❤️ #ನನ್ನಪ್ಪ ❤️
ಮಗುವಿದ್ದಾಗ ಆಡಿಸುವಾತ.
ಹಠ ಮಾಡಿದಾಗ ಬೆದರಿಸುವಾತ..
ದುಃಖವಾದಗ ಸಂತೈಸುವಾತ.
ಭವಿಷ್ಯದ ಬಗ್ಗೆ ಚಿಂತಿಸುವಾತ..
ಸರ್ವಕಾಲಕ್ಕೂ ಹಿತವನ್ನೇ ಬಯಸುವಾತ.
ಕೈ ಹಿಡಿದು ಜೊತೆ ನಡೆಸುವಾತ..
ನನ್ನ ತಪ್ಪನ್ನು ತಿದ್ದುವಾತ
ಆತನೇ ನನ್ನ ಜನ್ಮದಾತ ನನ್ನಪ್ಪ..
#HappyFathersDay
Full HDಯಲ್ಲಿ ವಿಡಿಯೋ ಮಾಡಿಸಿಕೊಂಡ ಸಾಹುಕಾರನಿಗೆ ಟಿಕೆಟ್ ಉಂಟು. ವಿಡಿಯೋ ನೋಡಿದ ಸವದಿಗೆ ಟಿಕೆಟ್ ಇಲ್ಲ! ಜನರಿಗೆ ಯಾರು ಹೆಚ್ಚು ಮನರಂಜನೆ ನೀಡಿದ್ದಾರೆ ಎಂಬ ಆಧಾರದ ಮೇಲೆ ಟಿಕೆಟ್ ನೀಡಿರಬಹುದು.
🚶🚶🚶
#ಭಾರತೀಯ_ಜೋಕರ್ಸ್_ಪಾರ್ಟಿ
ಮುಂಗಾರು ಮಳೆಯ ಕಾಲದಲ್ಲಿ,,
ನನ್ನ ಕಣ್ಣೋಟಕ್ಕೆ ನಾಚಿ,, ಜಾರಿ ಬಿದ್ದೆ ನೀ ಇಳೆಯಲ್ಲಿ,,
ನಿನ್ನ ವದನವೆಲ್ಲ ಕೆಸರಿನಲ್ಲಿ,, ಆದರೂ ನಾ ಬಿಡಲಿಲ್ಲ,,
ನಿನ್ನ ಮುಂಗುರಳ ಸರಿಸಿ ಮುತ್ತು ಕೊಟ್ಟೆ ಕನಸಿನಲ್ಲಿ..
#ಸಣ್ಕವಿತೆ
ಅಣ್ಣಾ ನಿನಗೆ ಪ್ರಮಾಣ ವಚನ ಸ್ವೀಕಾರ ಅಂತ ಹೇಳಿದವ್ರು ಯಾರು?..
ಅದು ಮುಂದೈತೆ..
❤️❤️
ಇದು ಜಸ್ಟ್ ಬರ್ತ್ ಡೇ ಯಣ್ಣಾ..
@siddaramaiah@Kashi43756566 @Bharathpkg @RameshAyodhi @Manjula54408655
ಕೈಮುಗಿದು ಕೇಳಿಕೊಳ್ಳುತ್ತಿದ್ದೇನೆ ಮೋದೀಜಿ, ತಾವು ಹೇಗೂ ಈಗ ಕೊರೊನಾ ಕಾರಣದಿಂದಾಗಿ ವಿದೇಶ ಸುತ್ತಲು ಹೋಗುತ್ತಿಲ್ಲ. ಉಕ್ರೇನ್ ನಲ್ಲಿ ಸಿಕ್ಕಿ ಹಾಕಿಕೊಂಡಿರುವ ಭಾರತೀಯರನ್ನು ಕರೆದುಕೊಂಡು ಬರಲು ತಮ್ಮ ಓಡಾಟಕ್ಕೆ ಬಳಸುವ ಎರಡೂ ವಿಮಾನಗಳನ್ನು ಕಳುಹಿಸಿಕೊಡಿ ಪ್ಲೀಸ್.🙏🙏🙏🙏
ಪ್ರಧಾನ ಮಂತ್ರಿಯವರ ಜೊತೆ ಸೌಹಾರ್ದ ಸಂಬಂಧ ಹೊಂದಿರುವ ಸನ್ಮಾನ್ಯ @H_D_Devegowda ಅವರು
@narendramodi ಅವರ ಮೇಲೆ ಒತ್ತಡ ಹೇರಿ ಶೀಘ್ರವಾಗಿ ಮೇಕೆದಾಟು ಯೋಜನೆಗೆ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದಿಂದ ಅನುಮತಿ ದೊರಕಿಸಿಕೊಟ್ಟು ರಾಜ್ಯದ ಹಿತರಕ್ಷಣೆ ಮಾಡಲಿ.
5/5
#ಮೇಕೆದಾಟು_ಯೋಜನೆ
557 Followers 3K Followingಕಲಿಯೋಕೆ ಕೋಟಿ ಭಾಷೆ ಆಡೋಕೆ ಒಂದೇ ಭಾಷೆ ಕನ್ನಡ... ಕನ್ನಡ... ಕಸ್ತೂರಿ ಕನ್ನಡ.💛❤️💛❤️💛❤️
ಎದೆ ತಟ್ಟಿ ಹೆಮ್ಮೆಯಿಂದ ಹೇಳ್ತೀನಿ ಭಾರತೀಯ ಮುಸಲ್ಮಾನನೆಂದು
735 Followers 4K FollowingTrue HINDU & True INDIAN; But Against Fake babas & Against Fake RSS - BJP -ABVP created Hindus.True Dharma is Truthfulness, righteous,Love,help & Non-violence.
520 Followers 1K Followingನಾನೊ ಜೀವನದಲ್ಲಿ ಗೆಲುವಿಲ್ಲದ ಸೋಲಿನ ಸರದಾರ..! ಹಳ್ಳಿಹಾಡುಗಾರ,ಹಾಸ್ಯಗಾರ,ಬರಹಗಾರ,ರಂಗಭೂಮಿ ಕಲಾವಿದ ನಾಟಕಕಾರ...!!! ಎಲ್ಲಕ್ಕಿಂತ ಹೆಚ್ಚಾಗಿ ಜೀವನೋಪಾಯಕ್ಕಾಗಿ ವಕೀಲ ವೃತ್ತಿ ನಿರ್ವಹಿತ..!!!
5K Followers 9 Followingಹೆಣ್ಣು ನಾಲ್ಕು ಜನರ ಜೊತೆ ನಕ್ಕು🌹 ಮಾತನಾಡುತ್ತಾಳೆ ಅಂದರೇ,👍
ಅವರನ್ನು ಬಯಸುತ್ತಾಳೆ ಅಂತಲ್ಲ! 🙇
ಅವರನ್ನು ವಿಶ್ವಾಸದಿಂದ ನೋಡುತ್ತಾಳೆ
ಎಂದರ್ಥ!👍❤👏🙏🌹🙇
#ಕಾಡುವಬೆಡಗಿ❤❤❤
520 Followers 1K Followingನಾನೊ ಜೀವನದಲ್ಲಿ ಗೆಲುವಿಲ್ಲದ ಸೋಲಿನ ಸರದಾರ..! ಹಳ್ಳಿಹಾಡುಗಾರ,ಹಾಸ್ಯಗಾರ,ಬರಹಗಾರ,ರಂಗಭೂಮಿ ಕಲಾವಿದ ನಾಟಕಕಾರ...!!! ಎಲ್ಲಕ್ಕಿಂತ ಹೆಚ್ಚಾಗಿ ಜೀವನೋಪಾಯಕ್ಕಾಗಿ ವಕೀಲ ವೃತ್ತಿ ನಿರ್ವಹಿತ..!!!
8K Followers 332 Followingಯೋಗವು ಒಮ್ಮೆ ಬರುವುದು ನಮಗೆ,
ಯೋಗ್ಯತೆಯೊಂದೇ ಇರುವುದು ಕೊನೆಗೆ!!
ಅವಮಾನ ಮತ್ತು ಹವಾಮಾನ ಎರೆಡೂ ಶಾಶ್ವತವಲ್ಲ!!
Member of #TeamABNDAS
#RCB
Featured in #MysticToons
703 Followers 115 Following(PK1116).......✍️
Only Love Can WIN The Whole World...!!
Love All, Hate Non ,Trust Few
||ಮಾನವೀಯತೆಯೇ ಮೊದಲು||
||ಮಾನವೀಯತೆಯೇ ವಿಶ್ವ ಶ್ರೇಷ್ಠ ಧರ್ಮ||
713 Followers 222 FollowingWhat if you get medicines free for all the diseases! Founder of https://t.co/xizMBsNgQM Finding solutions to Healthcare problems!
mail: [email protected]
1K Followers 493 Followingಕನ್ನಡಿಗ | Indian | Engineer | Secular |
INC supporter | Believer in equality and justice | I luv simple life | Anti-caste | ಮೊದಲು ಮಾನವನಾಗು |💞