ಮಳೆ ಬಂದ್ರೆ ಮಣ್ಣು ಮಾತಾಡುತ್ತೆ😎 ಗಾಳಿ ಬಂದ್ರೆ ಗಿಡ ಮಾತಾಡುತ್ತೆ😍 KLR ಬಂದ್ರೆ ಬರೀ ರನ್ ಗಳೇ ಮಾತಾಡುತ್ತೆ..🧐 ಜನ್ಮದಿನದ ಶುಭಾಶಯಗಳು @klrahul11 🥞🎉🎊 #HappyBirthdayKLRahul
@StarSportsKan @klrahul11 I hope klr replies to this msg...its like a wish non behalf of all kannadigaru
@StarSportsKan @klrahul11 ಹುಟ್ಟು ಹಬ್ಬದ ಶುಭಾಶಯಗಳು ಸರ್ @klrahul11
@StarSportsKan @klrahul11 ಜನ್ಮದಿನದ ಹಾರ್ದಿಕಾ ಶುಭಾಶಯಗಳು @klrahul11
@StarSportsKan @klrahul11 Happy birthday boss
@StarSportsKan @klrahul11 ನೀವು ಕನ್ನಡದಲ್ಲಿ ಹರಸ್ತೀರ. @klrahul11 ಕನ್ನಡದಲ್ಲಿ ಟ್ವೀಟ್ ಮಾಡೋದೇ ಇಲ್ಲ. ಇಂಡಿಯಾ ಟೀಮ್ ಸರ್ಕೊಂಡ್ಮೆಲೆ ಕನ್ನಡಾನೇ ಮರ್ತವ್ರೆ.
@StarSportsKan @klrahul11 Caption ❤️🔥.... #HappyBirthdayKLRahul @klrahul11 ❤️ Always fav one
@StarSportsKan @klrahul11 @StarSportsKan You have got some really good passionate Kannadiga/Kannadiga's handling your Twitter Handle.... Much Appreciated ..Keep it going Guys....@StarSportsIndia
@StarSportsKan @klrahul11 ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು