Video | ವೋಟರ್ ಲಿಸ್ಟ್ನಲ್ಲಿ ನಿಮ್ಮ ಹೆಸರು ಇಲ್ವಾ? #ElectionCommission #Scam #Politics #BBMP #voters prajavani.net/video/karnatak…
4
4
19
0
0
@prajavani ಕಾಂಗ್ರೆಸ್ ಮಾಡುತ್ತಿರುವ ಜಗನ್ನಾಟಕಕ್ಕೆ ಪಪ್ಪು ವಾಣಿ ಸಾಕ್ಷಿ. ಅದೇನೋ ಗಾದೆ ಇದೆಯಲ್ಲ ಓತಿಕ್ಯಾತಕ್ಕೆ ಬೇಲಿ ಸಾಕ್ಷಿ ಎಂಬಂತೆ.
@prajavani ಇದುವರಗೆ ಯಾವ ಮತದಾರರು ಬಂದು ತನ್ನ ಹೆಸರು ತೆಗೆದು ಹಾಕಲಾಗಿದೆ ಅಂತಾ ಒಂದೇ ಒಂದು ದೂರು ಕೊಟ್ಟಿಲ್ಲ ಆದ್ರೆ ಕಾಂಗ್ರೆಸ್ ಮಾತ್ರ ಸುಮ್ಮನೆ ಎಲ್ಲೋ ಭಯದಿಂದ ಕಿರುಚಾಡಿ ಸೀನ್ ಮಾಡುತ್ತಿದೆ.