Yadgud HWC Ammanagi PHC @SudhaMathapati
Community Health officer Hukkeri Belagavi Joined June 2021-
Tweets186
-
Followers7
-
Following8
-
Likes180
ರಾಜ್ಯ ಸಂಘಟನೆ ವತಿಯಿಂದ ಹೊಸದಾಗಿ CHPC-UHC ಕಾರ್ಯಕ್ರಮದ ನೋಡಲ ಅಧಿಕಾರಿಯಾಗಿ ಪ್ರಭಾರ ವಹಿಸಿಕೊಂಡಂತಹ ಮಾನ್ಯ ಡಾ||ಸುರೇಶ್ ಶಾಸ್ತ್ರಿ ಸರ್ ಅವರಿಗೆ ಸಂಘದ ವತಿಯಿಂದ ಸನ್ಮಾನಿಸಲಾಯಿತು ಹಾಗೂ ಮಾನ್ಯ ರಾಜ್ಯ ನೋಡಲ ಅಧಿಕಾರಿಗಳ ಜೊತೆ ಸಮುದಾಯ ಆರೋಗ್ಯ ಅಧಿಕಾರಿಗಳ ಕುಂದು ಕೊರತೆಗಳ ಬಗ್ಗೆ ಸವಿಸ್ತಾರವಾಗಿ ಚರ್ಚಿಸಲಾಯಿತು
ನೂತನ ಮುಖ್ಯಮಂತ್ರಿಗಳಾದ ಸನ್ಮಾನ್ಯ ಶ್ರೀ ಸಿದ್ದರಾಮಯ್ಯ ಸರ್ ಅವರಲ್ಲಿNHM ಒಳಗುತ್ತಿಗೆ ನೌಕರರ ಪರವಾಗಿ ತಮ್ಮಲ್ಲೊಂದು ಮನವಿ ಸರ್ ಸುಮಾರು15 ವರ್ಷಗಳಿಂದ NHM ಒಳಗುತ್ತಿಗೆ ನೌಕರರು ಯಾವುದೇ ಸೌಲಭ್ಯಗಳಿಲ್ಲದೆ ಕನಿಷ್ಠ ವೇತನದಲ್ಲಿ ಕಾರ್ಯ ನಿರ್ವಹಿಸುತಿದ್ದೇವೆ ಆದಷ್ಟು ಬೇಗ ನಮ್ಮನ್ನುಖಾಯಂ ನೌಕರರನ್ನಾಗಿ ಮಾಡಿ ಎಂದು ತಮ್ಮಲ್ಲಕೇಳಿಕೊಳ್ಳುತ್ತೇನೆ
@siddaramaiah ಕಾಂಗ್ರೆಸ್ ಪಕ್ಷಕ್ಕೆ ಶುಭಾಶಯಗಳು ನೂತನ ಮುಖ್ಯಮಂತ್ರಿಗಳಾದ ಸನ್ಮಾನ್ಯ ಶ್ರೀ ಸಿದ್ದರಾಮಯ್ಯನವರಿಗೂ ಹಾಗೂ ಉಪಮುಖ್ಯಮಂತ್ರಿಗಳಾದ ಸನ್ಮಾನ್ಯ ಶ್ರೀ ಡಿಕೆ ಶಿವಕುಮಾರ್ ಅವರಿಗೂ ಎನ್ ಎಚ್ ಎಂ ಒಳ ಗುತ್ತಿಗೆ ನೌಕರರ ಆರ್ಥಿಕ ಶುಭಾಶಯಗಳು.
@siddaramaiah ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಆಯ್ಕೆಯಾಗಿರುವ ಶ್ರೀ ಸಿದ್ದರಾಮಯ್ಯ ಅವರಿಗೆ ಕರ್ನಾಟಕ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ NHM ಒಳ ಗುತ್ತಿಗೆ ನೌಕರರ ಸಂಘದ ಪರವಾಗಿ ಹಾರ್ದಿಕ ಶುಭಾಷಯಗಳು. ನೀವು ರಾಜ್ಯದ ಜನರ ಆಶೋತ್ತರಳಿಗೆ ಸ್ಪಂದನೆ ನೀಡಿ ಪ್ರಣಾಳಿಕೆಯ ಎಲ್ಲ ಭರವಸೆಯನ್ನು ಈಡೇರಿಸುವಿರಿ ಅಂತಾ ಆಶಿಸುತ್ತೇವೆ
NHM ಒಳಗುತ್ತಿಗೆನೌಕರರನ್ನಖಾಯಂ ಮಾಡದ ಬಿಜೆಪಿ ಪಕ್ಷವನ್ನುತಿರಸ್ಕರಿಸಿ ಕಾಂಗ್ರೆಸ್ ಪಕ್ಷಕ್ಕೆ NHM ನೌಕರರು ಮತ್ತುಕುಟುಂಬದವರು ವೋಟುಹಾಕುವ ಮೂಲಕ ಕಾಂಗ್ರೆಸ್ ಗೆಲುವಿಗೆ ಕಾರಣವಾಗಿದ್ದೇವೆ ಕಾಂಗ್ರೆಸ್ ಪಕ್ಷ ಅಧಿಕಾರ ಸ್ವೀಕರಿಸಿದ ನಂತರ ಮೊದಲ ಸಂಪುಟ ಸಭೆಯಲ್ಲಿ30,000NHM ಒಳಗುತ್ತಿಗೆ ನೌಕರರನ್ನುಖಾಯಂ ಮಾಡಬೇಕೆಂದು ಮನವಿ ಮಾಡಿಕೊಳ್ಳುತ್ತೇನೆ
ಕಾಂಗ್ರೆಸ್ ಪಕ್ಷಕ್ಕೆ ಶುಭವಾಗಲಿ ಆದರೆ ಭರವಸೆಗಳು ಭರವಸೆಯಾಗೆ ಉಳಿಯೋಬಾರದು ಕೊಟ್ಟ ಮಾತು ಉಳಿಸಿಕೊಳ್ಳಿ.ನುಡಿದಂತೆ ನಡೆದುಕೊಳ್ಳಿ ಗೆಲವು ಶಾಶ್ವತವಾಗಿ ನಿಮ್ಮದಾಗಿರುತ್ತದೆ ಸರ್ಕಾರ ರಚನೆ ಆದ ನಂತರ 30000 NHM ಒಳಗುತ್ತಿಗೆ ನೌಕರರನ್ನು ಕಾಯಂ ಮಾಡುವ ಮೂಲಕ ಶುಭ ಆರಂಭ ಮಾಡಲಿ ಎಂದು ಆಶಿಸುತ್ತೇನೆ
@CMofKarnataka ಯವರೆ ನಿಮಗೆ ಯಾವ ನೈತಿಕತೆ ಆಡಳಿತ ಕೊಟ್ಟಿದ್ರಿ ಅಂತ ಮತ್ತೆ @BJPKarnataka ಕೇ ಜನರು ಅಧಿಕಾರ ಕೊಡಬೇಕು. ಕಾರ್ಮಿಕ ಇಲಾಖೆಯ ಒಳಪಡುವ ಎಲ್ಲ ಕಾರ್ಮಿಕರನ್ನು ದುಸ್ತರ ಬದುಕು ನಡೆಸಲು ಕಾರಣ ನೀವು,#NHM ಆರೋಗ್ಯ ಇಲಾಖೆಯು ದುಡಿಯುವ ತಾಯಂದಿರ ದುಃಖ ನೀವು ದಿಕ್ಕರಿಸಿದಿರಿ ಎಲ್ಲರ ಶಾಪ ಬಿಜೆಪಿ youtu.be/iSukBhzKHP8…
@BSBommai NHM nowkararu sumaru 40 dinagala mushkara madiru avara bage yovhane madadda sarkara bari sullu baravase nidutide banni e time nama dide election nali 30000 savira nowkarar power enu anta toristivi
ಆರೋಗ್ಯ ಸಚಿವರೆ 2025ಕ್ಕೆ END TB ಮಾಡೋಕೆ ಪ್ರಧಾನಮಂತ್ರಿ ಮೋದಿ ಅವರು ಹೇಳಿದ್ದಾರೆ ರಾಜ್ಯದಲ್ಲಿTB ಪಾಸಿಟಿವ್ ಸಂಖ್ಯೆ ಇಳಿಮುಖವಾಗಲು ಕಾರಣ ಯಾರು ಇದೇ ಎನ್ ಹೆಚ್ ಎಂ ಸಿಬ್ಬಂದಿಗಳ ಶ್ರಮ ನಮ್ಮ ಶ್ರಮಕ್ಕೆ ತಕ್ಕ ಪ್ರತಿಫಲ ಕೊಡದೆ ಹೋದ್ರಿ ನೀವು ನಿಮಗೆ ಬೆಳ್ಳಿ ಪದಕ ಹಾಗೂ ಕಂಚಿನ ಪದಕ ಬರಲು ಕಾರಣ ಯಾರು ಇದೇ ಎನ್ ಹೆಚ್ ಎಂ ಸಿಬ್ಬಂದಿ
@RaviR86664885 ಮಾನ್ಯ ಆರೋಗ್ಯ ಸಚಿವರೆ ವೋಟ್ ಗೆ ಯಾವುದು ಬೇಕು ಅದನ್ನ ಜಾರಿ ಮಾಡಿದ್ದೀರಾ ಆದರೆ 30.000 NHM ನೌಕರರು 40 ದಿನಗಳಿಂದ ಮುಷ್ಕರ ಮಾಡಿದ್ದಾರೆ ಅವರ ಬೇಡಿಕೆ ಈಡೇರಿಸಬೇಕು ಅಂತ ನಿಮಗೆ ಅನ್ನಿಸಲಿಲ್ವಾ ಒಬ್ಬ ಜವಾಬ್ದಾರಿಯುತ್ತಾ ಸ್ಥಾನ ದಾಲ್ಲಿ ನೀವು ನಡೆದುಕೊಳ್ಳುವ ರೀತಿನ ಇದು ನಮ್ಮಹೆಣ್ಣುಮಕ್ಕಳ ಕಣ್ಣೀರು ಕಾಣಿಸಲಿಲ್ವಾನಿಮಗೆ.
@RaviR86664885 NHM ನೌಕರರನ್ನು ಕಾಯಂ ಮಾಡೋಕೆ ಆಗದೆ ಇದ್ದರೂ ಪರವಾಗಿಲ್ಲ ಕೊನೆ ಪಕ್ಷ ಸಮಾನ ಕೆಲಸಕ್ಕೆ ಸಮಾನ ವೇತನ ಆದ್ರೂ ಮಾಡಬಹುದಿತ್ತು ಸರ್
ಆರೋಗ್ಯ ಸಚಿವರೆ 2025ಕ್ಕೆ END TB ಮಾಡೋಕೆ ಪ್ರಧಾನಮಂತ್ರಿ ಮೋದಿ ಅವರು ಹೇಳಿದ್ದಾರೆ ರಾಜ್ಯದಲ್ಲಿTB ಪಾಸಿಟಿವ್ ಸಂಖ್ಯೆ ಇಳಿಮುಖವಾಗಲು ಕಾರಣ ಯಾರು ಇದೇ ಎನ್ ಹೆಚ್ ಎಂ ಸಿಬ್ಬಂದಿಗಳ ಶ್ರಮ ನಮ್ಮ ಶ್ರಮಕ್ಕೆ ತಕ್ಕ ಪ್ರತಿಫಲ ಕೊಡದೆ ಹೋದ್ರಿ ನೀವು ನಿಮಗೆ ಬೆಳ್ಳಿ ಪದಕ ಹಾಗೂ ಕಂಚಿನ ಪದಕ ಬರಲು ಕಾರಣ ಯಾರು ಇದೇ ಎನ್ ಹೆಚ್ ಎಂ ಸಿಬ್ಬಂದಿ
ಮಾನ್ಯ @DKShivakumar ಸಾಹೇಬರೆ 30 ಸಾವಿರ NHM ಒಳಗುತ್ತಿಗೆ ನೌಕರರನ್ನು ಈ ಸರ್ಕಾರ ಕಡೆಗಣಿಸಿದೆ, 40 ದಿನಗಳ ಕಾಲ ತಮ್ಮ ನ್ಯಾಯಯುತ ಬೇಡಿಕೆಯಾದ ಖಾಯಂಮಾತಿಗೋಸ್ಕರ ಮುಷ್ಕರ ಮಾಡಿದರು ನಮ್ಮ ಬೇಡಿಕೆಗೆ ಈ ಸರ್ಕಾರ ಮನ್ನಣೆ ಕೊಡಲೇ ಇಲ್ಲಾ. @KPCCPresident ಸರ್ ಇವಾಗ ನಿಮ್ಮ ಪಕ್ಷದ ಪ್ರಣಾಳಿಕೆಯಲ್ಲಿ ನಮ್ಮ ಬೇಡಿಕೆಯನ್ನು ಹಾಕುವಿರಾ?? #NHM
@BSBommai ಮಾನ್ಯ ಮುಖ್ಯಮಂತ್ರಿಗಳೇ ವೋಟ್ ಗೆ ಯಾವುದು ಬೇಕು ಅದನ್ನ ಜಾರಿ ಮಾಡಿದ್ದೀರಾ ಆದರೆ 30.000 NHM ನೌಕರರು 40 ದಿನಗಳಿಂದ ಮುಷ್ಕರ ಮಾಡಿದ್ದಾರೆ ಅವರ ಬೇಡಿಕೆ ಈಡೇರಿಸಬೇಕು ಅಂತ ನಿಮಗೆ ಅನ್ನಿಸಲಿಲ್ವಾ ಒಬ್ಬ ಜವಾಬ್ದಾರಿಯುತ್ತಾ ಮುಖ್ಯಮಂತ್ರಿಯಾಗಿ ನೀವು ನಡೆದುಕೊಳ್ಳುವ ರೀತಿನ ಇದು ನಮ್ಮಹೆಣ್ಣುಮಕ್ಕಳ ಕಣ್ಣೀರು ಕಾಣಿಸಲಿಲ್ವಾನಿಮಗೆ.
@BSBommai ಮಾನ್ಯ ಮುಖ್ಯಮಂತ್ರಿಗಳೇ ವೋಟ್ ಗೆ ಯಾವುದು ಬೇಕು ಅದನ್ನ ಜಾರಿ ಮಾಡಿದ್ದೀರಾ ಆದರೆ 30.000 NHM ನೌಕರರು 40 ದಿನಗಳಿಂದ ಮುಷ್ಕರ ಮಾಡಿದ್ದಾರೆ ಅವರ ಬೇಡಿಕೆ ಈಡೇರಿಸಬೇಕು ಅಂತ ನಿಮಗೆ ಅನ್ನಿಸಲಿಲ್ವಾ ಒಬ್ಬ ಜವಾಬ್ದಾರಿಯುತ್ತಾ ಮುಖ್ಯಮಂತ್ರಿಯಾಗಿ ನೀವು ನಡೆದುಕೊಳ್ಳುವ ರೀತಿನ ಇದು ನಮ್ಮಹೆಣ್ಣುಮಕ್ಕಳ ಕಣ್ಣೀರು ಕಾಣಿಸಲಿಲ್ವಾನಿಮಗೆ.
@BSBommai @mla_sudhakar @BSYBJP @narendramodi @DKShivakumar @siddaramaiah @hd_kumaraswamy @nalinkateel ಆರೋಗ್ಯ ಇಲಾಖೆಯ ಎನ್ ಹೆಚ್ ಎಮ್ ಒಳಗುತ್ತಿಗೆ ನೌಕರರ ಅಳಲು ಕೊನೆಗೂ ಬಗೆಹರಿಸಲಾಗದ ...... ಮಂತ್ರಿಗಳು.
@CMofKarnataka @BSBommai @AmitShah nhm ನೌಕರ ಮುಷ್ಕರ ಕಡೆಗೆನಿಸಿದ ಬಿಜೆಪಿ ಸರ್ಕಾರಕ್ಕೆ ಧಿಕ್ಕಾರ ಧಿಕ್ಕಾರ ಸೌಜನ್ಯ ಇಲ್ಲಲ್ಲ ಮಾನವತೆ ಇಲ್ಲ ನಿಮಗೆ ಜನರ ಶಾಪ. ಮಹಿಳೆಯರು ಶಾಪ ಬಹಳ ಅಪಾಯಕಾರಿ ಅವರು ದೇವತೆ ಸಮಾನ ಮಹಿಳೆಯರು ಸಿಸ್ಟರ್ಸ್ ದೇವರು ನಿಮಗೆ ಶಾಪ ಕೊಟ್ಟೆ ಕೊಡುತ್ತಾನೆ ಮುಂದಿನ ಎರಡು ತಿಂಗಳು ಒಳಗೆ ತೀರ್ಪು ಗೊತ್ತಾಗುತ್ತದೆyoutu.be/OHdI6rSp_AQ
ನಿಮ್ಮ ಕ್ಯಾಬಿನೆಟ್ ಮೀಟಿಂಗ್ನಲ್ಲಿ ಎಲ್ಲರೂ ಒಮ್ಮತದಿಂದ NHM ನೌಕರ ಖಾಯಂ ಮಾಡಿ. ನಿಮ್ಮ್ ನಿರ್ಣಯ ಕರ್ನಾಟಕ ಇತಿಹಾಸದ ಪುಟ ಸೇರುವ ಹಾಗೇ ಮಾಡಿ @AmitShah @BSBommai @CMofKarnataka @ShashikalaJolle @jcmbjp @mla_sudhakar @sriramulubjp @BYVijayendra @RAshokaBJP @bcpatilkourava @BCNagesh_bjp @karkalasunil
ನಿಮ್ಮ ಕ್ಯಾಬಿನೆಟ್ ಮೀಟಿಂಗ್ನಲ್ಲಿ ಎಲ್ಲರೂ ಒಮ್ಮತದಿಂದ NHM ನೌಕರ ಖಾಯಂ ಮಾಡಿ. ನಿಮ್ಮ್ ನಿರ್ಣಯ ಕರ್ನಾಟಕ ಇತಿಹಾಸದ ಪುಟ ಸೇರುವ ಹಾಗೇ ಮಾಡಿ@bcpatilkourava @MTBNagaraj @drashwathcn @GovindKarjol @nalinkateel @CCPatilBJP @sriramulubjp @HalappaAchar @STSomashekarMLA @ShivaramHebbar @statenhmemploy1

ಆಯುಷ್ಮಾ... @aayushmanbhav
23 Followers 136 Following
thammaih ms Ms @ThammaihMs
6 Followers 89 Following
HANAMANT BAJANTRI @HANAMANTBAJAN12
10 Followers 160 Following
Karnataka NHM Contrac... @nhm_karnataka
461 Followers 391 Following This is Official Twitter handle for Karnataka State HFW-NHM in-source contractual employee`s association ®.
VEERU NURSES BUREAU M... @veeru03714193
346 Followers 5K Following BRANCHES MUMBAI,BANGALORE, DELHI, MOB.8747096270
Shwetha S @Shwetha97754957
27 Followers 98 Following
ayushman bharath heal... @HealthA87914038
76 Followers 236 Following kavitha h ,community health officer hwc: hosadurga rural,
NHM ಒಳ ಗುತ�... @statenhmemploy1
602 Followers 19 Following ಬನ್ನಿ ಎಲ್ಲ NHM ಸಿಬ್ಬಂದಿಗಳು ವಗ್ಗಟ್ಟಾಗಿ ನಮ್ಮ ಹಕ್ಕಿಗಾಗಿ ಹೋರಾಡೋಣ
Ayushman Arogya Mandi... @A_ArogyaMandir
16K Followers 21 Following Official Twitter handle of Ayushman Arogya Mandir - Arogyam Paramam Dhanam under the Ministry of Health & Family Welfare, Government of India.
Shwetha S @Shwetha97754957
27 Followers 98 Following
Community Health Offi... @cho_union
3K Followers 937 Following Community Health officer's council of India regd. 2019