🙏ಹುಟ್ಟು ಹಬ್ಬವನ್ನು ಹೇಗೆ ಆಚರಿಸಬೇಕು? ಹುಟ್ಟು ಹಬ್ಬದ ದಿನ ಅಭ್ಯಂಗ ಸ್ನಾನ (ಎಣ್ಣೆಯನ್ನು ಹಚ್ಚಿ ತಲೆಗೆ ಸ್ನಾನ) ಮಾಡಿ ಹೊಸ ಬಟ್ಟೆಗಳನ್ನು ಧರಿಸಬೇಕು. ಅಪ್ಪ-ಅಮ್ಮ ಮತ್ತು ಮನೆಯ ಎಲ್ಲಾ ಹಿರಿಯ ವ್ಯಕ್ತಿಗಳಿಗೆ ನಮಸ್ಕರಿಸಬೇಕು. ಪೂರ್ಣ ಲೇಖನ ಓದಿ : hindujagruti.org/hinduism-for-k… #balsanskar #mondaythoughts
0
1
0
0
0
Download Image