Dr. G Parameshwara @DrParameshwara
Home Minister - Karnataka | Former Deputy Chief Minister, Karnataka | President, KPCC 2010 - 2018 | 5-time MLA en.wikipedia.org/wiki/Dr._G._Pa… Karnataka Joined February 2014-
Tweets4K
-
Followers154K
-
Following63
-
Likes897
ತುಮಕೂರಿನ ಸಿದ್ಧಾರ್ಥನಗರದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮತಗಟ್ಟೆಯಲ್ಲಿ ನನ್ನ ಅಮೂಲ್ಯವಾದ ಮತದಾನದ ಹಕ್ಕು ಚಲಾಯಿಸಿದೆ. ನೀವು ನಿಮ್ಮ ಮತದಾನದ ಹಕ್ಕು ಚಲಾಯಿಸಿ. #VoteForINDIA #Votingday #LokaSabhaElections2024
ಇಂದು ತುಮಕೂರಿನ ಯಲ್ಲಾಪುರದಲ್ಲಿ ನಡೆದ ಪ್ರಜಾಧ್ವನಿ-2 ಲೋಕಸಭೆ ಚುನಾವಣಾ ಪ್ರಚಾರ ಸಭೆಯಲ್ಲಿ ನಮ್ಮ ಪಕ್ಷದ ಅಭ್ಯರ್ಥಿ ಎಸ್.ಪಿ.ಮುದ್ದಹನುಮೇಗೌಡ ಅವರ ಪರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮತಯಾಚನೆ ಮಾಡಿದರು. ಈ ವೇಳೆ ಜನರನ್ನು ಉದ್ದೇಶಿಸಿ ಮಾತನಾಡಿದೆ.
ಸಮಾಜ ಕಲ್ಯಾಣ ಇಲಾಖೆಯ ಸಚಿವರು ಹಾಗೂ ಆತ್ಮೀಯರಾದ @CMahadevappa ಅವರಿಗೆ ಜನ್ಮ ದಿನದ ಶುಭಾಶಯಗಳು. ನೀವು ಕಂಡ ಅಭಿವೃದ್ಧಿ ಕನಸು ಮತ್ತು ಆಶಯಗಳೆಲ್ಲ ಈಡೇರಲಿ. ಆಯಸ್ಸು, ಆರೋಗ್ಯ ಸುಖ-ಶಾಂತಿ ಹೆಚ್ಚಾಗಲಿ ಎಂದು ಹಾರೈಸುವೆ.
ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ತುಮಕೂರು ನಗರಕ್ಕೆ ಆಗಮಿಸಿದ್ದ ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೇವಾಲಾ ಅವರನ್ನು ಸ್ವಾಗತಿಸಿದೆನು. ಕ್ಷೇತ್ರದಲ್ಲಿ ಈವರೆಗೆ ಕೈಗೊಂಡಿರುವ ಚುನಾವಣಾ ಕಾರ್ಯತಂತ್ರದ ಕುರಿತು ಜಿಲ್ಲಾ ಮುಖಂಡರ ಜೊತೆ ಚರ್ಚಿಸಲಾಯಿತು.
ಕೊರಟಗೆರೆ ವಿಧಾನಸಭಾ ಕ್ಷೇತ್ರದ ಪುರವರ ಮತ್ತು ವಡ್ಡಗೆರೆ ಹೋಬಳಿ ವ್ಯಾಪ್ತಿಯಲ್ಲಿ ಲೋಕಸಭಾ ಚುನಾವಣಾ ಪ್ರಚಾರ ನಡೆಸಿದೆನು. ಈ ವೇಳೆ ಪುರವರದ ಐತಿಹಾಸಿಕ, ಪುರಾತನ ಶ್ರೀ ಈಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ, ದೇವರ ದರ್ಶನ ಪಡೆದೆ. ಬಳಿಕ ಬಹಿರಂಗ ಪ್ರಚಾರ ಸಭೆಯಲ್ಲಿ ಪಾಲ್ಗೊಂಡು ಮುದ್ದಹನುಮೇಗೌಡ ಪರ ಮತಯಾಚನೆ ಮಾಡಿದೆ.
ಇಂದು ತುಮಕೂರು ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಕಾಂಗ್ರೆಸ್ ಪಕ್ಷದ ವಿವಿಧ ಘಟಕಗಳ ಮುಖ್ಯಸ್ಥರ ಸಭೆಯಲ್ಲಿ ಭಾಗವಹಿಸಿ ಮಾತನಾಡಿದೆನು. ಬೂತ್ ಮಟ್ಟದಲ್ಲಿ ಮನೆಮನೆಗೆ ಹೋಗಿ ರಾಜ್ಯ ಸರ್ಕಾರ ಅನುಷ್ಟಾನಗೊಳಿಸಿರುವ ಗ್ಯಾರಂಟಿ ಯೋಜನೆಗಳ ಬಗ್ಗೆ ತಿಳಿಸಬೇಕು. ಇದು ಪಕ್ಷದ ಅಭ್ಯರ್ಥಿಗೆ ಗೆಲುವಿಗೆ ಸಾಕಾರವಾಗಲಿದೆ.
ಇಂದು ಶ್ರೀರಾಮನವಮಿ ಹಬ್ಬದ ಪ್ರಯುಕ್ತ ತುಮಕೂರು ನಗರದ ಶ್ರೀ ಬಯಲು ಆಂಜನೇಯ ಸ್ವಾಮಿ ದರ್ಶನ ಪಡೆದು, ವಿಶೇಷ ಪೂಜೆ ಸಲ್ಲಿಸಿದೆನು. ಬಳಿಕ ನಗರದ ವಿವಿಧೆಡೆ ನಡೆದ ಶ್ರೀರಾಮನವಮಿ ಆಚರಣೆಯಲ್ಲಿ ಭಾಗವಹಿಸಿ ಜನರಿಗೆ ಪಾನಕ, ಮಜ್ಜಿಗೆ, ಹೆಸರುಬೇಳೆ ಹಂಚಿದೆ.
ನಾಡಿನ ಸಮಸ್ತ ಜನತೆಗೆ ಆದರ್ಶ ಪುರುಷ ಪ್ರಭು ಶ್ರೀರಾಮ ನವಮಿ ಹಬ್ಬದ ಶುಭಾಶಯಗಳು. ಶ್ರಿರಾಮನು ತಮ್ಮ ಜೀವನದುದ್ದಕ್ಕು ಸ್ವಹಿತ ತೊರೆದು ಪರಹಿತ ಕಾಪಾಡಿದಾತ. ತಾಯಿ ಮತ್ತು ತಾಯ್ನಾಡು ಸ್ವರ್ಗ ಎಂದು ನಂಬಿದವರು. ದೇಶಭಕ್ತಿ, ಪಿತೃವಾಕ್ಯ ಪರಿಪಾಲನೆ, ಶ್ರೇಷ್ಠರಾಜನಾಗಿ ರಾಜಧರ್ಮ ಮತ್ತು ರಾಜನೀತಿ ಪರಿಪಾಲನೆ ಮಾಡಿ ಆದರ್ಶರಾದವರು.
ಕನ್ನಡದಲ್ಲೇ ಯುಪಿಎಸ್ಸಿ ಪರೀಕ್ಷೆ ಬರೆದು 644ನೇ Rank ಪಡೆದಿರುವ ರಾಜ್ಯ ಪೊಲೀಸ್ ಇಲಾಖೆಯ ಪಿಎಸ್ಐ ಶಾಂತಪ್ಪ ಕುರುಬರ ಅವರಿಗೆ ಅಭಿನಂದನೆಗಳು. 2016ರಲ್ಲಿ ಪಿಎಸ್ಐ ಹುದ್ದೆಗೆ ನೇಮಕವಾಗಿದ್ದ ಶಾಂತಪ್ಪ, ಕೆಲಸದ ನಡುವೆಯೂ ವಿಶೇಷ ಸಾಧನೆ ಮಾಡಿ ಯುವಕರಿಗೆ ಸ್ಪೂರ್ತಿಯಾಗಿದ್ದಾರೆ.
ಕನ್ನಡ ಚಿತ್ರರಂಗದ ಹಿರಿಯ ನಟ, ನಿರ್ದೇಶಕ, ನಿರ್ಮಾಪಕರಾದ ದ್ವಾರಕೀಶ್ ಅವರು ನಿಧನರಾಗಿರುವ ಸುದ್ದಿ ತಿಳಿದು ತೀವ್ರ ದುಃಖವಾಯಿತು. ಮೃತರ ಆತ್ಮಕ್ಕೆ ಚಿರಶಾಂತಿ ದೊರೆಯಲಿ. ಅವರ ಕುಟುಂಬವರ್ಗಕ್ಕೆ, ಅಭಿಮಾನಿಗಳಿಗೆ ದುಃಖ ಭರಿಸುವ ಶಕ್ತಿ ಆ ದೇವರು ಕರುಣಿಸಲಿ ಎಂದು ಪ್ರಾರ್ಥಿಸುವೆ.
ತುಮಕೂರಿನ ಕೆ.ಬಿ.ಕ್ರಾಸ್ನಲ್ಲಿ ಲೋಕಸಭಾ ಚುನಾವಣೆಯ 'ಪ್ರಜಾಧ್ವನಿ-2' ಬೃಹತ್ ಪ್ರಚಾರ ಸಭೆ ನಡೆಯಿತು. ಕಾರ್ಯಕ್ರಮವನ್ನು ಉದ್ದೇಶಿಸಿ ಪ್ರಾಸ್ತವಿಕ ಮಾತುಗಳನ್ನಾಡಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಆಗಮಿಸಿ ನಮ್ಮ ಪಕ್ಷದ ಅಭ್ಯರ್ಥಿ ಎಸ್.ಪಿ.ಮುದ್ದಹನುಮೇಗೌಡ ಅವರ ಪರ ಮತಯಾಚನೆ ಮಾಡಿದರು.
ತುಮಕೂರಿನ ಹನುಮಂತಪುರದ ಅಂಬೇಡ್ಕರ್ ನಗರ, ಎನ್.ಆರ್.ಕಾಲೋನಿಯಲ್ಲಿ ನಡೆದ ಭಾರತರತ್ನ ಡಾ.ಬಿ.ಆರ್.ಅಂಬೇಡ್ಕರ್ ಅವರ 133ನೇ ಜಯಂತಿಯ ಆಚರಣೆಯಲ್ಲಿ ಭಾಗವಹಿಸಿದೆ. ಈ ವೇಳೆ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ, ಸಂವಿಧಾನದ ಪೂರ್ವಪೀಠಿಕೆಯನ್ನು ಓದುವ ಮೂಲಕ ಗೌರವ ಸಲ್ಲಿಸಿದೆ. #JaiBhim #Jaiambedkar #JaiBharat
ಸಂವಿಧಾನ ಶಿಲ್ಪಿ, ಮಹಾನ್ ಮಾನವತಾವಾದಿ, ಭಾರತರತ್ನ ಡಾ. ಬಿ.ಆರ್.ಅಂಬೇಡ್ಕರ್ ಅವರ 133ನೇ ಜನ್ಮದಿನಾಚರಣೆಯ ಇಂದು ಅವರಿಗೆ ಅನಂತ ಪ್ರಣಾಮಗಳು. ಸ್ವಾತಂತ್ರ್ಯ, ಸಮಾನತೆ ಮತ್ತು ಭ್ರಾತೃತ್ವದ ಭಾವನೆಗಳನ್ನು ಎತ್ತಿ ಹಿಡಿದು ಅಂಬೇಡ್ಕರ್ ಅವರು ಕಂಡ ಸಾಮಾಜಿಕ ಪ್ರಜಾಪ್ರಭುತ್ವದ ಕನಸನ್ನು ನನಸಾಗಿಸೋಣ. #AmbedkarJayanti2024 #JaiBhim
ಸಹಕಾರ ಸಚಿವರು ಹಾಗೂ ಆತ್ಮೀಯರಾದ ಕೆ.ಎನ್.ರಾಜಣ್ಣ ಅವರ ಜನ್ಮ ದಿನದ ಪ್ರಯುಕ್ತ ತುಮಕೂರಿನ ಕ್ಯಾತ್ಸಂದ್ರದಲ್ಲಿರುವ ಅವರ ನಿವಾಸಕ್ಕೆ ಭೇಟಿ ನೀಡಿ, ಶುಭ ಕೋರಿದೆ. ಆಯಸ್ಸು, ಆರೋಗ್ಯ, ಸಂಪತ್ತು ಹೆಚ್ಚಾಗಲಿ. ಅವರು ಕಂಡ ಕನಸುಗಳೆಲ್ಲ ಈಡೇರಲಿ ಎಂದು ಹಾರೈಸುವೆ. @KNRajanna_Off
#WATCH | Tumakuru: On NIA arrested two accused in Bengaluru café blast case, Karnataka Home Minister Dr G Parameshwara says, "...We started investigating. All inputs were shared with NIA. Our police have shared very good inputs. In fact, the cap that he (the accused) was wearing…
ಲೋಕಸಭೆ ಚುನಾವಣಾ ಪ್ರಚಾರಕ್ಕಾಗಿ ತಿಪಟೂರಿನ ಕೆ.ಬಿ.ಕ್ರಾಸ್ ಬಳಿ ಏ.14ರಂದು ನಡೆಯಲಿರುವ 'ಪ್ರಜಾಧ್ವನಿ-2' ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಕಾರ್ಯಕ್ರಮದ ಪೂರ್ವಸಿದ್ಧತೆಗಳನ್ನು ವೀಕ್ಷಿಸಿದೆನು. ಸಚಿವ ಕೆ.ಎಚ್.ಮುನಿಯಪ್ಪ, ಶಾಸಕ ಷಡಕ್ಷರಿ ಅವರು ಇದ್ದರು
"Common man did not gain anything from BJP govt": Karnataka Home Minister G Parameshwara Read @ANI Story | aninews.in/news/national/… #GParameshwara #Karnataka #LokSabhaElections2024 #BJP
ಇಂದು ತುಮಕೂರಿನ ಹನುಮಂತನಗರದ ತಿಗಳರ ಸಮುದಾಯ ಭವನದಲ್ಲಿ ನಡೆದ 'ರಾಜಕೀಯ ಶೋಷಿತರ ಸಭೆ'ಯಲ್ಲಿ ಭಾಗವಹಿಸಿ, ಜನರನ್ನು ಉದ್ದೇಶಿಸಿ ಮಾತನಾಡಿದೆನು. ಕಾಂಗ್ರೆಸ್ ಅಭ್ಯರ್ಥಿ ಮುದ್ದಹನುಮೇಗೌಡ, ಶಾಸಕ ಎಸ್.ಆರ್.ಶ್ರೀನಿವಾಸ್, ಕೆಪಿಸಿಸಿ ಉಪಾಧ್ಯಕ್ಷ ಮುರಳಿಧರ್ ಹಾಲಪ್ಪ, ತಿಗಳ ಸಮುದಾಯದ ಅಧ್ಯಕ್ಷ ಹನುಮದಾಸ್ ಇದ್ದರು.
ತುಮಕೂರಿನ ಕುಣಿಗಲ್ ರಸ್ತೆಯಲ್ಲಿರುವ ಈದ್ಗಾ ಮೈದಾನದಲ್ಲಿ ರಂಜಾನ್ ಹಬ್ಬದ ಪ್ರಯುಕ್ತ ನಡೆದ ಸಾಮೂಹಿಕ ಪ್ರಾರ್ಥನೆಯಲ್ಲಿ ಪಾಲ್ಗೊಂಡು ಮುಸ್ಲಿಂ ಬಾಂಧವರಿಗೆ ಶುಭ ಕೋರಿದೆನು.
ನಾಡಿನ ಸಮಸ್ತ ಮುಸ್ಲಿಂ ಬಾಂಧವರಿಗೆ ಪವಿತ್ರ ರಂಜಾನ್ ಹಬ್ಬದ ಶುಭಾಶಯಗಳು. ಮಾನವೀಯ ಹಾಗೂ ಸಾಮಾಜಿಕ ಕಳಕಳಿಯನ್ನು ಸಾರುವ ಹಬ್ಬ ರಂಜಾನ್. ನಾಡಿನೆಲ್ಲೆಡೆ ಸಹಬಾಳ್ವೆ, ಸೌಹಾರ್ದತೆ ಹೆಚ್ಚಾಗಲಿ. ಅನ್ಯೂನತೆ, ಸ್ನೇಹತ್ವ ಬೆಳಗಲಿ ಎಂದು ಶುಭ ಹಾರೈಸುವೆ. #Eidmubarak2024
Siddaramaiah @siddaramaiah
1.0M Followers 85 Following ಕನ್ನಡಿಗ | Believer in equity & social justice | Family man | Chief Minister of Karnataka (2023- ,2013 - 2018)DK Shivakumar @DKShivakumar
629K Followers 162 Following Congressman | Deputy Chief Minister- Karnataka | President- Karnataka CongressKarnataka Congress @INCKarnataka
368K Followers 169 Following The Official Twitter Account of Karnataka Pradesh Congress Commitee | Facebook: https://t.co/tNgL2jHHZcPriyank Kharge / ಪ�.. @PriyankKharge
210K Followers 313 Following Chittapur MLA :: Minister for IT/BT and Rural Development & Panchayat Raj :: Chairman - Communications KPCCPrajavani @prajavani
304K Followers 148 Following Prajavani - ‘X’ Account of The Most Trusted Kannada daily | ಅತ್ಯಂತ ವಿಶ್ವಾಸಾರ್ಹ ಕನ್ನಡ ದಿನ ಪತ್ರಿಕೆ ಪ್ರಜಾವಾಣಿಯ ‘ಎಕ್ಸ್’ ಖಾತೆM B Patil @MBPatil
105K Followers 1K Following Minister for Commerce & Industries, Infrastructure GoK | Educationist-Engineer-Basava Literature EnthusiastPublicTV @publictvnews
515K Followers 932 Following HR Ranganath and His Young team's dream Venture. News Channel For the people. Not Owned by any Politician, or Businessman.Bhavya Narasimhamurth.. @Bhavyanmurthy
73K Followers 2K Following ಕನ್ನಡತಿ @Columbia University @UN_Women NewYork @UNFPA Egypt @UNICEF Nepal, National Coordinator AICC @incindia ,Gen Sec & Spokesperson @inckarnatakaAsianet Suvarna News @AsianetNewsSN
374K Followers 921 Following ಕನ್ನಡದ ಜನಪ್ರಿಯ ಚಾನೆಲ್- ಕರ್ನಾಟಕ, ದೇಶ, ವಿದೇಶದ ಲೇಟೆಸ್ಟ್ ಸುದ್ದಿಗಳಿಗೆ ಏಕೈಕ ತಾಣ. ಭಾರತದ ನಂ.1 ಪ್ರಾದೇಶಿಕ ಸುದ್ದಿ ಜಾಲ, ಏಷ್ಯಾನೆಟ್ ನ್ಯೂಸ್ನ ಅಂಗ.Dr H C Mahadevappa(Bu.. @CMahadevappa
24K Followers 71 Following Public Service| Holding social welfare Ministry | Govt of Karnataka Ambedkarite | Buddhist | Basava Philosophy | 6 Time MLA | 4 Time MinisterEshwar Khandre @eshwar_khandre
53K Followers 256 Following Cabinet Minister for Forest, Ecology and Environment Govt of Karnataka | MLA - Bhalki | RT's are Not Endorsementsvijaykarnataka @Vijaykarnataka
258K Followers 632 Following Official Twitter Account of VK, PRIDE OF YOUNG KARNATAKA, A Times Internet Product | @TimesinternetKrishna Byre Gowda @krishnabgowda
135K Followers 92 Following MLA Byatarayanapura, Minister for Revenue, Former Agriculture, Rural Development and Panchayat Raj Minister, Govt. of Karnataka. RTs do not imply endorsement.B Z Zameer Ahmed Khan @BZZameerAhmedK
56K Followers 49 Following Cabinet Minister for Housing, Waqf and Minority affairs, GOK || MLA-Chamarajpet, Bengaluru || Firm believer in Democracy, Inclusive Growth and Social Justice.DGP KARNATAKA @DgpKarnataka
191K Followers 240 Following Official handle of DGP Karnataka. Committed to citizen-centric policing by leveraging technology. For cybercrime Dial 1930. For emergency Dial 112.GC ChandraShekhar @GCC_MP
27K Followers 2K Following ಕನ್ನಡಿಗ|Member of Parliament in Rajya Sabha representing Karnataka & Bengaluru , Views are personal. RT ≠ endorsement | Account managed by Team GCBhaskar Rao ( MODI KA.. @Nimmabhaskar22
229K Followers 488 Following Former IPS & Commissioner of Police, Bangalore, Improving Namma Karnataka, BJP, Cycling,Mentoring, Leadership, Empowerment CHANGESaleem Ahmed @SaleemAhmadINC
22K Followers 32 Following Chief Whip, Govt of Karnataka,Ex Aicc sec, Ex Working President-KPCC,Ex- DG NYKS(Ministry of Youth Affairs)Govt of India, Ex Iyc &Ex National President NSUILaxmi Hebbalkar @laxmi_hebbalkar
54K Followers 129 Following Cabinet Minister for Women and Child Development, Disabled and Senior Citizens Empowerment | MLA , Belagavi Rural Karnataka.Dr Yathindra Siddaram.. @Dr_Yathindra_S
32K Followers 824 Following Official Account | ಕನ್ನಡಿಗ |Believer in Equality & Social Justice | Former MLA | Varuna Constituency Mysuru (2018-2023)عبد الجليل �.. @MdJalel521839
1 Followers 10 FollowingAmin Pathan Official @aminpathan54
22K Followers 404 Following General Secretary, Rajasthan Pradesh Congress Committee Ex. Chairman, Dargah Committee, Ajmer Ex. State Minister (Govt. of Raj.) Ex. Vice President at RCAShaik Maheboob @Mshaik1995
82 Followers 171 Following proud to be a Congressman ❤️ Team @priyankkharge ♥️Musturappa Patel @PatelMustu62664
1 Followers 46 FollowingNaveen HD @hdnaveen94
0 Followers 7 Followingsameer sofi @sameersofi95642
0 Followers 31 FollowingBryan Santosh Dsouza @1971_bsd
196 Followers 2K Following Don't want the government to interfere in What I eat, what I wear & which religion i belong to. Fearless....Alisha @Alisha17048932
20K Followers 5K Followingvinayaka nyamathi @mrcoool8055
0 Followers 25 FollowingAzam Pasha @Azam1608
25 Followers 40 FollowingBindu S.P Nayaka @BinduSP2
14 Followers 150 Following ಕನ್ನಡತಿ 💛❤️| Engineer💡🔌| Ambivert🧳🏠 | Bibliophile 📚 | Dendrophile 🌳| Secular 🤝Mahi @Anu_mahi_20
0 Followers 36 FollowingMunir Pasha 🇮🇳 @unisha19
0 Followers 109 Followingmitraramitra @mitraramitra05
0 Followers 92 FollowingRamjee Royal @Ramjee_Royal_6
25 Followers 968 FollowingMohammed wasay @Mohammedwasay77
277 Followers 4K FollowingSubhodaya R @subhodaya_r
0 Followers 40 FollowingHemagowda @Hemagowda534850
0 Followers 10 FollowingAritra Sarkar( অর.. @Aritra_sark
358 Followers 1K Following Student |Language Activist, Economist in Making | বাঙালি , জয় বাংলা , বাঙালির জয় হউক ।M kalsariya @Mkalsariya54319
14 Followers 153 FollowingSamuel Sequeira @SamuelSequeira1
225 Followers 1K Following Values diversity and freedom of expression. Believes in India's ability to be great when it is united and respects all Indians.Lovely Aslam PM🇮�.. @Srk_Lovely_Assu
17 Followers 54 Following I'm Aslam . I Believe In Myself. Living In PUNE 🇮🇳😘 #Shahrukh Khan's Biggest Fan . U Can Follow Me On Insta,FB, YouTube & Twitter 👉🏻LOVELY ASLAM PM👈🏻santhijayan123@gmail... @santhijayan123
12 Followers 177 FollowingYashoda Yasho @YashoYasho47812
0 Followers 31 Followingayaz bangerakatte @AZMEDIA1519785
0 Followers 45 FollowingPunith Db @Db_26
2 Followers 98 FollowingManjunath Jalagar @ManjunathJ11937
0 Followers 6 FollowingGirish Wankhede @girishwankhede
6K Followers 874 Following Movie Trade Analyst I Cinema Exhibitor I Project Consultant I Instagram https://t.co/ktUoOrOOQ3Ravi_kadur @KadurRavi16049
1 Followers 55 FollowingShivarayappa GG @GgShivaray29414
3 Followers 134 FollowingMD AMIR ALI YADGIRI @yadgiri_md
2 Followers 82 FollowingS.BASAVARAJ @basavarajbaraha
6 Followers 153 Following journalist, Reporter/sub-editor @KannadaPrabha @kprabhanews dailyRevant Mudgal @mudgal_revant
3 Followers 91 Followinggod_@_123 @ig_god_41887734
48 Followers 853 FollowingPRABHU PATIL @Praveen01267556
54 Followers 1K FollowingDeepraj Kumar @Deepraj43241090
342 Followers 2K FollowingAMPT_1111 @ampt_power52423
0 Followers 32 FollowingSADASHIVA HANAMANT @SADASHIVAH62035
0 Followers 49 Following★彡ɢᴀɢᴀɴ �.. @_Gagan_tweetz
1K Followers 1K FollowingMOUNUKUMARA @mounu___1
0 Followers 44 FollowingSiddaramaiah @siddaramaiah
1.0M Followers 85 Following ಕನ್ನಡಿಗ | Believer in equity & social justice | Family man | Chief Minister of Karnataka (2023- ,2013 - 2018)DK Shivakumar @DKShivakumar
629K Followers 162 Following Congressman | Deputy Chief Minister- Karnataka | President- Karnataka CongressKarnataka Congress @INCKarnataka
368K Followers 169 Following The Official Twitter Account of Karnataka Pradesh Congress Commitee | Facebook: https://t.co/tNgL2jHHZcಹೆಚ್.ಡಿ.�.. @hd_kumaraswamy
565K Followers 20 Following ಹೆಮ್ಮೆಯ ಕನ್ನಡಿಗ | Former Chief Minister of KarnatakaPriyank Kharge / ಪ�.. @PriyankKharge
210K Followers 313 Following Chittapur MLA :: Minister for IT/BT and Rural Development & Panchayat Raj :: Chairman - Communications KPCCM B Patil @MBPatil
105K Followers 1K Following Minister for Commerce & Industries, Infrastructure GoK | Educationist-Engineer-Basava Literature EnthusiastPublicTV @publictvnews
515K Followers 932 Following HR Ranganath and His Young team's dream Venture. News Channel For the people. Not Owned by any Politician, or Businessman.TV9 Kannada @tv9kannada
623K Followers 28 Following News & Infotainment https://t.co/0XTzDqcTMg https://t.co/TNqdClCt5r…Asianet Suvarna News @AsianetNewsSN
374K Followers 921 Following ಕನ್ನಡದ ಜನಪ್ರಿಯ ಚಾನೆಲ್- ಕರ್ನಾಟಕ, ದೇಶ, ವಿದೇಶದ ಲೇಟೆಸ್ಟ್ ಸುದ್ದಿಗಳಿಗೆ ಏಕೈಕ ತಾಣ. ಭಾರತದ ನಂ.1 ಪ್ರಾದೇಶಿಕ ಸುದ್ದಿ ಜಾಲ, ಏಷ್ಯಾನೆಟ್ ನ್ಯೂಸ್ನ ಅಂಗ.Krishna Byre Gowda @krishnabgowda
135K Followers 92 Following MLA Byatarayanapura, Minister for Revenue, Former Agriculture, Rural Development and Panchayat Raj Minister, Govt. of Karnataka. RTs do not imply endorsement.Dinesh Gundu Rao/ದ�.. @dineshgrao
158K Followers 40 Following Minister of Health & Family Welfare, Govt of Karnataka | MLA, Gandhinagar (Since 1999) | AICC In-Charge Secretary - Tamil Nadu & Puducherry | EngineerKJ George @thekjgeorge
104K Followers 75 Following Minister Of Energy, Government of Karnataka | Member of Karnataka Legislative Assembly, Sarvagna Nagar Constituency | RT's≠EndorsementsThe Dalit Voice @ambedkariteIND
118K Followers 259 Following Nonprofit, Campaigns for the elimination of caste discrimination and similar forms of discrimination based on work & descent. Our aim is to secure Human Rights.Dalit Congress 🇮�.. @INCSCDept
40K Followers 317 Following Official Twitter Account of @INCIndia SC Dept.Mallikarjun Kharge @kharge
641K Followers 107 Following President : Indian National Congress | MP, Rajya Sabha | #GintiKaro | #BhartiBharosa | #PehliNaukriPakki | #NaariNyay | #KisaanMSPGuaranteePriyanka Gandhi Vadra @priyankagandhi
5.7M Followers 349 Following General Secretary, Indian National CongressKamal Nath @OfficeOfKNath
1.5M Followers 84 Following Ex. President MP Congress । Ex. Chief Minister of Madhya Pradesh । 9 times Member of Parliament from Chhindwara ।Vishweshwar Bhat @VishweshwarBhat
202K Followers 177 Following Editor in Chief - Vishwavani Daily I Former Editor - Vijay Karnataka, Kannada Prabha & Suvarna News I Author of 88 books I Globetrotter I Thomson UK FellowKiran Mazumdar-Shaw @kiranshaw
1.6M Followers 699 Following Executive Chairperson of Biocon Limited - Asia’s leading Biopharmaceuticals enterprise. A global influencer and proud recipient of Padma Shri & Padma Bhushan.All India Mahila Cong.. @MahilaCongress
325K Followers 193 Following Official Twitter Account of All India Mahila Congress. Largest women frontal organisation of any political party in the world | National President — @LambaAlkaDIPR Karnataka @KarnatakaVarthe
151K Followers 143 Following Official Account of Department of Information and Public Relations, Government of Karnatakaಹವಾಮಾನ �.. @blr_weather
7K Followers 817 Following ಬೆಂಗಳೂರಿನ ವಾತಾವರಣದ ಟ್ವೀಟ್ ತಾಸಿಗೊಮ್ಮೆ ಕನ್ನಡದಲ್ಲಿ . ಸಲಹೆ ಸೂಚನೆಗೆ ಸಂಪರ್ಕಿಸಿ @preetamhegdeTushar Giri Nath IAS @BBMPCOMM
140K Followers 84 Following ಮುಖ್ಯ ಆಯುಕ್ತರು, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) Chief Commissioner, Bruhat Bengaluru Mahanagara Palike (BBMP)ಬೆಂಗಳೂರ.. @BlrCityPolice
1.4M Followers 286 Following Official Twitter account of Bengaluru City Police | In case of emergency #DialNamma112 | Help us to serve you better |National Herald @NH_India
117K Followers 336 Following National Herald—founded in 1938 by Jawaharlal Nehru—is a news website and weekly newspaper with a focus on people, governance and current affairsAshok Gehlot @ashokgehlot51
5.0M Followers 117 Following Former Chief Minister of Rajasthan, MLA from Sardarpura.INC Sandesh @INCSandesh
250K Followers 3 Following Official Account for the Announcements by Indian National Congress (@INCIndia)Satish Acharya @satishacharya
359K Followers 2K Following Editorial Cartoonist l Cricket l Films l https://t.co/QS6lwuOwxFDP SATISH @dp_satish
49K Followers 4K Following I cover Southern India for Network18. love books, cinema, music, Cricket&much more! A hillman!! I am neither right, nor left.I am just straight. From Jog Falls.Sugata Srinivasaraju @sugataraju
11K Followers 554 Following Journalist, Author & Columnist | Books: Strange Burdens; Furrows in a Field; Pickles from Home; Keeping Faith with the Mother Tongue etc.Nistula Hebbar @nistula
215K Followers 2K Following Associate Editor & Political Editor, The Hindu. @the_hinduSreenivasan Jain @SreenivasanJain
637K Followers 933 FollowingNidhi Razdan @Nidhi
1.0M Followers 462 Following Director, School of Communication @IILMInstitute; Columnist, Gulf News. Recipient, IPI India award,Ramnath Goenka award for excellence in journalism. Dog loverShekhar Gupta @ShekharGupta
2.5M Followers 1K Following Founder, ThePrint. Politics, governance, non-hyphenated journalism. And typos are my fingerprints.Srivatsa @srivatsayb
299K Followers 6K Following Congressman, 2 Bharat Jodo Yatra, Former Youth Congress National Campaign head - 2019, Former Karnataka Congress SM head - 2016 | #GintiKaro | #PehliNaukriPakkiKaushal K. Vidyarthee @vidyarthee
71K Followers 4K Following DPhil in Social Policy & MPhil in Development Studies @UniofOxford, Ex-VP @OxfordStudents, #INLAKS, #UrbanPlanner, #Navodaya, @INCIndia, @RGMVP Views~PersonalMargaret Alva @alva_margaret
24K Followers 201 Following 5 Term Member of Parliament. Lawyer. Former Union Minister & Governor. Kannada Rajyotsava Awardee. I believe democracy needs a strong opposition.Manickam Tagore .B�.. @manickamtagore
64K Followers 894 Following now a Candidate..Member of Parliament,Virudhunagar…AICC Incharge of @inc_andhra & @inc_an & Congress Whip in Loksabha.Believe INDIA will win 🇮🇳K C Venugopal @kcvenugopalmp
293K Followers 151 Following Parliament Member - Rajya Sabha | General Secretary @INCIndia in-charge of Organisation | Former Minister of State for Civil Aviation & Power in GoISam Pitroda @sampitroda
366K Followers 209 Following Telecom inventor, entrepreneur, development thinker, and policy maker. Author of “Redesign the World: A Global Call to Action” order at https://t.co/OqxdbwpYqyNivedith Alva @nivedithalva
10K Followers 801 Following Spokesman/Convenor DAC, @INCKarnataka| Member, AICC| Producer,TV & Branded Content| Alva Foundation| St.Stephen’s| Goldsmiths| Chevening Gurukul FellowPresident of India @rashtrapatibhvn
24.6M Followers 2 Following Official Twitter account of Rashtrapati Bhavan and is run by the President’s Secretariat | Smt Droupadi Murmu, President of India.CP Bengaluru ಪೊ�.. @CPBlr
853K Followers 52 Following ನಮ್ಮ ಬೆಂಗಳೂರಿನ ನಿಮ್ಮ ಪೊಲೀಸ್ ಕಮಿಷನರ್. Official Twitter handle of Bengaluru Police CommissionerThe Hindu @the_hindu
8.2M Followers 194 Following News feeds from India's National Newspaper. (https://t.co/rduBB0fn6K) Subscribe to The Hindu: https://t.co/IeYtjuNm9CRajeev Gowda @rajeevgowda
49K Followers 1K Following INC candidate Bengaluru North; Chair AICC Research; Ex-MP; Ex Chair, KA Planning Commisn; #BrandBengaluru; Ex-RBI Director; Ex-IIMB Prof; Wharton PhD; ಮಣ್ಣಿನ ಮಗThe New York Times @nytimes
55.2M Followers 879 Following News tips? Share them here: https://t.co/ghL9OoYKMMWith Congress @WithCongress
130K Followers 1K Following With Congress is the biggest online initiative by the volunteers of @INCIndiaIndiaToday @IndiaToday
6.3M Followers 110 Following Brings you news breaks: Exclusive political, entertainment, sports insight, unbiased-nonaligned. https://t.co/4QkZBcghRx| https://t.co/pmDGIBaLk1Took the blessings of my mother Smt.Subhadra Venkatappa and my late father Shri M.V. Venkatappa, Former Speaker of the Karnataka Legislative Assembly, before setting off to file my nomination papers for the Bengaluru North Lok Sabha Constituency. I am grateful for their…
LIVE: Swearing-In Ceremony | Hyderabad, Telangana x.com/i/broadcasts/1…
ಕ್ರೀಡಾಪಟು ಮೀಸಲಾತಿಯಡಿ ಇದುವರೆಗೂ 70 ಪೊಲೀಸ್ ಕಾನ್ಸ್ಟೆಬಲ್ಗಳು ಹಾಗೂ 30 ಪೊಲೀಸ್ ಸಬ್ ಇನ್ಸ್ಪೆಕ್ಟರ್ಗಳು (ಪಿಎಸ್ಐ) ನೇಮಕವಾಗಿದ್ದಾರೆ ಎಂದು ಗೃಹ ಸಚಿವರ ಜಿ.ಪರಮೇಶ್ವರ ತಿಳಿಸಿದ್ದಾರೆ. #karnatakapolice #PoliceRecruitment
@DrParameshwara ಸಮಸ್ತ ನಾಗರಿಕರಿಗೆ, ಬೆಂಗಳೂರು ನಗರ ನಾಗರೀಕರ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ, ಸಂಭ್ರಮದ 🇮🇳 77ನೇ ವರ್ಷದ ಸ್ವಾತಂತ್ರೋತ್ಸವದ ಶುಭಾಶಯಗಳು. *ವಿಶ್ವನಾಥ್ BCRWA Karnataka* #HappyIndependenceDay2023
ಮಾರ್ಗದರ್ಶಕರು, ಮಾಜಿ ಉಪಮುಖ್ಯಮಂತ್ರಿಗಳು, ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರು ಹಾಗೂ ಹಾಲಿ ಗೃಹ ಸಚಿವರಾದ ಸನ್ಮಾನ್ಯ ಶ್ರೀ @DrParameshwara ರವರಿಗೆ ಜನ್ಮದಿನದ ಶುಭಾಶಯಗಳು
Happy birthday to our Home Minister Dr G Parameshwara avaru. My best wishes, Sir. @DrParameshwara @INCKarnataka
. @HMOKarnataka @DrParameshwara ಗೃಹ ಸಚಿವರು ಹಿರಿಯ ನಾಯಕರಾದ ಸನ್ಮಾನ್ಯ ಶ್ರೀ ಡಾ.ಜಿ.ಪರಮೇಶ್ವರ ಅವರಿಗೆ ಹುಟ್ಟು ಹಬ್ಬದ ಶುಭಾಶಯಗಳು. ಭಗವಂತನು ಅವರಿಗೆ ದೀರ್ಘಾಯುಷ್ಯ, ಉತ್ತಮ ಆರೋಗ್ಯ ನೀಡಿ ನಿರಂತರ ಜನಸೇವೆ ಮಾಡಲು ಆಶೀರ್ವದಿಸಲಿ ಎಂದು ಹಾರೈಸುತ್ತೇನೆ. #HBD_DrGParameshwara
ಕರ್ನಾಟಕ ಸರ್ಕಾರದ ಗೃಹ ಸಚಿವರು, ಮಾಜಿ ಉಪಮುಖ್ಯಮಂತ್ರಿಗಳಾದ ಶ್ರೀ @DrParameshwara ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು ಜನಸೇವೆಯ ಮಾಡುತ್ತಾ, ಜನರ ನಾಡಿಮಿಡಿತವನ್ನು ಅರಿತಿರುವ ತಮಗೆ ದೇವರು ಆಯುರಾರೋಗ್ಯವನ್ನು ನೀಡಿ ಹರಸಲಿ ಎಂದು ಆಶಿಸುತ್ತೇನೆ.
ಉಪ ಮುಖ್ಯಮಂತ್ರಿಗಳಾದ ಗೌರವಾನ್ವಿತ ಡಾ. ಜಿ ಪರಮೇಶ್ವರ ಅವರಿಗೆ ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು. ಭಗವಂತ ನಿಮಗೆ ಉತ್ತಮ ಆರೋಗ್ಯ ಭಾಗ್ಯವನ್ನು ಕರುಣಿಸಲಿ ಎಂದು ಪ್ರಾರ್ಥಿಸುತ್ತೇನೆ. @DrParameshwara #happybirthday #birthday
ನನ್ನ ಆತ್ಮೀಯರು, ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರು ಹಾಗೂ ರಾಜ್ಯ ಸರ್ಕಾರದ ಗೃಹ ಸಚಿವರಾದ ಶ್ರೀ @DrParameshwara ಅವರಿಗೆ ಜನ್ಮದಿನದ ಶುಭಾಶಯಗಳು. #drgparmeshwar | #Mandya | #Nagamangala | #tumkur | #Minister |
ಗೃಹ ಸಚಿವರು ಹಾಗೂ ಹಿರಿಯ ನೇತಾರರು ಆಗಿರುವಂತಹ ಸನ್ಮಾನ್ಯ ಶ್ರೀ ಡಾ.ಜಿ ಪರಮೇಶ್ವರ್ @DrParameshwara ಸಾಹೇಬ್ರಿಗೆ ಹುಟ್ಟು ಹಬ್ಬದ ಶುಭಾಶಯಗಳು.
Wishing a very happy birthday to Dr. G. Parameshwara, Home Minister of Karnataka. May you enjoy a great year ahead with joy, health, and success. @DrParameshwara
Wishing a very happy birthday to Dr. G. Parameshwara, Home Minister of Karnataka. May you enjoy a great year ahead with joy, health, and success. @DrParameshwara
ಜನಪ್ರಿಯ ನಾಯಕರು, ಸರಳ ಸಜ್ಜನಿಕೆಯ ರಾಜಕಾರಣಿ. ರಾಜ್ಯ ಗೃಹ ಸಚಿವರು ಹಾಗು ಮಾಜಿ ಉಪಮುಖ್ಯಮಂತ್ರಿ ಗಳಾದ ಶ್ರೀ. ಜಿ ಪರಮೇಶ್ವರ್ ಸರ್ ಅವರಿಗೆ ಹುಟ್ಟು ಹಬ್ಬದ ಶುಭಾಶಯಗಳು. ದೇವರು ಉತ್ತಮ ಆಯುರಾರೋಗ್ಯದ ಭಾಗ್ಯ ಕರುಣಿಸಲಿ ಎಂದು ಪ್ರಾರ್ಥಿಸುತ್ತೇನೆ. @DrParameshwara
Met the honorable Home Minister of Karnataka @DrParameshwara on the occasion of his birthday and extended heartfelt wishes along with Chairman for AP Yadav welfare and development @harishkumar8
ಮಾನ್ಯ ಗೃಹ ಸಚಿವರು, ಹಿರಿಯರು, ಆತ್ಮೀಯರಾದ @DrParameshwara ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು. ತಾಯಿ ಚಾಮುಂಡೇಶ್ವರಿಯ ಆಶೀರ್ವಾದ ಸದಾ ನಿಮ್ಮ ಮೇಲಿರಲಿ.
ಕೊರಟಗೆರೆ ವಿಧಾನಸಭಾ ಕ್ಷೇತ್ರದ ಜನಪ್ರಿಯ ಶಾಸಕರು, ಗೃಹ ಸಚಿವರಾದ ಶ್ರೀ ಡಾ.ಜಿ ಪರಮೇಶ್ವರ್ ಅವರಿಗೆ ಜನ್ಮ ದಿನದ ಹಾರ್ದಿಕ ಶುಭಾಶಯಗಳು. ಈ ನಾಡಿನ ಜನತೆಯ ಸೇವೆ ಮಾಡಲು ಭಗವಂತನು ನಿಮಗೆ ಉತ್ತಮ ಆರೋಗ್ಯ, ದೀರ್ಘಾಯುಷ್ಯ ನೀಡಿ ಆಶೀರ್ವದಿಸಲಿ ಎಂದು ಹಾರೈಸುತ್ತೇನೆ.
ಇಂದು ಹಿರಿಯ ಕಾಂಗ್ರೆಸ್ ಮುಖಂಡರು ಹಾಗೂ ರಾಜ್ಯದ ಮಾನ್ಯ ಗೃಹ ಮಂತ್ರಿಗಳಾದ ಡಾ. ಜಿ ಪರಮೇಶ್ವರ್ ಅವರನ್ನು ಭೇಟಿ ಮಾಡಿ ಜನ್ಮದಿನದ ಶುಭಾಶಯಗಳು ಕೋರಿದೆನು. #DrGParameshwar #dhanrajtalampally #congress #bidar #basavakalyana #basavkalyan #kalyanakarnataka
ಗೃಹ ಸಚಿವರು ಹಾಗೂ ಆತ್ಮೀಯರಾದ ಶ್ರೀ @DrParameshwara ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು. ದೇವರು ನಿಮಗೆ ಉತ್ತಮ ಆಯುರಾರೋಗ್ಯ, ಯಶಸ್ಸು ನೀಡಿ ಹರಸಲಿ ಎಂದು ಪ್ರಾರ್ಥಿಸುತ್ತೇನೆ.
Wishing @DrParameshwara sir a very happy birthday.