59
58
558
16K
4
Download Image
@Gowrang_C ಸಿದ್ದರಾಮಯ್ಯನವರಿಗೆ ಹೊಟ್ಟೆ ದೊಡ್ಡದಿದೆ..ಬಾಗಿ ಕೂಡೊಕಾಗಲ್ಲ.. ಅದಕ್ಕೆ ಆ ಪೊಸಿಶನ್..ಅದರಲ್ಲೇನೂ ವಿಶೇಷವಿಲ್ಲ..ಪ್ರಧಾನಿಯ ಮುಂದೆ ಉದ್ದಟತನ ತೋರಿಸಬೇಕೆನ್ನುವ ಮನಸ್ಥಿತಿ ಸಿದ್ದಣ್ಣನಿಗೆ ಇಲ್ಲ.. he is a seasoned politician..ತಾವು ಏನೇನೊ ಊಹೆ ಮಾಡಿ ಖುಷಿ ಪಟ್ಟುಕೊಂಡರೆ ಇರಲಿ ಬಿಡಿ 😀
@SureshR05519839 @Gowrang_C ಪ್ರಧಾನಿಗಳು ಹಾಗೂ ಸಿದ್ದರಾಮಯ್ಯನವರ ಮದ್ಯೆ ಅತ್ಮೀಯತೆಯಿದೆ, ರಾಜಕೀಯದಲ್ಲಿ ಮಾತ್ರ ಬೇರೆ ಬೇರೆ ಪಕ್ಷಗಳು.