PRAJAAKEEYA - ಪ್ರಜಾಕೀಯ @Prajaakeeyalive
Official Twitter account of : UTTAMA PRAJAAKEEYA PARTY - UPP #UPPFORKARNATAKA #UPP #PRAJAAKEEYA prajaakeeya.org Joined February 2019-
Tweets563
-
Followers5K
-
Following4
-
Likes273
ನಮ್ಮ ಅಭ್ಯರ್ಥಿಗಳು ಕರ್ನಾಟಕ ಲೋಕಸಭಾ ಚುನಾವಣೆ 2024 ಉತ್ತಮ ಪ್ರಜಾಕೀಯ ಪಕ್ಷ #upp #prajaakeeya #ಪ್ರಜಾಕೀಯ #uppforKARNATAKA
ಉತ್ತಮ ಪ್ರಜಾಕೀಯ ಪಕ್ಷವು ಕ್ಯಾಶ್ ಲೆಸ್ , ನಾಯಕರಿಲ್ಲದ & ಮತದಾರರ ಪಕ್ಷ ನಾಯಕತ್ವ ಬಯಸುವವರು, ಸ್ವಪ್ರಚಾರ ಬಯಸುವವರು, ಹುದ್ದೆ -ಪದವಿ ಇಚ್ಚಿಸುವವರು, ಸಂಘಟನೆಯ ಮನೋಭಾವನೆ ಉಳ್ಳವರು ದಯವಿಟ್ಟು ಉತ್ತಮ ಪ್ರಜಾಕೀಯ ಪಕ್ಷದಿಂದ ದೂರವಿರಬೇಕಾಗಿ ವಿನಂತಿ.. #upp #prajaakeeya #uppforKARNATAKA #ಪ್ರಜಾಕೀಯ
In order to vote in the 2024 Graduate & Teachers elections (MLC), Graduate & Teachers registration is mandatory. Last date for registration process is 6th November 2023. Candidate aspirants and voters register immediately Click this link for more info:- prajaakeeya.org/en/mlc-election
2024 ರ ಪದವೀಧರರ & ಶಿಕ್ಷಕರ ಚುನಾವಣೆ (MLC) ಯಲ್ಲಿ ಮತ ಚಲಾಯಿಸಬೇಕೆಂದರೆ, ಪದವೀಧರರು & ಶಿಕ್ಷಕರು ನೋಂದಣಿ ಮಾಡಿಕೊಳ್ಳುವುದು ಕಡ್ಡಾಯ. ನೋಂದಣಿ ಪ್ರಕ್ರಿಯೆಗೆ ಕೊನೆಯ ದಿನಾಂಕ 2023 ರ ನವೆಂಬರ್ 6.. ಆಸಕ್ತ ಮತದಾರರು ಕೂಡಲೇ ಮತದಾರರ ನೋಂದಣಿ ಮಾಡಿಕೊಳ್ಳಿರಿ. ಹೆಚ್ಚಿನ ಮಾಹಿತಿಗೆ ಈ ಲಿಂಕ್ ಕ್ಲಿಕ್ಕಿಸಿ:- prajaakeeya.org/mlc-election
ಪ್ರಜಾಕೀಯ ವನ್ನು ಪ್ರತಿಯೊಬ್ಬರಿಗೂ ತಲುಪಿಸುವುದು ಹೇಗೆ? | ಪ್ರಜಾಕೀಯ | UPP | Prajaakeeya youtu.be/DE5-eZGTKGc?fe…
ಕರ್ನಾಟಕ ವಿಧಾನಸಭೆ ಚುನಾವಣೆಗೆ 110 ವಿಧಾನಸಭಾ ಕ್ಷೇತ್ರಗಳಲ್ಲಿ MLA ಹುದ್ದೆಗಳಿಗೆ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ.. ಪತ್ರಿಕಾಗೋಷ್ಠಿ : ಉತ್ತಮ ಪ್ರಜಾಕೀಯ ಪಕ್ಷ | 01 ಮೇ, 2023 ಸಂಪೂರ್ಣ ವಿಡಿಯೋವನ್ನು ಕೆಳಗಿನ ಲಿಂಕ್ ನಲ್ಲಿ ವೀಕ್ಷಿಸಿರಿ 👉 youtube.com/live/n8372KdCx….
2023 ಕರ್ನಾಟಕ ವಿಧಾನ ಸಭಾ ಚುನಾವಣೆಗೆ ಅಭ್ಯರ್ಥಿಗಳ ಸಂಪೂರ್ಣವಾದ ಮಾಹಿತಿಯನ್ನು ವೆಬ್ಸೈಟ್ ನಲ್ಲಿ ಅಪ್ಲೋಡ್ ಮಾಡಲಾಗಿದೆ. ನಿಮ್ಮ ಅಭ್ಯರ್ಥಿಗಳ ಪಟ್ಟಿಯನ್ನು ವೀಕ್ಷಿಸಲು ಈ ಲಿಂಕ್ ಬಳಸಿರಿ 👉 prajaakeeya.org/en/your-candid… #Prajaakeeya 🛺 #UttamaPrajaakeeyaParty #UPP #UPPforKARNATAKA #SilentRevolution…
For the upcoming 2023 Karnataka Legislative Assembly Election. Complete details of candidates are uploaded into the website. View the list of candidates using this Link 👉 prajaakeeya.org/en/your-candid…
2023 ನೇ ಸಾಲಿನ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಭಾಗವಹಿಸಲು ಇಚ್ಛಿಸಿರುವ ಆಕಾಂಕ್ಷಿಗಳ ಗಮನಕ್ಕೆ :-
ಆಯ್ಕೆಯಾದ ಆಕಾಂಕ್ಷಿಗಳ ಗಮನಕ್ಕೆ… Attention Selected Aspirants…
The last day for submitting applications for the upcoming 2023 Karnataka assembly elections in prajaakeeya.Org Has been fixed at 12.00 midnight 24th march 2023. Applications submitted after 24 th will not be considered. Pls submit your applications within the time
2023 ನೇ ಸಾಲಿನ ವಿಧಾನಸಭಾ ಚುನಾವಣೆಗೆ prajaakeeya.org ವೆಬ್ಸೈಟ್ ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 24 ಮಾರ್ಚ್ ರಾತ್ರಿ 12 ಗಂಟೆಯ ವರೆಗೆ ಸಮಯವನ್ನು ನಿಗದಿ ಪಡಿಸಲಾಗಿದೆ.. 24 ಮಾರ್ಚ್ ನಂತರ ಸಲ್ಲಿಕೆಯಾಗುವ ಯಾವುದೇ ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲ.. ತಮ್ಮ ಅರ್ಜಿಗಳನ್ನು ನಿಗದಿತ ಸಮಯದೊಳಗೆ ಸಲ್ಲಿಸಿರಿ #upp
ತಮ್ಮೆಲ್ಲರ ಗಮನಕ್ಕೆ:- 2023ನೇ ಸಾಲಿನ ಕರ್ನಾಟಕ ವಿಧಾನಸಭಾ ಚುನಾವಣೆಗೆ ಟಿಕೆಟ್ ಪಡೆಯಲು ಫೆಬ್ರವರಿ 28 ರ ಒಳಗೆ ಅರ್ಜಿ ಸಲ್ಲಿಸಿ ಆಯ್ಕೆಯಾಗಿರುವ ಆಕಾಂಕ್ಷಿಗಳ ವಿವರಗಳನ್ನು prajaakeeya.org ವೆಬ್ಸೈಟಿನಲ್ಲಿ ಪ್ರಕಟಿಸಲಾಗಿದೆ.. #prajaakeeya #upp #uppforKARNATAKA #ಪ್ರಜಾಕೀಯ
ಗಮನಿಸಿ.. Please Note..
ಈಸಬೇಕು ಇದ್ದು ಜೈಸಬೇಕು… ಬದುಕಿ ಬಾಳಬೇಕಾದ ಒಂದು ಅಮೂಲ್ಯ ಜೀವ ಹೀಗೆ ಅತ್ಮಹತ್ಯೆ ಮಾಡಿಕೊಂಡಿರುವುದು ವಿಷಾದನೀಯ.. ಜೀವನದಲ್ಲಿ ಏನೇ ಕಷ್ಟ ಬಂದರು ಎದುರಿಸಿ ನಿಂತು ಗೆಲ್ಲುವಂತಹ ಛಲ ಯುವಕರಲ್ಲಿ ಇರಬೇಕು.. ಸಂಬಂಧ ಪಟ್ಟವರಿಗೆ ಈ ಸಾವಿನ ದುಖಃ ವನ್ನು ತಡೆದುಕೊಳ್ಳುವ ಶಕ್ತಿಯನ್ನು ಆ ಭಗವಂತ ಕರುಣಿಸಲಿ. ಓಂ ಶಾಂತಿ..🙏🙏
ಉತ್ತಮ ಪ್ರಜಾಕೀಯ ಪಕ್ಷಕ್ಕೆ 2023 ನೇ ಸಾಲಿನ ವಿಧಾನಸಭಾ ಚುನಾವಣೆಗೆ ಅಭ್ಯರ್ಥಿ ಆಕಾಂಕ್ಷಿಗಳಾಗಿ ಅರ್ಜಿ ಸಲ್ಲಿಸಿರುವ ಪ್ರತಿಯೊಬ್ಬರಿಗೂ ಶುಬಾಷಯಗಳು.. -ಉಪೇಂದ್ರ ಉತ್ತಮ ಪ್ರಜಾಕೀಯ ಪಕ್ಷ
ವಿಧಾನಸಭಾ ಚುನಾವಣೆಗಳಿಗೆ ಅರ್ಜಿ ಸಲ್ಲಿಸಲು ಬಯಸುತ್ತಿರುವ ಅಭ್ಯರ್ಥಿಗಳು ಸರಿಯಾದ ಇಂಟರ್ನೆಟ್ ವ್ಯವಸ್ಥೆಯೊಂದಿಗೆ ಅರ್ಜಿ ಸಲ್ಲಿಸಿರಿ.. ತಮಗೆ ಆನ್ಲೈನ್ ಅರ್ಜಿ ಸಲ್ಲಿಸಲು ಮಾಹಿತಿ ಕಡಿಮೆ ಇದ್ದಲ್ಲಿ ತಮ್ಮ ಹತ್ತಿರದವರ ಬಳಿ ಸಹಾಯವನ್ನು ಪಡೆದುಕೊಂಡು ಅರ್ಜಿ ಸಲ್ಲಿಸಿರಿ. #prajaakeeya #upp #prajaakeeyaforkarnataka
? ? ? #prajaakeeya #upp #uppforkarnataka
Keeping in mind the upcoming assembly elections in 2023 we have made some required changes in the Uttama prajaakeeya party web site and mobile applications. For more information visit prajaakeeya.org #prajaakeeya #upp #uppforKARNATAKA #ಪ್ರಜಾಕೀಯ #ಯುಪಿಪಿ
ಮುಂಬರುವ 2023ರ ವಿಧಾನಸಭಾ ಚುನಾವಣೆಗಳನ್ನು ಗಮನದಲ್ಲಿಟ್ಟುಕೊಂಡು ಉತ್ತಮ ಪ್ರಜಾಕೀಯ ಪಕ್ಷದ ಅಧಿಕೃತ ವೆಬ್ಸೈಟ್ & ಮೊಬೈಲ್ ಅಪ್ಲಿಕೇಷನ್ಸ್ ಗಳಲ್ಲಿ ಅಗತ್ಯ ಬದಲಾವಣೆಗಳನ್ನು ಮಾಡಿ ಅಪ್ಡೇಟ್ ಮಾಡಲಾಗಿದೆ. ಹೆಚ್ಚಿನ ಮಾಹಿತಿಗಾಗಿ prajaakeeya.org ಗೆ ಭೇಟಿ ನೀಡಿರಿ. #prajaakeeya #upp #uppforKARNATAKA #ಪ್ರಜಾಕೀಯ #ಯುಪಿಪಿ
Upendra @nimmaupendra
1.3M Followers 20 Following Film Actor-Director-Writer-ಪ್ರಜಾಕಾರಿಣಿ /prajakiyan vote for UPPTanveer Ahamed @tanveer28385
9 Followers 178 FollowingPrashant🦚 @PrashantMS1111
154 Followers 80 Following Human exploring tech 👨💻 | Views are personal | 'Self' alone exists!Preetham @Preetham6628311
0 Followers 10 FollowingMartin Kencha @KenchaMartin
1 Followers 52 FollowingResponsible Nagarik @ZimmedrNagarika
1 Followers 73 FollowingAbhishek @abhishekmuchan9
316 Followers 943 FollowingShivu Sarvantaryami @ShivuSarva20297
185 Followers 832 Followingvarunraj @SOMETHINGCANNEW
0 Followers 10 Followingಸುರೇಶ್ �.. @sureshrao_r
62 Followers 1K FollowingVidyadhar Badiger @i_am_vidyadhar
4 Followers 120 FollowingNithesh Kumar @Nithesh42024117
1 Followers 29 FollowingDarshan @darshanmp49
1 Followers 14 FollowingVeeresh Muttal @MuttalVeeresh
3 Followers 132 FollowingHKG @HKG75816960
38 Followers 10 Following i am simple, do work of my knowledge, to give happiness from my words...𝗡𝗮𝘃𝗲𝗲�.. @trance_farmer
0 Followers 43 Following 🌈 𝗗𝗿. 𝗥𝐀𝐉𝐊𝐔𝐌𝐀𝐑 & 𝗗𝗿. 𝐏𝐔𝐍𝐄𝐄𝐓𝐇 𝐑𝐀𝐉𝐊𝐔𝐌𝐀𝐑 = 𝐋𝐈𝐅𝐄! 🙏 ಡಾ. ರಾಜಕುಮಾರ್ ಉಸಿರು, ಪುನೀತ್ ರಾಜಕುಮಾರ್ ಬದುಕು! .ಉಸಿರಿಲ್ಲದೆ ಬದುಕಿಲ್ಲ!🙏 ಕನ್ನಡಿಗ!🙏ಶ್ರೀಧರ್.. @Sridhar_hebbar
83 Followers 145 FollowingHari Kumar🇮🇳 @Itsme_HarikumaR
10 Followers 136 FollowingKrishna Naik C @Mamatha_Krishna
15 Followers 106 Following Interested in Investment, business, operational management, Food, wildlife and Nature.... many more!rsmurthy @rsmurthy9
13 Followers 223 Following If I could summarize myself in a sentence, I would. Tweets mostly about, ReactJS, Typescript, JS, CSS, ES6, VueJS, Angular & sometimes random stuffsGanghadar B.M @BGanghadar
2 Followers 50 Followingbabu itagi pdo @PdoBabu
4 Followers 231 Followingಚಂದ್ರಶೇ.. @candrakhar20130
0 Followers 44 Followingarjun v @politicianarjun
0 Followers 72 FollowingDBRARS Kandalike @DBRARSKandalike
1K Followers 2K Following Dr B R Ambedkar Girls Residential School, Kandalike B Matakere ST Colony Saragur Taluk Mysuru District 571121Sachin Shinge @Sachh_10
35 Followers 162 FollowingMutturaj Raj @raj_muttur1577
0 Followers 8 FollowingRamesh @HugarAaru
2K Followers 7K Following 🫣👀ನನ್ನ ಟ್ವೀಟ್ಗಳನ್ನು ಓದುವ ಮೊದಲು ಹೆಲ್ಮೆಟ್, ಪ್ಯಾಡ್ಗಳು ಮತ್ತು ಕೈಗವಸುಗಳನ್ನು ಧರಿಸಿ. ಇದು ನಿಮಗೆ ನೋವುಂಟು ಮಾಡಬಹುದು. ಹೆಚ್ಚಾಗಿ ವಿಡಂಬನೆ!💛❤️₹meಶ್💛❤️kumara shira @kumarakshira
0 Followers 7 FollowingPruthvi KM @PruthviKm94201
1 Followers 39 FollowingSubRamAnya @SubramanyaLucky
41 Followers 443 FollowingVithal Sanadi @vithal_sanadi
1 Followers 104 FollowingChetan Jonnalagadda @ChetanJonnalag1
27 Followers 499 FollowingParushuram Simha @Parushuram29878
4 Followers 55 FollowingSanthu FM @FmSanthu84574
50 Followers 170 FollowingThejus Venugopal @thejusv007
0 Followers 8 Followingningaraju27 @ningaraju_nitre
3 Followers 58 FollowingVeeru Veeru @VeeruVe72611608
23 Followers 198 FollowingNagaraja K M @NagarajaKM23214
6 Followers 15 Followingshivjataodeyaru hirem.. @shivjataodeyar1
5 Followers 118 FollowingUpendra @nimmaupendra
1.3M Followers 20 Following Film Actor-Director-Writer-ಪ್ರಜಾಕಾರಿಣಿ /prajakiyan vote for UPPUttama Prajaakeeya Pa.. @Prajaakeeyans
254 Followers 142 Following ಎಲ್ಲಾ ಓಕೆ ~ ರಾಜಕೀಯ ಯಾಕೆ #UPP #UPPforKARNATAKA #Prajaakeeya #ResolveIBPS ಪ್ರಜೆಗಳಿಗೆ key ಕೊಡೋದೇ prajaakeeya @nimmaupendraPrajaakeeya ಪ್ರ.. @PrajakeeyaUPP
7K Followers 5 Following ಪ್ರಜೆಗಳು ಪ್ರಜೆಗಳಿಂದ ಪ್ರಜೆಗಳಿಗೋಸ್ಕರ ಪ್ರಜಾಕೀಯಾ. Prajakeeya Intelligent's Choice ! ಬುದ್ಧಿವಂತರ ಹಾಗು ಪ್ರಜ್ಞಾವಂತರ ಆಯ್ಕೆ !2023 ಕರ್ನಾಟಕ ವಿಧಾನ ಸಭಾ ಚುನಾವಣೆಗೆ ಅಭ್ಯರ್ಥಿಗಳ ಸಂಪೂರ್ಣವಾದ ಮಾಹಿತಿಯನ್ನು ವೆಬ್ಸೈಟ್ ನಲ್ಲಿ ಅಪ್ಲೋಡ್ ಮಾಡಲಾಗಿದೆ. ನಿಮ್ಮ ಅಭ್ಯರ್ಥಿಗಳ ಪಟ್ಟಿಯನ್ನು ವೀಕ್ಷಿಸಲು ಈ ಲಿಂಕ್ ಬಳಸಿರಿ 👉 prajaakeeya.org/en/your-candid… #Prajaakeeya 🛺 #UttamaPrajaakeeyaParty #UPP #UPPforKARNATAKA #SilentRevolution…
For the upcoming 2023 Karnataka Legislative Assembly Election. Complete details of candidates are uploaded into the website. View the list of candidates using this Link 👉 prajaakeeya.org/en/your-candid…
ಆಯ್ಕೆಯಾದ ಆಕಾಂಕ್ಷಿಗಳ ಗಮನಕ್ಕೆ… Attention Selected Aspirants…
ಈಸಬೇಕು ಇದ್ದು ಜೈಸಬೇಕು… ಬದುಕಿ ಬಾಳಬೇಕಾದ ಒಂದು ಅಮೂಲ್ಯ ಜೀವ ಹೀಗೆ ಅತ್ಮಹತ್ಯೆ ಮಾಡಿಕೊಂಡಿರುವುದು ವಿಷಾದನೀಯ.. ಜೀವನದಲ್ಲಿ ಏನೇ ಕಷ್ಟ ಬಂದರು ಎದುರಿಸಿ ನಿಂತು ಗೆಲ್ಲುವಂತಹ ಛಲ ಯುವಕರಲ್ಲಿ ಇರಬೇಕು.. ಸಂಬಂಧ ಪಟ್ಟವರಿಗೆ ಈ ಸಾವಿನ ದುಖಃ ವನ್ನು ತಡೆದುಕೊಳ್ಳುವ ಶಕ್ತಿಯನ್ನು ಆ ಭಗವಂತ ಕರುಣಿಸಲಿ. ಓಂ ಶಾಂತಿ..🙏🙏
ವಿಧಾನಸಭಾ ಚುನಾವಣೆಗಳಿಗೆ ಅರ್ಜಿ ಸಲ್ಲಿಸಲು ಬಯಸುತ್ತಿರುವ ಅಭ್ಯರ್ಥಿಗಳು ಸರಿಯಾದ ಇಂಟರ್ನೆಟ್ ವ್ಯವಸ್ಥೆಯೊಂದಿಗೆ ಅರ್ಜಿ ಸಲ್ಲಿಸಿರಿ.. ತಮಗೆ ಆನ್ಲೈನ್ ಅರ್ಜಿ ಸಲ್ಲಿಸಲು ಮಾಹಿತಿ ಕಡಿಮೆ ಇದ್ದಲ್ಲಿ ತಮ್ಮ ಹತ್ತಿರದವರ ಬಳಿ ಸಹಾಯವನ್ನು ಪಡೆದುಕೊಂಡು ಅರ್ಜಿ ಸಲ್ಲಿಸಿರಿ. #prajaakeeya #upp #prajaakeeyaforkarnataka
? ? ? #prajaakeeya #upp #uppforkarnataka
ಮುಂಬರುವ 2023ರ ವಿಧಾನಸಭಾ ಚುನಾವಣೆಗಳನ್ನು ಗಮನದಲ್ಲಿಟ್ಟುಕೊಂಡು ಉತ್ತಮ ಪ್ರಜಾಕೀಯ ಪಕ್ಷದ ಅಧಿಕೃತ ವೆಬ್ಸೈಟ್ & ಮೊಬೈಲ್ ಅಪ್ಲಿಕೇಷನ್ಸ್ ಗಳಲ್ಲಿ ಅಗತ್ಯ ಬದಲಾವಣೆಗಳನ್ನು ಮಾಡಿ ಅಪ್ಡೇಟ್ ಮಾಡಲಾಗಿದೆ. ಹೆಚ್ಚಿನ ಮಾಹಿತಿಗಾಗಿ prajaakeeya.org ಗೆ ಭೇಟಿ ನೀಡಿರಿ. #prajaakeeya #upp #uppforKARNATAKA #ಪ್ರಜಾಕೀಯ #ಯುಪಿಪಿ
ನಿಜಕ್ಕೂ ಹೊಸಪೇಟೆಯ ಘಟನೆ ತುಂಬಾ ನೋವುಂಟು ಮಾಡಿದೆ. ಒಬ್ಬ ಅಭಿಮಾನಿಯಾಗಿ ನಿಮ್ ಜೊತೆ ಸಾಯೋ ತನಕ ಇರ್ತೀವಿ @dasadarshan Boss ❤️🥺 "ತಪ್ಪೇನು ಇಲ್ಲ ಚಿನ್ನ" ಅಂದು ದೊಡ್ಡವರಾದ್ರಿ, ತಾಯಿ ಚಾಮುಂಡೇಶ್ವರಿ ಹಾಗೂ ಅಭಿಮಾನಿಗಳ ಪ್ರೀತಿ ನಿಮ್ಮೇಲೆ ಸದಾ ಇರುತ್ತೆ❤️ Love You Boss #Darshan #WestandWithDarshan #DBoss
It's a revolution from people❤ #prajaakeeya
ಆಗಸ್ಟ್ ೧೨ ಪ್ರಜಾಕೀಯ ದಿನ. ನಾಯಕತ್ವದ ಮೇಲಿನ ಅಂಧ ಭಕ್ತಿ ಮತ್ತು ಗುಲಾಮ ಮನಸ್ಥಿತಿಯಿಂದ ಅನೇಕ ಸ್ವಾಭಿಮಾನಿ ಜನರು ಹೊರಬಂದ ದಿನ. ಮತದಾರರ ಪಕ್ಷ ಸ್ಥಾಪಿತವಾದ ದಿನ. ನನ್ನ ಸಮಸ್ಯೆಗೆ ನಾನೇ ಕಾರಣ ಮತ್ತು ಅದಕ್ಕೆ ಪರಿಹಾರ ನನ್ನಿಂದಲೇ ಸಾಧ್ಯ ಎಂದು ಅರ್ಥವಾದ ದಿನ.ಮತದಾರರು ಜವಾಬ್ಧಾರಿ ಹೊತ್ತ ದಿನ. ವ್ಯಕ್ತಿಗಳಲ್ಲ ವಿಚಾರಗಳು ಮುಖ್ಯ ಎಂದ ದಿನ.
ಇಂದಿನಿಂದ ಹೋಂ ಮಿನಿಸ್ಟರ್…… In cinemas…… Today……,
Thank you 🙏
AND THE MASTER IS BACK doing what he is BEST at 😍❤ #uppidirects @nimmaupendra Best wishes @kp_sreekanth sir 🤗
🙏🏻❤👏
@seekinghelp_ @nimmaupendra @Prajaakeeyalive Haudu u r right. Pakshada founder anta use madtirbohudu. Slowly adna tegdbeku. Yakandre prajaakeeya janaraddu
ನಿಮಗೆ ರಾಜಕೀಯ ವ್ಯವಸ್ಥೆಯಿಂದ ಲಾಭವಾಗುತ್ತಿದ್ದರೆ, ಅನುಕೂಲಗಳಾಗುತ್ತಿದ್ದರೆ, ರಾಜಕೀಯ ಪಕ್ಷಗಳನ್ನೇ ಬೆಂಬಲಿಸಿ. ಏನೂ ಲಾಭವಿಲ್ಲ, ಅನಾನುಕೂಲಗಳಾಗುತ್ತಿದೆ ಎಂದು ಅನಿಸಿದರೆ… ಸ್ವಲ್ಪ ಸಮಯ ಕೊಟ್ಟು ಇದನ್ನು ಓದಿ, ಹೀಗಿದ್ದರೆ ನಿಮಗೆ ಒಳ್ಳೆಯದು ಎಂದು ಅನಿಸಿದರೆ, ಇದಾಗುತ್ತದೆ ಎಂದು ನಂಬಿ ಬೇರೆಯವರಿಗೆ ತಿಳಿಸಿ MIRACLE WILL HAPPEN !!
ಪ್ರಜಾಕೀಯದ ವಿಚಾರಗಳನ್ನು ಅರ್ಥ ಮಾಡಿಕೊಂಡು ಇನ್ನೂ ಹೆಚ್ಚು ಹೆಚ್ಚು ಅಸಮಾನ್ಯ ಪ್ರಜೆಗಳಿಗೆ ಇಂತಹ ಉತ್ತಮ ಪ್ರಜಾಕೀಯ ಪಕ್ಷದ ವಿಚಾರಗಳನ್ನು ತಿಳಿಸುತ್ತಾ ಸಾಮಾಜಿಕ ಜಾಲತಾಣಗಳಲ್ಲಿ ತಮ್ಮದೆ ಉತ್ತಮ ವಿಚಾರಗಳ ಗುಂಪು ಮಾಡಿಕೊಂಡು ಶಾಂತಿಯುತ ಹೋರಾಟ ಮಾಡುತ್ತಿರುವ ಎಲ್ಲಾ ಅಸಮಾನ್ಯ ಪ್ರಜೆಗಳಿಗೂ ಧನ್ಯವಾದಗಳು - ಉತ್ತಮ ಪ್ರಜಾಕೀಯ ಪಕ್ಷ
@rajanna_rupesh @hd_kumaraswamy When he was a C.M. He gave full protection to release Rajnikanth movie Petta. He did not bring two language policy, even in his leadership. Shame on these politicians . We should support @Prajaakeeyalive @PrajakeeyaUPP . Prajakeeya should come to power