ಮಲೆನಾಡಿನಲ್ಲಿ ಶಿಕಾರಿ ಎಂದರೆ ಹಂದಿಶಿಕಾರಿ ಎಂದೇ ಪ್ರಸಿದ್ಧಿ. ದೊಡ್ಡ ಬೇಟೆಗೆ ಹೋಗುವುದೆಂದರೆ, ಹಂದಿಬೇಟೆಗೆ ಹೋಗುವುದೆಂದೇ ತಿಳಿಯುತ್ತಾರೆ. ಹಂದಿಶಿಕಾರಿ ಮಲೆನಾಡಿನಲ್ಲಿ ಅಷ್ಟರಮಟ್ಟಿಗೆ ಪ್ರಸಿದ್ದಿ. ಮಲೆನಾಡಿನ ಶಿಕಾರಿಯ ಅಧಿಕ ಭಾಗವನ್ನು ಹಂದಿಶಿಕಾರಿಯೇ ಒಳಗೊಳ್ಳುತ್ತದೆ. ✍ *ಡಾ. ಎಂ.ಪಿ. ಮಂಜಪ್ಪ ಶೆಟ್ಟಿ* ('ಮಲೆನಾಡಿನ ಶಿಕಾರಿ' ಪುಸ್ತಕ)
1
2
48
1K
0
@PoornimaHegde14 ಹೋಯ್ ಹಂದಿ ಶಿಕಾರಿ ಮಾಡಿದ್ರ.. ಬಾಯಲ್ಲಿ ನೀರ್ ಬರ್ತಾ ಇದೆ ಹಂದಿ ತುಂಡ್ ನೆನ್ಸ್ ಕೊಂಡ್ರೆ..😋
@ggk____ @RamThirthahalli @PoornimaHegde14 x.com/honalunet/stat…
@ggk____ @RamThirthahalli @PoornimaHegde14 x.com/honalunet/stat…