Chikkajala Traffic BTP @ChikkajalaP
@chikkajalatrfps Joined May 2022-
Tweets123
-
Followers53
-
Following61
-
Likes23
@acpnortheasttr @DCPTrNorthBCP @AcpPlanning ದಿನಾಂಕ:14.08.2026ರಂದು ಮಾನ್ಯ ಎ.ಸಿ.ಪಿ ಈಶಾನ್ಯ ಉಪವಿಭಾಗ, ಶ್ರೀ ರಂಗಪ್ಪ ರವರು ಸಾದಹಳ್ಳಿ ಗೇಟ್ ಗೆ ಭೇಟಿ ನೀಡಿದ್ದು, ಅವರ ನೇತೃತ್ವದಲ್ಲಿ ಸಾರ್ವಜನಿಕರಿಗೆ ಜಂಕ್ಷನ್ ಇಂಪ್ರುಮೆಂಟ್ ಬಗ್ಗೆ ಮತ್ತು ಆಟೋ ಚಾಲಕರಿಗೆ ಸಂಚಾರ ನಿಯಮಗಳ ಬಗ್ಗೆ ಅರಿವು ಮೂಡಿಸಲಾಗಿರುತ್ತದೆ.
@sahadalal @DKShivakumar @BlrCityPolice we already sent Hennur-Bagaluru Road Improvement Proposal to PWD dept work till pending...
ನಿಮ್ಮ ಭವಿಷ್ಯ ಅಮೂಲ್ಯವಾದದ್ದು- ಒತ್ತಡದ ಕ್ಷಣಿಕ ಸಮಯದಿಂದ ಪಾರಾಗಲು ಅದನ್ನು ವಿನಿಮಯ ಮಾಡಿಕೊಳ್ಳಬೇಡಿ. ಮಾದಕವಸ್ತುಗಳು ಆರೋಗ್ಯ, ಭರವಸೆ ಮತ್ತು ಸಾಮರ್ಥ್ಯವನ್ನು ಹಾಳುಗೆಡವುತ್ತವೆ. ವ್ಯಸನ ಹಾಗೂ ಮಾದಕ ವಸ್ತುಗಳಿಗೆ ಬೇಡ ಎಂದು ಹೇಳಿ. ಎದ್ದು ನಿಲ್ಲಿ. ಮುಕ್ತವಾಗಿ, ಎದೆಗುಂದದೆ ಮಾತನಾಡಿ. ಮಾದಕವಸ್ತು ದುರುಪಯೋಗವನ್ನು 1908 ಕ್ಕೆ ಅಥವಾ 112 ಕ್ಕೆ ಕರೆ ಮಾಡಿ, ವರದಿ ಮಾಡಿ. ಬೆಂಗಳೂರಿನ ಭವಿಷ್ಯವನ್ನು ಒಟ್ಟಿಗೆ ರಕ್ಷಿಸೋಣ. #internationaldayagainstdrugabuse #bengalurucitypolice #bengalurupolice #police #awareness #weserveandprotect #narcotics #nodrugsneeded #nodrugs #staydrugfree #saynotodrugs #DrugFreeGeneration
Drugs steal dreams—don’t let them take yours. Walk away, speak up, choose life. If you see or suspect drug activity, report it to 1908 or dial 112. Let’s build a drug-free Bengaluru together! #internationaldayagainstdrugabuse #bengalurucitypolice #bengalurupolice #police #awareness #weserveandprotect #narcotics #nodrugsneeded #nodrugs #staydrugfree #saynotodrugs #DrugFreeGeneration
Desperate times,desperate measures, traffic police men trying their best to make things possible, in impossible situations. Citizens to please Co operate with us this rainy season 👏👏🙏🙏.
During today’s weekly meeting, @CPBlr spoke about multiple cases. Notably, the arrest of a female suspect by Kengeri PS, identified as the sister of a homeowner's wife, in connection with a house burglary incident. Investigation revealed that the accused gained access to her sister’s house with the duplicate keys. The officers have successfully totally recovered 46 gold coins and ₹51,90,000 in cash from the accused. #BengaluruSafeCity
#ಸಂಚಾರಸಲಹೆ #TrafficAdvisory @DgpKarnataka @KarnatakaCops @CPBlr @Jointcptraffic @BlrCityPolice @blrcitytraffic @acpwfieldtrf @acpeasttraffic
ನಮ್ಮ ಠಾಣಾ ವ್ಯಾಪ್ತಿಯ ಹೂಡಿ ಮೆಟ್ರೋ ಸ್ಟೇಷನ್ ಬಳಿ ದೊಡ್ಡದಾದ ಮರ ಒಂದು ನೆಲಕ್ಕೆ ಉರುಳಿದ್ದು ತೆರವು ಕಾರ್ಯಾಚರಣೆಯು ಪ್ರಗತಿಯಲ್ಲಿರುತ್ತದೆ ಸ್ವಲ್ಪ ಸಮಯ ಸಂಚಾರಕ್ಕೆ ಅಡೆತಡೆ ಇರುತ್ತದೆ ಶೀಘ್ರದಲ್ಲೇ ತೆರವುಗೊಳಿಸಲಾಗುವುದು @blrcitytraffic @DCPTrEastBCP @acpwfieldtrf
Curious about the Loka Spandana app? Don't just take our word for it! Dive into the firsthand experiences of fellow Bengaluru residents and discover the impact it's having on enhancing safety and security in our city. #LokaSpandana #WeServeWeProtect ಲೋಕ ಸ್ಪಂದನ ಆಪ್ ಬಗ್ಗೆ ನಿಮ್ಮ ಕುತೂಹಲವಿದೆಯೇ? ಕೇವಲ ನಮ್ಮ ಮಾತಿಗೆ ಸೀಮಿತವಾಗಬೇಡಿ. ಈ ಆಪ್ ನ ಉಪಯೋಗಿಸಿ ಅದರ ಅನುಭವ ಹಾಗೂ ನಮ್ಮ ನಗರದಲ್ಲಿನ ಸುರಕ್ಷತೆ ಮತ್ತು ಭದ್ರತೆಯ ಪರಿಣಾಮವನ್ನು ನೀವೇ ನೋಡಿ.
As we remember the dark day of Jallianwala Bagh massacre, let's pledge to uphold the values of peace, freedom, and equality. Together, we can build a better tomorrow. #JallianwalaBagh #WeServeWeProtect 'ಜಲಿಯನ್ ವಾಲಾಭಾಗ್ ಹತ್ಯಾಕಾಂಡ'ದ ಕರಾಳ ದಿನವನ್ನು ನೆನಪಿಸಿಕೊಳ್ಳುತ್ತಾ, ನಾವೆಲ್ಲರೂ ಶಾಂತಿ, ಸ್ವಾತಂತ್ರ್ಯ, ಸಮಾನತೆ ಹಾಗೂ ಏಕತೆಯ ಮೌಲ್ಯಗಳನ್ನು ಎತ್ತಿಹಿಡಿದು, ಉತ್ತಮ ಭವಿಷ್ಯ ನಿರ್ಮಾಣದ ಪಣ ತೊಡೋಣ.
ಈ ದಿನ @mahadevapuratrf ವ್ಯಾಪ್ತಿಯ ಸಿಂಗಯ್ಯನಪಾಳ್ಯ ಮುಖ್ಯ ರಸ್ತೆಯಲ್ಲಿ ನೊಂದಣಿ ಸಂಖ್ಯೆಯನ್ನು ಮರೆಮಾಚಿಕೊಂಡು ದ್ವಿಚಕ್ರ ವಾಹನ ಚಲಾಯಿಸುತ್ತಿದ್ದ ಸವಾರನನ್ನು ವಶಕ್ಕೆ ಪಡೆದು ಮಹದೇವಪುರ ಕಾ & ಸು ಪೊಲೀಸ್ ಠಾಣೆಗೆ ಒಪ್ಪಿಸಿದ ಮೇರೆಗೆ ಸದರಿ ಸವಾರನ ವಿರುದ್ಧ FIR ದಾಖಲಿಸಿಕೊಂಡು ಕಾನೂನು ರೀತ್ಯಾ ಕ್ರಮ ಕೈಗೊಂಡಿರುತ್ತಾರೆ.
ಈ ದಿನ @KRPURATRAFFIC ರವರು ಹಳೆ ಮದ್ರಾಸ್ ರಸ್ತೆಯಲ್ಲಿ ವೀಲಿಂಗ್ ಮಾಡುತ್ತಿದ್ದ ಒಬ್ಬ ದ್ವಿಚಕ್ರ ವಾಹನ ಸವಾರ ಮತ್ತು ಒಂದು ದ್ವಿಚಕ್ರ ವಾಹನವನ್ನು ಜಪ್ತಿ ಪಡಿಸಿಕೊಂಡು ಪ್ರಥಮ ವರ್ತಮಾನ ವರದಿ ( FIR )ಅನ್ನು ದಾಖಲಿಸಿ ಕಾನೂನು ರೀತ್ಯಾ ಕ್ರಮ ಕೈಗೊಂಡಿರುತ್ತಾರೆ. #RideResponsibly #BetterSafeThanSorry
Sri Syed Mujeeb 60 yrs,lovingly called ‘Neer Saab/water man’ by trfc police on Heb’l stretch,gives wtr Btls to point duty police men &w’mn,felicitated fr his gd work.👏👏.may his breed thrive🙏
ಈ ದಿನ @wftrps ರವರು ವರ್ತೂರು ಮುಖ್ಯ ರಸ್ತೆಯಲ್ಲಿ ವೀಲಿಂಗ್ ಮಾಡುತ್ತಿದ್ದ ಒಬ್ಬ ದ್ವಿಚಕ್ರ ವಾಹನ ಸವಾರ ಮತ್ತು ಒಂದು ದ್ವಿಚಕ್ರ ವಾಹನವನ್ನು ಜಪ್ತಿ ಪಡಿಸಿಕೊಂಡು ಪ್ರಥಮ ವರ್ತಮಾನ ವರದಿ ( FIR )ಅನ್ನು ದಾಖಲಿಸಿ ಕಾನೂನು ರೀತ್ಯಾ ಕ್ರಮ ಕೈಗೊಂಡಿರುತ್ತಾರೆ. #RideResponsibly #BetterSafeThanSorry
Good job done by @KRPURATRAFFIC staff Guruprasad HC - 11560. @DgpKarnataka @KarnatakaCops @CPBlr @Jointcptraffic @BlrCityPolice @blrcitytraffic @acpeasttraffic @acpwfieldtrf
ಈ ದಿನ ನಮ್ಮ ಠಾಣಾ ಸಿಬ್ಬಂದಿರವರರಾದ ಶ್ರೀ. ಗುರುಪ್ರಸಾದ್ HC-11560 ರವರು ರಸ್ತೆಯಲ್ಲಿ ಸಿಕ್ಕಿರುವ ಮೊಬೈಲ್ ಅನ್ನು ವಾರಸುದಾರರಿಗೆ ಕರೆ ಮಾಡಿ ಠಾಣೆಗೆ ಬರುವಂತೆ ತಿಳಿಸಿ ದಾಖಲಾತಿ ಪರಿಶೀಲಿಸಿ ಮೊಬೈಲ್ ಅನ್ನು ಹಿಂದಿರುಗಿಸಿತ್ತದೆ.
Embrace the small moments that light up your day! 🌟✨ Happy World Happiness Day! Let's cherish those little interactions that bring us joy and make life brighter. #InternationalDayOfHappiness #WeServeWeProtect ನಮ್ಮ ಜೀವನದಲ್ಲಿ ಸಂತೋಷ ಮತ್ತು ಹೊಸ ರೀತಿಯ ಹುರುಪನ್ನು ನೀಡುವ ಆ ಸಣ್ಣ ಸುಂದರ ಕ್ಷಣಗಳನ್ನು ಸಂಭ್ರಮಿಸೋಣ! ವಿಶ್ವ 'ಸಂತೋಷ ದಿನ' ದ ಶುಭಾಶಯಗಳು.
In the digital age, our most powerful tool is information. Save, 1098 - Makkala Sahayavaani, the helpline number for child welfare and protection. Your child's safety is just a call away. #Awareness4You #WeServeWeProtect ಈ ಡಿಜಿಟಲ್ ಯುಗದಲ್ಲಿ, ಮಾಹಿತಿಯು ನಮ್ಮ ಅತ್ಯಂತ ಶಕ್ತಿಶಾಲಿ ಸಾಧನವಾಗಿದೆ. ನೆನಪಿಡಿ 1098 - ಮಕ್ಕಳ ಸಹಾಯವಾಣಿ, ಮಕ್ಕಳ ಸಮಸ್ಯೆಗಳಿಗೆ ತುರ್ತು ಸಮಯದಲ್ಲಿ ಸ್ಪಂದಿಸುವ ನಿಟ್ಟಿನಲ್ಲಿ ಹಾಗೂ ಮಕ್ಕಳ ರಕ್ಷಣೆಗಾಗಿ ಈ ಸಂಖ್ಯೆಗೆ ಕರೆ ಮಾಡುವ ಮುಖಾಂತರ ಸಂಪರ್ಕಿಸಬಹುದು.
Water is precious, let’s treat it that way! This World Water Day, Bengaluru City Police urges everyone to adopt water-saving practices. Our small actions today can secure a sustainable tomorrow. Let’s conserve, let’s protect! #WorldWaterDay #Awareness4You ನೀರು ಅತ್ಯಂತ ಅಮೂಲ್ಯವಾದುದು, ಅದರ ಮಹತ್ವವನ್ನು ಅರಿತು ಬಳಸೋಣ. ‘ವಿಶ್ವ ಜಲದಿನ’ದಂದು ಪ್ರತಿಯೊಬ್ಬರೂ ನೀರನ್ನು ಉಳಿಸುವ ಅಭ್ಯಾಸಗಳನ್ನು ಅಳವಡಿಸಿಕೊಳ್ಳಬೇಕೆಂದು ಬೆಂಗಳೂರು ನಗರ ಪೊಲೀಸರ ಮನವಿ. ಇಂದಿನ ನಮ್ಮ ಸಣ್ಣ ಕಾರ್ಯಗಳು ಸುಸ್ಥಿರ ನಾಳೆಯನ್ನು ಭದ್ರಪಡಿಸುತ್ತವೆ. ಜಲಸಂಪತ್ತನ್ನು ಸಂರಕ್ಷಿಸೋಣ, ಉಳಿಸೋಣ!
ಈ ದಿನ ಸಂಚಾರ ನಿರ್ವಹಣಾ ಕೇಂದ್ರದಲ್ಲಿ ಮಹಿಳಾ ದಿನಾಚರಣೆ ಅಂಗವಾಗಿ ಸಂಚಾರ ನಿರ್ವಹಣಾ ಕೇಂದ್ರದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಮಹಿಳಾ ಅಧಿಕಾರಿಗಳು/ಸಿಬ್ಬಂದಿಗಳ ಸಭೆ ನಡೆಸಿ ಕುಂದುಕೊರತೆಗಳನ್ನು ಆಲಿಸಿ ಎಲ್ಲರಿಗೂ ಶುಭ ಕೋರಲಾಯಿತು.
From managing high-pressure situations to nurturing families, our women officers embody strength, compassion, and professionalism. Bengaluru City Police stands proud of our women in uniform, breaking barriers and making a difference every day. #InternationalWomensDay2024 #WeServeWeProtect ವೈಯುಕ್ತಿಕ ಜೀವನದಲ್ಲಿ ಒತ್ತಡದ ಪರಿಸ್ಥಿತಿಗಳನ್ನು ನಿಭಾಯಿಸುವುದರಿಂದ ಹಿಡಿದು, ಕುಟುಂಬಗಳನ್ನು ಸರಿ ಸಮನಾಗಿ ಪೋಷಿಸುವವಲ್ಲಿ ತಾಳ್ಮೆ, ಸಹಾನುಭೂತಿ ಮತ್ತು ವೃತ್ತಿಪರತೆಯನ್ನು ನಮ್ಮ ಮಹಿಳಾ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಅಳವಡಿಸಿಕೊಂಡಿದ್ದಾರೆ. ಸಮವಸ್ತ್ರ ಧರಿಸುವ ಮೂಲಕ ನಮ್ಮ ಮಹಿಳೆಯರು ಎಲ್ಲಾ ಅಡೆತಡೆಗಳನ್ನು ಸಮರ್ಥವಾಗಿ ಎದುರಿಸಿ ಧೈರ್ಯವಾಗಿ ಮುನ್ನುಗ್ಗುವುದರೊಂದಿಗೆ ದಿನ-ಪ್ರತಿದಿನ ಹೊಸ ಹೊಸ ಬದಲಾವಣೆಯನ್ನು ತರುತ್ತಿದ್ದಾರೆ. ಇವರಿಗೆ ಬೆಂಗಳೂರು ನಗರ ಪೊಲೀಸರು ಗೌರವದಿಂದ ಹೃತ್ಪೂರ್ವಕ ಅಭಿನಂದನೆಗಳನ್ನ ಸಲ್ಲಿಸುತ್ತಾರೆ.
As we celebrate Women's Day, Bengaluru City Police reaffirms its commitment to women's safety with these impactful initiatives aimed at fostering trust, security, and empowerment. Your safety is our priority! #InternationalWomensDay #WeServeWeProtect ನಾವು ಮಹಿಳಾ ದಿನಾಚರಣೆಯನ್ನು ಆಚರಿಸುತ್ತಿರುವ ಈ ಸಂದರ್ಭದಲ್ಲಿ, ಬೆಂಗಳೂರು ನಗರ ಪೊಲೀಸರು ಮಹಿಳೆಯರನ್ನು ಸಬಲೀಕರಣಗೊಳಿಸುವಲ್ಲಿ ಹಾಗೂ ರಕ್ಷಣೆ ಮಾಡುವ ನಿಟ್ಟಿನಲ್ಲಿ ಈ ಪರಿಣಾಮಕಾರಿಯಾದ ಕ್ರಮಗಳನ್ನು ಕೈಗೊಂಡಿದ್ದಾರೆ. ನಿಮ್ಮ ಸುರಕ್ಷತೆಯೇ ನಮ್ಮ ಪ್ರಥಮ ಆದ್ಯತೆ!
anand @anandanni15
2 Followers 14 Following
Preach Law & Co. @preachlawllp
282 Followers 4K Following Advocates, Chartered Accountant, Company Secretary, Trade Mark Attorneys, Consultancy Services, GST, Banking and Book-Keeping Services.
Taniya Saju @taniya_saju
2 Followers 389 Following
Manjunath C @Manjunathc23
29 Followers 746 Following
sanjayanagaratr @sanjayanagara78
107 Followers 93 Following Address: Anand nagara Cross, Bellary Road Bengaluru-560024 Mobile No:9480801135 Phone No: 080-22943035/3036 https://t.co/Wjof0hnvXl https://www.facebo
Vijayanagara Traffic ... @Acpvnagartrfbcp
258 Followers 60 Following Assistant commissioner of police
mylo @AritraAritra35
1 Followers 145 Following Curious mind, creative soul. Sharing thoughts, chasing ideas, and staying real.
Nandana A R @NandanaAR002
3 Followers 203 Following
sanjeev kolkar @sanjeevkkolkar
17 Followers 1K Following
CHIKKAJALAPS @CHIKKAJALAPSBCP
33 Followers 145 Following
BYATARAYANAPURA TRAFF... @bypuratraffic
2K Followers 231 Following BYATARAYANAPURA TRAFFIC POLICE STATION ಬ್ಯಾಟರಾಯನಪುರ ಸಂಚಾರ ಪೊಲೀಸ್ ಠಾಣೆ ( 080-22943011/080-22943012 )Dial Namma-112 in Case of Emergency. @blrcitytraffic
ತೋಟದ ಮಾ�... @lokapriykarmika
760 Followers 7K Following ಎರಡು ಕೈ ಎರಡು ಕಾಲು ದುಡಿದು ತಿನ್ನಲು ...ಸಂಸ್ಥಾಪಕರು ಪ್ರ. ಭಾ.ತ
Girish M V @girishmv0585
0 Followers 131 Following
prasad @prasad081121
68 Followers 3K Following
shahad alenzi @AlenziShah42732
0 Followers 4K Following
Bheerappa @Bheerappa138441
2 Followers 7 Following
DCP TRAFFIC WEST @DCPTrWestBCP
81K Followers 217 Following Anoop A. Shetty, IPS, Deputy Commissioner of Police, Traffic West Division, Bengaluru City. For emergencies call 112
NARASIMHA MURTHY N�... @murthysree96
238 Followers 6K Following stay connected with Ms Technology for New latest updates
Kvrao Official @KvraoOfficial
10 Followers 943 Following
Darshan @Darshan2047332
3 Followers 44 Following
Bharath Reddy GS @Bharathgsreddy
131 Followers 1K Following Indian,Kannadiga,Believer,Foodie,Fitness Junkie
Mangaluru Rural PS @ruralmgc
312 Followers 369 Following 🚓ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆ🚓 ಪಿಲಿಕುಳ ರಸ್ತೆ,ವಾಮಂಜೂರು ದೂರವಾಣಿ ಸಂಖ್ಯೆ-08242220535 ತುರ್ತು ಕರೆ-112 ಸೈಬರ್ ಸಹಾಯವಾಣಿ ಸಂಖ್ಯೆ-1930
ಯಲಹಂಕ ಸ�... @yelahankat59426
65 Followers 23 Following Yelahanka Traffic police station (080-22943024) Dail Namma-112 in case of emergency. / Help us to serve you better /@BlrCityPolice
Rahil @rahildean
93 Followers 4K Following Student of Sunni/Shia Similarities. Believer in the equality of all Human Beings, An Indian living in a Muslim Soul.
Panambur Police Stati... @panamburmgc
237 Followers 643 Following Official handle of Panambur Police Station Mangaluru. Pls call us on 0824-2220530 for queries/suggestions/information ಪಣಂಬೂರು ಪೊಲೀಸರು ಸದಾ ನಿಮ್ಮ ಸೇವೆಯಲ್ಲಿ...
Mangaluru Surathkal P... @surathkalmgc
318 Followers 808 Following Official handle of Surathkal Police Station Mangaluru. Pl call us on 0824-2220540 for queries/suggestions/information
Charamarajpet PS | �... @ChamarajpetPS
180 Followers 211 Following Official twitter account of Chamarajapet Police Station (080-22942575). |Dial Namma-112 in case of emergency| Help us to serve you better | @BlrCityPolice
KuvempuNagara Police ... @Kuvempunagar123
182 Followers 868 Following
HIGH GROUND TRAFFIC B... @highgroundtrfps
4K Followers 126 Following Official twitter account of High Ground Traffic Police Station (080-22942916). Dial Namma-100 in case of emergency. @blrcitytraffic
WHITEFIELD TRAFFIC PS... @wftrps
8K Followers 340 Following Whitefield Traffic Police Station ☎️ 08022943706. https://t.co/nLW3eXyDqh https://t.co/ztwpDdQ1kT
Adarsh @_Adarshnair7
70 Followers 579 Following 📍 Bengaluru | Dash Cam Junkie 🍎 Apple Nerd | 🚗 Car Guy 🎥 Real Roads. Raw Clips. Subscribe for chaos & civic truth 👇
DCP Traffic North, Be... @DCPTrNorthBCP
19K Followers 151 Following Official twitter account of Deputy Commissioner of Police, Traffic North Division, Bengaluru City. For Emergency dial 112
Muktha Foundation @MukthaFoundati1
678 Followers 5K Following NGOs and Social Good Women & NGOs Women Government & Public Utilities Government and Politics
Bhimashi Turadi @Bhimu6600Turadi
3 Followers 114 Following
Veeresha T S Veeru @VeereshaTSVeer1
3 Followers 147 Following
Zahoor @zahoorahmedkazi
412 Followers 2K Following The Data guy, Machine learning and Artificial Intelligence Professional. Interested in tech for social change. Tweets are personal. RTs r not endorsement.
@guru @guru09011981
3 Followers 87 Following
SUDHAKAR P KHATAWKAR ... @sudhakarpk36
55 Followers 2K Following PSYCHOLOGIST. CHIEF. EDITOR. SPARDHACHUKKI GK COMPITATIVE MAGAZINE CHAIRMAN SPOORTI CARRIER ACADEMY HUBBALLI
SHIVAJI NAGAR TRAFFIC... @snagartrps
1K Followers 85 Following Official twitter account of SHIVAJI NAGAR TRAFFIC PS (080-22942921). Dial 112 in case Of emergency. @blrcitytraffic
PULAKESHINAGAR TRAFFI... @ftowntrfps
3K Followers 65 Following Official twitter account of Pulakeshinagar Traffic Police Station (080-22942924). Dial Namma-112 in case of emergency. @blrcitytraffic
V V PURAM TRAFFIC BTP @vvpuramtrfps
2K Followers 156 Following Official Twitter Account of V V Puram Traffic Police Station (080-22943029). Dial Namma-100 in Case of Emergency. @blrcitytraffic
HIGH GROUND TRAFFIC B... @highgroundtrfps
4K Followers 126 Following Official twitter account of High Ground Traffic Police Station (080-22942916). Dial Namma-100 in case of emergency. @blrcitytraffic
JEEVAN BHIMANAGAR TRA... @jbnagartrfps
5K Followers 138 Following Official twitter account of Jeevanbhimanagar Traffic Police Station (080-22942919). Dial Namma-112 in case of emergency. @blrcitytraffic
Raghavendrababu MB @Raghave39152785
1 Followers 3 Following
Sachin Ghorpade IPS @SachingIPS
55 Followers 102 Following Zonal Director, Narcotics Control Bureau. Personal Account.
Praveen Sood @Copsview
28K Followers 37 Following Personal account....One's stand depends on which side of the table he is sitting. RTs are not endorsements.
ADUGODI TRAFFIC BTP @adugoditrfps
3K Followers 38 Following Official twitter account of Adugodi Traffic Police Station. Dial Namma-100 in case of emergency. @blrcitytraffic
HSR LAYOUT BCP @hsrlayoutps
4K Followers 134 Following Official twitter account of HSR Layout Police Station (080-22943467). Dial Namma-112 in case of emergency. @BlrCityPolice
SHIVAJI NAGAR TRAFFIC... @snagartrps
1K Followers 85 Following Official twitter account of SHIVAJI NAGAR TRAFFIC PS (080-22942921). Dial 112 in case Of emergency. @blrcitytraffic
Hebbal Traffic Police... @hebbaltrafficps
7K Followers 16 Following Official account of Hebbal Traffic Police Station Contact: 080-22943023. Police Inspector: +91 94808 01931 Dial - 112 in Case of Emergency.
MADIVALA TRAFFIC BTP @madivalatrfps
6K Followers 53 Following Official twitter account of Madivala Traffic Police Station (080-22942805). Dial Namma-112 in case of emergency. @blrcitytraffic
VIJAYANAGAR TRAFFIC B... @vijayanagartrps
5K Followers 41 Following Official twitter account of Vijayanagar Traffic Police Station (080-22942809). Dial Namma-100 in case of emergency. @blrcitytraffic
HULIMAVU TRAFFIC BTP @hulimavutrfps
2K Followers 51 Following Official twitter account of Hulimavu Traffic Police Station (080-22942884). Dial Namma-112 in case of emergency. @blrcitytraffic
D Roopa IPS @D_Roopa_IPS
265K Followers 544 Following ADGP, BMTF. Ex-Home Secretary,Ktk.Ex-DIG Prison.Ex-MD KSHDCL. Recipient-President Police Medal.I write,sing,shoot.W/o Munish Moudgil IAS.
CP Bengaluru ಪೊ�... @CPBlr
815K Followers 51 Following Seemant Kumar Singh, IPS ನಮ್ಮ ಬೆಂಗಳೂರಿನ ನಿಮ್ಮ ಪೊಲೀಸ್ ಕಮಿಷನರ್. Official Twitter handle of Bengaluru Police Commissioner
CM of Karnataka @CMofKarnataka
1.6M Followers 176 Following Official Page of the Chief Minister's Office, Karnataka
Bhaskar Rao @Nimmabhaskar22
228K Followers 681 Following Former IPS & Commissioner of Police, Bangalore, Vice President Red Cross, KTK Improving Namma Karnataka, BJP Panelist Cycling,Mentoring, Leadership, Empowering
Joint CP, Traffic, Be... @Jointcptraffic
145K Followers 92 Following Official account of the Joint Commissioner of Police, Traffic, Bengaluru City. For emergency dial 112 traffic helpline ext 2. @blrcitytraffic
CUBBONPARK TRAFFIC BT... @cparktrafficps
3K Followers 21 Following Official twitter account of Cubbonpark Traffic Police Station (080-22942912). Dial Namma-100 in case of emergency. @blrcitytraffic
MICO LAYOUT TRAFFIC B... @micolyttrfps
3K Followers 73 Following Official twitter account of Mico Layout Traffic Police Statioin (080-22943118). Dial Namma-100/112 in case of emergency. @blrcitytraffic
KAMAKSHIPALYA TRAFFIC... @kmpalyatrfps
5K Followers 33 Following Official twitter account of Kamakshipalya Traffic Police Station (080-22943009). Dial Namma-100 in case of emergency. @blrcitytraffic
UPPARPETE TRAFFIC BTP @upparpetetrfps
3K Followers 109 Following Official Twitter Account of Upparpete Traffic Police Station (080-22942665). Dial Namma-112 in Case of emergency. @blrcitytraffic
jagadeesh @jaga1kgowda
13 Followers 31 Following
YELAHANKA TRAFFIC PS @yelahankatrfps
4K Followers 23 Following Official twitter account of Yelahanka Traffic Police Station (080-22943024). Dial Namma-112 in case of emergency. /Help us to serve you better/ @blrcitytraffic
ACP TT&RSI @Acpttrsi
856 Followers 198 Following A Premier Institute for Traffic Training & Road Safety. Bengaluru City Police.
Pratap Reddy, IPS (re... @PratapReddyC
17K Followers 17 Following Former Commissioner of Police, Bengaluru City & DGP. Views are personal; RT's not endorsements
ಸಿಟಿಮಾರ... @citymarkettrps
5K Followers 85 Following Official Twitter Account of City market Traffic Police Station (080-22942808). Dial Namma-112 in Case of Emergency. @blrcitytraffic
ACP SOUTH TRAFFIC BTP @acpsouthtrf
4K Followers 23 Following Official Twitter Account of ACP Traffic South Sub Division (080-22942090). Dial Namma-112 in Case of Emergency. @blrcitytraffic
CHIKKAJALA TRAFFIC BT... @chikkajalatrfps
3K Followers 73 Following Official twitter account of Chikkajala Traffic Police Station (080-22943186). Dial Namma-112 in case of emergency. @blrcitytraffic
WILSONGARDEN TRAFFIC ... @wgardentrfps
3K Followers 71 Following official X account of Wilson garden traffic police station (080-22943120) | Dial Namma 112 in case of emergency. | Help us to serve you better | @Blrcitytraffic
HALASOOR TRAFFIC BTP @halasoortrfps
6K Followers 46 Following Official twitter account of Halsoor Traffic Police Station (080-22942659). Dial Namma-112 in case of emergency. @blrcitytraffic
BASAVANAGUDI TRAFFIC ... @basvanguditrfps
3K Followers 87 Following Official Twitter Account of Basavanagudi Traffic Police Station (080-22942668). Dial Namma-112 in Case of Emergency. @blrcitytraffic
ACP Traffic Northeast @acpnortheasttr
4K Followers 29 Following Official Twitter Account of ACP Traffic North East Sub Division (080-22943708). Dial Namma-112 in Case of Emergency. @blrcitytraffic
ACP WEST TRAFFIC BTP @acpwesttrf
3K Followers 114 Following Official Twitter Account of ACP Traffic West Sub Division (080-22942094). Dial Namma-100 in Case of Emergency. @blrcitytraffic
DGP KARNATAKA @DgpKarnataka
219K Followers 240 Following Official handle of DG & IGP Karnataka. Head of Police Force, Karnataka State. Committed to citizen-centric policing by leveraging technology.
HALASURU GATE TRAFFIC... @hgatetrafficps
4K Followers 42 Following Official twitter account of Halasuru Gate Traffic Police Station (080-22943124). Dial Namma-112 in case of emergency. @blrcitytraffic
PEENYA TRAFFIC BTP @peenyatrfps
4K Followers 40 Following Official Twitter Account of Peenya Traffic Police Station (080-22942674). Dial Namma-112 in Case of Emergency. @blrcitytraffic
ಬೆಂಗಳೂರ... @BlrCityPolice
1.4M Followers 294 Following Official Twitter account of Bengaluru City Police | In case of emergency #DialNamma112 | Help us to serve you better |
JAYANAGAR TRAFFIC BTP... @JnagarTr
7K Followers 48 Following Official Twitter Account of Jayanagar Traffic Police Station (080-22942669) Dial Namma-112 in Case of Emergency. @blrcitytraffic
DCP Traffic North, Be... @DCPTrNorthBCP
19K Followers 151 Following Official twitter account of Deputy Commissioner of Police, Traffic North Division, Bengaluru City. For Emergency dial 112
BANASAWADI TRAFFIC BT... @bwaditrafficps
5K Followers 61 Following Official twitter account of Banasawadi Traffic Police Station (080-22942217). Dial Namma-112 in case of emergency. @blrcitytraffic
Kamal Pant, IPS @KamalPantIPS
14K Followers 8 Following Director General of Police, Recruitment. Former Commissioner of Police, Bengaluru City.
MALLESHWARAM TRAFFIC ... @Mvmtraffic
4K Followers 43 Following Official twitter account of Malleshwaram Traffic Police Station(080-22942810). Dial Namma-112 in case of emergency. @blrcitytraffic
ChamarajapeteTrafficP... @chickpetetrfps
4K Followers 242 Following Chamarajapete Traffic Police Station (080-22942664), Traffic West Division,Bengaluru city.
KENGERI TRAFFIC BTP @kengeritrfps
4K Followers 21 Following Official Twitter Account of Kengeri Traffic Police Station (080-22943013). Dial Namma-100 in Case of Emergency. @blrcitytraffic
DCP Traffic East ಉ�... @DCPTrEastBCP
204K Followers 95 Following Official twitter account of Deputy Commissioner of Police, Traffic East Division, Bengaluru City. For Emergency #DialNamma112.
freez @Freeez123
19K Followers 23 Following











