C Srinivas Shetty @CSrinivasShett1
chamarajanagara district youth congress general secretary chamarajanagara district Congr Joined November 2021-
Tweets27
-
Followers96
-
Following89
-
Likes235
ಇಂದು ಚಾಮರಾಜನಗರ ಜಿಲ್ಲಾ ಯುವ ಕಾಂಗ್ರೆಸ್ ವತಿಯಿಂದ ಸಚಿವ ಈಶ್ವರಪ್ಪ ರಾಜೀನಾಮೆ ಆಗ್ರಹಿಸಿ ಬಿಜೆಪಿ ಜಿಲ್ಲಾ ಕಚೇರಿ ಮುತ್ತಿಗೆ
ದೇಶದ ಸಮಸ್ತ ಜನತೆಗೆ ಗಣರಾಜ್ಯೋತ್ಸವದ ಹಾರ್ದಿಕ . ಶುಭಾಶಯಗಳು #ಗಣರಾಜ್ಯೋತ್ಸವ । #RepublicDay2022
ಕಾಯಕ ಯೋಗಿ, ನಡೆದಾಡುವ ದೇವರು, ಪದ್ಮಭೂಷಣ ಪ|| ಪೂ|| ಡಾ. ಶಿವಕುಮಾರ ಮಹಾಸ್ವಾಮಿಗಳ ಪುಣ್ಯ ಸ್ಮರಣೆಯ ಈ ದಿನದಂದು ಶ್ರದ್ಧಾಪೂರ್ವಕ ನಮನಗಳನ್ನು ಸಲ್ಲಿಸುತ್ತೇನೆ. ಬಸವ ತತ್ವದ ತಳಹದಿಯ ಮೇಲೆ ತ್ರಿವಿಧ ದಾಸೋಹದಿಂದ ಲಕ್ಷಾಂತರ ಮಕ್ಕಳ ಭವಿಷ್ಯ ಬೆಳಗಿದರು. ಶ್ರೀಗಳ ಚಿಂತನೆ-ಸಾಧನೆ ಯುಗದ ಬೆಳಕಾಗಿ ಸದಾ ಪ್ರಜ್ವಲಿಸಲಿದೆ. #ShivakumaraSwamigalu
ಎಳ್ಳು - ಬೆಲ್ಲದ ಜೊತೆಗೆ ಪ್ರೀತಿ, ವಿಶ್ವಾಸ, ಸೌಹಾರ್ದತೆ ಮಿಳಿತಗೊಳ್ಳಲಿ. ಕೊರೊನಾದ ಕರಿಕತ್ತಲು ಕಳೆದು ಸುಖ ಸಮೃದ್ಧಿಯ ಹೊಸ ಬೆಳಕು ಸರ್ವರ ಬದುಕನ್ನು ಬೆಳಗಲಿ. ನಾಡಿನ ಜನತೆಗೆ ಮಕರ ಸಂಕ್ರಾಂತಿಯ ಶುಭ ಹಾರೈಕೆಗಳು. #MakaraSankranti
ದೇಶದ ಗ್ರಾಮಗಳ ಅಭಿವೃದ್ಧಿಗೆ ಶ್ರಮಿಸಿ, ರೈತರ ಹಕ್ಕುಗಳಿಗಾಗಿ ಹೋರಾಡಿದ ಮಾಜಿ ಪ್ರಧಾನಿಗಳಾದ ಚೌಧರಿ ಚರಣ್ ಸಿಂಗ್ ಅವರ ಜಯಂತಿಯನ್ನು ರಾಷ್ಟ್ರೀಯ ದಿನವನ್ನಾಗಿ ಆಚರಿಸಲಾಗುತ್ತದೆ ನಾಡಿನ ಸಮಸ್ತ ಅನ್ನದಾತರಿಗೆ ರಾಷ್ಟ್ರೀಯ ರೈತ ದಿನದ ಶುಭಾಶಯಗಳನ್ನು ಕೋರುತ್ತಾ ನನ್ನ ಗೌರವಪೂರ್ವಕ ನಮನಗಳನ್ನು ಸಲ್ಲಿಸುತ್ತೇನೆ #FarmersDay
ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಜನಪ್ರಿಯ ಸಂಸದರಾದ ಸನ್ಮಾನ್ಯ ಶ್ರೀ ಡಿಕೆ ಸುರೇಶ್ ಅವರಿಗೆ ಜನ್ಮದಿನದ ಶುಭಾಶಯಗಳು @DKSureshINC @ucpshetty
ಈ ಗೆಲುವಿಗೆ ಕಾರಣರಾದ ಎಲ್ಲಾ ಧನ್ಯವಾದಗಳುವಿಧಾನಪರಿಷತ್ ಚುನಾವಣೆಯಲ್ಲಿ ಗೆಲುವು ಸಾಧಿಸಿದ ಕಾಂಗ್ರೆಸ್ ಪಕ್ಷದ ಎಲ್ಲಾ ಅಭ್ಯರ್ಥಿಗಳಿಗೆ ಹೃತ್ಪೂರ್ವಕ ಅಭಿನಂದನೆಗಳು..
ನಮ್ಮ ಚಾಮರಾಜನಗರ ಜಿಲ್ಲೆ ಕಾಂಗ್ರೆಸ್ ಸದಸ್ಯತ್ವ ಅಭಿಯಾನ ಕಾರ್ಯಕಾರಣಿ ಸಭೆಗೆ ಆಗಮಿಸಿದ ರಾಷ್ಟ್ರೀಯ ಯುವ ಕಾಂಗ್ರೆಸ್ ಉಸ್ತುವಾರಿಗಳನ್ನು ಶ್ರೀ ದಿವ್ಯ ಬಾಲಕೃಷ್ಣ ಅವರಿಗೆ ಗೌರವಿಸಿ ಸನ್ಮಾನಿಸಲಾಯಿತು @RakshaRamaiah @AbdulAz08173803 @Sophiya08387292
ಕಷ್ಟಕಾಲದಲ್ಲಿ ಕಾಂಗ್ರೆಸ್ ಪಕ್ಷವನ್ನು ಮುನ್ನಡೆಸುತ್ತಾ ಬಂದ ಆಪತ್ಬಂಧು, ಅಧಿಕಾರ ಲಾಲಸೆಯಿಂದ ದೂರನಿಂತ ತ್ಯಾಗಮಯಿ, ದೀನದಲಿತರ ಪಾಲಿನ ಆಶಾಕಿರಣ, ನವಭಾರತ ನಿರ್ಮಾಣದ ದೂರದರ್ಶಿತ್ವದ ನಾಯಕಿ, ಭಾರತದ ಮನೆಮಗಳು ಮತ್ತು ನಮ್ಮೆಲ್ಲರ ಮಾರ್ಗದರ್ಶಿ ಶ್ರೀಮತಿ ಸೋನಿಯಾಗಾಂಧಿ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳು. #HappyBirthdaySoniaGand
ಕರ್ನಾಟಕ ಪ್ರದೇಶ ಮಹಿಳಾ ಕಾಂಗ್ರೆಸ್ ಅಧ್ಯಕ್ಷರಾದ ಶ್ರೀಮತಿ ಪುಷ್ಪ ಅಮರನಾಥ್ ಅವರ ಜೊತೆ ಅವರ ಜೊತೆ dr @pushpaamaranagh.
ಸರ್ವರಿಗೂ ಸಮಾನತೆಯ ಜೀವನ ಒದಗಿಸಲು, ಎಲ್ಲರೂ ಸಮಾಜದಲ್ಲಿ ಗೌರವದಿಂದ ಬಾಳಬೇಕು ಎಂಬ ಮಹದುದ್ದೇಶದಿಂದ ತಮ್ಮ ಜೀವನವನ್ನು ಮುಡಿಪಾಗಿಟ್ಟು, ನಮ್ಮ ದೇಶದ ಸಂವಿಧಾನವನ್ನು ರಚಿಸಿದ ಮಹಾ ನಾಯಕ, ಸಂವಿಧಾನ ಶಿಲ್ಪಿ , ಭಾರತ ರತ್ನ ಡಾ।। ಬಿ .ಆರ್ ಅಂಬೇಡ್ಕರ್ ಅವರ ಸ್ಮೃತಿದಿನದಂದು ಅವರನ್ನು ಮನದುಂಬಿ ನೆನೆಯೋಣ.
ಮುಂಬರುವ ವಿಧಾನಪರಿಷತ್ ಚುನಾವಣೆ ಅಂಗವಾಗಿ ಈ ದಿನ ಚಾಮರಾಜನಗರ ವಿಧಾನಸಭಾ ಕ್ಷೇತ್ರದ ಬದನಗುಪ್ಪೆ ಹಾಗೂ ಹೆಗ್ಗೋಟರ ಗ್ರಾಮ ಪಂಚಾಯತಿ ಗ್ರಾಮ ಪಂಚಾಯತಿ ಸದಸ್ಯರುಗಳ ಸಭೆಯನ್ನು ಹಮ್ಮಿಕೊಳ್ಳಲಾಗಿದ್ದು ಚಾಮರಾಜನಗರ ಜನಪ್ರಿಯ ಶಾಸಕರಾದ ಸನ್ಮಾನ್ಯ ಶ್ರೀ ಸಿ ಪುಟ್ಟರಂಗಶೆಟ್ಟಿ ಸಾಹೇಬರ ಅವರ ಅಧ್ಯಕ್ಷತೆಯಲ್ಲಿ ನಡೆಸಲಾಯಿತು @ucpshetty
ನನ್ನ ನೆಚ್ಚಿನ ನಾಯಕರು ಹಾಗೂ ಮಾಜಿ ಸಚಿವರು ಹಾಲಿ ಚಾಮರಾಜನಗರ ವಿಧಾನಸಭಾ ಕ್ಷೇತ್ರದ ಜನ ಮೆಚ್ಚಿದ ಶಾಸಕರಾದ ಸನ್ಮಾನ್ಯ ಶ್ರೀ ಸಿ ಪುಟ್ಟರಂಗಶೆಟ್ಟಿ ಸಾಹೇಬ್ ರವರಿಗೆ ಹುಟ್ಟು ಹಬ್ಬದ ಶುಭಾಶಯಗಳು ದೇವರು ಇನ್ನೂ ಹೆಚ್ಚಿನ ರಾಜಕೀಯ ಶಕ್ತಿ ನೀಡಿ ಆರೋಗ್ಯ ಭಾಗ್ಯ ಸಕಲ ಐಶ್ವರ್ಯ ಕರುಣಿಸಲಿ ಎಂದು ಹಾರೈಸುತ್ತೇನೆ@ucpshetty
ನಮ್ಮ ಉಪ್ಪಾರ ಸಮಾಜದ ಭಗೀರಥ ಮಹರ್ಷಿ ಪೀಠಾಧ್ಯಕ್ಷರಾದ ಡಾ. ಪುರುಷೋತ್ತಮಾನಂದ ಪುರಿ ಮಹಾಸ್ವಾಮಿಗಳ ಜನ್ಮ ದಿನದ ಶುಭಾಶಯಗಳು
ಸಿದ್ದರಾಮಯ್ಯನವರ ಸರ್ಕಾರ ಇದ್ದಾಗ ವರ್ಷಕ್ಕೆ 4-5 ಬಾರಿ ವಸತಿ ಯೋಜನೆಗಳ ಮೂಲಕ ಬಡವರಿಗೆ ಮನೆ ಕಟ್ಟಲು ಧನಸಹಾಯ ಸಿಗುತ್ತಿತ್ತು ಬಿಜೆಪಿ ಸರ್ಕಾರ ಬಂದು 3 ವರ್ಷವಾದರೂ ಒಂದೂ ಪಂಚಾಯಿತಿಗೆ ಒಂದೂ ಮನೆಯೂ ಇಲ್ಲ .ಬರುವ ವಿಧಾನ ಪರಿಷತ್ ಚುನಾವಣೆಯಲ್ಲಿ ಗ್ರಾ.ಪಂ ಸದಸ್ಯರು ಯೋಚಿಸಿ ಮತ ಚಲಾಯಿಸಿ. ಬಡವರ ವಿರೋಧಿ ಬಿಜೆಪಿಯನ್ನು ಸೋಲಿಸಿ.
ಕುಲ ಕುಲ ಕುಲವೆಂದು ಹೊಡೆದಾಡದಿರಿ | ನಿಮ್ಮ ಕುಲದ ನೆಲೆಯನೇನಾದರೂ ಬಲ್ಲಿರಾ|| ಕೀರ್ತನೆಗಳ ಮೂಲಕ ಜನರಲ್ಲಿದ್ದ ಮೂಡನಂಬಿಕೆ ಹೋಗಲಾಡಿಸಲು ಶ್ರಮಿಸಿದ ಕೀರ್ತನ ಸಾಹಿತ್ಯದ ಅದಮ್ಯ ಚೇತನ, ದಾಸಶ್ರೇಷ್ಠ ಕನಕದಾಸ ಜಯಂತಿಯ ಹಾರ್ದಿಕ ಶುಭಾಶಯಗಳು. #KanakadasaJayanthi
ದಿನಾಂಕ 30.10.2021 ರ ಶನಿವಾರದಂದು ನಡೆಯುವ ಎರಡು ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯಲ್ಲಿ ನಮ್ಮ ಕಾಂಗ್ರೆಸ್ ಪಕ್ಷದಿಂದ, ಸಿಂದಗಿ ಕ್ಷೇತ್ರದ ಅಭ್ಯರ್ಥಿ ಶ್ರೀ ಅಶೋಕ್ ಮನಗೊಳಿ ಹಾಗೂ ಹಾನಗಲ್ ಕ್ಷೇತ್ರದ ಅಭ್ಯರ್ಥಿ ಶ್ರೀ @SrinivasMane ಅವರಿಗೆ ನಿಮ್ಮ ಅತ್ಯಮೂಲ್ಯ ಮತವನ್ನು ನೀಡಬೇಕೆಂದು ಮತದಾರರಲ್ಲಿ ಸವಿನಯ ಮನವಿ ಮಾಡಿಕೊಳ್ಳುತ್ತೇನೆ
ಈ ದಿನ ನಮ್ಮ ಚಾಮರಾಜನಗರ ಡಾ ಬಿ ಆರ್ ಅಂಬೇಡ್ಕರ್ ಭವನದಲ್ಲಿ.NSUI ವಿದ್ಯಾರ್ಥಿ ಕಾಂಗ್ರೆಸ್ ವತಿಯಿಂದ ಭಾರತದ ಮೊದಲನೆಯ ಮಹಿಳಾ ಪ್ರಧಾನಿ ಶ್ರೀಮತಿ ಇಂದಿರಾಗಾಂಧಿ ಅವರ ಜಯಂತಿಯನ್ನು ಆಚರಿಸಲಾಯಿತು ಕಾರ್ಯಕ್ರಮವನ್ನು ವಿದ್ಯಾರ್ಥಿಗಳಿಗೆ ಭಾಷಣ ಸ್ಪರ್ಧೆ ಕಾರ್ಯಕ್ರಮ ನೆರವೇರಿತು

Chandrashekhar Raatho... @97Shaktishekhar
92 Followers 417 Following Advocate & Ex-District Youth Congress & District NSUI President Bagalkot, KARNATAKA
Manthesh Naik R @MantheshNaikR2
894 Followers 1K Following ಅಧ್ಯಕ್ಷರು ಕೆಪಿಸಿಸಿ ಸಾಮಾಜಿಕ ಜಾಲತಾಣ ವಿಭಾಗ ಹರಪನಹಳ್ಳಿ ಬ್ಲಾಕ್ ಕಾಂಗ್ರೆಸ್
Adv V Shylaja Amarnat... @AdvShylaja
839 Followers 189 Following Advocate/ secretary @ KPCC social media/General secretary @ Dakshina Kannada Youth congress Committee
FAKEERAPPA CHAVADAKIY... @FChavadakiyavar
856 Followers 1K Following ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಸಾಮಾಜಿಕ ಜಾಲತಾಣ ವಿಭಾಗ ಧಾರವಾಡ ಜಿಲ್ಲೆ
THE POLLZZTECH @pollzztech
558 Followers 5K Following Investigations, Latest News, Politics, Current Affairs, Analysis, Survey's Reports
Venkatesh Venkatesh @Venkate26034784
94 Followers 431 Following
Mahendra N @Mahendr53160185
5 Followers 28 Following
Darling prabha @Darling48118610
1 Followers 95 Following 💙#mc_creation #fan_of_Darling 🎂#cake_death_on_12_May 📸#Love_u #photographer 🎨#Love_u #edit 🙏#Luv_u_Maa
GP Korwar Bill Collec... @KorwarGp
101 Followers 478 Following
Nagendra Basavaraju @Nagendra8333
177 Followers 1K Following ಕನ್ನಡಿಗ | Follower of Buddha, Basavanna, Gandhi, Ambedkar, SriShivakumaraSwamy, Kuvempu, Periyar, CheGuvera Ideology.
Umarfarookh M Barigid... @m_umarfarookh
350 Followers 1K Following Kam Aisa Karo ki Nam Leta hi kam ho Jaye
ई0मनीष क�... @ManishY38281648
151 Followers 885 Following युवा नेता पूर्व जिला पार्षद प्रत्याशी। सोनपुर प्रा0 निर्वाचन क्षेत्र संख्या-47 भाग-03 सारण बिहार
Gr Simha @GrSimha
117 Followers 669 Following
A N S A R I @abdulrazzakra17
14 Followers 200 Following
Gowda Devrajgopal @GDevrajgopal3
914 Followers 5K Following देवराज घोड़ा गोपाल,%(ओनर एंड संस्थापक सार्वजनिक) पंचदेव इच्छापूर्ति हनुमान मंदिर सेवा संस्थान अंधेरी ईस्ट एमआईडीसी सुभाष नगर रोड नंबर 23 मुंबई 93, ph8898236669,
KKC AIUWC SANGAREDDY ... @KkcAiuwc
544 Followers 2K Following KKC AIUWC CDR ANILKUMAR ANIL SANGAREDDY JILA SOCIAL MEDIA CHAIRMAN TELANGANA
Dadahussain Snd @DadahussainSnd
86 Followers 302 Following
Incramanagara @incramanagara
1K Followers 1K Following
INC CHITRADURGA Dist ... @ChitradurgaI
6K Followers 5K Following OFFICIAL ACCOUNTS OF CHITRADURGA DISTRICT CONGRESS COMMITTEE
Hellohubliin @hellohubliin
94 Followers 233 Following
🚩🚩⛳शिव�... @Shubham12560835
1K Followers 2K Following श्रीराम जन कल्याण सेवा समिति इटावा (उ,प्र) (जीवों से प्रेम करो,गरीबों की मदद करो,) ❤❤ ❤ ( हिंदू साम्राज्य)❤❤❤
Ajjappa B ( Modi ka p... @AjjuAjj97343803
365 Followers 1K Following Bhartiya Janata Party Davanagere
Yuvan Sathish @Sathish93451355
40 Followers 484 Following
Dayanand Madkekar @HurkeDayanand
1K Followers 247 Following ಕಾರ್ಯದರ್ಶಿ. ಕೆ. ಪಿ. ಸಿ. ಸಿ. ಸಾಮಾಜಿಕ ಜಾಲತಾಣ. ಕಾರ್ಕಳ ತಾಲೂಕು. ಉಡುಪಿ ಜಿಲ್ಲೆ.
Chennayya Kamble @ChennayyaKamble
5 Followers 170 Following
ಸತೀಶ್ ಕ�... @Sateesh57688931
42 Followers 387 Following ಸತೀಶ್ ಬ ಕೌಲಗಿ ಕರ್ನಾಟಕ ರಕ್ಷಣಾ ವೇದಿಕೆ ಉಕ ಸಂಚಾಲಕರು ಹಾಗೂ ಮೈಕ್ರೋಬಿ ಅಗ್ರೋಟೆಕ್ ಪಿವಿಟಿ ಲಿಮಿಟೆಡ್ ಡಾ// ಸಾಯಿಲ್ ಸಿಂದಗಿ ತಾಲೂಕು ಗುಲ್ಬರ್ಗ ಜಿಲ್ಲೆ ಯಾದಗಿರಿ ಜಿಲ್ಲೆಯ ವಿತರಕರ ಸಂಗ್ರಹ
JH Honnalli Group @HonnalliJh
307 Followers 820 Following Social Work | Hate Paid Media | RT's are not Endorsements |
Linganagouda H G (Mod... @linganagowdru
1K Followers 5K Following One Day I will Reach My GoaL BJYM GS Of Rajajinagar Bengalure ➡️Foundar of RSDF ➡️Director Of UKNS ➡️Director Of UKSSMSanste
Anantha Keerthi @kmakeerthi139
737 Followers 1K Following President . Bharatiya Dalitha Okkuta ® Nithya jeevana charitable trust, Journalist
Ilyas M @IlyasM05079750
694 Followers 1K Following
Revanna Ramaiah @Revu05616871
824 Followers 773 Following ಹೆಮ್ಮೆಯ ಕನ್ನಡಿಗ / ರೈತ / INC social media vice president chamarajanagara
M.k.sheshegowda @Sheshegowda_MK
27 Followers 104 Following
Dr Sophiya @Sophiya08387292
85 Followers 544 Following Scientist! Feminist! Youth Council🇮🇳UNA-UK Climate and Oceans! youth congress! JBM! Kannadiga! Founder- Sophiya Foundation
R S Patil Kuchbal @Rspatilkuchbal
1K Followers 898 Following Bjp district president vijaypur: follow back
Manju Yelandur INC@ @ManjuInc
30 Followers 75 Following
Rukmini gowda @Rukminigowda2
2K Followers 1K Following
Suresh Hg @SureshHg10
39 Followers 303 Following
DK Shivakumar @DKShivakumar
677K Followers 163 Following Congressman | Deputy Chief Minister- Karnataka | President- Karnataka Congress
Mahendra N @Mahendr53160185
5 Followers 28 Following
Kavya B K @B_K_Kavya
67 Followers 70 Following General Secretary - Indian Youth Congress | Disha Committee Member Ramanagara District
INC Yadagiri District @IncYadagiri33
2K Followers 750 Following KPCC Social Media Yadagiri District-@INCKarnataka
KKC AIUWC SANGAREDDY ... @KkcAiuwc
544 Followers 2K Following KKC AIUWC CDR ANILKUMAR ANIL SANGAREDDY JILA SOCIAL MEDIA CHAIRMAN TELANGANA
Chennayya Kamble @ChennayyaKamble
5 Followers 170 Following
Dayanand Madkekar @HurkeDayanand
1K Followers 247 Following ಕಾರ್ಯದರ್ಶಿ. ಕೆ. ಪಿ. ಸಿ. ಸಿ. ಸಾಮಾಜಿಕ ಜಾಲತಾಣ. ಕಾರ್ಕಳ ತಾಲೂಕು. ಉಡುಪಿ ಜಿಲ್ಲೆ.
jayasi.srivastava_art @JayasiArt
706 Followers 500 Following Artist, 21 my mother is my world DM for commission work/online class/offli👉 [email protected] instagram,Facebook,Twitter- (jayasi.srivastava_art)
Revanna Ramaiah @Revu05616871
824 Followers 773 Following ಹೆಮ್ಮೆಯ ಕನ್ನಡಿಗ / ರೈತ / INC social media vice president chamarajanagara
Dr. Anjali Hemant Nim... @DrAnjaliTai
19K Followers 423 Following MS (OBGY), Secretary AICC (Co-incharge Goa, Daman & Diu, Dadra Nagar Haveli) Former INC MLA Khanapur & MP Candidate for Uttar Kannada, Karnataka
Bhavya Narasimhamurth... @Bhavyanmurthy
80K Followers 2K Following ಕನ್ನಡತಿ, alum @Columbia University, worked @UN_Women @UNFPA @UNICEF Gen Sec ,Spokesperson @inckarnataka @incindia Commissioned Officer@Territorial Army @adgpi
Rizwan Arshad @ArshadRizwan
64K Followers 72 Following Member of Legislative Assembly - Shivajinagar | RT ≠ Endorsement
Manthesh Naik R @MantheshNaikR2
894 Followers 1K Following ಅಧ್ಯಕ್ಷರು ಕೆಪಿಸಿಸಿ ಸಾಮಾಜಿಕ ಜಾಲತಾಣ ವಿಭಾಗ ಹರಪನಹಳ್ಳಿ ಬ್ಲಾಕ್ ಕಾಂಗ್ರೆಸ್
Aditya Agarwal @adityaag
48K Followers 329 Following General Partner @SouthPkCommons, Co-Founder @Bevel_Health | Ex: Early Eng @facebook, CTO @Dropbox, Board @Flipkart | Optimist, Builder, Dad
Elizabeth Chandh C A @ElizaNikhil
450 Followers 75 Following Karnataka Pradesh Mahila Congress State Secretary
R S Patil Kuchbal @Rspatilkuchbal
1K Followers 898 Following Bjp district president vijaypur: follow back
Suresh Hg @SureshHg10
39 Followers 303 Following
Dr Sophiya @Sophiya08387292
85 Followers 544 Following Scientist! Feminist! Youth Council🇮🇳UNA-UK Climate and Oceans! youth congress! JBM! Kannadiga! Founder- Sophiya Foundation
H M Revanna @HMRevanna
6K Followers 200 Following Chairman-Karnataka state guarantee schemes Implimentation authority Vice President ||Ex minister || Ex MLC || always working for voice less people
Manju Yelandur INC@ @ManjuInc
30 Followers 75 Following
Abdul Azeez @AbdulAz08173803
49 Followers 202 Following Chamrajnagar District youth congress President
INC Sidlaghatta @INCSidlaghatta
262 Followers 104 Following Official Twitter Handle of Sidlaghatta Assembly | Indian National Congress | ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರ ಕಾಂಗ್ರೆಸ್ ಪಕ್ಷದ ಅಧಿಕೃತ ಟ್ವಿಟರ್ ಖಾತೆ
M Krishnappa @mkrishnappa_MLA
4K Followers 56 Following MLA Vijayanagar | Ex-Housing Minister Government of Karnataka | Bengaluru | Congressman
M B Patil @MBPatil
114K Followers 1K Following Minister for Commerce & Industries, Infrastructure GoK | Educationist-Engineer-Basava Literature Enthusiast
Saleem Ahmed @SaleemAhmadINC
24K Followers 36 Following Chief Whip, Govt of Karnataka, Ex Working President-KPCC, Former DG Nehru yuva kendra,Ministry of Youth Affairs,Govt of India, Ex National President NSUI,
Rukmini gowda @Rukminigowda2
2K Followers 1K Following
Adv V Shylaja Amarnat... @AdvShylaja
839 Followers 189 Following Advocate/ secretary @ KPCC social media/General secretary @ Dakshina Kannada Youth congress Committee
K .SHIVAPPA NAYAK @KSHIVAPPANAYAK4
1K Followers 2K Following
SYED MUSYEEB @syedmusyeeb
673 Followers 444 Following KDP MEMBER DISTRICT vice president youth Congress DISTRICT President kpcc social media chamarajanagara
Srinivas Mane | ಶ�... @SrinivasMane
2K Followers 10 Following MLA, Hangal Assembly Constituency, Karnataka Humanitarian
ರಮೇಶ ನಾ�... @RaMesHheggannav
600 Followers 780 Following ಗ್ರಾಮ ಪಂಚಾಯತಿ ಸದಸ್ಯರು ಸೋಗಿವಾಳ💐. ಗದಗ ಜಿಲ್ಲಾ ಲಕ್ಷ್ಮೇಶ್ವರ ತಾಲೂಕ 💐
NASEER.B.ANSARI @incNaseerSM
727 Followers 488 Following ರಾಜ್ಯ ಜಂಟಿ ಕಾಯ೯ದಶಿ೯ @KPCCSOCIALMEDIA ಉಪಾಧ್ಯಕ್ಷರು ಗದಗ ಜಿಲ್ಲಾ ಕೆಪಿಸಿಸಿ ಸಾಮಾಜಿಕ ಜಾಲತಾಣ ಕಾಂಗ್ರೆಸ್ ಸಿಪಾಯಿ
INC Bangalore South D... @INCBangaloreSo1
8K Followers 4K Following Bangalore South District Congress Social Media District President -9844729669 Official SocialMedia in KPCC
Dr Yathindra Siddaram... @Dr_Yathindra_S
35K Followers 757 Following Official Account | ಕನ್ನಡಿಗ |Believer in Equality & Social Justice | MLC | Former MLA-Varuna Constituency Mysuru (2018-2023) |
Sharath Bachegowda @SBG4Hosakote
5K Followers 60 Following ಸ್ವಾಭಿಮಾನಿ ಕನ್ನಡಿಗ | MLA from #Hosakote, Karnataka. #SBG
R Dhruvanarayan @DhruvanarayanR
1K Followers 53 Following @INCKarnataka Working President | Ex. MP Chamarajanagara
IYC Karnataka @IYCKarnataka
50K Followers 341 Following Official Twitter account of Karnataka Pradesh Youth Congress Committee #GintiKaro | #BhartiBharosa | #PehliNaukriPakki | #KisaanMSPGuarantee
Dr H C Mahadevappa(Bu... @CMahadevappa
29K Followers 78 Following Public Service| Holding social welfare Ministry | Govt of Karnataka Ambedkarite | Buddhist | Basava Philosophy | 6 Time MLA | 4 Time Minister
Kusuma Hanumantharaya... @KusumaH_INC
26K Followers 83 Following INC candidate - Rajarajeshwari Nagar Assembly Constituency l MS Graduate from UMASS,Boston USA I Worked as Asst. Professor @ DSCE
Gopi Krishna Anna Fol... @gopi_kalburgi
413 Followers 673 Following