ಬಳಸೋ ಶಬ್ದದ ಬಗ್ಗೆ ಎಚ್ಚರಿಕೆ ಇರ್ಲಿ, ಸೈಲೆಂಟ್ ಸುನೀಲನಿಗೆ ಅಣ್ಣಾಮಲೈ ವಾರ್ನಿಂಗ್! #SilentSunil #BJP #Chamarajpete #Karnataka #AssemblyElection #Election #Annamalai kannada.asianetnews.com/video/politics…
@AsianetNewsSN Annamalai warned silently. Alok Kumar warned voilently. Ppl warned BJP not to corrupt party's sanctity. Reformation from evil & ego mindset demands societal Amity tranquility @alokkumar6994 @annamalai_k @BSBommai expulsion exile, ban from police not good. @VipinGaurnai
@AsianetNewsSN ರಾಜಕೀಯ ಪಕ್ಷಗಳು ಯಾರನ್ನ ಪಕ್ಷಕ್ಕೆ ಸೇರಿಸಿಕೊಳ್ಳ ಬೇಕು ಅಂತ ಸ್ವಲ್ಪ ಎಚ್ಚರಿಕೆ ಇರಲಿ.
@AsianetNewsSN ಇವನ್ಯಾರು warn ಮಾಡೋಕೆ ಈಗ ಇವನು IPS ಅಲ್ಲ
@AsianetNewsSN Audio is not clear What is this Violet vs Silent episode
@AsianetNewsSN ಬಿಜೆಪಿ ಪಾರ್ಟಿ ನೋಡಿದ್ರೆ ದೊಡ್ಡ ನಾಟಕ ಕಂಪನಿ ತರಹ ಇದೆ ಕಳ್ಳ ರೇಪಿಸ್ಟ್ ರೌಡಿ ಪೊಲೀಸ್
@AsianetNewsSN Can Annamalaiji be our next CM? 🙏🏻🥺 @annamalai_k @annamalai_chap2
@AsianetNewsSN ಖಂಡಿತಾ, Prajakeeya ಬೇಕು. Jai Prajakeeya
@AsianetNewsSN ಯಾವತ್ತೋ ಸೈಲೆಂಟ್ ಮಾಡಬೇಕಾಗಿತ್ತು, ಇಷ್ಟು ಸೌಂಡ್ ಮಾಡೋಕೆ ಬಿಟ್ಟಿದ್ದೆ ಜಾಸ್ತಿ ಆಯ್ತು.