ಕೆಎಸ್ಆರ್ಟಿಸಿ ಈಗಾಗಲೇ ಇದೆ, ಇನ್ನು ಮೈಸೂರು ರೈಲ್ವೇಸ್ ಹಿಂದೆ ಇತ್ತು, ಇವುಗಳ ಜೊತೆಗೆ ಇಂದು ನಮ್ಮದೇ ಆದ ವಿಮಾನ ಯಾನವೂ ಇದ್ದರೆ ಕರ್ನಾಟಕದ ಒಳಗೆ ಓಡಾಟ ನಡೆಸಲು ಬಹಳ ಅನುಕೂಲವಾಗುತ್ತದೆ ನಮ್ಮ ಸಾರ್ವಜನಿಕ/ಖಾಸಗಿ ಸಾರಿಗೆ ಸಂಸ್ಥೆಗಳು ಆದಷ್ಟು ಬೇಗ ಎಲ್ಲ ರೀತಿಯ ಸೇವೆಗಳನ್ನು ನೀಡಲು ಆರಂಭಿಸಲಿ! ಹಳದಿ-ಕೆಂಪು ಕಣ್ಣಿಗೆ ಎಂದೆಂದೂ ತಂಪು #DallE
54
136
758
86K
15
Download Image
@Metikurke Came across the bus in city Wroclaw, Poland. Remembered your tweet. 🟨🟥
@Metikurke ನಿಮ್ಮ ಈ ಪೋಸ್ಟ್ಗೇ “ಬುಟ್ಹರ್ಟ್” ಆಗಿರೋ ಜನರ ರೋದನೆ(ಕೋಟ್ಸ್ ) ನೋಡಕ್ಕೆ ಆಗದು ಸಾ! 🤣
@Metikurke ಕೈಯಲ್ಲಿ ಇರೋದನ್ನ ೪ ಭಾಗ ಮಾಡಿರೋವು, ಇಲ್ಲದೆ ಇದ್ದರೆ ಬಗ್ಗೆ ಮಾತು
@Metikurke ಕರ್ನಾಟಕ ಹಳಿಬಂಡಿಯನ್ನು ನೋಡಿ ಹಿಂದೆ ನಾನು ಮಾಡಿದ ಹಳಿಬಂಡಿ ಚೀಟಿ ನಿನೆಪಿಗೆ ಬಂತು.