಳಿನ ರಂಗನ್ನು ಹೆಚ್ಚಿಸಿ, ಸಂತೋಷವನ್ನು ಸಂಭ್ರಮಿಸುವಂತೆ ಮಾಡಲಿ. #Holi #happyholi2024 #HoliFestival #AnilChikkamadu #junglelodgesandresorts #hdkote #MLA
ಇಂದು ನನ್ನ ಮತ ಕ್ಷೇತ್ರದ ಕಟ್ಟೆಮನುಗನಹಳ್ಳಿಯ ಕಾಳಮ್ಮನ ಜಾತ್ರಾ ಮಹೋತ್ಸವದ ಅಂಗವಾಗಿ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದೆ... ಈ ಸಂದರ್ಭದಲ್ಲಿ ಗ್ರಾಮದ ಮುಖಂಡರು, ನಮ್ಮ ಕಾರ್ಯಕರ್ತರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.. #AnilChikkamadu #junglelodgesandresorts #MLA #hdkote
ಕನ್ನಡ ಚಿತ್ರರಂಗ ಕಂಡ ಮಹಾನ್ ಚೇತನ, ಸರಳತೆಯ ರಾಯಭಾರಿ,ಕನ್ನಡಿಗರ ಪ್ರೀತಿಯ ಅಪ್ಪು ಡಾ. ಪುನೀತ್ ರಾಜಕುಮಾರ್ ಅವರ ಜನ್ಮದಿನದಂದು ಗೌರವ ನಮನಗಳು.. #puneethrajkumar #appu #powerstar #AnilChikkamadu #junglelodgesandresorts #MLA #hdkote
ಇಂದು ನನ್ನ ಮತ ಕ್ಷೇತ್ರದ ಹೊನ್ನಮ್ಮನಕಟ್ಟೆ ಗ್ರಾಮದಲ್ಲಿ ಸಿ. ಸಿ. ರಸ್ತೆ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಲಾಯಿತು. ಈ ಸಂದರ್ಭದಲ್ಲಿ ಸ್ಥಳೀಯ ಜನಪ್ರತಿನಿಧಿಗಳು, ಗ್ರಾಮದ ಮುಖಂಡರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.. #AnilChikkamadu #development #junglelodgesandresorts #MLA #hdkote
ಸರಗೂರು ಪಟ್ಟಣದಲ್ಲಿ ಇಂದು ನೂತನ ಇಂದಿರಾ ಕ್ಯಾಂಟೀನ್ ನಿರ್ಮಾಣಕ್ಕೆ ಸ್ಥಳೀಯ ಜನಪ್ರತಿನಿಧಿಗಳೊಂದಿಗೆ ಶಂಕು ಸ್ಥಾಪನೆ ನೆರವೇರಿಸಲಾಯಿತು. ಇಂದಿರಾ ಕ್ಯಾಂಟೀನ್ ಶ್ರಮಿಕರು, ಬಡವರಿಗೆ ನೆರವಾಗುವ ನಿಟ್ಟಿನಲ್ಲಿ ನಮ್ಮ ಸರ್ಕಾರ ಈ ಮಹತ್ವದ ಹೆಜ್ಜೆ ಇಟ್ಟಿದೆ. #indiracanteen #foodsecurity #AnilChikkamadu #MLA #hdkote