ರಾಷ್ಟ್ರದ ಪ್ರಗತಿಗೆ ಅಭೂತಪೂರ್ವ ಕೊಡುಗೆ ನೀಡುತ್ತಿರುವ ಕರ್ನಾಟಕದ ನನ್ನ ಸಹೋದರರು ಮತ್ತು ಸಹೋದರಿಯರಿಗೆ ಮಕರ ಸಂಕ್ರಾಂತಿಯ ಶುಭಾಶಯಗಳು. ರಾಜ್ಯದ ಜನರ ಸಬಲೀಕರಣಕ್ಕಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸದಾ ಶ್ರಮಿಸಲಿವೆ.
ರಾಷ್ಟ್ರದ ಪ್ರಗತಿಗೆ ಅಭೂತಪೂರ್ವ ಕೊಡುಗೆ ನೀಡುತ್ತಿರುವ ಕರ್ನಾಟಕದ ನನ್ನ ಸಹೋದರರು ಮತ್ತು ಸಹೋದರಿಯರಿಗೆ ಮಕರ ಸಂಕ್ರಾಂತಿಯ ಶುಭಾಶಯಗಳು. ರಾಜ್ಯದ ಜನರ ಸಬಲೀಕರಣಕ್ಕಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸದಾ ಶ್ರಮಿಸಲಿವೆ.
@narendramodi भारत माता की जय
@narendramodi ಧನ್ಯವಾದಗಳು ಮೋದಿ ಅವರೇ, ನಿಮಗೂ ಮಕರ ಸಂಕ್ರಾಂತಿಯ ಹಾರ್ದಿಕ ಶುಭಾಷಯಗಳು.
@narendramodi With due respect Sir... Your wishes have come too late...
@narendramodi ನಿಮಗೂ ಕೂಡ ಮಕರ ಸಂಕ್ರಾಂತಿ ಹಬ್ಬದ ಶುಭಾಶಯಗಳು #HappySankranti
@narendramodi @BSBommai ಕೇಂದ್ರ ಸರ್ಕಾರಕ್ಕೆ 25 ಸಂಸದರನ್ನು ಕೊಟ್ಟ ಕರ್ನಾಟಕಕ್ಕೆ ಎಷ್ಟು ಮೆಡಿಕಲ್ ಕಾಲೇಜು ಶಿಫಾರಸು ಮಾಡಿದ್ದೀರಿ..?? ಪಕ್ಕದ ತಮಿಳುನಾಡಿಗೆ ಎಷ್ಟು ಕಾಲೇಜು ಶಿಫಾರಸು ಮಾಡಿದ್ದೀರಿ.? ತಮಿಳುನಾಡಿನಲ್ಲಿ ಬಿಜೆಪಿ ಸಂಸದರೇಷ್ಟು.??
@narendramodi ಹೆಮ್ಮೆಯ ಪ್ರಧಾನಿ, ನೆಚ್ಚಿನ ನಾಯಕರಾದ ಶ್ರೀ ನರೇಂದ್ರ ಮೋದಿ ಜೀ ಅವರಿಗೆ ಮಕರ ಸಂಕ್ರಾಂತಿ ಹಬ್ಬದ ಹಾರ್ದಿಕ ಶುಭಾಶಯಗಳು.
@narendramodi ಈ ತರ ಬೇಧ ಭಾವ ಮಾಡಿದ್ರೆ ನಿಮಗೆ ಮುಂದೆ ಕಾದಿದೆ ಮಾರಿ ಹಬ್ಬ ಬಿಡಿ.