Search results for #tulunadu
#Congress #mangalore #tulunadu #BJPNEWS #padmarajramaiah #mangaloremirror ದ್ವೇಷದ ಕಂದಕಕ್ಕೆ ದೂಡಿದ್ದ ಬಿಜೆಪಿಯಿಂದ ಸಾಮರಸ್ಯದ ತುಳುನಾಡನ್ನು ರಕ್ಷಿಸಲು ಇದು ಕೊನೆಯ ಅವಕಾಶ: ಪದ್ಮರಾಜ್ ರಾಮಯ್ಯ ಪೂಜಾರಿ wp.me/pcZJEB-mpq
ಮತದಾರ ಬಂಧುಗಳೇ, EVM ಯಂತ್ರದಲ್ಲಿ ಕ್ರಮ ಸಂಖ್ಯೆ 02ಕ್ಕೆ ಮತನೀಡಿ ನಿಮ್ಮ ಸೇವೆಗೊಂದು ಅವಕಾಶ ಕೊಡಿ. ಪ್ರೀತಿ ಸೌಹಾರ್ದತೆ ಮೆರೆಸಲು ಮುಂದಾಗೋಣ. #voteforchange2024 #Karnataka #LokSabhaElections2024 #tulunadu #dakshinakannada #KarnatakaPolitics
ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಸರಪಾಡಿ ಹಾಗೂ ಇನ್ನಿತರ ಸ್ಥಳಗಳಲ್ಲಿನ ಪ್ರಚಾರದ ಕ್ಷಣಗಳು. #LokSabhaElection2024 #padmarajfordk #voteforchange2024 #tulunadu #dakshinakannada
ಅಭಿವೃದ್ಧಿಯ ನನ್ನ ಮಹಾಸಂಕಲ್ಪಕ್ಕೆ ಶ್ರೀಮತಿ ಸಾಯಿ ರಶ್ಮಿ ಸಾಥ್. #LokSabhaElection2024 #padmarajfordk #karnataka #dakshinakannada #voteforchange2024 #voiceofthepoor #tulunadu #LokasabhaElections2024
ಪಂಪ್ ವೆಲ್ನಿಂದ ಗರೋಡಿ ಪಡೀಲು ಮೂಲಕ ಕಣ್ಣೂರುವರೆಗೆ ಕಾಂಗ್ರೆಸ್ ಬೃಹತ್ ರೋಡ್ ಶೋ ಮೂಲಕ ಜನರಲ್ಲಿ ಮತಯಾಚಿಸಲಾಯಿತು. ಸಾವಿರಾರು ಸಂಖ್ಯೆಯಲ್ಲಿ ಜನರು ಹಾಗೂ ಕಾರ್ಯಕರ್ತರು ಪಾಲ್ಗೊಂಡು ಬೃಹತ್ ರೋಡ್ ಶೋಗೆ ಸಾಥ್ ನೀಡಿದ್ರು. #padmarajfordk #voteforchange2024 #dakshinakannada #tulunadu #LokasabhaElections2024
ಕುದ್ರೋಳಿ ಶ್ರೀ ಭಗವತೀ ಕ್ಷೇತ್ರಕ್ಕೆ ತೆರಳಿ ದೇವಿಯ ದರ್ಶನ ಪಡೆದು ಪ್ರಸಾದ ಸ್ವೀಕರಿಸಿದ ಕ್ಷಣಗಳು. #tulunadu #karnataka #dakshinakannada #padmarajfordk #voteforchange2024 #kudroli
ಸರ್ಕಾರಿ ಮಾಜಿ ಮುಖ್ಯ ಅಭಿಯೋಜಕರಾದ ಶ್ರೀಮತಿ ರೋಹಿಣಿ ಸಾಲ್ಯಾನ್ ಅವರ ವಿಶ್ವಾಸದ ಮಾತುಗಳು ಮತ್ತಷ್ಟು ಸ್ಫೂರ್ತಿ ತಂದಿದೆ. #RohiniSalyan #dakshinakannada #tulunadu #Karnataka #voteforchange2024 #LokasabhaElections2024 #padmarajfordk
ಬೈಕಂಪಾಡಿ, ಎಪಿಎಂಸಿ ಎದುರುಗಡೆ ನಡೆದ ಚುನಾವಣಾ ಪ್ರಚಾರ ಹಾಗೂ ಬೃಹತ್ ಬಹಿರಂಗ ಸಭೆಯಲ್ಲಿ ಸೇರಿದ್ದ ಜನಸಾಗರ. #LokasabhaElections2024 #dakshinakannada #padmarajfordk #voteforchange2024 #karnataka #tulunadu
ಸ್ವಾಮಿಗಳ ದಿವ್ಯಾಶೀರ್ವಾದ! #tulunadu #karnataka #dakshinakannada
ಬೈಕಂಪಾಡಿ, ಎಪಿಎಂಸಿ ಎದುರುಗಡೆ ನಡೆದ ಚುನಾವಣಾ ಪ್ರಚಾರ ಹಾಗೂ ಬೃಹತ್ ಬಹಿರಂಗ ಸಭೆಯಲ್ಲಿ ಮಾತನಾಡಿ, ಹಿಂದೂ ಧರ್ಮದ ಸಾಮರ್ಥ್ಯವೇ ನಮ್ಮ ಧ್ಯೇಯ ಎಂದು ತಿಳಿಸಿದೆ. #LokasabhaElections2024 #dakshinakannada #padmarajfordk #voteforchange2024 #karnataka #tulunadu
ಪಾಂಡೇಶ್ವರದಲ್ಲಿರುವ ಜವಾಹರ್ ಲಾಲ್ ನೆಹರೂ ಅವರ ಪ್ರತಿಮೆಗೆ ಪುಷ್ಪಾರ್ಚನೆ ಮಾಡಲಾಯಿತು. #LokasabhaElections2024 #padmarajfordk #karnataka #dakshinakannada #tulunadu #voteforchange2024
ಗಂಜಿಮಠ ಬಿಗ್ ಬ್ಯಾಗ್ಸ್ ಇಂಟರ್ ನ್ಯಾಷನಲ್ ಪ್ರೈ.ಲಿ ಗೆ ಭೇಟಿ ನೀಡಿ, ಗ್ಯಾರಂಟಿ ಯೋಜನೆಗಳ ಬಗ್ಗೆ ಸಿಬ್ಬಂದಿಯೊಂದಿಗೆ ಮಾತುಕತೆ ನಡೆಸಿ, ಮತಯಾಚಿಸಿದೆ. #LokasabhaElections2024 #voteforchange2024 #padmarajfordk #karnataka #dakshinakannada #tulunadu
ಮೋರ್ಗನ್ಸ್ ಗೇಟ್ ಪರಿಸರದಲ್ಲಿ ರೋಡ್ ಶೋ ನಡೆಸಿ, ಮತ ಯಾಚಿಸಿದೆ. #padmarajfordk #LokasabhaElections2024 #dakshinakannada #voteforchange2024 #VoiceOfThePeople #tulunadu #Karnataka
ಬೋಳಾರ ಹಳೆಕೋಟೆ ಶ್ರೀ ಮಾರಿಯಮ್ಮ ದೇವಸ್ಥಾನಕ್ಕೆ ತೆರಳಿ, ದೇವಿಯ ದರ್ಶನ ಪಡೆದು ಬಳಿಕ ಹಳೆಕೋಟೆ ಶ್ರೀ ಮುಖ್ಯಪ್ರಾಣ ದೇವಸ್ಥಾನದಲ್ಲಿ ದೇವರ ಆಶೀರ್ವಾದ ಪಡೆದು ಸರ್ವರ ಒಳಿತಿಗಾಗಿ ಪ್ರಾರ್ಥಿಸಿದೆ. #padmarajfordk #LokasabhaElections2024 #tulunadu #karnataka #dakshinakannada
ಮೀನುಗಾರರ ಸಂಕಷ್ಟ ಆಲಿಸಿ, ಜನಪರ ಪಕ್ಷ ಕಾಂಗ್ರೆಸ್ ನಿಮ್ಮ ಕಷ್ಟಕ್ಕೆ ನೆರವಾಗಲಿದೆ ಎಂಬಾ ಭರವಸೆ ನೀಡಿದೆ. #padmarajfordk #dakshinakannada #tulunadu #karnataka #LokasabhaElections2024 #voteforchange2024 #LokSabhaElection2024 #VoiceOfThePeople
ದಕ್ಷಿಣ ಕನ್ನಡದ, ಉಳ್ಳಾಲ ಬ್ಲಾಕ್ ವ್ಯಾಪ್ತಿಯಲ್ಲಿ ಶ್ರೀ ನಿಕೇತ್ ರಾಜ್ ಮೌರ್ಯ ಹಾಗೂ ಇನ್ನಿತರ ಕಾಂಗ್ರೆಸ್ ನಾಯಕರು, ಮುಖಂಡರೊಂದಿಗೆ ಬೃಹತ್ ರೋಡ್ ಶೋ ಹಾಗೂ ಮತಯಾಚನೆ ಮಾಡಿದ ಕ್ಷಣಗಳು. @NikethMourya #padmarajfordk #LokasabhaElections2024 #LokSabhaElection2024 #tulunadu #karnataka #voteforchange2024
ಮೂಡುಬಿದ್ರೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಶ್ರೀ ಮಿಥುನ್ ರೈ ಹಾಗೂ ಶ್ರೀ ಅಭಯ ಚಂದ್ರ ಜೈನ ಅವರೊಂದಿಗೆ ಪ್ರಚಾರ ಹಾಗೂ ಮತಯಾಚನೆ ಮಾಡಿದ ಕ್ಷಣಗಳು. Mithun Rai #abhayachandrajain #LokasabhaElections2024 #padmarajfordk #tulunadu #VoiceOfThePeople #voteforchange2024 #loksabhaelection2024
ಬಂಟ್ವಾಳದ ಕಕ್ಯೆಪದವುನಲ್ಲಿ ಕಾಂಗ್ರೆಸ್ ಪ್ರಚಾರ ಸಭೆ ನಡೆಯಿತು. ಸಭೆಯಲ್ಲಿ ಮಾತನಾಡಿ, ಕಾಂಗ್ರೆಸ್ ನಿಂದ ಬಡವರ ಕಣ್ಣೀರು ಒರೆಸೋ ಕೆಲಸ ನಡೆಯುತ್ತಿದ್ದು, ಜನಹಿತಾಸಕ್ತಿಗಾಗಿ ಬೆಂಬಲಿಸಿ ಆಶೀರ್ವದಿಸಿ ಎಂದು ಮನವಿ ಮಾಡಲಾಯಿತು. #LokasabhaElections2024 #padmarajfordk #tulunadu #VoiceOfThePeople #voiceofthepoor #karnataka