Office of MP Renukacharya @MPROffice
This is the official account of the office of Shri @MPRBJP Political Secretary to Chief Minister of Karnataka, MLA Honnali BJP mprenukacharya.com Honnali Joined September 2019-
Tweets10K
-
Followers7K
-
Following53
-
Likes25K
ಮೋದಿಜಿ ಅವರಿಗೆ ದೈವಿ ಶಕ್ತಿ ಮತ್ತು ಜನ ಶಕ್ತಿಎರಡು ಇದೆ. ಹಾಗಾಗಿ 2️⃣0️⃣2️⃣4️⃣ ಮತ್ತೊಮ್ಮೆ ನರೇಂದ್ರ ಮೋದಿಜಿ ಪ್ರಧಾನಮಂತ್ರಿ ನಿಶ್ಚಿತ. #Varanasi #NarendraModiji
ಚುನಾವಣಾ ಸಂದರ್ಭದಲ್ಲಿ ಹಣಕ್ಕಾಗಿ ಭಿಫಾರಂಗಳನ್ನು ಮಾರಾಟ ಮಾಡುವುದು @INCIndia ಪಕ್ಷಕ್ಕೆ ಹೊಸದೇನಲ್ಲ. 2008ರ ವಿಧಾನಸಭಾ ಚುನಾವಣೆಯಲ್ಲೂ ಬಿಫಾರಂ ಗಳನ್ನು ಮಾರಾಟ ಮಾಡಲಾಗಿತ್ತು ಎಂದು ಅಂದಿನ AICC ಪ್ರಧಾನ ಕಾರ್ಯದರ್ಶಿ ಕರ್ನಾಟಕದವರೇ ಆದ ಮಾರ್ಗರೆಟ್ ಆಳ್ವ ಹೇಳಿದ್ದರು.
ಹಣಕ್ಕಾಗಿ ಲೋಕಸಭಾ ಟಿಕೆಟ್ ಗಳನ್ನು ಮಾರಾಟಕ್ಕಿಟ್ಟಿರುವ @INCKarnataka ಪಕ್ಷದ ನಡೆಯಿಂದ ಬೇಸತ್ತು ಸ್ವತಃ ಅವರ ಪಕ್ಷದ ಪ್ರಧಾನ ಕಾರ್ಯದರ್ಶಿಯೇ ರಾಜೀನಾಮೆ ನೀಡರುವ ಘಟನೆ ಕಾಂಗ್ರೆಸ್ ಪಕ್ಷದ ಬ್ರಹ್ಮಾಂಡ ಭ್ರಷ್ಟಾಚಾರಕ್ಕೆ ಹಿಡಿದ ಮತ್ತೊಂದು ಕೈಗನ್ನಡಿ.
ಕನಿಷ್ಠ ಪಕ್ಷ ರಾಜ್ಯ ಸರ್ಕಾರಕ್ಕೆ ಮಾನ ಮಾರ್ಯಾದೆ ಇದ್ದರೆ, ಆಡಳಿತ ಶಕ್ತಿ ಕೇಂದ್ರ ವಿಧಾನಸೌದದಲ್ಲಿ ಬಹಿರಂಗವಾಗಿಯೇ ಪಾಕಿಸ್ತಾನದ ಪರ ಘೋಷಣೆ ಕೂಗಿದ ಜಿಹಾದಿ ಮನಸ್ಥಿತಿಯವರನ್ನ ಕೂಡಲೇ ಬಂಧಿಸಿ ಜೈಲಿಗೆ ಹಾಕಬೇಕು. ಇಲ್ಲಿ ಅನ್ನ, ನೀರು ಸೇವಿಸಿ ನಮ್ಮ ದೇಶಕ್ಕೆ ನಿಷ್ಟರಾಗದ ಇಂತಹ ಸೈತನಾರು ಇರಬೇಕಾದುದು ಜೈಲಿನಲ್ಲೇ ಹೊರೆತು, ನಾಗರಿಕ ಸಮಾಜದಲಲ್ಲ
ವಿಧಾನಸೌದದಲ್ಲಿ ಪಾಕಿಸ್ತಾನದ ಪರ ಜೈಕಾರ ಹಾಕಿರುವ ದೇಶದ್ರೋಹಿಗಳನ್ನು ಯಾವುದೇ ಕಾರಣಕ್ಕೂ ಕ್ಷಮಿಸುವ ಪ್ರಶ್ನೆಯೇ ಇಲ್ಲ. ಇಂತಹವರನ್ನು ಗುಂಡಿಟ್ಡು ಹೊಡೆಯಬೇಕು. ರಾಜ್ಯದ ಮುಖ್ಯಮಂತ್ರಿ @siddaramaiah ನವರೇ ,ಡಿಸಿಎಂ @DKShivakumar ಅವರೇ ಈಗ ನಿಮ್ಮ ಧಮ್ಮು, ತಾಕತ್ತು ತೋರಿಸಿ.
ಕಾಲಿಗೆ ಚಕ್ರ ಕಟ್ಟಿಕೊಂಡಂತೆ ರಾಜ್ಯದ ಉದ್ದಗಲಕ್ಕೂ ಸಂಚರಿಸಿ ಪಕ್ಷದ ಸಂಘಟನೆಗೆ ಬಲ ತುಂಬುತ್ತಾ 1️⃣0️⃣0️⃣ ದಿನಗಳನ್ನು ಪೂರೈಸಿದ ಶ್ರೀ @BYVijayendra ಅವರಿಗೆ ಅಭಿನಂದನೆಗಳು.
ಕಾಂಗ್ರೆಸ್ ಸರ್ಕಾರದ ಸಂಪೂರ್ಣ ಅಸತ್ಯಗಳ ಜಾಹೀರಾತು
Met Union Minister for Transport @nitin_gadkari ji in New Delhi & had fruitful discussion.
ಪ್ರಧಾನಮಂತ್ರಿ ಶ್ರೀ @narendramodi ಜೀ ನೇತೃತ್ವದ ಕೇಂದ್ರ ಸರ್ಕಾರ ನೀಡಿದ ಅಕ್ಕಿ ತಮ್ಮ ಸರ್ಕಾರ ನೀಡುತ್ತದೆ ಎಂದು ಸುಳ್ಳು ಹೇಳುವುದು. ಈಗ ಮೇಲ್ಛಾವಣಿಯಲ್ಲಿರುವ ಸೋಲಾರ್ ಪ್ಯಾನೆಲ್ ಗೆ ಕೇಂದ್ರ ಸರ್ಕಾರ ನೀಡಿದ ಸಬ್ಸಿಡಿ ನಿಮ್ಮದೇ ಎಂಬಂತೆ ಪೋಸ್ ಕೊಡುತ್ತಿರುವ ಜಾಹೀರಾತು!!!! ರಾಜ್ಯ ಸರ್ಕಾರದಿಂದ ಕೇಂದ್ರ ಸರ್ಕಾರದ ಹಣದ ಜಾಹೀರಾತು!!!
ಮಾಜಿ ಪ್ರಧಾನಮಂತ್ರಿ ಶ್ರೀ @H_D_Devegowda ಜಿ ಅವರನ್ನು ನವದೆಹಲಿಯ ಅವರ ನಿವಾಸದಲ್ಲಿ ಭೇಟಿಯಾಗಿ ಪ್ರಸ್ತುತ ವಿಚರಗಳ ಬಗ್ಗೆ ಚರ್ಚಿಸಿ ಮಾರ್ಗದರ್ಶನ ಪಡೆಯಲಾಯಿತು. ಈ ಸಂದರ್ಭದಲ್ಲಿ ಮಾಜಿ ಶಾಸಕರಾದ ಶ್ರೀ ನಾಡಗೌಡ ಪಾಟೀಲ್ ಉಪಸ್ಥಿತರಿದ್ದರು.
ನವದೆಹಲಿಯಲ್ಲಿ ಕೇಂದ್ರ ಸಚಿವರಾದ ಶ್ರೀ ಪ್ರಹ್ಲಾದ್ ಜೋಶಿ ಹಾಗೂ ಸಂಸದರಾದ ಶ್ರೀ B.Y.ರಾಘವೇಂದ್ರ ಅವರು ಮತ್ತು ಮಾಜಿ ಸಚಿವರು, ಶಾಸಕರು ಆತ್ಮೀಯರಾದ ಶ್ರೀ ಅರಗ ಜ್ಞಾನೇಂದ್ರ ಅವರನ್ನು ಭೇಟಿಯಾದ ಸಂದರ್ಭ.
ಬಿಜೆಪಿ ಅವಧಿಯಲ್ಲಿ ಬರ ಇದ್ದರೂ ಕೇಂದ್ರದ ಪರಿಹಾರಕ್ಕಾಗಿ ಕಾದು ಕುಳಿತುಕೊಂಡಿಲ್ಲ. ಬದಲಾಗಿ ರಾಜ್ಯ ಸರ್ಕಾರದ ಖಜಾನೆಯಿಂದಲೇ ಬರ ಪರಿಹಾರವನ್ನು ನೀಡಲಾಗಿದೆ. ಕಾಂಗ್ರೆಸ್ ಇದನ್ನೇ ಮಾಡಲಿ. 15/15 @siddaramaiah @BYVijayendra
ಸಹಕಾರಿ ಫೆಡರಲಿಸಂ (Cooperative Federalism) ನಲ್ಲಿ ನಂಬಿಕೆ ಇಟ್ಟಿರುವ ಅವರಿಂದ ಕರ್ನಾಟಕ ಸೇರಿ ಯಾವ ರಾಜ್ಯಕ್ಕೂ ಎಂದಿಗೂ ಅನ್ಯಾಯವಾಗುವುದಿಲ್ಲ ಒಂದು ಸುಳ್ಳನ್ನು ನೂರು ಬಾರಿ ಹೇಳಿ ಅದನ್ನು ಸತ್ಯ ಮಾಡುವ ಕಲೆ ತಮಗೆ ಚೆನ್ನಾಗಿ ಕರಗತವಾಗಿದೆ. ಎಷ್ಟಾದರೂ ಸುಳ್ಳೇ ಕಾಂಗ್ರೆಸ್ ಪಕ್ಷದ ಮನೆ ದೇವರಲ್ಲವೇ? 14/15 @siddaramaiah
' @narendramodi ಜೀ ಅವರಿಗೆ ಮುಖ್ಯಮಂತ್ರಿಗಳಾಗಿ 12 ವರ್ಷಗಳ ಕಾಲ ಒಂದು ರಾಜ್ಯವನ್ನ ಯಶಸ್ವಿಯಾಗಿ ಮುನ್ನಡೆಸಿರುವ ಅನುಭವ ಇದೆ. ರಾಜ್ಯ ಸರ್ಕಾರಗಳ ಹಣಕಾಸಿನ ಇತಿಮಿತಿ, ಅಗತ್ಯತೆಗಳ ಬಗ್ಗೆ ಸಂಪೂರ್ಣ ಅರಿವಿದೆ, ಸಂವೇದನೆಯೂ ಇದೆ. 12/15 @siddaramaiah @BYVijayendra
ಕೇಂದ್ರ ಸರ್ಕಾರದ ಪ್ರಕ್ರಿಯೆ ಮುಗಿದ ಕೂಡಲೇ ರಾಜ್ಯ ಪಾಲಿನ ಪರಿಹಾರ ತಾನಾಗಿಯೇ ಬಂದೇ ಬರುತ್ತದೆ. ಆದರೆ ರಾಜ್ಯ ಸರ್ಕಾರ ಘೋಷಣೆ ಮಾಡಿರುವ ₹2000 ರೂಪಾಯಿ ಇನ್ನು ಯಾಕೆ ರೈತರನ್ನು ತಲುಪಿಲ್ಲ? ಇದಕ್ಕೆ ಉತ್ತರ ಕೊಡಿ. 11/15 @siddaramaiah @BYVijayendra
ಸಾಲಮನ್ನಾ ಆಸೆಗಾಗಿ ಬರ ಬರಲಿ ಎನ್ನುತ್ತಾರೆಂದು ಸರ್ಕಾರ ಸಕ್ಕರೆ ಮತ್ತು ಜವಳಿ ಖಾತೆ ಸಚಿವರು ಹೇಳಿದ್ದಾರೆ. ನಿಮಗೆ ರೈತರಿಗೆ ಬರ ಪರಿಹಾರದ ವಿಷಯದ ಬಗ್ಗೆ ಮಾತನಾಡುವ ನೈತಿಕತೆಯೇ ಉಳಿದಿಲ್ಲ. 10/15 @siddaramaiah @BYVijayendra
15ನೇ ಹಣಕಾಸು ಆಯೋಗ ತನ್ನ 2020-21ರ ಮಧ್ಯಂತರ ವರದಿಯಲ್ಲಿ ಕರ್ನಾಟಕಕ್ಕೆ 5495 ಕೋಟಿ ರೂ. ಶಿಫಾರಸು ಮಾಡಿದ್ದುದು ನಿಜ. ಆದರೆ 2021-22 ರಿಂದ 2025-26 ರವರೆಗಿನ ತನ್ನ ಅಂತಿಮ ವರದಿಯಲ್ಲಿ ಕರ್ನಾಟಕ ಸೇರಿದಂತೆ ಯಾವುದೇ ರಾಜ್ಯಕ್ಕೆ ವಿಶೇಷ ಅನುದಾನವನ್ನು ಶಿಫಾರಸ್ಸು ಮಾಡಿಲ್ಲ. 9/15 @siddaramaiah @BYVijayendra
ರೈಲ್ವೆ ಯೋಜನೆಗಳಿಗೆ ಸಿಕ್ಕ ಅನುದಾನ ಪೈಕಿ 2009 ರಿಂದ 2014ರ ಅವಧಿಯಲ್ಲಿ ಕರ್ನಾಟಕದವರೇ ಇಬ್ಬರು ರೈಲ್ವೆ ಖಾತೆ ಸಚಿವರಾಗಿದ್ದರೂ ಸಹ ಕರ್ನಾಟಕಕ್ಕೆ ಕೇವಲ 835 ಕೋಟಿ ದೊರೆತಿತ್ತು.7/15 ಅದೇ NDA ಸರ್ಕಾರ ಬಂದ ಮೇಲೆ 2014-22ರ ಅವಧಿಯಲ್ಲಿ ಒಟ್ಟು 3,424 ಕೋಟಿ ಹಾಗೂ 2023-24 ಒಂದೇ ವರ್ಷದಲ್ಲಿ 7,561 ಕೋಟಿ ಅನುದಾನ ದೊರೆತಿದೆ. 8/15
2014 ರಿಂದ 2023ರವರೆಗಿನ ಹಣಕಾಸು ವರ್ಷದಲ್ಲಿ 2,08,832 ಕೋಟಿ ರೂಪಾಯಿ ಹಣ ಕರ್ನಾಟಕಕ್ಕೆ ಸಿಕ್ಕಿದೆ. 2004ರಿಂದ 2014ರ ಯುಪಿಎ ಅವಧಿಯಲ್ಲಿ ಕರ್ನಾಟಕಕ್ಕೆ 60,779 ಕೋಟಿ ರೂಪಾಯಿ ಸಿಕ್ಕಿದೆ. ಈ ಮೂಲಕ ಬಿಜೆಪಿ ಅವಧಿಯಲ್ಲಿ ಕರ್ನಾಟಕಕ್ಕೆ 3.4 ಪಟ್ಟು ಹೆಚ್ಚು ಹಣ ನೀಡುವ ಮೂಲಕ ಕೇಂದ್ರ ಇಲ್ಲಿ ಅಭಿವೃದ್ಧಿಗೆ ಆದ್ಯತೆ ನೀಡಿದೆ. 6/15
M P Renukacharya (ನ.. @MPRBJP
88K Followers 517 Following ಮಾಜಿ ಸಚಿವರು, ಮಾಜಿ ಶಾಸಕರು - ಹೊನ್ನಾಳಿ ವಿಧಾನಸಭಾ ಕ್ಷೇತ್ರ Former minister, Ex MLA - Honnali Constituency | Office : @MPROfficePublicTV @publictvnews
515K Followers 932 Following HR Ranganath and His Young team's dream Venture. News Channel For the people. Not Owned by any Politician, or Businessman.V. Somanna (Modi Ka P.. @VSOMANNA_BJP
29K Followers 207 Following Former Minister of Housing And Infrastructure Development, Govt. of Karnataka.Bhagwanth Khuba (Modi.. @bhagwantkhuba
23K Followers 487 Following Union Minister of State for Chemicals & Fertilizers, and New and Renewable Energy | Lok Sabha MP from Bidar, KarnatakaS T Somashekar Gowda @STSomashekarMLA
17K Followers 119 Following MLA Yeshwantpur Constituency ಶಾಸಕರು, ಯಶವಂತಪುರ ವಿಧಾನಸಭಾ ಕ್ಷೇತ್ರ.Shubha.B. Naik (modi .. @AdvocateShubha
12K Followers 560 Following Advocate, Social Activist.BJP Legal Cell Member Bangalore, Karnataka, Indiakannadaprabha @KannadaPrabha
124K Followers 1K Following The official Twitter handle of https://t.co/1AXW7qCenr, Leading Kannada news website, owned by The New Indian Express Group. Follow us for news and special reports.Murali Purshotham @MurariMurali3
4K Followers 2K Followingதீரன் (Modi.. @DHEERAN23021988
170 Followers 891 FollowingKarnataka Files @mustafakun63616
7 Followers 369 Followingranichennammaparty Ka.. @ranichennammaa
1 Followers 40 Following ಜಾತ್ಯಾತೀತ ಪ್ರಾದೇಶಿಕ ರಾಣಿ ಚೆನ್ನಮ್ಮ ಪಾರ್ಟಿ ಕರ್ನಾಟಕM H RAMANJANEYA Aanji @aanji_m
0 Followers 14 FollowingPalash khan786 Piku @PikuPalash36181
39 Followers 932 FollowingSrinath M R @Srinath04799021
7 Followers 203 Following I am working as live scribe for medical reports, freelance content writer, and avid follower of current events.JESUSCHRISTSHANKAR @JESUSCHRISTSHAN
143 Followers 885 FollowingMadhu Gowda @MStylish123
28 Followers 440 Following life, liberty and pursuit of happiness #journalist #sanjeexpress #bengaluruexpressGnyanesh Hb @GnyaneshHb
445 Followers 4K FollowingRamesh @HugarAaru
2K Followers 7K Following 🫣👀ನನ್ನ ಟ್ವೀಟ್ಗಳನ್ನು ಓದುವ ಮೊದಲು ಹೆಲ್ಮೆಟ್, ಪ್ಯಾಡ್ಗಳು ಮತ್ತು ಕೈಗವಸುಗಳನ್ನು ಧರಿಸಿ. ಇದು ನಿಮಗೆ ನೋವುಂಟು ಮಾಡಬಹುದು. ಹೆಚ್ಚಾಗಿ ವಿಡಂಬನೆ!💛❤️₹meಶ್💛❤️HAMEED K A @HAMEEDKA148594
350 Followers 4K Following MEMBER OF HUMAN RIGHT COUNCIL OF INDIA.AND MEMBER OF RED CROSS OF INDIA AND MEMBER OF KANNADA SAHITHYA PARISHATH D K KARNATAKA.ARUN GOWDA @ARUNGOW57732994
9 Followers 233 Followingsreenivas honnali @sreenivash17258
4 Followers 17 FollowingBABU. B. MASARAKALL @babubmasarakall
47 Followers 398 FollowingDeshmukh Nilesh @DeshmukhNi85346
0 Followers 44 FollowingArka Chattaraj @ACHATTARAJ3
505 Followers 4K FollowingYash1437 00 @Yash14370
33 Followers 338 Following Youth congress social media Co_Ordinator Humnabad Assemblykrishna anand vs @krishnaanandvs
23 Followers 529 FollowingVasim @Vasim1593141
38 Followers 292 FollowingHanif Jabbar miya @HanifJabba36944
8 Followers 130 FollowingKiccha Chetu @KicchaChet73115
3 Followers 29 FollowingKarthik Rajshekhar @KarthikRaj19095
12 Followers 243 FollowingBhargav Kurandwad @bkkurandwad
21 Followers 377 FollowingSudha Shivaraj @SudhaShivaraj
14 Followers 67 FollowingKRCRS NAGARAL TQ RAIB.. @CsTKrcrs443
565 Followers 1K FollowingShivaraja Dodmani ( M.. @ShivarajaD96
1 Followers 22 Following U don't judge another. U judge ur own lifeSureshhindu @sureshhindu96
7 Followers 155 FollowingPRAKASH M @PRAKASH05458355
0 Followers 15 FollowingMallikarjun Hampanago.. @Mallikarju19805
0 Followers 39 FollowingRajendra Bhat @Rajendr66148241
3 Followers 73 FollowingVishwanathaiah Km @kmvishwanath11
4 Followers 45 FollowingPoornesh Poornesh @poorneshhrp
0 Followers 11 FollowingSantosh V G @SantoshVG3
4 Followers 83 FollowingShameer Taj @ShameerTaj512
157 Followers 1K Following NO LEFT OR RIGHT...BT Always for my RIGHT ✋🇮🇳👋poornesh poojari @PoojariPoornesh
4 Followers 337 FollowingBasavaraj S Bommai (M.. @BSBommai
514K Followers 167 Following Former Chief Minister of Karnataka & BJP Candidate for Haveri-Gadag Parliament Constituency.M P Renukacharya (ನ.. @MPRBJP
88K Followers 517 Following ಮಾಜಿ ಸಚಿವರು, ಮಾಜಿ ಶಾಸಕರು - ಹೊನ್ನಾಳಿ ವಿಧಾನಸಭಾ ಕ್ಷೇತ್ರ Former minister, Ex MLA - Honnali Constituency | Office : @MPROfficeVijayendra Yediyurapp.. @BYVijayendra
135K Followers 183 Following State President @BJP4Karnataka | MLA Shikaripura Assembly Constituency, KarnatakaCM of Karnataka @CMofKarnataka
1.6M Followers 163 Following Official Page of the Chief Minister's Office, KarnatakaB Sriramulu (Modi Ka .. @sriramulubjp
181K Followers 138 Following Ex- Minister for Transport and ST welfare, Government Of Karnataka. Ex- MLA from MolakalmooruPralhad Joshi (Modi K.. @JoshiPralhad
252K Followers 437 Following Union Minister of Parliamentary Affairs, Coal and Mines, Govt Of India. Member of Parliament, Dharwad constituency.Nalinkumar Kateel @nalinkateel
139K Followers 333 Following Former President, Bharatiya Janata Party, Karnataka and Elected Member of Parliament of 17th Lok Sabha from Dakshina Kannada constituency.Kota Shrinivas Poojar.. @KotasBJP
71K Followers 584 Following ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕರು, ಕರ್ನಾಟಕ ಸರಕಾರB Y Raghavendra (Modi.. @BYRBJP
64K Followers 436 Following Member of Parliament, Shivamogga Loksabha Constituency.R. Ashoka (ಮೋದ�.. @RAshokaBJP
138K Followers 408 Following ಕನ್ನಡಿಗ | Leader of the Opposition- Karnataka Legislative AssemblyGovind M Karjol (ಮ�.. @GovindKarjol
53K Followers 1K Following Former Deputy Chief Minister, Govt. of Karnataka. Former MLA, Mudhol.S.Suresh Kumar (Modi .. @nimmasuresh
314K Followers 241 Following MLA, Rajajinagar Assembly constituency, Bengaluru.(BJP Karnataka)Dr. Umesh G Jadhav MP.. @UmeshJadhav_BJP
26K Followers 193 Following Official Twitter of Dr.Umesh Jadhav |Member of Parliament Lok Sabha, Kalaburagi Karnataka | Special Invitee- National Executive Committee, Bharatiya Janta PartyJagadish Shettar (Mod.. @JagadishShettar
116K Followers 120 Following Former Chief Minister of KarnatakaShobha Karandlaje (Mo.. @ShobhaBJP
319K Followers 1K Following Union Minister of State for Agriculture & Farmer's Welfare, Ministry of Food Processing IndustriesSadananda Gowda ( Mod.. @DVSadanandGowda
409K Followers 326 Following ಕನ್ನಡಿಗ MP (LS) from Bengaluru North. Former CM, Karnataka. Former Union Minister, India. https://t.co/s9EaIekLIfBasanagouda R Patil (.. @BasanagoudaBJP
49K Followers 315 Following Official account I Member of Legislative Assembly- Vijayapura | Ex-Union Minister Of State for Railways & Textiles | #NoAdjustmentPolitics | [email protected]President of India @rashtrapatibhvn
24.6M Followers 2 Following Official Twitter account of Rashtrapati Bhavan and is run by the President’s Secretariat | Smt Droupadi Murmu, President of India.Office of Raosaheb Pa.. @raosaheboffice
6K Followers 60 Following Official account of Union Minister of State for Railways, Coal and Mines, Member of Parliament (Jalna)Santhosh 🇮🇳 @Santhushimoga
1K Followers 516 FollowingOffice of Jay Panda @mp_office
23K Followers 2K Following Office of Baijayant 'Jay' Panda. National Vice President, @BJP4India. Prabhari, @BJP4Assam & @BJP4Delhi, 4-time Parliamentarian. Follow Jay Panda on @PandaJay.Office of JP Nadda @OfficeofJPNadda
119K Followers 100 Following This is the official account of office of Shri @jpnadda | National President BJP | Member of Parliament, RS|Amit Malviya (मो�.. @amitmalviya
793K Followers 605 Following In-charge of BJP's National Information & Technology Dept. Co-incharge West Bengal. Member National Executive. Ex-banker, interested in politics and economics.Office Of Shri Faggan.. @FSKulasteOffice
5K Followers 306 Following Office of Shri @FSKulaste | Union Minister of State - Ministry of Steel, GoI | Member of Parliament - Mandla (Madhya Pradesh) | Account handled by office teamOffice of Dr. M N Pan.. @OfficeOfDrMNP
370 Followers 7 Following Office of Dr. Mahendra Nath Pandey (@DrMNPandeyMP), Minister of Heavy Industries, Govt. of India.CM Office, GoUP @CMOfficeUP
5.7M Followers 223 Following Official Twitter handle of Office of Hon. Chief Minister, Uttar Pradesh. माननीय मुख्यमंत्री कार्यालय, उत्तर प्रदेश का आधिकारिक ट्विटर अकाउंटOffice of R.K. Singh @OfficeOfRKSingh
64K Followers 12K Following Office of Shri @RajKSinghIndia, Minister Power and New & Renewable Energy, Government of India.@OfficeOfDevendra @Devendra_Office
155K Followers 10 Following Official account of office of Shri @Dev_Fadnavis, Deputy Chief Minister of MaharashtraOffice of Mr. Anurag .. @Anurag_Office
241K Followers 30 Following Office of @ianuragthakur | Union Minister I&B and Youth Affairs & Sports, GOI 🇮🇳 | 4th term Member of Parliament | Tweets by Team AT 😎|Smriti Irani Office @SmritiIraniOffc
49K Followers 1K Following Office of Smt. @SmritiIrani | Union Cabinet Minister for @MinistryWCD & @MOMAIndia | MP Amethi Lok Sabha ConstituencyOffice of Dr Mansukh .. @OfficeOf_MM
53K Followers 10K Following Office of Dr @MansukhMandviya | Minister of Health and Family Welfare; Chemicals and Fertilizers, Government of India | Tweets by Team MMरक्षा म�.. @DefenceMinIndia
1.3M Followers 273 Following Office of the Raksha Mantri/ Defence Minister of IndiaNirmala Sitharaman Of.. @nsitharamanoffc
561K Followers 3K Following Office of Smt. @nsitharaman; Minister of Finance and Corporate Affairs, MP (RS) representing KarnatakaOffice of Sanjay Dhot.. @OfficeOfSDhotre
8K Followers 232 Following Office of Shri @SanjayDhotreMP, Member of Parliament (4th term) from Akola(Maharashtra) | Insta: mp_sanjaydhotreOffice of Nityanand R.. @nityanandoffice
1K Followers 23 Following Office of Shri @Nityanandraibjp, Minister of State for Home Affairs, Govt. of India | Member of Parliament, Ujiyarpur (Bihar).Piyush Goyal Office (.. @PiyushGoyalOffc
1.4M Followers 4K Following Office of Shri @PiyushGoyal Minister of Commerce & Industry, Consumer Affairs & Food & Public Distribution and Textiles, GoI. Leader of House in Rajya Sabha.Office Of Nitin Gadka.. @OfficeOfNG
262K Followers 64 Following This is an official account of the Office of Shri Nitin Gadkari, Minister of Road Transport & Highways Government of IndiaOffice of Amit Shah @AmitShahOffice
4.0M Followers 158 Following This is the official account of the Office of Shri @AmitShah | Union Home Minister and Minister of Cooperation | MP, Gandhinagar Lok Sabha||Piyush Goyal (मो�.. @PiyushGoyal
12.1M Followers 582 Following Minister of Commerce & Industry, Consumer Affairs & Food & Public Distribution and Textiles, Govt. of India. Leader of House in Rajya Sabha.Subramanian Swamy @Swamy39
10.9M Followers 125 Following President of Virat Hindustan Sangam, fmr Cabinet Minister, Six terms MP, Member BJP, Harvard Ph.D (Economics), former Professor, I give as good as I get.Baijayant Jay Panda (.. @PandaJay
594K Followers 534 Following Nat’l Vice President BJP; Party in-charge of UP, Assam, Delhi & Mahila Morcha; 4x MP from Odisha; Author; Columnist; Avid Reader; 2067 hours Helicopter Pilot.BJP @BJP4India
21.9M Followers 3 Following Welcome to official account of the world's largest Political Party of the world's largest Democracy- BHARATIYA JANATA PARTY, भारतीय जनता पार्टी.Jagat Prakash Nadda (.. @JPNadda
3.7M Followers 553 Following National President - भारतीय जनता पार्टी @BJP4India | Member of Parliament, Rajya SabhaAmit Shah (Modi Ka Pa.. @AmitShah
34.9M Followers 316 Following Union Home Minister, Minister of Cooperation and MP, Gandhinagar Lok Sabha. https://t.co/jEf4rOVuL5Dr. GM Siddeshwara @GMSBJP
12K Followers 377 Following Official Account of Ex Union Minister Of State For Heavy Industries | Public Enterprises & Civil Aviation, GOI | Member of Parliament - Davanagere, Karnataka.K S Eshwarappa (Modi .. @ikseshwarappa
71K Followers 109 Following Former DCM / Minister for RDPR & EX-MLA of Shivamogga Assembly Constituency from @BJP4Karnatakaಮೋದಿಜಿ ಅವರಿಗೆ ದೈವಿ ಶಕ್ತಿ ಮತ್ತು ಜನ ಶಕ್ತಿಎರಡು ಇದೆ. ಹಾಗಾಗಿ 2️⃣0️⃣2️⃣4️⃣ ಮತ್ತೊಮ್ಮೆ ನರೇಂದ್ರ ಮೋದಿಜಿ ಪ್ರಧಾನಮಂತ್ರಿ ನಿಶ್ಚಿತ. #Varanasi #NarendraModiji