ಡಾ|| ಹರಿ ಪ್ರಸಾದ್ @MYCSHP
ವಕೀಲರು,ಕನ್ನಡಿಗ,ನುಡಿ ಸಮಾನತೆ, federalism. Bengaluru, India Joined February 2019-
Tweets1K
-
Followers274
-
Following182
-
Likes5K
ಬಸವಣ್ಣನವರ ಕರ್ಮಭೂಮಿ ಬಸವ ಕಲ್ಯಾಣದಲ್ಲಿ ಹಿಂದಿಯಲ್ಲಿ ಭಾಷಣ ಮಾಡುವಂತೆ ಈಶ್ವರ ಖಂಡ್ರೆ ಅವರು ತಮ್ಮ ಮಗ ಹಾಗೂ ಬೀದರ್ ಲೋಕಸಭಾ ಅಭ್ಯರ್ಥಿ ಸಾಗರ್ ಖಂಡ್ರೆ ಯವರಿಗೆ ಹೇಳುತ್ತಾರೆ.ಅದನ ವಿನಯದಿಂದಲೇ ತಿರಸ್ಕರಿಸಿ ಕನ್ನಡದಲ್ಲಿ ತಮ್ಮ ಮಾತನ್ನು ಮುಂದುವರಿಸುತ್ತಾರೆ. ಕನ್ನಡದ ಹೊಸ ತಲೆಮಾರಿನ ನಾಯಕರಿಗೆ ಸಾಗರ್ ಖಂಡ್ರೆ ಮಾದರಿಯಾಗುತ್ತಾರೆ.
A civilized country doesn't deny the consumer rights of its citizens. A Kannadiga in India is unable to get the consumer service in Kannada, due to the inhuman Hindi imposition by Government of India. #ServeInMyLanguage #WorldConsumerRightsDay #ವಿಶ್ವ_ಗ್ರಾಹಕರ_ಹಕ್ಕುಗಳ_ದಿನ
ಕೇರಳದಲ್ಲಿ ಆನೆ ತುಳಿತಕ್ಕೆ ಮೃತಪಟ್ಟ ವ್ಯಕ್ತಿಗೆ ಕನ್ನಡಿಗರ ತೆರಿಗೆ ಹಣದಿಂದ 15 ಲಕ್ಷ ರೂಪಾಯಿ ಪರಿಹಾರ ಇದಕ್ಕೆ ಒಂದು ಕಾರಣ ಆನೆ ಕರ್ನಾಟಕದ ಬಂಡೀಪುರ ಅರಣ್ಯ ಪ್ರದೇಶದಿಂದ ಕೇರಳದ ಅರಣ್ಯ ಪ್ರದೇಶಕ್ಕೆ ಹೋಗಿ ಆ ವ್ಯಕ್ತಿಯನ್ನು ಕೊಂದದ್ದು.ರಾಷ್ಟ್ರೀಯ (ಹಿಂದಿ) ಪಕ್ಷಗಳು ಕನ್ನಡಿಗರ ಹಿತಾಸಕ್ತಿಗೆ ಯಾವತ್ತಿದ್ದರೂ ಮಾರಕ.
ಕರ್ನಾಟಕದಿಂದ ಭಾರತ ಸರಕಾರಕ್ಕೆ ಕೊಡುವ ಪ್ರತಿ 100 ರೂಪಾಯಿಗೆ 14 ರೂಪಾಯಿಗಿಂತ ಕಡಿಮೆ ದುಡ್ಡು ವಾಪಸ್ ಬರುತ್ತೆ, ಅದೇ ರೀತಿ ಉತ್ತರ ಪ್ರದೇಶಕ್ಕೆ 333ರೂಪಾಯಿ, ಬಿಹಾರಕ್ಕೆ 922 ರೂಪಾಯಿ ಕೊಡಲಾಗುತ್ತೆ. ಕನ್ನಡಿಗರು ದುಡಿದು ಹಿಂದಿ ರಾಜ್ಯಗಳನ್ನು ಸಾಕುತ್ತಿರುವ ವ್ಯವಸ್ತೆಯಿದು. ಕನ್ನಡಿಗರು ಎಚ್ಚತ್ತುಕೊಳ್ಳಬೇಕು. #ನನ್ನತೆರಿಗೆನನ್ನಹಕ್ಕು…
ಉತ್ತರ ಭಾರತದ ಜನಸಂಖ್ಯೆಯನ್ನ ನಿಯಂತ್ರಣ ಮಾಡದೆ, ಅವರ ಅಭಿವೃದ್ಧಿಯ ಹೆಸರಲ್ಲಿ ಕನ್ನಡಿಗರ ತೆರಿಗೆಯನ್ನ ದೋಚುವುದು ಯಾವ ನ್ಯಾಯ? @PMOIndia #SouthTaxMovement #ನನ್ನತೆರಿಗೆನನ್ನಹಕ್ಕು
ಕಡಿಮೆ ಪಾಲು ಏಕೆ? ಕರ್ನಾಟಕ: ೬.೧೧ ಕೋಟಿ. ೧೯೭೧ರಲ್ಲಿ ಭಾರತದ ೫.೩೬%.. ೨೦೧೧ರಲ್ಲಿ ೫.೦೫%. ೧೯೭೧ರಂತೆ ೬.೪೮ ಕೋಟಿ ಇರಬೇಕು. ಉತ್ತರಪ್ರದೇಶ: ೨೦.೯೯ ಕೋಟಿ. ೧೯೭೧ರಲ್ಲಿ ಭಾರತದ ೧೬.೧೬%.. ೨೦೧೧ರಲ್ಲಿ ೧೭.೩೬%. ೧೯೭೧ರಂತೆ ೧೯.೫೪ ಕೋಟಿ ಇರಬೇಕಿತ್ತು. ಅದು ಗುರಿ ಸಾಧಿಸಿದ್ದಕ್ಕೆ ಬಹುಮಾನ. #SouthTaxMovement #ನನ್ನತೆರಿಗೆನನ್ನಹಕ್ಕು
ಕರ್ನಾಟಕದ ತೆರಿಗೆಯಲ್ಲಿ ಹೆಚ್ಚಿನ ಪಾಲು ಕರ್ನಾಟಕಕ್ಕೆ ಸಿಗಬೇಕು. #ನನ್ನತೆರಿಗೆನನ್ನಹಕ್ಕು #SouthTaxMovement
ತೆರಿಗೆ ಮಾರು ಹಂಚಿಕೆಯಲ್ಲಿ ನಮಗೆ ಆಗಿರುವ ನಷ್ಟ. #SouthTaxMovement #ನನ್ನತೆರಿಗೆನನ್ನಹಕ್ಕು
Karnataka is the largest contributor to the development of India union in terms of taxes, jobs, education, healthcare, innovation. Like SGST in GST, should get equal share in all central taxes generated out of Karnataka. #SouthTaxMovement #ನನ್ನತೆರಿಗೆನನ್ನಹಕ್ಕು
೧/೭ ರಾಜ್ಯಗಳಿಗೆ ಎಷ್ಟು ಹಣ ಕೇಂದ್ರದಿಂದ ಮರುಹಂಚಿಕೆಯಾಗಬೇಕು ಎನ್ನುವುದನ್ನು ತೀರ್ಮಾನಿಸುವುದು ೧೫ನೇ ಹಣಕಾಸು ಆಯೋಗ. ಹಣಕಾಸು ಆಯೋಗದ ಸಲಹೆಯಂತೆ ರಾಜ್ಯಗಳಿಗೆ ಒಕ್ಕೂಟ ಸರ್ಕಾರ ಸಂಗ್ರಹಿಸಿದ ತೆರಿಗೆಯಲ್ಲಿ ೪೧%ರಷ್ಟು ಹಣ ಮರಳಬೇಕು. ಇದುವರೆಗೂ ಅದು ೩೨% ದಾಟಿಲ್ಲ ಎನ್ನುತ್ತದೆ ವರದಿಗಳು. #SouthTaxMovement #ನನ್ನತೆರಿಗೆನನ್ನಹಕ್ಕು
#SouthTaxMovement #ನನ್ನತೆರಿಗೆನನ್ನಹಕ್ಕು Government building 2 new cricket stadiums in UP , first in Lucknow now in Varanasi despite Kanpur having stadium while Karnataka paying 2nd highest tax having only one stadium..Please give back what we deserve..@PMOIndia
ಕನ್ನಡದ ಸಮುದಾಯಗಳು ಉದ್ಯಮದ ಮಹತ್ವವನ್ನು ಅರಿತು ಕನ್ನಡಿಗರ ಉದ್ಯಮಗಳನ್ನು ಕಟ್ಟುವತ್ತ ಹೆಜ್ಜೆ ಇಡುತ್ತಿರುವುದು ಬಹಳ ಒಳ್ಳೆಯ ಬೆಳವಣಿಗೆ.ಕನ್ನಡಿಗರಲ್ಲಿ ಉದ್ಯಮಶೀಲತೆ ಕೊರತೆಯು ಬಹಳ ಗಂಭೀರವಾದ ವಿಚಾರವಾಗಿದೆ ಉದ್ಯಮಿ ಒಕ್ಕಲಿಗ ಕನ್ನಡಿಗರಲ್ಲಿರುವ ಈ ಕೊರತೆಯನ್ನು ನೀಗಿಸುವಲ್ಲಿ ಯಶಸ್ವಿಯಾಗಲಿ ಎಂದು ಸಮಸ್ತ ಕನ್ನಡ ಬಂಧುಗಳು ಹಾರೈಸೋಣ.
ಮೊನ್ನೆ ಮೈಸೂರಿನ ಪ್ರವಾಸಕ್ಕೆ ಹೋಗಿದ್ದಾಗ ಕನ್ನಡ ಮಾತನಾಡುವ ಮುಸ್ಲಿಂ ಕುಟುಂಬ ನೋಡಿದೆ.ಈ ಹುಡುಗನ ಹೆಸರು ರಜಾಕ್. ಇವರ ಊರು ರಾಯಚೂರು.ಹಳೆ ಮೈಸೂರು ಭಾಗದವರಾದ ನಮಗೆ ಮುಸ್ಲಿಂ ಕುಟುಂಬ ಕನ್ನಡ ಮಾತನಾಡುತ್ತಾರೆ ಎಂಬುದೇ ಒಂದು ಅಚ್ಚರಿಯ ಸಂಗತಿ.ನನ್ನ ಜೀವನದಲ್ಲಿ ಇದೆ ಮೊದಲ ಬಾರಿಗೆ ಕನ್ನಡ ಮಾತನಾಡುವ ಮುಸ್ಲಿಂ ಕುಟುಂಬವನ್ನು ನೋಡಿದ್ದು.
Anuswami HS @AnuswamiH1851
5 Followers 42 FollowingIsabella_US_ @us_isabell26364
33 Followers 1K FollowingJaneMontgomery @UiwhIs5WQK31K
3 Followers 505 FollowingShivu kote @KoteShivu21627
52 Followers 218 Followingಸುಷ್ಮಾಅ.. @sushmaayyo
39 Followers 263 Following ಬಹುದಿನಗಳಿಂದ ಮೈಮರೆವೆಯಿಂದ ಕೂಡಿರುವ ಕೊಳೆಯ ಕೊಚ್ಚೇವು ಎಲ್ಲೆಲ್ಲಿ ಕನ್ನಡದ ಕಂಪು ಸೂಸ- ಲಲ್ಲಲ್ಲಿ ಕರಣ ಚಾಚೇವು ನಡು ನಾಡೆ ಇರಲಿ, ಗಡಿನಾಡೆ ಇರಲಿ ಕನ್ನಡದ ಕಳೆಯ ಕೆಚ್ಚೇವು ಮರತೇವು ಮರವAjay @ajaysta
26 Followers 43 Followingತಿಂಮ @Rajesh888577532
453 Followers 2K Followingಕಿರಿಕ್.. @VKkarthik169
4K Followers 128 Following ಕನ್ನಡಿಗ ಅಷ್ಟೇ, ಕನ್ನಡ ಕುಲದವನು Kannada Nationalist, ಕನ್ನಡ ನನ್ನ ಉಸಿರು, ಕನ್ನಡನಾಡು ನನ್ನ ದೇಶದ ಹೆಸರು 💛❤️ ಯಾವುದೇ ಪಕ್ಷದ ಗುಲಾಮನಲ್ಲ ತಿಳಿಯೋ ಮೂರ್ಖIsla 🍌 @Isla5756
2 Followers 472 Following Sеnsuаl аnd daring lady in рursuit of раssiоnatе encountersಪುಲಿಕೇಶ.. @Pulikeshe
64 Followers 723 FollowingGanesh @Ganesh00304646
15 Followers 139 FollowingDr. RS GOWDA 🇮🇳 @DrRSGowda
153 Followers 3K Following Civil Engineer @ Public Works Dept GOK | Agriculturist | Educationist | Civil Engineer | Tycoon | Jurist | Statesman |Shreenivas AM Cna @CnaShreenivas
1 Followers 44 FollowingBasavaraj.m.v. @Basavarajmv10
14 Followers 213 Followingದೇಶ್ಗೌ.. @DeshGouda
396 Followers 3K FollowingNSG ನಿಂ. ಸಿ.. @NSiddappaji
1K Followers 1K Following ಕನ್ನಡಿಗ|ಕುವೆಂಪುರವರ ವಿಶ್ವಮಾನವತಾವಾದಿ|ರೈತ, ಕಾರ್ಮಿಕ ಹಾಗೂ ಬಡವರ ಪರ| Kannadiga|Universal Humaniterian ( Inspired by KUVEMPU)|Pro Formers, Labours, and Poor people.ShirleePhillis @PhillisShi65378
27 Followers 2K Following೧೯೫೬ @karnataajeyam
99 Followers 334 Following ಕನ್ನಡ ತಾಯ್ ಗೆಲ್ಗೆ-ಕನ್ನಡ ತಾಯ್ ಬಾಳ್ಗೆ -ಕನ್ನಡ ತಾಯ್ ಆಳ್ಗೆ💛❤️Gautham M N @Gautham04564292
119 Followers 771 Following Ambedkarite, Egalitarian, Proponent of Social JusticeDevaiah Sachin @devaiah_sachin
21 Followers 35 FollowingHAMEED K A @HAMEEDKA148594
352 Followers 4K Following MEMBER OF HUMAN RIGHT COUNCIL OF INDIA.AND MEMBER OF RED CROSS OF INDIA AND MEMBER OF KANNADA SAHITHYA PARISHATH D K KARNATAKA.ಕನ್ನಡಿಗ.. @cmsanthosh53
976 Followers 726 Following ಮಬ್ಭಕ್ತರ ಕಣ್ಣಿಗೆ ನಾನೊಬ್ಬ ಗುಲಾಮ, ಗುಲಾಮರ ಕಣ್ಣಿಗೆ ನಾನೊಬ್ಬ ಮಬ್ಭಕ್ತ. ಈ ಅಪ್ರಬುದ್ಧರನ್ನು ತಿದ್ದುವುದಕ್ಕಿರುವ ಸಾಮಾನ್ಯ ಕನ್ನಡಿಗ.Megha @Megha28666510
69 Followers 504 Following A software engineer by profession and innovator by thoughtsvinod r @vinodr29571417
179 Followers 1K Followingಪುಲಿಕೇಶ.. @Pulikeshivaji
64 Followers 452 Following 6ನೆಯ ಶತಮಾನದಲ್ಲಿ ಬದುಕಿದ್ದ ಇಮ್ಮಡಿಪುಲಿಕೇಶಿಯವರ ಮತ್ತೊಂದು ಅವತಾರವೇ 16ನೆ ಶತಮಾನದಲ್ಲಿ ಹುಟ್ಟಿದ ಛತ್ರಪತಿಶಿವಾಜಿ!🙏🏼 ಈ ಎರಡೂ ಅಣ್ಣ ತಮ್ಮಂದಿರ ಹೋರಾಟ ಹಿಂದೂಗಳ ಉಳಿಸೋಕೆ!Shreyas @Shreyas046
0 Followers 63 FollowingBindu N @BinduN596
9 Followers 62 FollowingManjunath @manjunath_m9677
19 Followers 117 FollowingPraveen P @PraveenP523
189 Followers 3K FollowingR Kamath @kr984299
97 Followers 2K FollowingRAGHAVENDRA M NAIK �.. @raghumnaik
87 Followers 821 Following Writer, Film Maker🎬, Kannadiga and a NationalistGnan ಜ್ಞಾನ�.. @gnan007
2K Followers 487 Following Regionalist, Linguistic rights, Nature Conservation, Karnataka Folk Religionist, Kannada eco system by technology, Kannadiga & a rationalist.rangegowda @rangegowda_t
388 Followers 750 FollowingKan Facts @Facts_Kan
1K Followers 80 Following ಕನ್ನಡ ಕನ್ನಡಿಗ ಕರ್ನಾಟಕ ನನ್ನ ನಾಡು ಕನ್ನಡ ನನ್ನ ನುಡಿ ಕನ್ನಡ ನನ್ನ ರಾಷ್ಟ್ರ ಮಲ್ಲವಂಶಿಯರ ಕರ್ನಾಟ ದೇಶಂSS @sanjaybujjanga
213 Followers 25 Following histories related to kannada, vokkaligars, gangavadi , konguಬಾರ್ & ಬ.. @Kbarandbench
5K Followers 314 Following ಕನ್ನಡದಲ್ಲಿ ನಿಮ್ಮ ಕಾನೂನು ಸುದ್ದಿಗಳು, ಕೋರ್ಟ್ ಸುದ್ದಿಗಳು ಕನ್ನಡವೇ ಸತ್ಯ, ಕನ್ನಡವೇ ನಿತ್ಯ. Your Legal News now in Kannada Bar & Bench, Kannada barandbenchGnan ಜ್ಞಾನ�.. @gnan007
2K Followers 487 Following Regionalist, Linguistic rights, Nature Conservation, Karnataka Folk Religionist, Kannada eco system by technology, Kannadiga & a rationalist.ಕಿರಿಕ್.. @VKkarthik169
4K Followers 128 Following ಕನ್ನಡಿಗ ಅಷ್ಟೇ, ಕನ್ನಡ ಕುಲದವನು Kannada Nationalist, ಕನ್ನಡ ನನ್ನ ಉಸಿರು, ಕನ್ನಡನಾಡು ನನ್ನ ದೇಶದ ಹೆಸರು 💛❤️ ಯಾವುದೇ ಪಕ್ಷದ ಗುಲಾಮನಲ್ಲ ತಿಳಿಯೋ ಮೂರ್ಖರವಿಕಿರಣ.. @Ravikir00154121
17 Followers 158 FollowingK A Jagadeesh ಕೆ .. @are_gow
3K Followers 1K Following Government,Politics,linguistics and federalism.ಕನ್ನಡ ಉಳಿಸಿ ಬೆಳೆಸಬೇಕು,ತಾನೆ? ಹಾಗಿದ್ದರೆ,ದಿನನಿತ್ಯದ ವ್ಯವಹಾರದಲ್ಲಿ ಉಪಯೋಗ ಮಾಡಿ ಬ್ಯಾಂಕು -ಅಂಚೆ ಇತ್ಯಾದಿ.tweets are personalShivaji Vitthalrao�.. @shivaji_1983
88K Followers 38 Following Software Test Manager Ex-ADA Ministry of Defense LCA Tejas, Ex-Honeywell,Ex-HCL Tech,Ex-Bosch Living in Bayern,Germany🇩🇪 https://t.co/V0Vq8IaJ4EPrashant Sawant @prashantCWealth
4K Followers 115 Following Co-Founder, Catalyst Wealth SEBI REGISTERED ANALYST ex Vice President J P Morgan Chase My Views are based on my tech systems and not any recommendation!Office of the OSD to .. @osd_cmkarnataka
8K Followers 2 Following Dr Vaishnavi K | Civil Servant, Officer on Special Duty to Hon’ble CM Karnataka | Public Grievances | [email protected] |Chandrashekhar Hk @Chandra27780372
6 Followers 130 Following I am nlp practitioner, sports,educational performance enhancement trainer, nlp psychotherapist, kannada National language activist. Kannada&English for Unity.Ashish H Kyal, Author @kyalashish
56K Followers 97 Following Author of Int’l Book, Passionate Elliottwave TimeCycle Trader Mentor https://t.co/GnhZzIj9xm YT https://t.co/6dmNhNpOyS App https://t.co/QFZbzqwk76Shanthapp @shanthu6658
581 Followers 193 FollowingSujay @KanthaSujaya
1 Followers 33 FollowingMohan @mohanagm1
396 Followers 581 Following ಸ್ವಾಭಿಮಾನಿ ಸನಾತನಿ ಕನ್ನಡಿಗ,ರಾಷ್ಟ್ರೀಯವಾದಿ,ಪರಿಸರವಾದಿ,ಮಕ್ಕಳ,ಮಹಿಳೆಯರ ಮತ್ತು ಪ್ರಾಣಿಗಳ ಹಕ್ಕುಗಳ ಹೋರಾಟಗಾರ. Environmentalist,Women,Children & Animal rights activist.ಯಮನೂರಪ್.. @DaisyNagaral
683 Followers 891 Following Proud to be Indian ..I do not belong to any political party.. ಸ್ವಾಭಿಮಾನಿ ಕನ್ನಡಿಗ,ಯುವ ಸಾಹಿತಿ, ಪುಸ್ತಕ ಪ್ರೇಮಿ,ತಾಯಿ ಮತ್ತು ತಾಯ್ನಾಡಿನ ಪ್ರೀತಿಯ ಸುಪುತ್ರ..ಅಮೋಘವರ್.. @nripatunga
3K Followers 1K Following ಅವಧರಿಪುದು ವಿಬುಧರ್। ದೋಷವಿದಱೊಳೇನಾನುಮುಳ್ಳೊಡಂ ಪ್ರಿಯದಿಂ।। ತಿರ್ದುವುದು ಗುಣಯುಕ್ತಮುಂ ದೋಷವಿದೂರಮುಮಾಗೆ ।ಮೆಚ್ಚಿ ಕೈಕೊಳ್ವುದಿದಂ।।ಅನ್ನದಾನ.. @AnnadaneshS
1K Followers 1K Following Editor @honalunet, Contributor to https://t.co/YZeCbZY1sd Interests:Linguistics,Education,Federalism,Economics,History,Geopolitics,Democracy,Music,Sportsಅಭಿಷೇಕ್.. @abhispake
2K Followers 331 Following |Kannada Taayi First | vociferous for the Kannada cause| Religious Hindu |Views based on my own evaluation|ಕನ್ನಡ ದೇಶ| Don't belong to ideologiesಧ್ರುವ ಕ�.. @ESvV2PP248d7WmE
283 Followers 823 Following ನಮ್ಮ ಭಾಷೆ ನಮ್ಮ ಕನ್ನಡ ನಮ್ಮ ನಾಡು ನಮ್ಮ ಹೆಮ್ಮೆ ನಾನು ಹೆಮ್ಮೆಯ ಕನ್ನಡಿಗ ಜೈ ಕರ್ನಾಟಕ ಮಾತೆಕನ್ನಡ ಚ�.. @GNAKU1963
131 Followers 161 Following ಕನ್ನಡ ಚಳವಳಿ ಕೇಂದ್ರ ಸಮಿತಿ ಕನ್ನಡ,ಕನ್ನಡಿಗ,ಕರ್ನಾಟಕದ ಸರ್ವತೋಮುಖ ಪ್ರಗತಿಗಾಗಿ 1963ರಲ್ಲಿ,ಕನ್ನಡ ಚಳವಳಿ ನಾಯಕ ಜಿ.ನಾರಾಯಣಕುಮಾರ್ ರವರು ಹುಟ್ಟುಹಾಕಿದ ಸಂಘಟನೆ, ಐತಿಹಾಸಿಕ ಗೋಕಾಕ್ ಚಳವಳಿJayateerth Nadagouda .. @jayateerthbn
2K Followers 602 Following Kannadiga Nativist. Contributor to https://t.co/feiCID6QPJ Interested in Consumer rights, Politics, Automobiles, Cricket,Federalism.Dr Manju Shree / ಡ�.. @imanjuvs
779 Followers 3K Following ಮೊದಲು ಕನ್ನಡ..ಆಮೇಲೆ ಮಿಕ್ಕಿದ್ದು.. #ವೈದ್ಯಕನ್ನಡಿಗ #Medico #Pediatrician #KGF #YASH #TOXIC #RCB #ABD #VK #Karnatakacricket #Liveandletliveಯೋಗ ನರಸ�.. @yoganarasimha19
3K Followers 2K Following ಈ ಸಮಯ ಕಳೆದು ಹೋಗುತ್ತದೆ💛❤️ಶ್ರೀ ಕೃಷ್ಣ ವಾಣಿ. ಅವಮಾನ,ಅನುಮಾನ,ಕೊನೆಗೆ ಸನ್ಮಾನ💯🙌 ಬದುಕು ಬಂದಂತೆ ಸ್ವೀಕರಿಸಿ 💯 ಕನ್ನಡದವನು 💛❤️ ಅಷ್ಟೇ ಅಷ್ಟೇಅನಂತ್ ಕ�.. @AnanthaCY2
1K Followers 2K Following ಅಖಿಲ ಕರ್ನಾಟಕ ಕನ್ನಡ ಚಳವಳಿ ಕೇಂದ್ರ ಸಮಿತಿ ಹಾಗೂ ಕನ್ನಡ ಕಾರ್ಮಿಕ ರಕ್ಷಣಾ ವೇದಿಕೆ ಚಿತ್ರದುರ್ಗ ಜಿಲ್ಲೆ ಹೊಸದುರ್ಗ ತಾಲೂಕು ಕಾರ್ಯದರ್ಶಿ ಹಾಗೂ ತಾಲೂಕು ಅಧ್ಯಕ್ಷರುShivanand Gundanavar @shivanand087
2K Followers 511 Following ಕನ್ನಡಿಗ-ಬಸವಣ್ಣ | Engineer | Cyber Security-Data Scince-AI | Trek/Travel | History | Blogger | Federalism | Equalityಹರೀಶ್ ಕ�.. @Harishgowdru18
666 Followers 1K Following #ಕನ್ನಡಿಗ💛❤ #ಮಾಹಿತಿ_ತಂತ್ರಜ್ಞಾನ_ಅಭಿಯ೦ತ್ರ #ಕನ್ನಡದೇಶ #ಕನ್ನಡನಾಡು #ಕನ್ನಡ_ಕುಲ #ಕನ್ನಡ_ಒಕ್ಕಲು #ಕನ್ನಡ_ಧರ್ಮ #ದ್ರಾವಿಡ_ಆಚಾರ_ವಿಚಾರ #ನಾಲ್ವಡಿ_ಕೃಷ್ಣರಾಜ_ಒಡೆಯರ್_ನಾಡು #ಭಾರತ_ಒಕ್ಕೂಟಜಹೊಮ ತಿ�.. @jahomathi
850 Followers 347 Following ಬಿಣಿಗೆಅರಿಗ. ಒಲವುಗಳು : ಕನ್ನಡ-ಕನ್ನಡಿಗ-ಕರ್ನಾಟಕ , ನುಡಿಯರಿಮೆ, ಲಿಪಿ ಸುದಾರಣೆ, ನುಡಿ ಸಮಾನತೆ Engineer. Kannada-State Centric Politics, Linguistics.ಗೌತಮ Gautham @Gauthamhere
224 Followers 896 Following ಕನ್ನಡ ರಾಶ್ಟ್ರೀಯತೆ | ಎಲ್ಲರ ಕನ್ನಡ | Running | Product Managementಅರುಣ್ ಲ�.. @KannadaArun
413 Followers 1K Following ಕನ್ನಡ-ಕನ್ನಡಿಗರ-ಕರ್ನಾಟಕ ಭ್ರಷ್ಟಾಚಾರ ಮುಕ್ತ ರಾಜಕಾರಣಕ್ಕಾಗಿ ಕನ್ನಡ ದೇಶದ ಪಕ್ಷ ಸೇರಿರಿ.Prajavani @prajavani
304K Followers 148 Following Prajavani - ‘X’ Account of The Most Trusted Kannada daily | ಅತ್ಯಂತ ವಿಶ್ವಾಸಾರ್ಹ ಕನ್ನಡ ದಿನ ಪತ್ರಿಕೆ ಪ್ರಜಾವಾಣಿಯ ‘ಎಕ್ಸ್’ ಖಾತೆಹೆಚ್.ಡಿ.�.. @hd_kumaraswamy
565K Followers 20 Following ಹೆಮ್ಮೆಯ ಕನ್ನಡಿಗ | Former Chief Minister of KarnatakaH D Deve Gowda @H_D_Devegowda
235K Followers 12 Following Former Prime Minister of India | Member of Parliament - Rajya Sabha | National President, Janata Dal (Secular)ಪ್ರೊಫೆಸ.. @professorka01
13K Followers 529 Following ಕನ್ನಡಿಗ, ಭಾರತೀಯ, ಪುಸ್ತಕ ಪ್ರೇಮಿ, ಪೂರ್ಣ ಚಂದ್ರ ತೇಜಸ್ವಿ ಅಭಿಮಾನಿ, ಪ್ರಕೃತಿಯೇ ದೇವರು, ಮಾನವೀಯತೆಗಿಂತ ದೊಡ್ಡ ಧರ್ಮ ಯಾವುದೂ ಇಲ್ಲ.Nuthan || ನೂತ�.. @KannadigaSpeaks
9K Followers 914 Following ಕನ್ನಡ-ಕನ್ನಡಿಗ-ಕರ್ನಾಟಕ💛❤️ | Kannadigas 'Organize, Agitate & Educate' to get what we want | Likes/RT's × Endorsement | Forever KannadigaSiddaramaiah @siddaramaiah
1.0M Followers 87 Following ಕನ್ನಡಿಗ | Believer in equity & social justice | Family man | Chief Minister of Karnataka (2023- ,2013 - 2018)Yash Gowda🇮🇳 @yash_gowdaa
18K Followers 2K Following State General Secretary , 𝗬𝗼𝘂𝘁𝗵 𝐂𝐨𝐧𝐠𝐫𝐞𝐬𝐬 |Automobile Engineer |Farmer |Ayaz @ayaz9166
9K Followers 1K Following #secular #ಕ್ರಾಂತಿಕಾರಿಪಡೆ #Team_kranthi ಸರ್ವ ಜನಾಂಗದ ಶಾಂತಿಯ ತೋಟಕನ್ನಡ ದ�.. @Deshadapaksha
767 Followers 1K Following ಕನ್ನಡ ಕನ್ನಡಿಗ ಕರ್ನಾಟಕ ಏಳಿಗೆಯೇ ನಮ್ಮ ಪರಮ ಗುರಿ.ಕನ್ನಡಿಗರ ಶಿಕ್ಷಣ,ಉದ್ಯೋಗ, ಸಾಮಾಜಿಕ ನ್ಯಾಯ, ಆರೋಗ್ಯ ನಮ್ಮ ಮೊದಲ ಆದ್ಯತೆ. 📞 9019367991ಶರಣ @smjalageri
957 Followers 5K Following Away till June 2024 ಸಜ್ಜನರ ಸಂಗ ಹೆಜ್ಜೇನು ಸವಿದಂತೆ =company of good is nectar Moving from 280 letter tweets to 200 word blogs.. ನೋಡುನೋಡೊಳಗೆ, ಸತ್ವದಚ್ಛಿನ ಝರಿ..Kannadigaru nodi kalthkobeku!🙁
Namaskaaram 🙏🏽 We would like to welcome you to join our Facebook group, Telugu IT Career Connect Malaysia (TICCM), dedicated to supporting Telugus from APand Telangana & Msian Telugus who are seeking opportunities in the IT sector in Malaysia! Link 👇🏾 #TeluguITUnityMY
Writing in native language is arrogance for these northerners ! Why can't you understand that the ethnicities have lived here for centuries with their own culture. The idea of India is hardly a century old. And your Hindi is foreign language for southerners. #StopHindiRacism
Arrogant Kerala. They have everything written in their own language which is impossible for tourists to understand, when you ask them anything in Hindi, they don't even answer you.
ಜೆಡಿಎಸ್ ಗೆ ಇತ್ತೀಚಿನ ದಿನಗಳಲ್ಲಿ ಊರುಗೋಲಾಗಿ ಕೆಲಸ ಮಾಡುತ್ತಿದ್ದುದು Gowda pride. ಜೆಡಿಎಸ್ ನ Gowda pride ಈಗ ಸರಿಯಾಗಿ ಹೊಡೆತ ತಿನ್ನುತ್ತಿದೆ. ಇದು ಒಳ್ಳೆಯದು. ಏಕೆಂದರೆ ಈ Gowda pride ಇದ್ದಶ್ಟೂ ಒಕ್ಕಲಿಗರು ಗೇಟ್ ಕೀಪರ್ ಬುದ್ದಿ ತೋರಿಸೋದು ಹೆಚ್ಚು. ಕನ್ನಡಪರ ವಿಚಾರಗಳ ಕಡೆಗೆ ಜೆಡಿಎಸ್ ಹುಡುಗರ ಮನಸ್ಸು ಹರಿಯಲಿ. #ಒಕ್ಕಲಿಗ
Absolutely correct
Hindi and Urdu are the same language, says Dr. Tariq Rehman. Your thoughts?
ಇನ್ನೂ ಈ ಕಣ್ಣಲ್ಲಿ ಏನೇನ್ ನೋಡ್ಬೇಕೋ?
ಆ ವೀಡಿಯೋ ನೋಡಿದ್ರೆ ಕರ್ನಾಟಕದ ಮಹಿಳೆಯರು ಯಾರೂ ಮಲಗಲ್ಲ: ತಲೆ ಚಚ್ಚಿಕೊಂಡು ಆಕ್ರೋಶ ಹೊರಹಾಕಿದ ನಲಪಾಡ್! #MohammedHarisNalapad #PrajwalRevanna #Hassan #PrajwalPendriveCase #YouthCongress
ರಾಜ್ಯ ಶಿಕ್ಷಣ ನೀತಿ ಆಯೋಗವು ಸಾರ್ವಜನಿಕರಿಂದ ಸಲಹೆ ಸೂಚನೆಗಳಿಗೆ ಆಹ್ವಾನ ನೀಡಿದೆ . ನಿಮ್ಮ ಸಲಹೆಗಳನ್ನು ಈ ಇಮೈಲ್ ವಿಳಾಸಕ್ಕೆ ನಿಮ್ಮ ಎಲ್ಲ ಅನಿಸಿಕೆ , ಸಲಹೆ ಮತ್ತು ಶಿಫಾರಸ್ಸನ್ನು ಲಿಖಿತವಾಗಿ ಕಳಿಸಿ. ೧. ಎರಡು ನುಡಿ ನಿಯಮ ೨. ತಾಯ್ನುಡಿ ಕಲಿಕೆ ೩. ಸಮಾನ ಶಿಕ್ಷಣ ವ್ಯವಸ್ಥೆ ೪. ಕೇಂದ್ರ ಪಠ್ಯಕ್ರಮದ ಶಾಲೆಗಳಿಗೆ ಕಡಿವಾಣ. ..... ಸೇರಿಸಿ
Common Vokkaligas should be careful when dealing with Elite Vokkaligas (Politicians, Businessmen, Thinkers, Celebrities). Elite Vokkaligas care only for power and can side with Left wing Casteism or Hindutva anytime. Common Vokkaligas should be firm on their Kannada roots.
@broken_awaken Once Karnataka becomes bipolar, both RSS & Congress will not allow any regional party to come up. At any cost, do not allow the JDS to die. This whole issue now appears to be a supari to finish off JDS once and for all. Kannadigas need JDS. Save it any cost.
Can there be a more sensible and secular answer than this? And they were calling this man Pappu. He sounds very mature, sensible and competent.
Listen to this brilliant answer by Rahul Gandhi on the question, “When will India get its first Muslim PM”? This is from AMU in 2009. What a visionary leader.
ನನ್ನ ಹಲವಾರು ಟ್ವೀಟ್ ಗಳಿಗೆ ಇಂಪ್ರೆಶನ್ ಗಳು ಕಡಿಮೆ ಆಗಿವೆ. ನನ್ನ ಅಕವುಂಟ್ ಅನ್ನು ಬೇಕಂತಲೇ ರಿಪೋರ್ಟ್ ಮಾಡಿಸಿ, ನನ್ನ ಟ್ವೀಟ್ ಗಳು ಹೆಚ್ಚು ಜನರಿಗೆ ತಲುಪದಿರಲಿ ಎಂದು ಸಂಚು ಮಾಡಿರುವ ಸಾದ್ಯತೆ ಇದೆ. ನನ್ನ ಟ್ವೀಟ್ ಗಳು ನಿಮಗೆ ಕಾಣಿಸದೇ ಇದ್ದಲ್ಲಿ, ದಯವಿಟ್ಟು ತಿಳಿಸಿ. 🙏 ನನ್ನದು ಕನ್ನಡತನಕ್ಕಾಗಿ ನಡೆಸುತ್ತಿರುವ ಹೋರಾಟ. #ಕನ್ನಡ
ಅದೇ ಹೊಸೂರ್ ಗೆ ವಿಸ್ತರಣೆ ಆದ್ರೆ ಸಮಸ್ಯೆ ಇಲ್ಲಾ ಬೊಳಿಮಕ್ಳಿಗೆ .....ನಮ್ಮ ರಾಜ್ಯ ನಮ್ಮ ಅನಕುಲಕ್ಕೆ ಬೇಕಾದಂಗೆ ಮಾಡ್ಕೋತೀವಿ ಬೇಕಿದ್ರೆ ಇರು ಇಲ್ಲಾ ಗಂಟು ಮೂಟೆ ಕಟ್ಕೊಂಡು ವಾಪಾಸ್ ನಿಮ್ಮ ರಾಜ್ಯಕ್ಕೆ ಹೋಗು...
What's the rush to extend Namma Metro to Tumkuru when not even 30% of Bengaluru is connected by the Metro rail? Is it to favor real estate firms and promote unplanned development in another area?@DKShivakumar, why not focus on fixing Bengaluru first before creating more problems?
₹ 18171.44 CR was the relief sought as per SDRF rules for Karnataka drought relief. Central Government has only sanctioned ₹ 3498 CR. That is less than 20% of the relief funds we had asked for. One of the worst droughts, 223 out of 240 Talukas under drought, and Karnataka…
ಆರೆಸ್ಸೆಸ್ಸಿನ ಹಿಂದುತ್ವ ಸರಕಾರ ಇದ್ದಿದ್ದರೆ ನರೇಂದ್ರ ಮೋದಿ ಮಾಡುವ ಅನ್ಯಾಯಗಳನ್ನು ಸಹಿಸಿಕೊಂಡು, ಹಿಜಾಬ್-ಹಲಾಲ್ ಅಂತ ಕನ್ನಡಿಗರಿಗೆ ಮಂಕುಬೂದಿ ಎರಚಿ ಸುಮ್ಮನಿರುತ್ತಿತ್ತು. ದರ್ಮವನ್ನು ರಾಜಕೀಯಕ್ಕೆ ಬಳಸದ ಸಿದ್ದರಾಮಯ್ಯ ಹಾಗೂ ಕ್ರಿಶ್ಣ ಬಯ್ರೇಗವ್ಡರು ಕನ್ನಡಿಗರಿಗೆ ನ್ಯಾಯ ಕೊಡಿಸಿದ್ದಾರೆ. ಹಿಂದುತ್ವವು ಕನ್ನಡಿಗರಿಗೆ ಒಂದು ಶಾಪ.
ಕೇಂದ್ರ ಸರ್ಕಾರದಿಂದ ಕರ್ನಾಟಕಕ್ಕೆ 3454 ಕೋಟಿ ಬರ ಪರಿಹಾರ ಘೋಷಣೆ Read: kannada.asianetnews.com/state/central-… #NDRF #SDRF #Karnataka #DroughtRelief
ಇದ್ಯಾವ ಬದುಕು ಮಾರ್ರೆ... 😡😡 ಅಣ್ಣಾವ್ರ ವ್ಯಕ್ತಿತ್ವಕ್ಕೆ ಮಾರುಹೋಗಿ ಕನ್ನಡ ಚಳುವಳಿಗೆ ಇಳಿದವರು ಇದ್ದಾರೆ. ಅಂತಹದ್ದರಲ್ಲಿ ಅವರ ಮಗನಾಗಿ ಈ ಚಿಲ್ಲರೆ ಬುದ್ದಿ ಯಾಕೆ ? ಕೊಂಗರ ನಾಡಿಗೇ ಹೋಗಿ ಸೆಟ್ಲ್ ಆಗಲಿ. ಹೇಗೂ ತಮಿಳಿನಲ್ಲಿ ಕೆಲವು ಡಮ್ಮಿ ಪಾತ್ರಗಳು ಸಿಗುತ್ತಿವೆಯಲ್ಲ ?
ತಮಿಳ್ ನಾಡಿಗೆ ಹೋಗಿ ಕರ್ನಾಟಕ ದಲ್ಲಿ ತಮಿಳ್ ಮಾತು ಆಡೋರೆಲ್ಲ ದೊಡ್ಡ ದೊಡ್ಡ ನಟರು 😡😡😡
1982ರಲ್ಲಿ ನನ್ನ ತಂದೆ ಕನ್ನಡ ಚಳವಳಿ ನಾಯಕ ಜಿ. ನಾರಾಯಣ ಕುಮಾರ್ ಅವರ ಕರೆಗೆ ಓಗೊಟ್ಟು ಕನ್ನಡಿಗರ ಇತಿಹಾಸದಲ್ಲೇ ಮರೆಯದ ಗೋಕಾಕ್ ಚಳವಳಿಯಲ್ಲಿ ಭಾಗವಹಿಸಿ ಕನ್ನಡಿಗರ ಸ್ವಾಭಿಮಾನ ಕಾಪಾಡಿದ ಮೇರುನಟ ಡಾ.ರಾಜಕುಮಾರ್ ಹುಟ್ಟುಹಬ್ಬದ ಶುಭಾಶಯಗಳನ್ನು ತಿಳಿಸುತ್ತಾ, ಕನ್ನಡಿಗರಲ್ಲಿ ಸ್ವಾಭಿಮಾನ ಬೆಳೆಸೋಣ...... 💛❤️ #DrRajkumar #GNK
When it comes to asserting Kannada identity, there is no other candidate like @DKSureshINC He will win by a big margin comfortably.
ಧನ್ಯವಾದಗಳು ರಾಜರಾಜೇಶ್ವರಿನಗರ! #DKSuresh #BangaloreRural #CampaignTrail #RRNagar
ಚಿಕ್ಕ ರಾಜ್ಯ ಆದ್ರೆ ಏಳಿಗೆ ಆಗೋದಾದ್ರೆ, ಚಿಕ್ಕ ದೇಶಗಳಿಂದ ಹೆಚ್ಚು ಏಳಿಗೆ ಆಗುತ್ತೆ
prakash sir suggests splitting the state into seven smaller states for better governance.
ಕರ್ತವ್ಯನಿರತ ಚುನಾವಣಾದಿಕಾರಿ ಮೇಲೆ ಕೈ ಮಾಡೋದು ಅಪರಾದವಲ್ಲವೇ ? ಕೊಲೆಪಾತಕ ಮನಸ್ಸಿನ ಗೂಂಡಾ ನಮೋ ಬೆಂಬಲಿಗರ ಮೇಲೆ ಕ್ರಮ ಕೈಗೊಳ್ಳಬೇಕಾಗಿದೆ. @siddaramaiah @DKShivakumar
It's better for northern Sanghis to consider Kannadigas as non-Hindus, instead of torturing Kannadigas by their nonsensical propaganda. Hinduism is not a monolithic religion based on Sanskrit. For us, Kannadiga Hindus, Kannada is the language of salvation. #Kannadiga_Hindu