ಪ್ರವಾದಿಯವರ ಸಹಾನುಭೂತಿ ಮತ್ತು ಸಹೋದರತ್ವ ಸಂದೇಶವನ್ನು ಎಲ್ಲೆಡೆ ಪಸರಿಸುವ ಹಬ್ಬ ಈದ್ ಮಿಲಾದ್ ಎಲ್ಲರಿಗೂ ಆರೋಗ್ಯ ತರಲಿ. ಎಲ್ಲೆಡೆ ಶಾಂತಿ ಸೌಹಾರ್ದತೆ ನೆಲೆಸಲಿ. ಸಮಸ್ತ ಮುಸ್ಲಿಂ ಬಂಧುಗಳಿಗೆ ಹಬ್ಬದ ಶುಭಾಶಯಗಳು. #EidMilad #EidMiladUnNabi #EidMiladunnabi2023 #EidMubarakEveryone #livenewskannada
0
0
0
22
0
Download Image