ಈ ಬಾರಿ ಕರ್ನಾಟಕದ ಎಲ್ಲ ಜಿಲ್ಲೆಗಳಲ್ಲಿ ವಾಡಿಕೆಗಿಂತ ಹೆಚ್ಚು ಮಳೆಯಾಗುವ ಸಾಧ್ಯತೆಯಿದೆ. ಜೂನ್ ವೇಳೆಗೆ ರಾಜ್ಯದಲ್ಲಿ ನೀರಿನ ಸಮಸ್ಯೆ ದೂರವಾಗಲಿದೆ. #rain #rainySeason
@KarnatakaVarthe ನೀವು ಹೇಳಿದ ಹಾಗೆ ಯಾವಾಗ ಬಂದಿದೆ ಇ ಹಿಂದೆ ಹೀಗೆ ಹೇಳಿದ್ರಿ ಬರಲಿಲ್ಲ