🌼 ಪ್ರಭು ಶ್ರೀರಾಮನ ಅವತಾರಕ್ಕೆ ಸಂಬಂಧಿಸಿದ ಸ್ಥಳಗಳ ದರ್ಶನ ! ರಾಮಾಯಣವು ಭಾರತದ ಇತಿಹಾಸದ ಅವಿಭಾಜ್ಯ ಅಂಗ. ಪ್ರಗತಿಪರರು ರಾಮಾಯಣದ ಅಸ್ತಿತ್ವವನ್ನು ಅಲ್ಲಗಳೆಯಲು ಎಷ್ಟೇ ಪ್ರಯತ್ನಪಟ್ಟರೂ, ರಾಮಾಯಣ ಕಾಲದ ಅನೇಕ ಕುರುಹುಗಳು ಇಂದಿಗೂ ನಮಗೆ ಆಯಾ ಸಮಯದ ಸಾಕ್ಷ್ಯವನ್ನು ನೀಡುತ್ತವೆ. 👇 sanatan.org/kannada/17260.… #tuesday
0
22
20
86
0
Download Image