Veeresh V T @Veeresh_VT
🎓 ∆ NOTHING IS PERMANENT Fitness Lover ! Naturopathy ! Love to Explore Dietetics ! Bibliophile ! Spiritual ! Yoga ! Joined August 2021-
Tweets555
-
Followers11
-
Following290
-
Likes303
*ಯಶಸ್ಸು ಸಾಧಿಸಲು ಅಗತ್ಯ 7 ಪ್ರಮುಖ ವಿಷಯಗಳು* 1. ನಿಮ್ಮಲ್ಲಿರುವುದನ್ನು ಇತರರಿಗೆ ಸಹಾಯ ಮಾಡಿ 2. ಸ್ಥಾನಮಾನಗಳಲ್ಲಿಯೂ ಪ್ರಾಮಾಣಿಕತೆ 3. ಪ್ರತಿ ಮನುಷ್ಯನನ್ನು ಗೌರವಿಸುವುದು 4. ಕಷ್ಟಗಳನ್ನು ಸಹಿಸಿಕೊಳ್ಳುವ ಶಕ್ತಿ 5. ಒತ್ತಡದಲ್ಲಿ ಕುಗ್ಗದೆ ಪ್ರಯತ್ನಿಸಿ 6. ಕೋಪದಲ್ಲಿದಲ್ಲಿಯೂ ಸಹನೆ 7. ಮಾತುಗಳಲ್ಲಿ ಸರಳತೆ
*☘"ಎಲ್ಲಾ ಧರ್ಮಗಳು ಕರ್ತವ್ಯ, ಸದಾಚಾರ, ಮತ್ತು ನೈತಿಕ ಮೌಲ್ಯಗಳನ್ನು ಹೊಂದಿರುವ ಮನುಷ್ಯ ಧರ್ಮವೇ ಶ್ರೇಷ್ಠ ಎಂದು ಹೇಳಿವೆ.* *ಆದರೆ ಯಾರು ತಮ್ಮ ಧರ್ಮವನ್ನು ಸರಿಯಾಗಿ ತಿಳಿದುಕೊಂಡಿರುವುದಿಲ್ಲವೋ, ಅವರು ಮಾತ್ರ ನಮ್ಮ ಧರ್ಮವೇ ಶ್ರೇಷ್ಠ ಎಂದು ಹೇಳುತ್ತಾರೆ”🌿...✍
*☘"ಜೀವನದಲ್ಲಿ ತಮ್ಮ ಸಾಮರ್ಥ್ಯದ ಬಗ್ಗೆ ಅರಿವು ಇರುವುದಕ್ಕಿಂತ ತಮ್ಮ ದೌರ್ಬಲ್ಯಗಳ ಅರಿವು ಇದ್ದವರು ಮಾತ್ರ ಯಶಸ್ವಿಯಾಗುತ್ತಾರೆ.* *ಜೀವನ ಶೈಲಿಯ ಆಳವಾದ ಅರಿವು ಇಲ್ಲದಿದ್ದರೆ, ಯಾರಿಗೂ ದೂರಲು ಆಗದು, ದೂರವಿಡಲು ಆಗದು, ಕೊನೆಯ ತನಕ ಪ್ರಶ್ನೆಯಾಗಿಯೇ ಉಳಿಯುತ್ತದೆ”🌿..
*ಹಣ ಎಷ್ಟು ಬೇಕಾದರೂ ಗಳಿಸಿ, ಎಷ್ಟೇ ಉನ್ನತ ಅಧಿಕಾರಕ್ಕೆ ಹೋಗಿ ಆದರೆ ಅಪ್ಪಿ ತಪ್ಪಿಯು ಹಣದ ಮತ್ತು ಅಧಿಕಾರದ ಅಹಂಕಾರ ತೋರಿಸಬೇಡಿ.* *ಏಕೆಂದರೆ ಶ್ರಮಪಟ್ಟು ಮಾಡಿದ ಸಾಧನೆಗೆ ಬೆಲೆ ಇರಲ್ಲ, ತಮ್ಮ ಅರಿವಿಗೆ ಬಾರದ ಹಾಗೆ ಸಮಾಜವು ನಿಮ್ಮನ್ನು ಪಾದಗಳ ಅಡಿಗೆ ತಳ್ಳಿಬಿಡುತ್ತದೆ”*
*☘“ಜೀವನದಲ್ಲಿ ಸಾಧನೆ ಮಾಡಿದವರು, ಯಶಸ್ವಿಯಾದವರು ಸೋತಿಲ್ಲ ಎಂದಲ್ಲ, ಅವರು ಒಂದಕ್ಕಿಂತ ಹೆಚ್ಚು ಸಲ ಸೋತಿರಬಹುದು. ಆದರೆ ಅವರು ಹೇಡಿಯಂತೆ ಓಡಿ ಹೋಗಿಲ್ಲ ಎನ್ನುವುದಂತೂ ಸ್ಪಷ್ಟ. ಎಲ್ಲಿ ಸೋತಿದ್ದೇವೋ, ಅಲ್ಲೇ ಗೆಲ್ಲಬೇಕು. ಅದು ನಿಜವಾದ ಸಾಧನೆ”🌿...
*ಮರದಿಂದ ಕೆಳ ಬಿದ್ದ ಹೂ ಮತ್ತೆ ಅರಳುವುದಿಲ್ಲ, ಆದರೆ ಬೇರುಗಳು ಗಟ್ಟಿಯಾಗಿದ್ದರೆ ಮತ್ತೆ ಹೊಸ ಹೂಗಳು ಹುಟ್ಟುತ್ತವೆ. ಹಾಗೆಯೇ ನಮ್ಮ ಜೀವನದಲ್ಲಿ ಈವರೆಗೆ ಏನನ್ನು ಕಳೆದುಕೊಂಡಿದ್ದೇವೆ ಎಂಬುವುದಕ್ಕಿಂತ, ಇನ್ನೂ ಜೀವನದಲ್ಲಿ ಮುಂದೆ ಎಷ್ಟೊಂದು ಬೆಳೆಯಬೇಕಿದೆ, ಎಂಬುದು ಮುಖ್ಯ*...!
*ಗೆಳೆತನ ಅಂದ್ರೆ ಹೀಗಿರಬೇಕು* ಸಾವಿರ ಗೆಳೆಯರನ್ನು ಹೊಂದುವುದೇನೂ ಸಾಹಸವಲ್ಲ. ಸಾವಿರ ಜನ ವಿರುದ್ಧವಾಗಿ ನಿಂತಾಗಲೂ ಪಕ್ಕದಲ್ಲೇ ನಿಲ್ಲುವ ನಿಜ ಗೆಳೆಯರನ್ನು ಪಡೆಯೋಣ.....
ಜೀವನವು ಎಲ್ಲ ಸಮಯದಲ್ಲೂ ಒಂದೇ ಪಾಠ ಕಲಿಸುವುದಿಲ್ಲ, ನಿಮ್ಮ ಸಮಯ ಬಂದಾಗ ನೀವು ಕಲಿಯಬೇಕಾಗಿರುವುದು ತುಂಬಾ ಇರುತ್ತದೆ, ಆದರೆ ಸರಿಪಡಿಸಿಕೊಳ್ಳಲು ಅವಕಾಶಗಳು ಕಡಿಮೆ ಇರುತ್ತವೆ.....!
Practice This Kegel Movement Actions For A Great Physique💯🔥
*ಹೊಗಳಿಕೆ ಮತ್ತು ತೆಗಳಿಕೆ ಎರಡನ್ನೂ ಸ್ವೀಕರಿಸಿ.* *ಹೂವು ಅರಳಿ ಮಿನುಗಲು ಸೂರ್ಯನ ಬೆಳಕು ಮತ್ತು ಮಳೆ ಎರಡೂ ಬೇಕು.* *ಹೊಗಳಿಕೆ ಹಿಗ್ಗದೇ... ತೆಗಳಿಕೆಗೆ ಕುಗ್ಗದೇ ... ಯಶಸ್ಸುನೆಡೆಗೆ ಸಾಗುವುದೇ ಜೀವನ.....
Decisions are the hardest moves to make, especially when its a choice between what you want and what is right.. The Upanishads "Preyas' describes what we want "Shreyas" describes what is right. Moving from what we desire to what is right is in essence the true Wisdom or maturity!
*☘“ಪ್ರಶಂಸೆ ಮತ್ತು ಟೀಕೆಗಳನ್ನು ಸಮಸಮವಾಗಿ ಸ್ವೀಕರಿಸಬೇಕು. ಒಂದು ಹೂವಿನ ಗಿಡ ಸರಿಯಾಗಿ ಅರಳಲು ಮಳೆ ಮತ್ತು ಬಿಸಿಲು ಎರಡೂ ಬೇಕು. ಅಷ್ಟಕ್ಕೂ ಪ್ರಶಂಸೆ ಮತ್ತು ಟೀಕೆಗಳು ವಾಸ್ತವ ಅಲ್ಲ, ಜನರ ಅಭಿಪ್ರಾಯಗಳು ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು”🌿...
Top 75 Highlights of Budget 2025 By FM Nirmala Sithraman 1. No Income Tax upto Income of Rs 12 Lakhs, New Slab Rates for all Taxpayers benfiting Middle Class 2. FM propose to introduce the New Income Tax Bill next week 3. New Bill be Half of the present Income Tax law in terms…
*☘“ಮರದಿಂದ ಕೆಳ ಬಿದ್ದ ಹೂ ಮತ್ತೆ ಅರಳುವುದಿಲ್ಲ, ಆದರೆ ಬೇರುಗಳು ಗಟ್ಟಿಯಾಗಿದ್ದರೆ ಮತ್ತೆ ಹೊಸ ಹೂಗಳು ಹುಟ್ಟುತ್ತವೆ.ಹಾಗೆಯೇ ನಮ್ಮ ಜೀವನದಲ್ಲಿ ಈವರೆಗೆ ಏನನ್ನು ಕಳೆದುಕೊಂಡಿದ್ದೇವೆ ಎಂಬುವುದಕ್ಕಿಂತ, ಇನ್ನೂ ಜೀವನದಲ್ಲಿ ಮುಂದೆ ಎಷ್ಟೊಂದು ಬೆಳೆಯಬೇಕಿದೆ, ಎಂಬುದು ಮುಖ್ಯ”🌿..
*☘“ಹಣವಿಲ್ಲದವರು ಬಡವರಲ್ಲ. ಛಲ, ಗುರಿ ಮತ್ತು ಕನಸುಗಳಿಲ್ಲದವರು ಬಡವರು. ಯಾವಾಗ, ಯಾವನಲ್ಲಿ ಈ ಮೂರು ಗುಣಗಳು ಇರುವುದಿಲ್ಲವೋ, ಆತ ಎಲ್ಲವನ್ನೂ ಕಳೆದುಕೊಂಡಂತೆ”🌿.....
*☘“ನಿಮ್ಮಲ್ಲಿರುವ ಶಕ್ತಿಯನ್ನು ಚಿಂತೆ ಮಾಡಲು, ದ್ವೇಷ ಮಾಡಲು ಬಳಸಬೇಡಿ. ಅದರಿಂದ ನಿಮಗೆ ಏನೂ ಪ್ರಯೋಜನವಿಲ್ಲ. ಆ ಶಕ್ತಿ ನಿಮ್ಮ ವಿರುದ್ಧವೇ ಕೆಲಸ ಮಾಡುತ್ತದೆ. ಅದರ ಬದಲು ಅದನ್ನು ನಂಬಿಕೆ, ವಿಶ್ವಾಸ, ಪ್ರೀತಿ ಮೂಡಲು ಬಳಸಿ ಬದುಕಿನಲ್ಲಿ ಬೆಳೆಯಲು ವಿನಿಯೋಗಿಸಿ”🌿...
ನಂಬಿಕೆ ಸೂರ್ಯನ ಹಾಗೆ ಇರಬೇಕು ಸಂಜೆ ಮುಳುಗಿದರು ನಾಳೆ ಮತ್ತೆ ಬಂದೆ ಬರುತ್ತಾನೆ ಅನ್ನುವಂತೆ...!
ಸಂಪತ್ತು ನೀನಷ್ಟೆ ಬದುಕೆಂದಿತು ಸಂಸ್ಕಾರ ನಿನ್ನವರೊಟ್ಟಿಗೆ ಬದುಕೆಂದಿತು ಸಂಪತ್ತಿನ ಸಾರ ಒಪ್ಪತ್ತಿಗಾದರೆ ಸಂಸ್ಕಾರದ ಸಾರ ಸಾಯುವವರೆಗೆ....

FCF_Machine🇺🇸 @Horto832414
36 Followers 2K Following 15-30% Monthly | 2 High-Conviction Stocks.Short-Term Gains: 15-20% in Days/Weeks.DM "JOIN" for WhatsApp Alerts. Live Trade Signals • Market Analysis
Ogaufar @Ogaufar363
61 Followers 1K Following
Rajabakshi PY (ರಾ... @rajabakshipy
318 Followers 933 Following Proprietor KARNATAKA SOLAR AND ELECTRICALS,Past JCI Zone President Zone XXIV,
DoreneCardero @CarderoDor99851
49 Followers 2K Following
Amy @bardwell_amy25
301 Followers 3K Following
Donna @long_donna54
272 Followers 3K Following
Susana @susana87huhman
588 Followers 3K Following
gdfmehedy || Graphic ... @gdfmehedi
190 Followers 2K Following Hello! My name is Mehedi hasan. I'm a graphic designer,"I am so unbelievably happy with the result. My experience and skills will bring delight to you.
ramesh @ramesh4900632
0 Followers 13 Following
Svein Tveitdal @tveitdal
370K Followers 230K Following Grandfather. Director Klima 2020, former Assistant Executive Director UNEP, Chairman Worldview International Foundation
𝗦𝗨𝗗𝗛𝗔�... @NameisSudhakar
7 Followers 235 Following
NCMIndia Council For ... @NCMIndiaa
133K Followers 1 Following We Demand Gender Neutral Laws. We demand National Commission For Men.#MenToo #InternationalMensDay If you like to contribute our UPI ID is ncmindia@ibl
Karnataka Forest Depa... @aranya_kfd
57K Followers 291 Following Aranya Sahayavani; 1926 Click on the link to check the availability of seedlings
ಪರಿಸರ ಪ�... @Parisara360
19K Followers 562 Following ಪರಿಸರ ಪರಿವಾರ : ಅರಣ್ಯ, ವನ್ಯಜೀವಿಗಳು, ಕೃಷಿ, ಗ್ರಾಮೀಣಾಭಿವೃದ್ಧಿ. Facebook link : https://t.co/yUD0a01gvm
Vastuchitra - anupgan... @vastuchitra
3K Followers 22 Following Architect I Photographer Featured - IncredibleIndia/Maharashtra Tourism/Gujarat Tourism/KarnatakaTourism/MP Tourism/NatGeoIndia- https://t.co/NQoSoyJGMp
karnataka tourism @karnatakatoursm
11 Followers 5 Following
I Love Karnataka Tour... @TravelKarnatak2
48 Followers 23 Following ನಮ್ಮ ಕರ್ನಾಟಕ, ನಮ್ಮ ಹೆಮ್ಮೆ ಒಂದು ರಾಜ್ಯ , ಅನೇಕ ಪ್ರಪಂಚಗಳು ❤
Karnataka Tourism Soc... @KTSTourism2024
7 Followers 2 Following
Karnataka Tourism @VisitKarnataka
1K Followers 0 Following Karnataka Tourism is a window into the Soul of Karnataka, Opened by the Dept. of Tourism, Karnataka.
ಕರ್ನಾಟಕ... @KannadaNaduu
47K Followers 13 Following ಹೆಮ್ಮೆಯ ಕನ್ನಡಿಗ ತಂಡ, ಕನ್ನಡ ನಾಡು, ಇತಿಹಾಸ,ಕಲೆ,ಸಾಹಿತ್ಯ & ಸಂಸ್ಕೃತಿ.
Karnataka Tourism @KarnatakaWorld
126K Followers 400 Following Welcome to the Official account of Karnataka Tourism. Visit #KarnatakaWorld to experience the Diverse cultures, Wildlife, Nature, Heritage and Activities.
S A S T ( Suvarna Aro... @sast_arogya
154 Followers 41 Following Suvarna Arogya Suraksha Trust (SAST) Department of Health & Family Welfare, Government of Karnataka
Moneycontrol @moneycontrolcom
1.5M Followers 264 Following Sign up for #MCPro for the most useful insights on markets, companies, and the economy. https://t.co/wm1FjFC50j
GST Insights 🇮🇳 @InGSTPortal
76K Followers 696 Following Join us for real-time updates, inside stories, market intelligence & all that you need to know about GST, India's landmark tax reform. 💫 [email protected]
Chartered World @chartered_world
755 Followers 6 Following We are here to provide you with all Information, Updates, Motivation, Trolls, Suggestions, etc relating to CA, CS & CMA Fraternity.
Mohandas Pai @TVMohandasPai
705K Followers 819 Following A global citizen and a Bangalorean at heart. All views are personal!
Radhe Shyam Agarwal @rsashoes
44 Followers 116 Following
Nirmal Jain @JainNirmal
85K Followers 93 Following Founder & Chairman, IIFL Group- FCA, ICWA, PGDM (IIM-Ahmedabad) Tweets are personal views and may not have IIFL endorsement.
Motilal Oswal @MrMotilalOswal
298K Followers 105 Following Co- Founder,Motilal Oswal group, CA, Hungry for knowledge. Proud of our values.Trying to spread positivity,happiness and knowledge. Born in Padru, Balotra, Raj
Motilal Oswal Financi... @MotilalOswalLtd
139K Followers 30 Following Transformation isn't a moment, it's a mindset. A 37 year+ legacy of trust and excellence is evolving to adapt while staying consistent. #IconEvolves
Deepak Parekh @eatablefoods
26 Followers 33 Following Food Technologist,owner of Eatable foods , Grub N Gulp (Kitchenless-Restsurant chain) Icelops,brand owner of EATPROTIN.
Indian Tax Guide @IndianTaxGuide
237 Followers 86 Following CA CS | Gst Update | Tax Update | Stocks Education
hidden lust @hiddenlustshamy
11K Followers 34 Following Boudoir model | Lingerie Model Subscribe for Uncensored content
ಹೊನಲು @honalunet
10K Followers 52 Following https://t.co/lJ8qddGp9j ಮಿಂಬಾಗಿಲಿನ ಬರಹಗಳನ್ನು ಹಂಚಿಕೊಳ್ಳುವ ಟ್ವಿಟರ್ ಗೂಡು. ನಾಡು, ನಡೆ-ನುಡಿ, ಅರಿಮೆ ಮತ್ತು ನಲ್ಬರಹ ಕವಲಿನಡಿ ಮೂಡಿಬರುವ ಬರಹಗಳನ್ನು ತಪ್ಪಿಸಿಕೊಳ್ಳದಿರಲು ಹಿಂಬಾಲಿಸಿ.
ನಲ್ಮೆಯ �... @nalmeyamalenadu
6K Followers 85 Following ಕನ್ನಡಿಗರು/Canarese । ಕರ್ನಾಟಕದ ಪಡುಬೆಟ್ಟಗಳು | Western ghats region of Karnataka | ೨೦೧೬ರಿಂದ | Thirthahalli - Hosanagara - Koppa - Sringeri - NR Pura - Kalasa
nudikannada @nudikannada
6K Followers 42 Following https://t.co/7VImftHme0 ಮಿಂಬಾಗಿಲಿನಲ್ಲಿ ಮೂಡಿಬರುವ ಕನ್ನಡ ನುಡಿಯ ಕುರಿತಾದ ಬರಹಗಳನ್ನು ಹಂಚಿಕೊಳ್ಳುವ ಟ್ವಿಟರ್ ಗೂಡು.
ಹರಿವು ಬ�... @HarivuBooks
9K Followers 33 Following Leading bookstore in Bengaluru. Buy books online at https://t.co/0wyKdnM4b1.
ರೂಪೇಶ್ �... @rajanna_rupesh
50K Followers 326 Following ಸ್ವಾಭಿಮಾನಿ ಕನ್ನಡಿಗ.. ಕನ್ನಡ ಬಿಗ್ ಬಾಸ್ 9 ಸ್ಪರ್ಧಿ ಕನ್ನಡ..ಕನ್ನಡಿಗ..ಕರ್ನಾಟಕ..💛❤️ ಕನ್ನಡಿಗರ ರಾಷ್ಟ್ರ ಭಾಷೆ ಕನ್ನಡ....💛❤️
Karnataka Portfolio @karnatakaportf
15K Followers 280 Following Evrythng abt Karnataka so you won't miss any update. Authentic, definitive and fresh stories that matters every livelihood of people of Karnataka.
Karnataka Update @about_karnataka
4K Followers 5 Following Updates on Karnataka’s news, culture, and heritage-bringing you the pulse of the Kannada land. DM for submission. fact check!
Rasokina/ರಸೋಕ... @Rasokina1
260 Followers 70 Following ಕನ್ನಡ, ಸಿನಿಮಾ,ಸಾಕ್ಷ್ಯಚಿತ್ರ, ಸಾಹಿತ್ಯ, ಸಂಗೀತ ಎಲ್ಲವೂ ಕನ್ನಡಮಯ ಅಳಿಯದೀ ಕನ್ನಡಂ, ಅಳುಕದೀ ಕನ್ನಡಂ
Wealth Health Money @1WealthHealth
35K Followers 5 Following 💭If you think better, you’ll live better.
Bhagavad Gita 🪷 @Geetashloks
313K Followers 3K Following (धर्मो रक्षति रक्षितः❤️🔥) Daily bhagavad gita shloks 💗
RED SALUTE @RedSaluteIn
6K Followers 278 Following CAIIB | SON | BROTHER | HUSBAND | FATHER | Passionate Writer | Data Storyteller | Advocate for Public Sector Banks
George Stern @georgestern
33K Followers 192 Following Follow for practical growth tips. Current CEO. Ex-McKinsey, Harvard Law, Elected Official. Volunteer firefighter. Link below for free weekly newsletter:
Bandaru Sravani Sree @bandaru_sravani
63K Followers 57 Following Member Of Legislative Assembly (MLA) Singanamala Constituency Anantapur District
Bookism @1Bookism
56K Followers 16 Following Book Summaries & Quotes Helping people to find Greatest books
Anurag Thakur @ianuragthakur
2.5M Followers 253 Following 5th Term Member of Parliament (LS-Hamirpur, HP) |Chairman - Parliamentary Standing Committee on Coal, Mines and Steel | Former Cabinet Minister, Govt. of India
Achyut Gopal Das @achyutgopald
7K Followers 15 Following A practising monk, a life philosopher, a thought-provoking writer, a motivational speaker, a lifestyle mentor and a social activist.
ನವರಸನಾಯ... @Jaggesh2
905K Followers 42 Following Krishnam Vande Jagadguru|RSS|Actor|Director|ರಾಯರಮಗ|ಕನ್ನಡಿಗ|ಅಪ್ಪಅಮ್ಮ ನನ್ನ ಮೂಲದೇವರು. #ಸಂಸದ_ರಾಜ್ಯಸಭೆ #MP_Rajyasabha..sanatani🙏 https://t.co/cXK5ZKX2ln
The Dalit Voice @ambedkariteIND
144K Followers 571 Following We uphold Human Rights by vigorously campaigning against discriminatory practices based on caste, race, gender, occupation and descent.
Hathyogi (हठय�... @hathyogi31
160K Followers 2K Following I post on Hinduism Culture History based on my studies| Geopolitics enthusiast #contentwriter #Storyteller | Associate at Vibe Gurukul & Swastik production|
Senapati Bhakt @bhaktSenapati
25K Followers 827 Following Bonafide Vedic Knowledge & Content | ISKCON | Bhagavad Gīta | Śrīla Prabhupāda | Hare Kṛṣṇa 🪷
Priyank Ahuja @ahuja_priyank
121K Followers 178 Following Helping professionals get their dream job • Sharing insights on AI, Tech Tools, Career Growth, Productivity & Online Business • 660K LinkedIn • ✉️DM for collabs
DHIRAJ KHANDELWAL @kdhiraj123
194K Followers 305 Following EX-CCM ,Chairman CMI& B, Chairman,MSME & Startup of ICAI 2021-2025, Development of International Trade , Services and WTO 2022-25.
Shweta Mohan @_ShwetaMohan_
326K Followers 145 Following Singer / Performing Artist / Recording Artist