🌺 ಶ್ರೀ ಗಣೇಶ ಜಯಂತಿ (13.02.2024)🌺 ಶ್ರೀ ಗಣೇಶ ಜಯಂತಿ ಎಂದರೆ ಯಾವ ದಿನ ಗಣೇಶ ಲಹರಿಗಳು ಪ್ರಥಮ ಬಾರಿ ಪೃಥ್ವಿಯ ಮೇಲೆ ಬಂದವೋ, ಅಂದರೆ ಯಾವ ದಿನ ಗಣೇಶನ ಜನ್ಮವಾಯಿತೋ, ಆ ದಿನ. ಅಂದು ಮಾಘ ಶುಕ್ಲ ಚತುರ್ಥಿಯಾಗಿತ್ತು. ಅಂದಿನಿಂದ ಶ್ರೀ ಗಣೇಶ ಜಯಂತಿಯನ್ನು ಆಚರಿಸಲಾಗುತ್ತದೆ. ವಿವರವಾಗಿ ಓದಿರಿ sanatan.org/kannada/maghi-… #tuesdayvibe
0
3
4
31
0
Download Image