Tejas Nayak @TejasNayak95803
Joined June 2023-
Tweets169
-
Followers18
-
Following102
-
Likes7
ಸಂಕಷ್ಟಹರ ಚತುರ್ಥಿ (27.04.2024) ಸಂಕಷ್ಟವೆಂದರೆ ಸಂಕಟ.ನಾವು ಪೃಥ್ವಿಯಿಂದ ಬರುವ ೩೬೦ ಲಹರಿಗಳಿಂದ ಆವರಿಸಲ್ಪಟ್ಟಿರುತ್ತೇವೆ,ಇದರಿಂದ ಶರೀರದಲ್ಲಿನ ಪ್ರವಾಹಗಳು ಬಂಧಿತವಾಗುತ್ತವೆ.ಇದನ್ನೇ ಸಂಕಟ ಎನ್ನುತ್ತಾರೆ. ಓದಿರಿ👇 sanatan.org/kannada/293.ht… Subscribe t.me/SS_Karnataka #SaturdayMotivation
ರಾಮಭಕ್ತ ಹನುಮಾನ ಒಂದು ಸಲ ಸೀತಾದೇವಿಯು ತನ್ನ ಹಣೆಗೆ ಸಿಂಧೂರವನ್ನು ಹಚ್ಚಿಕೊಳ್ಳುತ್ತಿದ್ದಳು. ಹನುಮಂತನು ಇದನ್ನು ನೋಡಿ ವಿಚಾರಿಸಿದನು, “ಸೀತಾಮಾತೆ, ನೀವು ಪ್ರತಿದಿನ ಹಣೆಗೆ ಸಿಂಧೂರವನ್ನು ಯಾಕೆ ಹಚ್ಚಿಕೊಳ್ಳುತ್ತೀರಿ?” ಆಗ ಸೀತಾದೇವಿಯು ಹೇಳಿದರು.... ಪೂರ್ಣ ಓದಿ👇🏻 hindujagruti.org/hinduism-for-k… #thursdayvibes #thursdaymorning
🌸ಹನುಮಾನ ಜಯಂತಿ (23.04.2024) ಹನುಮಂತನ ಜನನ ಸೂರ್ಯೋದಯದ ಸಮಯದಲ್ಲಿ ಆಚರಿಸಲಾಗುತ್ತದೆ. ಆ ಸಮಯದಲ್ಲಿ ಶಂಖನಾದ ಮಾಡಿ ಪೂಜೆಯನ್ನು ಪ್ರಾರಂಭಿಸಬೇಕು. ಅವನಿಗೆ ಎಕ್ಕದ ಎಲೆ ಹಾಗೂ ಹೂಗಳ ಹಾರವನ್ನು ಅರ್ಪಿಸಬೇಕು. ಓದಿರಿ👇 sanatan.org/kannada/96534.… Subscribe to Our Telegram Channel t.me/SS_Karnataka #Hanumajayanti
🌺 ಹನುಮಾನ್ ಜಯಂತಿ 🌺 🗓 ಚೈತ್ರ ಹುಣ್ಣಿಮೆ (23.4.2024) *ಹನುಮಂತನ ಚರಣಗಳಲ್ಲಿ ಕೋಟಿ ಕೋಟಿ ಪ್ರಣಾಮಗಳು !🙏* ಹೇ ಹನುಮಂತ, ರಾಮರಾಜ್ಯ ಸ್ಥಾಪಿಸಲು ನಮ್ಮೆಲ್ಲಾ ಭಕ್ತರಿಗೆ ನೀವೇ ಬಲ ನೀಡಿ ಎಂದು ಪ್ರಾರ್ಥಿಸುತ್ತೇವೆ ! *ಸನಾತನ ಸಂಸ್ಥೆ :* ಆನಂದಮಯ ಜೀವನದ ಮಾರ್ಗ 🌐 Visit us : Sanatan.org/kannada
🌸ತ್ರೇತಾಯುಗದಲ್ಲಿ ಶ್ರೀರಾಮ-ರಾವಣನ ಯುದ್ಧದ ಸಮಯದಲ್ಲಿ ಅಹಿರಾವಣ ಮತ್ತು ಮಹಿರಾವಣ ಇವರಿಬ್ಬರು ರಾಕ್ಷಸರು ಪಾತಾಳದಿಂದ ನಿರ್ಮಾಣವಾದರು. ಆಗ ಅವರನ್ನು ನಾಶಮಾಡಲು ಮಾರುತಿರಾಯನು ಪಂಚಮುಖಿ ಹನುಮಾನನ ಅವತಾರವನ್ನು ತೆಗೆದುಕೊಂಡನು. ಮಾಹಿತಿಗಾಗಿ🔽 sanatan.org/kannada/209.ht… #HanumanJayanti #SpiritualSunday 🚩 श्री राम सूर्य देव
ಭಕ್ತ ಶಿರೋಮಣಿ ಸಂಕಟಮೋಚನ ಹನುಮಂತನ ವಿವಿಧ ಗುಣವೈಶಿಷ್ಟ್ಯಗಳು ! ೧. ಜಿತೇಂದ್ರೀಯ ೨. ವಜ್ರಾಂಗ ಬಜರಂಗಬಲಿ ೩. ಮಹಾವೀರ ಮತ್ತು ಮಹಾಶಕ್ತಿಶಾಲಿ ಹನುಮಂತನ ಇನ್ನೂ ವಿವಿಧ ಗುಣವೈಶಿಷ್ಟ್ಯಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ - 👇🏻 sanatanprabhat.org/kannada/61702.… #Jaihanuman
🌼 ಹನುಮಾನ ಜಯಂತಿಯ ನಿಮಿತ್ತ ವಿಶೇಷ ಧರ್ಮಶಿಕ್ಷಣ ಮಾಲಿಕೆ🌼 🌸 ಹನುಮಾನ ಜಯಂತಿ (23.04.2024) 🌸 ▫️ಹನುಮಂತನ ಜನನ ಸೂರ್ಯೋದಯದ ಸಮಯದಲ್ಲಿ ಆಚರಿಸಲಾಗುತ್ತದೆ. ▫️ಹನುಮಂತನ ವಿಗ್ರಹ ಅಥವಾ ಪ್ರತಿಮೆಯ ಪಂಚೋಪಚಾರ ಅಥವಾ ಷೋಡಶೋಪಚಾರ ಪೂಜೆಯನ್ನು ಮಾಡಬೇಕು. 👇 sanatan.org/kannada/96534.… #HanumanJayanti
🌸 ಹನುಮಾನ ಜಯಂತಿ (23.04.2024) ▫️ಹನುಮಂತನ ಜನನ ಸೂರ್ಯೋದಯದ ಸಮಯದಲ್ಲಿ ಆಚರಿಸಲಾಗುತ್ತದೆ. ▫️ಸೂರ್ಯೋದಯದ ಸಮಯದಲ್ಲಿ ಶಂಖನಾದ ಮಾಡಿ ಪೂಜೆಯನ್ನು ಪ್ರಾರಂಭಿಸಬೇಕು. ▫️ಹನುಮಂತನಿಗೆ ಎಕ್ಕದ ಎಲೆ ಹಾಗೂ ಹೂಗಳ ಹಾರವನ್ನು ಅರ್ಪಿಸಬೇಕು. ವಿವರವಾಗಿ ಓದಿರಿ🔽 sanatan.org/kannada/96534.… #HanumanJayanti #हर_हर_महादेव श्री राम
🌸ಹನುಮಾನ ಜಯಂತಿ (23.04.2024) ಹನುಮಂತನ ಜನನ ಸೂರ್ಯೋದಯದ ಸಮಯದಲ್ಲಿ ಆಚರಿಸಲಾಗುತ್ತದೆ. ಆ ಸಮಯದಲ್ಲಿ ಶಂಖನಾದ ಮಾಡಿ ಪೂಜೆಯನ್ನು ಪ್ರಾರಂಭಿಸಬೇಕು. ಅವನಿಗೆ ಎಕ್ಕದ ಎಲೆ ಹಾಗೂ ಹೂಗಳ ಹಾರವನ್ನು ಅರ್ಪಿಸಬೇಕು. ಓದಿರಿ👇 sanatan.org/kannada/96534.… Subscribe to Our Telegram Channel t.me/SS_Karnataka #Hanumajayanti
ಹನುಮಾನ ಜಯಂತಿಯ ನಿಮಿತ್ತ ವಿಶೇಷ ಧರ್ಮಶಿಕ್ಷಣ ಮಾಲಿಕೆ ಹನುಮಾನ ಜಯಂತಿ (23.04.2024) ▫️ಹನುಮಂತನ ಜನನ ಸೂರ್ಯೋದಯದ ಸಮಯದಲ್ಲಿ ಆಚರಿಸಲಾಗುತ್ತದೆ. ▫️ಹನುಮಂತನ ವಿಗ್ರಹ ಅಥವಾ ಪ್ರತಿಮೆಯ ಪಂಚೋಪಚಾರ ಅಥವಾ ಷೋಡಶೋಪಚಾರ ಪೂಜೆಯನ್ನು ಮಾಡಬೇಕು. ವಿವರವಾಗಿ ಓದಿರಿ👇 sanatan.org/kannada/96534.… #Mondaymorning
ಹನುಮಾನ ಜಯಂತಿಯ ನಿಮಿತ್ತ ಶೌರ್ಯ ಜಾಗೃತಗೊಳಿಸಲು ಬೆಂಗಳೂರಿನಲ್ಲಿ ಗದಾ ಪೂಜೆಯನ್ನು ಆಯೋಜಿಸಲಾಗಿದೆ ದಿನಾಂಕ : ಮಂಗಳವಾರ, 23 ಏಪ್ರಿಲ್ 2024 📲 ಸಂಪರ್ಕ : 7204082609 ನೀವೂ ಬನ್ನಿ, ನಿಮ್ಮವರನ್ನೂ ಕರೆತನ್ನಿ. #Mondayvibes
ಸೌಜನ್ಯ ಅವರಿಗೆ ಆದ ಅನ್ಯಾಯ ಬೇರೆ ಯಾರಿಗೂ ಆಗ್ಬಾರ್ದು, ಸೌಜನ್ಯ ಅವರ ಆತ್ಮಕ್ಕೆ ಶಾಂತಿ ಸಿಗಲಿ #justiceforsoujanya
ಹುಬ್ಬಳ್ಳಿ – ಇತ್ತೀಚೆಗೆ ನೇಹಾ ಹಿರೇಮಠ್ ಮದುವೆ ಪ್ರಸ್ತಾಪವನ್ನು ತಿರಸ್ಕರಿಸಿದ ಕಾರಣಕ್ಕಾಗಿ ಫಿಯಾಜ್ ನು ಚಾಕುವಿನಿಂದ ಇರಿದು ಆಕೆಯ ಕೊಲೆ ಮಾಡಿದ್ದಾನೆ. ನೇಹಾದ ತಂದೆ ನಿರಂಜನ್ ಹಿರೇಮಠ್ ಕಾಂಗ್ರೆಸ್ ನಾಯಕ ಮತ್ತು ಕಾರ್ಪೊರೇಟರ್ ಆಗಿದ್ದಾರೆ. sanatanprabhat.org/kannada/113673… #LoveJihaad #NehaHiremath #Karnataka
ಪಂಚಮುಖಿ ಮಾರುತಿ🌸 ತ್ರೇತಾಯುಗದಲ್ಲಿ ಶ್ರೀರಾಮ-ರಾವಣನ ಯುದ್ಧದ ಸಮಯದಲ್ಲಿ ಅಹಿರಾವಣ ಮತ್ತು ಮಹಿರಾವಣ ಇವರಿಬ್ಬರು ರಾಕ್ಷಸರು ಪಾತಾಳದಿಂದ ನಿರ್ಮಾಣವಾದರು. ಅವರನ್ನು ನಾಶಮಾಡಲು ಮಾರುತಿರಾಯನು ಪಂಚಮುಖಿ ಹನುಮಾನನ ಅವತಾರವನ್ನು ತೆಗೆದುಕೊಂಡನು ಓದಿರಿ👇 sanatan.org/kannada/209.ht #Hanumajayanti श्री राम
🏹 प्रभु श्रीराम के भक्तों को आवाहन... ⛳ संपूर्ण भारतवर्ष में श्री हनुमान जयंती के दिन करेंगे शौर्य का पूजन ! 🌸 गदा पूजन 🌸 उपक्रम में सम्मिलित होने हेतु ‘यह गुगल फॉर्म’ अवश्य भरें ! forms.gle/B78Wpvh91nEinA… 🤳 गदा पूजन की अधिक जानकारी हेतू संपर्क करें ! : 7738233333
🌸ಹನುಮಂತನ ದಾಸ್ಯಭಕ್ತಿ🌸 ಹನುಮಂತನ ಜೀವನವು ಅವನಿಗಾಗಿ ಇರಲೇ ಇಲ್ಲ. ರಾಮಸೇವೆಯೇ ಹನುಮಂತನ ಜೀವನವಾಗಿತ್ತು. ಸ್ವಂತಕ್ಕಾಗಿ ಅವನಿಗೆ ಯಾವುದರ ಆವಶ್ಯಕತೆಯೂ ಇರಲಿಲ್ಲ. ಕೇವಲ ಪ್ರಭು ಶ್ರೀರಾಮನ ಸೇವೆ ! ಕೇವಲ ಅವರ ದಾಸ್ಯ ! ಅದಕ್ಕಾಗಿಯೇ ಹನುಮಂತನ ಅಂತಃಕರಣವು ತಳಮಳಿಸುತ್ತಿತ್ತು 👇 sanatan.org/kannada/94986.… #SaturdayVibes #ShriRam
A simple spiritual healing technique Nyas: A technique of focusing positive energy through the medium of the fingers joined together at the tips, this channels the divine energy of the chant and revitalizes the body. ssrf.org/self-healing-n…
ಮಹಾಬಲಿ ಹನುಮಂತನಿಂದ ಭೀಮನ ಗರ್ವ-ಭಂಗ ಮಿತ್ರರೇ, ಈ ಕಥೆ ಮಹಾಭಾರತ ಕಾಲದ್ದಾಗಿದೆ. ನಮಗೆಲ್ಲ ಗೊತ್ತಿರುವಂತೆ, ಮಹಾಭಾರತ ಕಾಲದಲ್ಲಿ ರಾಜಾ ಪಾಂಡುವಿಗೆ 5 ಜನ ಪುತ್ರರಿದ್ದರು. ಯುಧಿಷ್ಠಿರ, ಭೀಮ, ಅರ್ಜುನ, ನಕುಲ ಮತ್ತು ಸಹದೇವ. ಪೂರ್ಣ ಲೇಖನ ಓದಿ: hindujagruti.org/hinduism-for-k… #Saturdaymotivation
ಹನುಮಾನ ಜಯಂತಿಯ ನಿಮಿತ್ತ ವಿಶೇಷ ಧರ್ಮಶಿಕ್ಷಣ ಮಾಲಿಕೆ ಅನೇಕ ದೈವೀ ಗುಣಗಳಿಂದ ಸಂಪನ್ನ ಮತ್ತು ಪ್ರಭು ಶ್ರೀರಾಮಚಂದ್ರನ ದಾಸನಾಗಿರುವ ಮಹಾಬಲಿ ಹನುಮಾನ ! ಅಶೋಕವನದಿಂದ ಹನುಮಂತನ್ನು ಬಂಧಿಸಿ ರಾಜದರ್ಬಾರಿನಲ್ಲಿ ರಾವಣನ ಮುಂದೆ ನಿಲ್ಲಿಸಲಾಯಿತು. ಆಗ ನೀನು ಯಾರು ? ವಿವರವಾಗಿ ಓದಿರಿ👇 sanatan.org/kannada/2357.h… #Fridaymorning
Nirmala Handral @NirmalaHandral
120 Followers 299 FollowingSowmya Neelesh @NeeleshSowmya
507 Followers 470 FollowingMALLAPPA PATTANASHETT.. @HJSMALLAPPA
539 Followers 1K Following I Request To All Nationalist's Please Follow Me Jai Shreeram 100% follow back https://t.co/QOEeRHvWg2Rajeshwari sanatani @gouda61102
17 Followers 81 FollowingThara R Singh @TharaRSingh3
11 Followers 48 FollowingAditi Naik @aditi_naik_18
423 Followers 480 FollowingMeera Mane @MeeraMane11
272 Followers 1K Following जिवनात धेय्य असणे महत्त्वाचे आहे धेय्य असेल तरच प्रयत्नांना गती आणि यश मिळते.Pravin Giri @PravinG10742068
2K Followers 4K FollowingnNeela @nNeela4
13 Followers 10 Following𝗦𝗿𝗶 𝗞𝗿.. @Ksowmyadk2025
2K Followers 2K Following 🏹 𝙸𝙼𝙿𝙾𝚁𝚃𝙰𝙽𝙲𝙴 𝙾𝙵 𝚂𝙰𝚃𝚂𝙴𝚅𝙰 🏹 🌷 भगवान श्री कृष्ण 🌷 हरे कृष्ण 🌷Kavita @sadhakikvt
537 Followers 608 FollowingJayaprakashprabhu @Bakthavtsala
1K Followers 1K Following🚩Mohan gowda🇮�.. @MohanGowda_HJS
10K Followers 1K Following State Spokesperson, Hindu Janajagruti Samiti, Karnataka. State Co-Ordinator of Mandir Mahasangh, Karnataka.Rajeshwari sanatani @gouda61102
17 Followers 81 FollowingDevendra Sharma @DevendraKu58004
13 Followers 40 FollowingMr. Vijay Hald @VijayHald
28 Followers 44 Following सांसद प्रत्याशी, जबलपुर लोकसभा एकम सनातन भारत दल #EkamSanatanBharatDal #Ekam #EkamSanatanBharat #WeSupportAnkurSharma #vijayhald #LokSabhaElections2024Amit Patil Modi ka Pa.. @amitpatil16
925 Followers 3K Following Modi ka Parivar 🚩जय भवानी जय शिवाजी🚩Aditi Naik @aditi_naik_18
423 Followers 480 FollowingD S Deshpande @DSDeshpande3
663 Followers 625 FollowingMALLAPPA PATTANASHETT.. @HJSMALLAPPA
539 Followers 1K Following I Request To All Nationalist's Please Follow Me Jai Shreeram 100% follow back https://t.co/QOEeRHvWg2Naveen kumar h n @N5k3hn
346 Followers 636 FollowingPadma. @Padma48199113
558 Followers 405 FollowingPadmashree @Padmash61653781
588 Followers 425 FollowingSowmya Neelesh @NeeleshSowmya
507 Followers 470 FollowingSuneeta M @SuneetaM1
243 Followers 160 FollowingThara R Singh @TharaRSingh3
11 Followers 48 FollowingMeera Mane @MeeraMane11
272 Followers 1K Following जिवनात धेय्य असणे महत्त्वाचे आहे धेय्य असेल तरच प्रयत्नांना गती आणि यश मिळते.Ranjana Verma @Ranjana23577600
73 Followers 304 Followingmanjula hosagoudar @s_hosagoudra
44 Followers 77 FollowingPoovappa Moolya @moolya_poovappa
110 Followers 254 Followingshailaja @RagavendraAmin
143 Followers 325 FollowingChaithra Chaithra @Chaithr87656000
10 Followers 33 FollowingSujan @Sujan_hp
1K Followers 1K Following '#ಹಿಂದೂ_ರಾಷ್ಟ್ರ ನನ್ನ ಜನ್ಮ ಸಿದ್ಧ ಹಕ್ಕು' ।। जयतु जयतु हिन्दू राष्ट्रम् ।। Tweets For 🚩#HinduRashtra ! Koo : https://t.co/mrjYCQtuUCVinaya Bhat @VinayaBhat15
2K Followers 2K Followingshivarama @shivara46794341
201 Followers 227 FollowingAarun Sinde @arun_sinde
840 Followers 2K FollowingSowmya @Sp_1403
743 Followers 885 FollowingRavichandra B M @RavichandraBM7
1K Followers 1K FollowingBhavya @Bhavya48044915
711 Followers 750 FollowingPrathamesh K Walke @prathameshwal
2K Followers 2K Following || जयतु जयतु हिंदुराष्ट्रम || (@HinduJagrutiOrg) (@mp_hjs)𝗦𝗿𝗶 𝗞𝗿.. @Ksowmyadk2025
2K Followers 2K Following 🏹 𝙸𝙼𝙿𝙾𝚁𝚃𝙰𝙽𝙲𝙴 𝙾𝙵 𝚂𝙰𝚃𝚂𝙴𝚅𝙰 🏹 🌷 भगवान श्री कृष्ण 🌷 हरे कृष्ण 🌷Shrihripatil @shrihripatil
575 Followers 1K FollowingPravin Giri @PravinG10742068
2K Followers 4K FollowingAkshay Kallaje @akallaje1997
534 Followers 521 Followingpraveen wagmore @WagmorePraveen
739 Followers 587 Following 🙏 हर हर महादेव। जयतु जयतु हिन्दू राष्ट्रम। 🙏 अब ऎकि लक्ष्य हिदवि स्वराज्य। फिरसे भगवा लहेरायेगि।ಹನುಮಾನ ಜಯಂತಿಯ ನಿಮಿತ್ತ ಶೌರ್ಯ ಜಾಗೃತಗೊಳಿಸಲು ಬೆಂಗಳೂರಿನಲ್ಲಿ ಗದಾ ಪೂಜೆಯನ್ನು ಆಯೋಜಿಸಲಾಗಿದೆ ದಿನಾಂಕ : ಮಂಗಳವಾರ, 23 ಏಪ್ರಿಲ್ 2024 📲 ಸಂಪರ್ಕ : 7204082609 ನೀವೂ ಬನ್ನಿ, ನಿಮ್ಮವರನ್ನೂ ಕರೆತನ್ನಿ. #Mondayvibes
ಸೌಜನ್ಯ ಅವರಿಗೆ ಆದ ಅನ್ಯಾಯ ಬೇರೆ ಯಾರಿಗೂ ಆಗ್ಬಾರ್ದು, ಸೌಜನ್ಯ ಅವರ ಆತ್ಮಕ್ಕೆ ಶಾಂತಿ ಸಿಗಲಿ #justiceforsoujanya
ಶ್ರೀವಿಷ್ಣುವಿನ ಏಳನೆಯ ಅವತಾರನಾದ ಶ್ರೀರಾಮನ ಜನ್ಮ ಪ್ರೀತ್ಯರ್ಥವಾಗಿ ಶ್ರೀರಾಮ ನವಮಿಯನ್ನು ಆಚರಿಸುತ್ತಾರೆ. ಈ ದಿನ ಪುನರ್ವಸು ನಕ್ಷತ್ರದಲ್ಲಿ, ಮಧ್ಯಾಹ್ನದಲ್ಲಿ, ಕರ್ಕ ಲಗ್ನದಲ್ಲಿ ಸೂರ್ಯಾದಿ ಐದು ಗ್ರಹಗಳಿದ್ದಾಗ ಅಯೋಧ್ಯೆಯಲ್ಲಿ ಶ್ರೀರಾಮಚಂದ್ರನ ಜನ್ಮವಾಯಿತು. sanatan.org/kannada/156.ht… #RamNavami #wednesdaythought #ShriRam
🌼 ಶ್ರೀರಾಮ ನವಮಿಯ ನಿಮಿತ್ತ ವಿಶೇಷ ಧರ್ಮಶಿಕ್ಷಣ ಮಾಲಿಕೆ 🌼 🌸 ರಾಮಸೇತುವಿನ ಚೈತನ್ಯಮಯ ಕಲ್ಲುಗಳು ಮತ್ತು ಶ್ರೀರಾಮನ ಕಾಲದ ನಾಣ್ಯಗಳು 🌸 ವಿವರವಾಗಿ ಓದಿರಿ sanatan.org/kannada/2288.h… Subscribe to Our Telegram Channel t.me/SS_Karnataka #SundayMorning
Sanatan Sanstha Guiding Humanity on the Path to Happiness ! #SanatanSansta_25Years
🌼 Ugadi Special 🌼 👉 Which tithi did Lord Ram slay Vali ? A) Ugadi B) Akshaya Tritiya C) Vijayadashami _Please Post Your Answer @_ t.me/HJSKarnataka/2… 🚩 To get Regular Dharma Shikshan, Please Contact Us @ 📲 7204082609 #ugadi2024 #sundayvibes
Jalakridotsava and Mrigabete 200th Year Brahma Rathoshtava of Shri Tirumala Venkataramana Swamy Temple, Bantwala, Dakshina Kannada District, Karnataka जय श्री राम । हिंदू धर्म @varshaparmar06 @Eternaldharma_ @IndiaTales7 @DharmicBharat 📹 Video Courtesy : Upendra Nayak
ಆಧ್ಯಾತ್ಮಿಕ ಸಾಧನೆ ಮಾಡುವುದರ ಮಹತ್ವ ! ✍️ ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ, ಸಂಸ್ಥಾಪಕ ಸಂಪಾದಕರು, 'ಸನಾತನ ಪ್ರಭಾತ' ನಿಯತಕಾಲಿಕೆ #MondayMotivation #sanatanprabhat 👉 Follow us on Koo : kooapp.com/profile/Sanata…