ಮುಂಬರುವ ಲೋಕಸಭಾ ಚುನಾವಣೆಗೆ ಸಂಬಂಧಿಸಿ ಜಾರಿಯಲ್ಲಿರುವ ಚುನಾವಣಾ ನೀತಿಯನ್ನು ಕಟ್ಟುನಿಟ್ಟಾಗಿ ನಿಭಾಯಿಸಲಾಗುತ್ತಿದ್ದು, ಇಮೇಲ್, ಪತ್ರ, ಸುದ್ದಿ ಪತ್ರಿಕೆ, ಟಿವಿ ವಾಹಿನಿ, ಸಾಮಾಜಿಕ ಜಾಲತಾಣಗಳಂತ ಮಾಧ್ಯಮಗಳ ಮೂಲಕ ಸ್ವೀಕೃತ ದೂರುಗಳಿಗೆ ಪರಿಹಾರ ಒದಗಿಸಲಾಗುತ್ತಿದೆ. ಇದುವರೆಗೆ 860 ದೂರುಗಳನ್ನು ಸ್ವೀಕರಿಸಲಾಗಿದ್ದು, ಎಲ್ಲವೂ ವಿಲೇವಾರಿಗೊಂಡಿವೆ. #LokasabhaElection2024
0
0
8
836
0
Download Image