ಹೈನುಗಾರರಿಗೆ ಬಮುಲ್ ನಿಂದ 5 ನೇ ಗ್ಯಾರಂಟಿ ಯಾಗಿ ಹಾಲಿನ ದರ 2 ರೂ ಕಿಟ್ಟುಕೊಳ್ಳುವ ಭಾಗ್ಯ, ಮಾನ್ಯ ಮುಖ್ಯಮಂತ್ರಿಗಳು ಇದರ ಬಗ್ಗೆ ಗಮನ ವಹಿಸಿ ಹೈನುಗಾರರ ರಕ್ಷಣೆ ಮಾಡುತ್ತಿರೋ ಅಥವಾ ಆಪೋಷಣ ತೆಗೆದುಕೊಳ್ಳುತ್ತಿರೋ ಯೋಚನೆ ಮಾಡಿ @CMofKarnataka @kmf @siddaramaiah @H_D_Devegowda @hd_kumaraswamy @DKShivakumar @krishnabgowda
0
0
0
11
0