manjuprasad B @Manjuprasad_B
Shimoga, India Joined April 2020-
Tweets134
-
Followers13
-
Following18
-
Likes146
ವಾಜಪೇಯಿ,ಅಡ್ವಾಣಿ ,ಅಶೋಕ್ ಮೆಹತ ಎಲ್ಲರೂ ಬೆಂಗಳೂರಿನ ಜೈಲಿನಲ್ಲಿದ್ದಾಗ ಪ್ರತಿದಿನ ರಾತ್ರಿ ಜೋರಾಗಿ ಒಬ್ಬ ಮಹಿಳೆಯ ಚೀರಾಟ ಕೇಳಿಸುತ್ತಿತ್ತು .ಆದರೆ ಅವರು ಜೈಲಿನಲ್ಲಿರುವ ವರೆಗೆ ಆ ಧ್ವನಿ ಯಾರದೆಂದು ವಾಜಪೇಯಿಯವರಿಗೆ ತಿಳಿಯಲಿಲ್ಲ .(1/2)
Shri Ram Stuti" is an aarti, written by Goswami Tulsidas in the sixteenth century. It is a beautiful call to Lord Rama. Tried to share few stanzas with meaning
ಖ್ಯಾತ ಅರ್ಥಶಾಸ್ತ್ರಜ್ಞರೂ, ವಿಷಯ ತಜ್ಞರು ಮತ್ತು ಸ್ವದೇಶಿ ಜಾಗರಣ ಮಂಚ್ ನ ರಾಷ್ಟ್ರೀಯ ನಾಯಕರಾದ ಪ್ರೊಫೆಸರ್. ಬಿ. ಎಂ. ಕುಮಾರಸ್ವಾಮಿಯವರು ಇಂದು ಪತ್ರಿಕಾ ಗೋಷ್ಠಿ ನಡೆಸಿದರು. ವಿವರಗಳು ಇಲ್ಲಿವೆ: samvada.org/2021/news/swad…
Week back @yuva_brigade took d initiative of giving food kits(rice 10kg, rava-sugar-atta-dal 2kg each, oil 1ltr) 2 the teachers of private institutions who lost their job or not getting salary during pandemic. Response was huge. Received 12k+ calls 1/6 @CMofKarnataka @nimmasuresh
ಎಲ್ಲ ಸಂಸದ ಶಾಸಕರು ತೇಜಸ್ವಿ ಸೂರ್ಯ ತರ ಅಕ್ರಮ ಕೆಲಸ ಹಾಗೂ ಭ್ರಷ್ಟಾಚಾರ ಮಟ್ಟ ಹಾಕುವ ಬಗ್ಗೆ ಪ್ರಾಮಾಣಿಕತೆ ತೋರಿಸಿದ್ದರೆ ಇಂತಹ ಕೆಟ್ಟ ಪರಿಸ್ಥಿತಿ ದೇಶಕ್ಕೆ ಬರುತ್ತಿರಲಿಲ್ಲ. #ಗುಡ್_ವರ್ಕ್ #ತೇಜಸ್ವಿ_ಸೂರ್ಯ @BimsGokul ✌❤
I saw the movie #Roberrt and gave it 3.14 stars.. #PiDay2021 #PiDayJoke
BJP agent arrested by BJP!? 🤷♂️
1945-46 ರ ಹೊತ್ತಿಗೆ ಭದ್ರಾವತಿ ತೀರ್ಥಹಳ್ಳಿ ನ್ಯಾಮತಿ ಸೊರಬ ಮತ್ತು ಶಿಕಾರಿಪುರಗಳಲ್ಲಿ ಜಡೆ ಚಂದ್ರಶೇಖರ್ರವರು, ಚನ್ನಗಿರಿಯಲ್ಲಿ ಶ್ರೀಗುಂಡಪ್ಪನವರು, ಸಾಗರದಲ್ಲಿ ವಿನಾಯಕ, ಗುರುಮೂರ್ತಿ, ಮೊದಲಾದವರು ಪೂರ್ಣಾವದಿ ಪ್ರಚಾರಕರಾಗಿ ಅಲ್ಲೆಲ್ಲಾ ಸಂಘವನ್ನು ಬೆಳೆಸಿದರು. #SmgRSS #RSSVijayaDashami
ಆರೆಸ್ಸೆಸ್ ನ ಚಟುವಟಿಕೆಗಳಿಂದ ಆಕರ್ಷಿತರಾದವರು ಹಲವರು. ಕನ್ನಡ ಚಿತ್ರರಂಗದ ವಿಶಿಷ್ಟ ನಿರ್ದೇಶಕ #ಪುಟ್ಟಣ್ಣಕಣಗಾಲ್ ಅವರು ತಮ್ಮ ಮೈಸೂರಿನ ದಿನಗಳಲ್ಲಿ ನಿತ್ಯವೂ ಆರೆಸ್ಸೆಸ್ ನ ಕವಾಯತನ್ನು ಕುತೂಹಲದಿಂದ ನೋಡುತ್ತಿದ್ದರು. ಕೃಪೆ : ಬೆಳ್ಳಿತೆರೆಯ ಭಾವಶಿಲ್ಪಿ (ಡಾ. ಬಸವೇ ಗೌಡ) ಚಿತ್ರ : ಪ್ರಗತಿ ಅಶ್ವತ್ಥ ನಾರಾಯಣ #RSSVijayaDashami
ಫೆಬ್ರವರಿ 7 2016 ಬಭ್ರುವಾಹನ ಶಾಖೆಯ ವಾರ್ಷಿಕೋತ್ಸವ ಸಮಾರಂಭದ ತಯಾರಿ ಬೆಳಿಗ್ಗೆ ನೆಚ್ಚಿನ ಉಪನಗರ ಕಾರ್ಯಾವಾಹ ಶ್ರೀ ಪರಶುರಾಮ ರೊಂದಿಗೆ. #RSSVijayaDashami
ಶಿವಮೊಗ್ಗದಲ್ಲಿ 1942 ರ ಸುಮಾರಿಗೆ ಸಂಘದ ಗಂಗೆ ಹರಿಯಿತು. 78 ವರ್ಷಗಳ ಹಿಂದೆಯೇ ಆರಂಭವಾದ ಸಂಘದ ಆರಂಭದ ಸಿಹಿಕಹಿ ದಿನಗಳು ಇಂದಿನ ಕಾರ್ಯಕರ್ತರಿಗೆ ಪ್ರೇರಣಾದಾಯಿಯಾಗಬಲ್ಲವು #SmgRSS #RSSVijaydashami
Hyderabad was a last remnant of Mughal empire which had a Pivotal geopolitical position as it was surrounded by central provinces in north, Bomaby in west and Madras in east and south. #HyderabadMuktiSangram

srk_5253 @srk_5253
0 Followers 26 Following
Vladimír Skalník @VladimirSkalnik
2 Followers 26 Following Já jsem "samrost" a hledám strom života odkud jsem se vzal
Bharath Beast @BharathBeast5
4 Followers 12 Following
srinidhi @nssrinidhi1
36 Followers 180 Following
Akarsh G @AkarshG3
1 Followers 9 Following
Praveen @Praveen59626757
12 Followers 42 Following
Durga Prasad L II ದ... @Hrudhayavasi
245 Followers 579 Following Org l Media Relations in Rss Shivamogga Division l Writer I Patriotic l Poet
Gombe🚩 @Ranjitasm3
17K Followers 112 Following Follow me on instagram:-) Ranjitasm3 ಒಬ್ಬರ ಏಳಿಗೆ ಕಂಡು ಅಸೂಯೆ ಪಡುವ ನಮ್ಮಗಳ ಮನಸ್ಸಿಗೆ ಬುದ್ಧಿ ಹೇಳೋಣ.ದೇವರ ಮೇಲೆ ಅಪಾರ ಭಕ್ತಿ.🙏😊,Dancer.
Chakravarty Sulibele @astitvam
350K Followers 647 Following Columnist| writer| YuvaBrigade| Natural Farmer| NamoBrigade| TeamModi| Nationalist ಕನ್ನಡಿಗ| Follower of Sri Ramakrishna and disciple of Svami Ranganathanand ji
Dr David Frawley @davidfrawleyved
660K Followers 736 Following Pandit Vamadeva Shastri, Vedacharya, author of over forty books, Yoga, Ayurveda and Vedanta, D.Litt., Padma Bhushan recipient, views personal
RSS @RSSorg
3.8M Followers 0 Following Official Twitter Handle Of Rashtriya Swayamsevak Sangh ( RSS )
Narendra Modi Fan. Kr... @NarendraModi1FC
80K Followers 174 Following Narendra Modi Fan. Parody Account. Hindu. Support Prime Minister of India PM Modi. #NarendraModi. #MannKiBaat #PMModi #SwachhBharat #JaiShriRam #JaiHind
VSK Karnataka @VSKKarnataka
20K Followers 183 Following ವಿಶ್ವ ಸಂವಾದ ಕೇಂದ್ರ, ಕರ್ನಾಟಕದ ಅಧಿಕೃತ ಟ್ವಿಟರ್ ಖಾತೆ OFFICIAL Twitter handle of Vishwa Samvada Kendra, Karnataka
Durga Prasad L II ದ... @Hrudhayavasi
245 Followers 579 Following Org l Media Relations in Rss Shivamogga Division l Writer I Patriotic l Poet
kannadaprabha @KannadaPrabha
127K Followers 901 Following The official X account of https://t.co/1AXW7qTPM1, Leading Kannada news website, owned by The New Indian Express Group. Follow us for news and special reports.