ಭಾರತದಲ್ಲಿ 795 ಸ್ಥಳಗಳನ್ನು ಮುಸ್ಲಿಂ ಬಹುಸಂಖ್ಯಾತ ಎಂದು ನಿರ್ಧರಿಸಿ ಅಭಿವೃದ್ಧಿ ಕಾರ್ಯಗಳಿಗೆ ಕೋಟ್ಯಂತರ ರೂಪಾಯಿ ವಿತರಣೆ Congress ಆರಂಭಿಸಿದ ಯೋಜನೆಯು ಆರ್ಥಿಕವಾಗಿ ದುರ್ಬಲರಿಗಾಗಿ ಅಲ್ಲ, ಬದಲಿಗೆ ‘ಅಲ್ಪಸಂಖ್ಯಾತ’ರಿಗಾಗಿ ಮಾಡಿದ್ದ ಪರಿಣಾಮ ! 🌐 sanatanprabhat.org/kannada/114027… Jago Hindu #LokSabhaElections2024
1
11
11
95
0
Download Image
ಕೇವಲ ಅಲ್ಪಸಂಖ್ಯಾತರ ಕಾಲೋನಿ ಪ್ರದೇಶಗಳ ಅಭಿವೃದ್ಧಿ ಏತಕ್ಕಾಗಿ ? ಬಹುಸಂಖ್ಯಾತ ಹಿಂದೂಗಳು ಈ ದೇಶದ ಪ್ರಜೆಗಳಲ್ಲವೇ ? ಇಂತಹ ಹಲವು ವಿಷಯಗಳಲ್ಲಿ Congress ಧರ್ಮದ ಆಧಾರದಲ್ಲಿ ಅಲ್ಪಸಂಖ್ಯಾತ’ರಿಗಾಗಿ ಹಣ ಮತ್ತು ಸೌಲಭ್ಯಗಳನ್ನು ನೀಡುವ ಮೂಲಕ ಹಿಂದೂಗಳಿಗೆ ದೊಡ್ಡ ಅನ್ಯಾಯ ಮಾಡಿದೆ.
ಮುಂಬರುವ ಚುನಾವಣೆಯಲ್ಲಿ ಹಿಂದೂಗಳು ಕಾಂಗ್ರೆಸ್ಸಿನ ರಾಜಕೀಯ ಅಸ್ತಿತ್ವವನ್ನು ಕೊನೆಗೊಳಿಸಿದರೆ ಯಾರೂ ಆಶ್ಚರ್ಯವಾಗುವುದಿಲ್ಲ ! 🌐 ವಿವರವಾಗಿ ಓದಿರಿ : sanatanprabhat.org/kannada/114027… #Congress #LokSabhaElections2024