MGNREGA GAJENDRAGAD @MgnregG
ನರೇಗಾದಲ್ಲಿ ವರ್ಷಕ್ಕೆ 100 ದಿನ ಕೆಲಸ ಗ್ಯಾರಂಟಿ Joined March 2022-
Tweets167
-
Followers289
-
Following104
-
Likes768
ಮಕ್ಕಳ ಸ್ನೇಹಿ ವಾತಾವರಣದಲ್ಲಿ ಕೂಸಿನ ಮನೆ.. ಗಜೇಂದ್ರಗಡ ತಾಲೂಕಿನ ಇಟಗಿ ಗ್ರಾಮ ಪಂಚಾಯತ ಇಟಗಿ ಗ್ರಾಮ ಪಂಚಾಯತಿಯ ಕೂಸಿನ ಮನೆ ಮಾನ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಡಾ. ಡಿ. ಮೋಹನ್ ಅವರು ಭೇಟಿ ನೀಡಿ ಮಕ್ಕಳ ದಾಖಲಾತಿ, ಮಕ್ಕಳ ಆಟಿಕೆಗಳ ಸಾಮಾಗ್ರಿಗಳ ಮತ್ತು ಸೌಲಭ್ಯಗಳ ಬಗ್ಗೆ ಪರಿಶೀಲಿಸಿದರು. @MgnregsK @CommrPR @ZP_Gadag
ವೀಳ್ಯೆದೆಲೆಯಿಂದ ಆದಾಯ ಗದಗ ಜಿಲ್ಲೆ ಗಜೇಂದ್ರಗಡ ತಾಲೂಕಿನ ಗೋಗೇರಿ ಗ್ರಾಮದ ರೈತ ಮಲ್ಲಿಕಾರ್ಜುನ ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ವೀಳ್ಯೆದೆಲೆ ಬೆಳೆದಿದ್ದಾರೆ. ತಮ್ಮ 35 ಗುಂಟೆ ಜಮೀನಿನಲ್ಲಿ 884 ವೀಳ್ಯೆದೆಲೆ ಸಸಿ ನಾಟಿ ಮಾಡಿ ಉತ್ತಮ ಫಸಲು ಪಡೆಯುತ್ತಿದ್ದಾರೆ. #betelvine #MGNREGS @ZP_Gadag
ಗದಗ ಜಿಲ್ಲೆ, ರೋಣ ತಾಲೂಕ ಪಂಚಾಯತ ಸಭಾಂಗದಲ್ಲಿ ಗಜೇಂದ್ರಗಡ ಮತ್ತು ರೋಣ ತಾಲೂಕಿನ ಗ್ರಾ.ಪಂ. ಅಧ್ಯಕ್ಷರು, ಉಪಾಧ್ಯಕ್ಷರು, ಪಿಡಿಒಗಳ, ನರೇಗಾ ಸಿಬ್ಬಂದಿಗಳ ಜೊತೆಗೆ ರಾಜಸ್ತಾನದ ಪದ್ಮಶ್ರೀ ಪುರಸ್ಕೃತ ಶ್ಯಾಮಸುಂದರ್ ಪಾಲಿವಾಲ ಅವರು ನೀರು ನಿರ್ವಹಣೆ ಮತ್ತು ಪರಿಸರ ರಕ್ಷಣೆ ಕುರಿತಂತೆ ಸಂವಾಹದ ನಡೆಸಿ, ತಮ್ಮ ಅನುಭವ ಹಂಚಿಕೊಂಡರು. @MgnregsK
ಗಜೇಂದ್ರಗಡ ತಾಲೂಕಿನ ವಿವಿಧ ಗ್ರಾಮ ಪಂಚಾಯತಿಗಳಲ್ಲಿ ಉದ್ಯೋಗ ಖಾತ್ರಿ ನಡಿಗೆ ಸುಸ್ಥಿರತೆಯಡೆಗೆ ಅಭಿಯಾನ ನಡೆಸಿದ ಕುರಿತು ವಿವಿಧ ಪತ್ರಿಕೆಗಳಲ್ಲಿ ವರದಿ ಪ್ರಕಟಗೊಂಡಿವೆ.
ಗದಗ ಜಿಲ್ಲೆ, ಗಜೇಂದ್ರಗಡ ತಾಲೂಕಿನ ವಿವಿಧ ಗ್ರಾಮ ಪಂಚಾಯತಿಗಳಲ್ಲಿ ಉದ್ಯೋಗ ವಾಹಿನಿ ರಥ ಸಂಚರಿಸಿ, ಮನೆ ಮನೆ ಭೇಟಿ ಮತ್ತು ಕರಪತ್ರಗಳ ಹಂಚಿಕೆ ಮೂಲಕ ಗ್ರಾಮಸ್ಥರಿಗೆ ನರೇಗಾ ಯೋಜನೆಯ ಜಾಗೃತಿ ಮೂಡಿಸಿ 2024-25 ಸಾಲಿನ ಅನುಷ್ಠಾನ ಮಾಡಲು ಕಾಮಗಾರಿ ಬೇಡಿಕೆ ಪಡೆಯಲಾಗುತ್ತಿದೆ. @MgnregsK @MgnregaZp @CommrPR @ZP_Gadag
2022-23 ನೇ ಸಾಲಿನ ಗಾಂಧಿ ಗ್ರಾಮ ಪುರಸ್ಕಾರ ಕಾರ್ಯಕ್ರಮದಲ್ಲಿ ಮಾನ್ಯ #ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಪ್ರಧಾನ ಕಾರ್ಯದರ್ಶಿ ಗಳಾದ ಶ್ರೀ ಅಂಜುಮ್ ಪರ್ವೇಜ಼್ ರವರು #ನರೇಗಾ ಮಾದರಿ ಗ್ರಾಮ - ವಸ್ತು ಪ್ರದರ್ಶನಕ್ಕೆ ಚಾಲನೆ ನೀಡಿದರು. @CommrMGNREGSK
ಗ್ರಾಮೀಣಾಭಿವೃದ್ಧಿ ಆಯುಕ್ತರಾದ ಶ್ರೀ ಪವನ್ ಕುಮಾರ್ ಮಾಲಪಾಟಿರವರು ಇಂದು ಧಾರವಾಡ ಜಿಲ್ಲೆಗೆ ಭೇಟಿ ನೀಡಿ ಕಲಘಟಗಿ ತಾಲೂಕಿನ ದೇವಲಿಂಗಿಕೊಪ್ಪ ಗ್ರಾ.ಪಂ. ವ್ಯಾಪ್ತಿಯ ಅಮೃತ ಸರೋವರ ವೀಕ್ಷಣೆ ಮಾಡಿದರು. ಜಿ.ಪಂ. ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿಗಳು, ಉಪ ಕಾರ್ಯದರ್ಶಿಗಳು ಮತ್ತು ಇನ್ನಿತರ ಅಧಿಕಾರಿಗಳು ಉಪಸ್ಥಿತರಿದ್ದರು. @CommrMGNREGSK
Vijyalaxmi Hallur @Vijyalaxmiphall
9 Followers 64 FollowingTaluk Panchayat Vijay.. @TPVIJAYPUR
67 Followers 192 Following VIJAYPUR DIST VIJAYPUR TALUK PANCHAYATKRCRS(SC-457) RAMNAGA.. @SantoshBeerana1
883 Followers 2K Following RAMNAGAR JOIDA TALUK UTTAR KANNADA DISTRICT -581453.Raviab Kumar @RaviabK47740
5 Followers 109 FollowingB M SHAMBULINGAYYA @shambulingaBMS1
15 Followers 323 FollowingVinny @Vinny55145491
1 Followers 75 Followingirfan @Kasgujarat
118 Followers 3K FollowingAnjaneya H @nikitha_tanay
123 Followers 1K Following Sarvodaya High School, BCom from Sheshadripuram College MCom Bangalore University LLB (Incomplete) from Sheshadripuram Law College MBA (Persuing) from KSOUBabu Reddy @BabuRed93976266
12 Followers 98 FollowingSAGARATPNREGA @sagaratpnrega
63 Followers 165 Following ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ- ಸಾಗರ ತಾ.ಪಂBhaskar reddy TN @bhaskarreddy_tn
5 Followers 113 FollowingPradeep Pacchi @pacchi_pra72468
0 Followers 2 FollowingMani Ratnass @MRatnass
16 Followers 206 FollowingHAMEED K A @HAMEEDKA148594
351 Followers 4K Following MEMBER OF HUMAN RIGHT COUNCIL OF INDIA.AND MEMBER OF RED CROSS OF INDIA AND MEMBER OF KANNADA SAHITHYA PARISHATH D K KARNATAKA.Mgnrega Udupi taluk @Iec_nregaUdupi
13 Followers 33 FollowingKailash Giri @kvgiri54
502 Followers 1K Following Principal Indira Gandhi Residential school Bemalkheda,BidarAmbiket Gadkar @ambiket
79 Followers 384 Following Civil Engineer 🌿 Panel Technical Officer (PTO) NREGA #ambiketshridhar @shridharkas2017
6 Followers 135 FollowingKittur Rani Chennamma.. @RaniAnkola
1K Followers 5K Following Education is not preparation for life; Education is life itself.Manju Nayaka @ManjuNayaka8747
1 Followers 94 FollowingHULAGAPPA MAVINABHAVI @hulagappa1471
38 Followers 256 Followingನಾಗರಾಜು.. @Nagaraj26964654
580 Followers 2K Following ಎಲ್ಲರೊಳಗೆ ಒಬ್ಬನಾಗದೆ ವಿಭಿನ್ನನಾಗಿ ಸಮಾಜದ ಅಂಕು ಡೊಂಕು ತಿದ್ದಲೊರಟಿರುವ ಒಬ್ಬ ಸಾಮಾನ್ಯ ಸರಕಾರಿ ನೌಕರK.R.PET MDRS @Mdrs_186mhali
1K Followers 2K FollowingHangarahalli Krcrs @KrcrsH
1K Followers 1K FollowingMDRS NANDIBATTALU @mdrsnandibattal
812 Followers 2K FollowingDBRARS C S PURA @DbrarsS
669 Followers 1K Following Dr B.R. Ambedkar Girls Residential School(SC-740), Mavinahalli, CS Pura Hobli, Gubbi taluk, Tumkur Dist-572213Santhosh andani @AndaniSant48799
627 Followers 2K FollowingSadashiva N @Sadantdl
11 Followers 78 FollowingRakesh_Shinge @RakeshShinge84
963 Followers 2K Following Principal MDRPU COLLEGE NIDASOSHI TQ HUKKERIMDRPU COLLEGE NIDASOS.. @mdr_pu
1K Followers 2K Following MDR-PU SCIENCE COLLEGE NIDASOSHI TQ HUKKERI DIST BELAGAVI ST KARNAKAKAmahiboob Mahiboob @mahiboobMahib14
356 Followers 3K Following@IGRS645 @Bemalkhed645
889 Followers 2K FollowingNINGU @ningu_n2
9 Followers 107 FollowingKRCRS,KULALI- 694 @kreiskrcrs694
1K Followers 2K Following Kitturu Rani Channamma Residential School Kulali, Tq:Mudhol, Dist:BagalkoteMallu @OnlyMallaa
31 Followers 381 Followingsiddappa kambar @siddappakambar2
81 Followers 425 FollowingShankarappa Y Nadur @nadur_y
153 Followers 115 FollowingMDRS KOLUMENAHALLI(BC.. @kolumenahalli
1K Followers 2K Following Education Should Give One The Ability To Choose Between Right And Wrong.....DHFWS Kalaburagi @DhfwsKalaburagi
60 Followers 160 FollowingTNIE Karnataka @XpressBengaluru
28K Followers 78 Following Official handle of @NewIndianXpress , (Karnataka). Follow us for latest news and special reports. You can DM your suggestion and share information.Rahgavendra Talulk IE.. @Mgnregagubbi
14 Followers 45 FollowingChandrakant M Lamani @Chandrakan73087
5 Followers 5 FollowingMahatma Gandhi NREGA .. @MgnregaGoi
2K Followers 75 FollowingMGNREGS_Koppa @Koppa_MGNREGS
228 Followers 142 Following ಉದ್ಯೋಗ ಸಿದ್ಧ , ಅಭಿವೃದ್ಧಿ ಗೆ ಬದ್ಧ.. ರೆಷನ್ ಕಾರ್ಡ್ ಅನ್ನಕ್ಕೆ ಜಾಬ್ ಕಾರ್ಡ್ ಕೆಲಸಕ್ಕೆ MGNREGS implementation in Koppa Taluk, Chikkamagaluru Distsunanda kishori tiec @kishori_sunanda
25 Followers 85 FollowingMgnrega TP Annigeri @MgnregaAnnigeri
272 Followers 212 FollowingMYSURU TALUK PANCHAYA.. @MysoreTpeo
626 Followers 143 Following ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ - ಮೈಸೂರು ತಾಲ್ಲೂಕುSudha TS @SudhaTS2
28 Followers 53 FollowingMahanteshaKambali Kam.. @MahanteshaKamb1
2 Followers 16 FollowingZP RAICHUR(ಜಿ.ಪ.. @ZillaRaichur
2K Followers 349 FollowingMallikarjun J Garagi @MGaragi
57 Followers 360 FollowingLaxmi patil @PranamPatil8
5 Followers 54 FollowingFouzia Taranum @Fouzia_Taranum
3K Followers 264 Following IAS Karnataka | Civil Servant | Dreamer | Explorer | Learner |ಯಲ್ಲವ್ವ.. @YGaragi
61 Followers 244 FollowingShivaganga @Shivaganga1402
4 Followers 5 Followingshivaprabhu t h @prabhushivu
26 Followers 475 FollowingImambi Tavaragera @ImambiTavarager
15 Followers 58 FollowingMMDRS KUDRIMOTHI @mmdrskudrimothi
1K Followers 3K Following Educational Institute ಅಲ್ಪಸಂಖ್ಯಾತರ ಮೊರಾರ್ಜಿ ದೇಸಾಯಿ ಆಂಗ್ಲ ಮಾಧ್ಯಮ ವಸತಿ ಶಾಲೆ ಕುದರಿಮೋತಿGOVT MOULANA AZAD MOD.. @MAMS01VIJAYAPUR
1K Followers 3K FollowingMGNREGA Laxmeshwar @TPLaxmeshwar
642 Followers 66 Following ದಿನಕ್ಕೆ 349 ರೂ. ಕೂಲಿ, ವರ್ಷಕ್ಕೆ 100 ದಿನ ಕೆಲಸ ಖಾತ್ರಿ.ರೈತ ಮಿತ�.. @ivtQwPnnuoaFzme
52 Followers 113 FollowingChikkamagaluru Zilla .. @ZP_Chikmagalur
1K Followers 616 FollowingMGNREGA Devanahalli @IectpDmgnrega
1K Followers 1K FollowingMGNREGA ZP Chitradurg.. @MgnregaC
3K Followers 2K Followingmgnrega udupi @MgnregaUdupi
1K Followers 89 FollowingMGNREGA @VINAY_BANKAPURA
77 Followers 48 FollowingMGNREGS HARAPANAHALLI.. @nregsHRPiec
180 Followers 77 Following Official Twitter handle of MGNREGS HARAPANAHALLI TPSurekha Panchal @panchal_surekha
22 Followers 96 FollowingNagappa Hosur @HosurNagappa
5 Followers 61 FollowingMGNREGA TP BAGALKOTE @BagalkoteTaluka
464 Followers 237 FollowingTippu Nadaf Nadaf @TippuNadafNada1
8 Followers 46 FollowingCommissioner, MGNREGS.. @CommrMGNREGSK
5K Followers 65 Following Official Account of Commissioner, Rural Development to share updates on MGNREGA in Karnatakaಎಲ್ ಕೆ ಅ�.. @lkatheeq
24K Followers 844 Following Additional Chief Secretary to the Chief Minister & ACS, Finance. Previously, ACS RDPR । Sr Adviser, World Bank । Joint Secretary PMO. Tweets Personal.Koppal Zilla Panchaya.. @ZP_Koppal
3K Followers 124 FollowingMGNREGA Tp Molakalmur @MgnregaTp
801 Followers 437 FollowingGagankumar N.M @GagankumarNM
21 Followers 129 FollowingAnita Jadar @AnitaJadar
39 Followers 268 FollowingJayanna Nimbannanavar @JayannaNimbann2
31 Followers 223 FollowingT Narasipura Taluku P.. @TNarasipura_TP
616 Followers 92 Followingಗ್ರಾಮ ನೈರ್ಮಲ್ಯಕ್ಕೆ ನರೇಗಾ ಒತ್ತು ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲ್ಲೂಕಿನ ಕೊಪ್ಪ ಗ್ರಾಮಾಂತರ ಪಂಚಾಯಿತಿಯಲ್ಲಿ ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ಬಾಕ್ಸ್ ಚರಂಡಿಯನ್ನು ನಿರ್ಮಾಣ ಮಾಡಲಾಗುತ್ತಿದ್ದು, ಗ್ರಾಮೀಣ ಪ್ರದೇಶದ ಕೊಳಚೆ ನೀರು ನಿರ್ವಹಣೆಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ. @MgnregsK @CommrMGNREGSK
ಇಂದು ಕೊಪ್ಪ ತಾಲ್ಲೂಕು ಪಂಚಾಯಿತಿ ಕಾರ್ಯಾಲಯದಲ್ಲಿ ವಿಶ್ವ ಗುರು, ಸಾಂಸ್ಕೃತಿಕ ನಾಯಕ ,ಬಸವಣ್ಣನವರ ಭಾವಚಿತ್ರ ಅನಾವರಣಗೊಳಿಸಿ ಪುಷ್ಪಾರ್ಚನೆ ಮಾಡಲಾಯಿತು. ಈ ಸಂದರ್ಭದಲ್ಲಿ ಸಹಾಯಕ ನಿರ್ದೇಶಕರು(ಗ್ರಾ.ಉ) ಸಹಾಯಕ ಲೆಕ್ಕಾಧಿಕಾರಿಗಳು, ತಾಲ್ಲೂಕು ಪಂಚಾಯಿತಿ ವ್ಯವಸ್ಥಾಪಕರು ಹಾಗೂ ತಾಲ್ಲೂಕು ಪಂಚಾಯತಿ ಸಿಬ್ಬಂದಿಗಳು ಇದ್ದರು.
ಆಸ್ತಿ ಸಂಬಂಧಿತ ಸೇವೆಗಳನ್ನು ಪಡೆಯಲು ಗ್ರಾಮ ಪಂಚಾಯತಿ ಬಾಪೂಜಿ ಸೇವಾ ತಂತ್ರಾಂಶದಲ್ಲಿ bsk.karnataka.gov.in ಅರ್ಜಿ ಸಲ್ಲಿಸಿ. #RDPR #ruraldevelopment #BSK #BapujiSevaKendra #GramaPanchayat #onlineservices #eGovernance @CMofKarnataka @PriyankKharge @readingkafka
The Aadhaar Payment Bridge System (APBS) transfers funds to beneficiaries' Aadhaar-linked bank accounts, reducing leakages and ensuring efficient wage payments in the Mahatma Gandhi NREGS scheme. #mahatmagandhiNREGS #MGNREGS #APBS #ABPS #MGNREGA
ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲ್ಲೂಕಿನ ಹರಿಹರಪುರ ಗ್ರಾಮ ಪಂಚಾಯಿತಿಯಲ್ಲಿ ಮಹಾತ್ಮ ಗಾಂಧಿ ನರೇಗಾ ಕೂಲಿಕಾರರ 3 ವರ್ಷದೊಳಗಿನ ಮಕ್ಕಳ ಆರೈಕೆಗಾಗಿ ಕೂಸಿನ ಮನೆಯನ್ನು ಪ್ರಾರಂಭಿಸಲಾಗಿದ್ದು, ಕೊಪ್ಪ ತಾಲ್ಲೂಕು ಪಂಚಾಯಿತಿಯ ಸಹಾಯಕ ನಿರ್ದೇಶಕರಾದ ( ಗ್ರಾ ಉ ) ಚೇತನ್ ರವರು ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. @MgnregsK
ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ತಾಲ್ಲೂಕಿನ ಮಧುವನಹಳ್ಳಿ ಗ್ರಾಮದ ನಿವಾಸಿ ಶ್ರೀಮತಿ ಶಿವಮ್ಮರವರು ಮಹಾತ್ಮಾ ಗಾಂಧಿ ನರೇಗಾ ಯೋಜನೆಯಡಿ ಕುರಿ ಶೆಡ್ ನಿರ್ಮಿಸಿಕೊಂಡಿದ್ದಾರೆ. ಕುರಿಗಳ ರಕ್ಷಣೆ ಮತ್ತು ಪಾಲನೆಯ ಜೊತೆಗೆ ಸ್ವಚ್ಛತೆ ಕಾಪಾಡಲೂ ಇದು ಸಹಕಾರಿಯಾಗಿದೆ ಎಂದು ಅವರು ತಮ್ಮ ಅನಿಸಿಕೆ ಹಂಚಿಕೊಳ್ಳುತ್ತಾರೆ.
ಕೊಪ್ಪಳ ಜಿ ಗಂಗಾವತಿ ತಾ ಕೆಸರಹಟ್ಟಿ ಗ್ರಾ.ಪಂ. ವ್ಯಾಪ್ತಿಯ ನಾಗಲಾಪುರ ಕೆರೆ ಹೂಳೆತ್ತುವ ಕಾಮಗಾರಿ ಸ್ಥಳದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಹಮ್ಮಿಕೊಳ್ಳಲಾಯಿತು. @PriyankKharge @rdwsd_gok @CommrMGNREGSK @rr__pandey
ಗ್ರಾಮೀಣ ಭಾಗದ ರೈತರಿಗೆ ತಾವು ಬೆಳೆದ ಬೆಳೆಗಳಿಗೆ ಸ್ಥಳೀಯ ಮಾರುಕಟ್ಟೆ ಒದಗಿಸುವ ಉದ್ದೇಶದಿಂದ ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ಗ್ರಾಮೀಣ ಸಂತೆಗಳನ್ನು ನಿರ್ಮಾಣ ಮಾಡಲಾಗುತ್ತದೆ. ಸ್ಥಳ: ಕೊಪ್ಪಳ ಜಿಲ್ಲೆ, ಕಾರಟಗಿ ತಾಲ್ಲೂಕು. ಸಿದ್ಧಾಪುರ ಗ್ರಾಮ ಪಂಚಾಯಿತಿ. @ZpKoppal @tpkaratagi
Episode – 140- ಗ್ರಾಮವಾಣಿ ಟಾಪ್-10 ಸುದ್ದಿ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ವಿವಿಧ ಕಾರ್ಯಕ್ರಮಗಳ ಕುರಿತಾಗಿ ಮಾಹಿತಿ ನೀಡುವ ಟಾಪ್ 10 ಸುದ್ದಿಗಳು ಇಲ್ಲಿವೆ. #RDPR #RDWSD #headlines #topnews #NewsLive #NewsLivetoday #NewsHour #JJM #RDWSDNEWS #SBMG #gramavani youtu.be/W8_WIh1RuiE
In order to accurately register unmet demand, effectively convey the entitlements and rights of workers and redress grievances, Gram Rojgar Diwas should be organised as a means of demand registration and grievance redressal. #mahatmagandhinrega #MGNREGA
Smt Pankaja from Puliyeri village, Ammatti Gram panchayat, Virajapete taluk, @ZP_Kodagu district has constructed a poultry shed under #MGNREGS. #MGNREGS has helped her to rear more than 100 chickens and lead an independent life.
“I don’t get employment elsewhere since I am aged. But MGNREGS gives full wage for half work for senior citizens like me. I manage my medical expenses with my earnings. Sometimes I also help my family” she says with pride.
Smt Yamanvva Basappa is 78 year old. After her husband’s demise, she used to work in agricultural lands as daily wage labourer. Since 5 years, she is working under MGNREGS and earning her livelihood. Her son is also working as a mate under the scheme.
A playground has been developed in Government Primary school at Tattekere Gram Panchayat, Hunasuru Taluk, Mysore district. Under Integrated #school #development activity, a better learning environment is being provided for rural children.
ತ್ಯಾಜ್ಯದ ಸಮರ್ಪಕ ನಿರ್ವಹಣೆ ಮೂಲಕ, ಸ್ವಸ್ಥ ಸಮಾಜದ ನಿರ್ಮಿಸುವುದಷ್ಟೇ ಅಲ್ಲದೇ ಇತರರಿಗೂ ಪ್ರೇರಣೆಯಾಗಿ. ಎಲ್ಲೆಂದರಲ್ಲಿ ಕಸ ಎಸೆಯುವುದನ್ನು ನಿಲ್ಲಿಸಿ, ತ್ಯಾಜ್ಯವನ್ನು ಸಮರ್ಪಕವಾಗಿ ನಿರ್ವಹಿಸಿ, ಸ್ವಚ್ಛ ಭಾರತ ನಿರ್ಮಿಸಿ. #RDWSD #SBMG #SwachhBharat #WasteManagement
Inter-State arecanut shipment racket at KIA uncovered - The Hindu thehindu.com/news/cities/ba…
ಹಾವೇರಿ ಜಿಲ್ಲೆ ರಾಣೆಬೆನ್ನೂರು ತಾ. ಗುಡ್ಡಾಪುರ ಗ್ರಾಮದ ರೈತ ಮಹಿಳೆ ಗಂಗಮ್ಮ ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ಹಿಪ್ಪುನೇರಳೆ ಬೆಳೆದು ಸುತ್ತಮುತ್ತಲಿನ ರೈತರಿಗೆ ಮಾದರಿಯಾಗಿದ್ದಾರೆ. Gangamma, a farmer from Raenebennur Block, Haveri has grown mulberry under MGNREGS successfully.