A. S. Ponnanna @as_ponnanna
⏺️Ajjikuttira S Ponnanna | Legal Advisor to Chief Minister | MLA Virajpete Constituency ⏺️Senior Advocate | ⏺️fmr. Additional Advocate General of Karnataka | Virajpete Joined April 2023-
Tweets501
-
Followers560
-
Following23
-
Likes34
ಕೊಂಡಂಗೇರಿಯಲ್ಲಿ ನಡೆದ 13ನೇ ವರ್ಷದ K P L ಕ್ರಿಕೆಟ್ ಪಂದ್ಯಾವಳಿಯಲ್ಲಿ ಭಾಗವಹಿಸಿ ಕ್ರೀಡಾಪಟುಗಳಿಗೆ ಶುಭ ಕೋರಲಾಯಿತು. #asponnanna #kodagu
ಕುಂಡ್ಯೋಳಂಡ ಹಾಕಿ ಉತ್ಸವದ ಸಂಭ್ರಮದಲ್ಲಿ ಭಾಗವಹಿಸಿದ್ದ ಕ್ಷಣ. #ASPonnanna #Kundyolanda #hockey #kodagu #GuinnessWorldRecord
ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ತಮ್ಮ ಮೂಲಭೂತ ಹಕ್ಕನ್ನು ಚಲಾಯಿಸಿರುವ ಎಲ್ಲ ಮತದಾರರಿಗೂ ಅಭಿನಂದನೆಗಳು ಮತ್ತು ಧನ್ಯವಾದಗಳು. #ASPonnanna #LokasabhaElection2024 #MyVoteMyRight
ಪ್ರಜಾಪ್ರಭುತ್ವದ ಮೂಲಭೂತ ಹಕ್ಕಾದ ಮತದಾನ ಪ್ರಕ್ರಿಯೆಯಲ್ಲಿ ನಾನು ನನ್ನ ಕುಟುಂಬದವರು ಪಾಲ್ಗೊಂಡೆವು. #ASPonnanna #voteforchange2024 #LokasabhaElection2024
ಬ್ರಹ್ಮಗಿರಿ ಪೈಸಾರಿಗೆ ಭೇಟಿ ನೀಡಿ ಅಲ್ಲಿಯ ನಿವಾಸಿಗಳ ಕುಂದು ಕೊರತೆಗಳ ಮನವಿಗಳನ್ನು ಸ್ವೀಕರಿಸಿದ ಸಂದರ್ಭ. #ASPonnanna
ಪೊನ್ನಂಪೇಟೆಯ ಕೊಡವ ಕೂಟ ಭವನದಲ್ಲಿ ಎಸ್.ಎನ್. ಡಿ. ಪಿ ವತಿಯಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ನೀಡಿದ ಪ್ರೀತಿಯ ಸನ್ಮಾನಕ್ಕೆ ನಾನು ಚಿರ ಋಣಿ. #asponnanna #sndpyogam
ಬಿಟ್ಟಂಗಾಲ ಪಂಚಾಯ್ತಿ ವ್ಯಾಪ್ತಿಯಲ್ಲಿನ ಕಂಡಿಮಕ್ಕಿ, ಕುಟ್ಟಿ ಪರಂಬು ಮತ್ತು ಕಲ್ತೋಡ್ ನಂಗಳ ಪೈಸಾರಿಗಳಿಗೆ ಭೇಟಿ ನೀಡಿ ಮೈಸೂರು ಕೊಡಗು ಲೋಕಸಭಾ ಕ್ಷೇತ್ರದ ಅಭ್ಯರ್ಥಿಯಾದ ಶ್ರೀ ಎಂ.ಲಕ್ಷ್ಮಣ ಅವರ ಪರ ಪ್ರಚಾರ ಮಾಡಿದ ಸಂದರ್ಭ. #ASPonnanna #MLaxman #IndianNationalCongressKarnataka
ನಾಡಿನ ಸಮಸ್ತ ಜನತೆಗೆ ಹನುಮ ಜಯಂತಿಯ ಶುಭಾಶಯಗಳು. #ASPonnanna #hanumanjayanti
ಮೂರ್ನಾಡು ಪಂಚಾಯತಿ ವ್ಯಾಪ್ತಿಯಲ್ಲಿ ನಡೆದ ಪ್ರಚಾರ ಸಭೆಯಲ್ಲಿ ಭಾಗವಹಿಸಿದ್ದ ಸಂದರ್ಭ. #asponnanna #mantargouda #MLaxman #IndianNationalCongressKarnataka
ಅಭಿವೃದ್ಧಿಯೇ ನಮ್ಮ ಮೂಲ ಮಂತ್ರ !! ನಮ್ಮ ಕೈಯನ್ನು ಮತ್ತಷ್ಟು ಬಲಪಡಿಸಲು ಮೈಸೂರು ಕೊಡಗು ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಶ್ರೀ ಎಂ ಲಕ್ಷ್ಮಣವರನ್ನು ಆರಿಸಿ ಆಶೀರ್ವದಿಸಿ #ASPonnanna #MLaxman #LokSabha2024 #Elections #IndianNationalCongress
ನಾವು ನುಡಿದಂತೆ ನಡೆದಿದ್ದೇವೆ! ರಾಜ್ಯದ ಎಲ್ಲ ಸಹೋದರಿಯರಿಗೆ ಮತ್ತು ತಾಯಂದಿರಿಗೆ ಶಕ್ತಿ ಯೋಜನೆಯು ಸಶಕ್ತರನ್ನಾಗಿ ಮಾಡಿದೆ ಎಂದು ನಂಬಿದ್ದೇವೆ ! ಮುಂಬರುವ ಲೋಕ ಸಭಾ ಚುನಾವಣೆಗೆ ಎಂ. ಲಕ್ಷ್ಮಣ್ ಅವರಿಗೆ ಮತವನ್ನು ನೀಡಬೇಕೆಂದು ವಿನಂತಿ. #ASPonnanna #Congress #IndianNationalCongress #CongressGuarantee
ಅರ್ವತೋಕ್ಲು ಪಂಚಾಯತಿ ವ್ಯಾಪ್ತಿಯಲ್ಲಿ ಕಾರ್ಯಕರ್ತರು ಮತ್ತು ಮುಖಂಡರ ಜೊತೆ ಚುನಾವಣಾ ಪ್ರಚಾರದಲ್ಲಿ ಭಾಗವಹಿಸಲಾಯಿತು. #ASPonnanna #CongressKarnataka #MLakshman
ನಾವು ನುಡಿದಂತೆ ನಡೆದಿದ್ದೇವೆ! ಗೃಹಲಕ್ಷ್ಮಿ ಯೋಜನೆ ಎಲ್ಲಾ ಮಹಿಳೆಯರನ್ನು ಸ್ವಾವಲಂಬಿಯನ್ನಾಗಿ ಮಾಡಿದೆ ಎಂದು ನಂಬಿದ್ದೇವೆ! ಮುಂಬರುವ ಲೋಕ ಸಭಾ ಚುನಾವಣೆಗೆ ಎಂ. ಲಕ್ಷ್ಮಣ್ ಅವರಿಗೆ ಮತವನ್ನು ನೀಡಬೇಕೆಂದು ವಿನಂತಿ. #ASPonnanna #CongressKarnataka #Congress4India #IndianNationalCongress #BharathJodo
ಮಡಿಕೇರಿಯಲ್ಲಿ ನಡೆದ ಕೊಡಗು ಜಿಲ್ಲಾ ಅಲ್ಪ ಸಂಖ್ಯಾತ ಘಟಕದ ಸಭೆಯಲ್ಲಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಸಂದರ್ಭ. #asponnanna #congresskarnataka #IndianNationalCongress #minorities
ನಾವು ನುಡಿದಂತೆ ನಡೆದಿದ್ದೇವೆ! ಗೃಹ ಜ್ಯೊತಿ ಯೋಜನೆ ಎಲ್ಲರ ಮನೆಯನ್ನು ಬೆಳಗಿದೆ ಎಂದು ನಂಬಿದ್ದೇವೆ! ಮುಂಬರುವ ಲೋಕ ಸಭಾ ಚುನಾವಣೆಗೆ ಎಂ. ಲಕ್ಷ್ಮಣ್ ಅವರಿಗೆ ಮತವನ್ನು ನೀಡಬೇಕೆಂದು ವಿನಂತಿ. #ASPonnanna #CongressKarnataka #Congress4India #IndianNationalCongress #BharathJodo
ಶ್ರೀ ಕಾಕೋಟಚ್ಚ ಅಯ್ಯಪ್ಪ ಸ್ವಾಮಿಯ ದೇವಸ್ಥಾನಕ್ಕೆ ಭೇಟಿ ನೀಡಿ ಸ್ವಾಮಿಯ ಆಶೀರ್ವಾದ ಕೋರಿದ ಶುಭ ಸಂದರ್ಭ. #asponnanna #temples #kodagu
ನಾವು ನುಡಿದಂತೆ ನಡೆದಿದ್ದೇವೆ! ಈ ಅಭಿವೃದ್ಧಿಯ ಚಳುವಳಿಗೆ ಇನ್ನಷ್ಟು ಬೆಂಬಲವನ್ನು ನೀಡಿ! ಮುಂಬರುವ ಲೋಕ ಸಭಾ ಚುನಾವಣೆಗೆ ಎಂ. ಲಕ್ಷ್ಮಣ್ ಅವರಿಗೆ ಮತವನ್ನು ನೀಡಬೇಕೆಂದು ವಿನಂತಿ. #ASPonnanna #Congress #IndianNationalCongress #CongressGuarantee #CongressforDevelopment #CongressIndia #INDIAAlliance
ಕೊಡಗು-ಮೈಸೂರು ಲೋಕಸಭಾ ಅಭ್ಯರ್ಥಿ ಮಾನ್ಯ ಶ್ರೀ ಎಂ.ಲಕ್ಷ್ಮಣ ಗೌಡ ರವರ ಚುನಾವಣಾ ಪ್ರಣಾಳಿಕೆಯನ್ನು ಇಂದು ಮಡಿಕೇರಿಯಲ್ಲಿ ಬಿಡುಗಡೆ ಮಾಡಲಾಯಿತು. #ASPonnanna #MLakshman #LokasabhaElection2024 #Manifesto2024
ನಾಡಿನ ಸಮಸ್ತ ಜನತೆಗೆ ರಾಮನವಮಿ ಹಬ್ಬದ ಶುಭಾಶಯಗಳು. #ASPonnanna #RamaNavami
ಲೋಕಸಭಾ ಚುನಾವಣೆಯ ಪ್ರಯುಕ್ತ ಕರ್ನಾಟಕದ ಹೈಕೋರ್ಟ್ ಮತ್ತು ನಗರದ ಸಿಟಿ ಸಿವಿಲ್ ನ್ಯಾಯಾಲಯದ ಆವರಣಕ್ಕೆ ಭೇಟಿ ನೀಡಿ, ಶ್ರೀ ಮನ್ಸೂರ್ ಅಲಿ ಖಾನ್, ಸೌಮ್ಯ ರೆಡ್ಡಿಯವರು, ಮತ್ತು ಶ್ರೀ ರಾಜೀವ್ ರೆಡ್ಡಿ ಅವರ ಪರವಾಗಿ ಮತ ಯಾಚಿಸಲಾಯಿತು.
Pravesh Kenjangada�.. @Pravesh_Kalappa
83 Followers 980 Following | Bharatiya Janata Party | Yuva Morcha | Business |Naveen Kumar P @NaveenK46356374
22 Followers 885 FollowingRamakrishna Kv @Ramakrishn94883
2 Followers 207 FollowingRoshan TNR @RoshanTNR
3 Followers 58 FollowingP.D 𝕏 @dabir
669 Followers 2K Following 𝙆𝙣𝙤𝙬𝙞𝙣𝙜 𝙤𝙩𝙝𝙚𝙧𝙨 𝙞𝙨 𝙒𝙞𝙨𝙙𝙤𝙢; 𝙠𝙣𝙤𝙬𝙞𝙣𝙜 𝙮𝙤𝙪𝙧𝙨𝙚𝙡𝙛 𝙞𝙨 𝙀𝙣𝙡𝙞𝙜𝙝𝙩𝙚𝙣𝙢𝙚𝙣𝙩 - 𝙇𝘼𝙊 𝙏𝙕𝙐Bharath Joshi @bharathjoshi
4K Followers 3K Following ಕನ್ನಡಿಗ. Up the Irons! Reporter with @deccanherald. Formerly @EconomicTimes & @NewIndianXpress. Views personal. RT not endorsement.Uncultured Brute @gowda_tiger
94 Followers 559 Following Engineer, Political Scientist, Tech Geek #Corona Warrior #International Relations. SatireBharathahimsa @bharathahimsa1
159 Followers 1K Followingnarayana @narayan19619341
176 Followers 2K FollowingHarish poovaiah @poovaiah19579
0 Followers 5 Followingവയനാടൻ | .. @wayanadan72
25 Followers 216 Following One Nation One problem:Modi #dravidian RT ≠EndorsementViniya @AnushaS65586187
0 Followers 124 Following Wildlife Enthusiast | Interested in Forest Biology and Tree Improvement and Natural Resource Management |Gowtham Gowthu @Gowtham05220291
56 Followers 86 FollowingGuruprasad M R @guruprasadmr005
27 Followers 42 FollowingSrivatsa Hemmady @_vatsa_
49 Followers 28 FollowingDheekshith C N @Dheekshith_C_N
34 Followers 97 Followingranju @ranju9411071
47 Followers 59 FollowingSohel Nadaf @SohelNa34091480
25 Followers 52 Followingmoon man @DhruvaRv
2 Followers 11 FollowingDattu Gayakawad🐾 @dattugayakwad77
119 Followers 367 Following |ಅರಣ್ಯಂ ತೇ ಪೃಥ್ವೀ ಸ್ಯೋ ನಮಸ್ತು🌱 |ಕಾಡು-ಮೇಡು,ಗುಡ್ಡ-ಗಾಡು🏞️| ಕನ್ನಡ ನಾಡಿನೋಳ್|ಪಶ್ಚಿಮ ಘಟ್ಟ|ಮಲೆನಾಡು| ಉತ್ತರ ಕನ್ನಡ|FORICO|PhD Scholar|Dhruva Kumar Haider A.. @DhruvaKumarKR1
72 Followers 3K Following Jai Bheem. https://t.co/P3m2V2qIrU…Karan @karankraj08
1 Followers 34 FollowingPrashanth Aiyappa @prashanthaiyapa
113 Followers 300 Following Planter with a passion for tea, wildlife, nature, sports and all the good things in life!Vinil P N @vinil_n51179
0 Followers 1 FollowingAdhi @Adhi95825087
2 Followers 18 FollowingThribhuvan Chakravart.. @thribu1994
2 Followers 16 Following Thanking all, taking this opportunity to introduce myself by a precise sentence "Every infringed Right will have a Legal Remedy"Remedy lies here!😈Vandana Mohta @vandana56
1 Followers 70 FollowingM S Dhalayat-SDPI ಮ.. @msd2risingstar
217 Followers 931 Following 🇮🇳ಕನ್ನಡಿಗ,ಸಾಹಿತಿ,🇧🇯موحم سا ڑالا یات🌹महम्मदसा-ढालायत🥰Farmer 🇵🇹 District President SDPI YADGIR-Social Democratic Party of India-karnataka.Jai BheemThirthakumar K R @thirtha487
1 Followers 11 FollowingAshfak Ka @AshfakKa581536
8 Followers 31 FollowingNamo @NamoPolitical
4 Followers 286 FollowingPonana @ponnanna_sm
23 Followers 239 FollowingRakshith C J @Rakshit19474453
65 Followers 1K Following The way you learn anything is that something fails, and you figure out how not to have it fail again.OptimusPRIME @Optimus84956589
11 Followers 201 FollowingN.S Boseraju @NsBoseraju
11K Followers 85 Following Minister of Minor Irrigation, Science & Technology, GoK | Leader of the House, Karnataka Legislative Council | Kodagu District Incharge | ಹೆಮ್ಮೆಯ ಕನ್ನಡಿಗA S Ponnanna @ASPonnanna
864 Followers 28 Following Senior Advocate,, MLA, Virajpet, Legal Advisor To CM KarnatakaCM of Karnataka @CMofKarnataka
1.6M Followers 163 Following Official Page of the Chief Minister's Office, KarnatakaSrivatsa @srivatsayb
299K Followers 6K Following Congressman, 2 Bharat Jodo Yatra, Former Youth Congress National Campaign head - 2019, Former Karnataka Congress SM head - 2016 | #GintiKaro | #PehliNaukriPakkiSupriya Shrinate @SupriyaShrinate
927K Followers 1K Following सुप्रिया श्रीनेत।Chairperson Social Media & Digital Platforms।Member Congress Working Committee।Maharajganj, UP।Former Executive Editor Times Group। @INCIndiaRohan Gupta @rohanrgupta
370K Followers 2K FollowingSrinivas BV @srinivasiyc
1.0M Followers 17K Following National President - Indian Youth Congress @IYC | Volunteer - #SOSIYC |#MyLeaderRahulGandhi | #GintiKaro #BhartiBharosa #PehliNaukriPakki #KisaanMSPGuaranteeIndian Youth Congress @IYC
1.6M Followers 614 Following The Official Twitter Account of The Youth Wing of Indian National Congress. #GintiKaro #BhartiBharosa #PehliNaukriPakki #KisaanMSPGuaranteeDinesh Gundu Rao/ದ�.. @dineshgrao
158K Followers 40 Following Minister of Health & Family Welfare, Govt of Karnataka | MLA, Gandhinagar (Since 1999) | AICC In-Charge Secretary - Tamil Nadu & Puducherry | EngineerIYC Karnataka @IYCKarnataka
49K Followers 345 Following Official Twitter account of Karnataka Pradesh Youth Congress Committee #GintiKaro | #BhartiBharosa | #PehliNaukriPakki | #KisaanMSPGuaranteeKarnataka Congress @INCKarnataka
368K Followers 169 Following The Official Twitter Account of Karnataka Pradesh Congress Commitee | Facebook: https://t.co/tNgL2jHHZcPawan Khera 🇮🇳 @Pawankhera
681K Followers 2K Following Chairman, Media & Publicity Deptt. AICC. વૈષ્ણવ જન તો તેને કહિયે, જે પીડ પરાયી જાણે રે। #GintiKaro #BhartiBharosa #PehliNaukriPakki #KisaanMSPGuaranteeEshwar Khandre @eshwar_khandre
53K Followers 256 Following Cabinet Minister for Forest, Ecology and Environment Govt of Karnataka | MLA - Bhalki | RT's are Not EndorsementsMallikarjun Kharge @kharge
642K Followers 107 Following President : Indian National Congress | MP, Rajya Sabha | #GintiKaro | #BhartiBharosa | #PehliNaukriPakki | #NaariNyay | #KisaanMSPGuaranteePriyank Kharge / ಪ�.. @PriyankKharge
210K Followers 314 Following Chittapur MLA :: Minister for IT/BT and Rural Development & Panchayat Raj :: Chairman - Communications KPCCShashi Tharoor @ShashiTharoor
8.5M Followers 1K Following INC. MP for Thiruvananthapuram. Author of 25 books. Founder @ProfCong. ExMinister ofState, Govt.of India. Former UnderSecretaryGeneral, @UN. Cricket fan.Priyanka Gandhi Vadra @priyankagandhi
5.7M Followers 349 Following General Secretary, Indian National CongressDK Shivakumar @DKShivakumar
630K Followers 162 Following Congressman | Deputy Chief Minister- Karnataka | President- Karnataka CongressRahul Gandhi @RahulGandhi
25.5M Followers 259 Following Member of the Indian National Congress | Member of Parliament | #GintiKaro | #BhartiBharosa | #PehliNaukriPakki | #KisaanMSPGuarantee | #1LakhMahalakshmiSiddaramaiah @siddaramaiah
1.0M Followers 87 Following ಕನ್ನಡಿಗ | Believer in equity & social justice | Family man | Chief Minister of Karnataka (2023- ,2013 - 2018)Congress @INCIndia
10.5M Followers 523 Following India’s Most Vibrant Political Movement - Indian National Congress | #GintiKaro | #BhartiBharosa | #PehliNaukriPakki | #KisaanMSPGuaranteeMr suliebele I am also from Brahmin community fyi & proud to say my grandfather and my uncle have benefited from this new bill. What BJP have done to us? apart from misleading our priest & Brahmin community. Don't waste your time on my wall without knowing facts. @astitvam
ಪ್ರಜ್ಞಾವಂತರ ಪ್ರತಿಕ್ರಿಯೆ ಅಂತ ಮೋಸ ಹೋಗಬೇಡಿ. ಕಾಂಗ್ರೆಸ್ಸಿನ ಪ್ರಚಾರ ಸಮಿತಿಯವರೇ ಮಾತನಾಡಿ ಮಾಡಿರೋ ವಿಡಿಯೋ ಇದು. ಇಷ್ಟಕ್ಕೂ ಕಾಂಗ್ರೆಸ್ಸಿಗೆ ಹಿಂದುಗಳನ್ನು ಕಂಡರೆ ಏಕಿಷ್ಟು ಆಕ್ರೋಶ?!
ಇಂದು ಮಡಿಕೇರಿಗೆ ಕಾರ್ಯಕ್ರಮ ನಿಮಿತ್ತ ತೆರಳಿದ ಸಂಧರ್ಭದಲ್ಲಿ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಹಾಗೂ ಆತ್ಮೀಯರಾದ ಎ ಎಸ್ ಪೊನ್ನಣ್ಣನವರು ಅತ್ಯಂತ ಆತ್ಮೀಯವಾಗಿ ಸ್ವಾಗತಿಸಿ ಬರಮಾಡಿಕೊಂಡರು... #Madikeri #Coorg #SwitzerlandofIndia #INCKarnataka #IndianNationalCongress #Madhu_Bangarappa #Team_Madhu_Bangarappa
ಇಂದು ಸನ್ಮಾನ್ಯ @CMofKarnataka ಗಳಾದ ಶ್ರೀ @siddaramaiah ರವರ ಕಾನೂನು ಸಲಹೆಗಾರರಾಗಿ ವಿಧಾನಸೌಧದಲ್ಲಿ ಕಛೇರಿ ಪೂಜೆ ನೇರವೇರಿಸಿದ ಆತ್ಮೀಯರು, ವಿರಾಜಪೇಟೆ ಶಾಸಕರಾದ ಶ್ರೀ @as_ponnanna ಅವರಿಗೆ ಶುಭಾಶಯಗಳು ಕೋರಿದೆ
@jagatmindri 196ಯೂನಿಟ್ ಬಳಸಿದ್ದೇವೆ ಸರಾಸರಿ 200 ಯೂನಿಟ್ ನಮ್ಮದು ಈ ಸತಿ ಸೊನ್ನೆ ಬಿಲ್ ಬಂದಿದೆ.
@shremagow ಮಾನಸಿಕವಾಗಿ ಹೊಂದಾಗಿದ್ದಾರೆ... ದೈಹಿಕವಾಗಿ ಇನ್ನೂ ಒಂದಾಗಬೇಕಷ್ಟೇ.. 🤔🤔🤔
ಇನ್ನೊಬ್ಬರಿಗೆ ಹೇಳುವ ಮೊದಲು ತಾನು ಅದನ್ನು ಪಾಲಿಸಲು ಕಲಿಯಬೇಕು. #ಮೊದಲು_ಮಾನವನಾಗು..
ಬೆಂಗಳೂರಿನ ವಿಮಾನ ನಿಲ್ದಾಣದಲ್ಲಿ ಇಂದು ಭಾರತೀಯ ರಾಷ್ಟ್ರೀಯ ಕ್ರಿಕೆಟ್ ತಂಡದ ಮಾಜಿ ಮಧ್ಯಮ ವೇಗದ ಬೌಲರ್ ಶ್ರೀ ವೆಂಕಟೇಶ್ ಪ್ರಸಾದ್ ಹಾಗೂ ಅವರ ಧರ್ಮಪತ್ನಿಯನ್ನು ಆಕಸ್ಮಿಕವಾಗಿ ಭೇಟಿ ಮಾಡಲಾಯಿತು. ರಾಜಕೀಯ ಬಗ್ಗೆ ಅವರಿಗೆ ಹೆಚ್ಚಿನ ಆಸಕ್ತಿಯಿದ್ದು, ಪ್ರಸ್ತುತ ರಾಜಕೀಯ ಬೆಳವಣಿಗೆಗಳ ಬಗ್ಗೆ ಚರ್ಚಿಸಿದರು. #Bengaluru
ನಮ್ಮ ರಾಜ್ಯದ ಕಿತ್ತೋದ್ ಮಾಧ್ಯಮಗಳು "ಗುಜರಾತ್ ಮಾಡಲ್" ಅಂತ ಪುಂಗೋದು ನೋಡಿ ಏನೆನೋ ಅನ್ಕೊಬೇಡಿ, ಇದೇ ನೋಡಿ "ಮೋದಿ ಸ್ಟೇಡಿಯಂ" ಗುಜರಾತ್ ಮಾಡಲ್.. #gujarat #modistadium #BJPHataoDeshBachao
@as_ponnanna ನೀವು ಅಧಿಕಾರಿಗಳೊಂದಿಗೆ ನಡೆಸುತ್ತಿರುವ ಒಂದೊಂದು ಸಭೆ - ಸಮಾರಂಭಗಳನ್ನು ನೋಡಿ ಮನಸ್ಸಿಗೆ ಆನಂದವಾಗುತ್ತಿದೆ. ಇಂತಹ ಒಬ್ಬ @as_ponnanna ವಿದ್ಯಾವಂತ, ಶ್ರೇಷ್ಠ ವ್ಯಕ್ತಿಗೆ ಮತ ನೀಡಿದ ಕೊಡಗಿನ ಜನರು ಭಾಗ್ಯವಂತರು. ಕೊಡಗನ್ನು ಸರ್ವ ರೀತಿಯಲ್ಲೂ ಅಭಿವೃದ್ಧಿಗೊಳಿಸಲು ನಿಮಗೆ ಸಾಧ್ಯವಾಗಲಿ.
ಕಾವೇರಮ್ಮನ ಆಶೀರ್ವಾದದಿಂದ ವಿರಾಜಪೇಟೆ ಕ್ಷೇತ್ರದ ಜನ ಪ್ರತಿನಿಧಿಯಾಗಿ ವಿಧಾನಸೌಧಕ್ಕೆ ಪ್ರವೇಶ. #ASPonnanna #vidhanasoudha #Vidhansabha #IndianNationalCongress #congresskarnataka #CongressParty #MLA #MLA2023 #virajpet #leadership #leader #Elected
@as_ponnanna ಸರ್ ಶುಭವಾಗಲಿ ನಿಮಗೆ....ಹಾಗೆಯೇ ವಿರಾಜಪೇಟೆ ಕ್ಷೇತ್ರದ ಜನರ ಅಭಿಲಾಶೆ ನಿಮ್ಮಿಂದ ಈಡೇರಲಿ 💐💐
ಮಾಜೀ ಅಡ್ವೊಕೇಟ್ ಜನರಲ್, ಕಾನೂನು ಪಂಡಿತ, ವಿರಾಜಪೇಟೆ ಶಾಸಕ, ಎ.ಎಸ್ ಪೊನ್ನಣ್ಣರಿಗೆ ಮಂತ್ರಿಗಿರಿ, ಕರ್ನಾಟಕಕ್ಕೇ ಹೆಮ್ಮೆಯ ಗರಿ... #ಸಚಿವಸ್ಥಾನಕ್ಕೆಪೊನ್ನಣ್ಣ #CabinetMinistryForKodagu #CabinetMinistryForPonnanna @DKShivakumar @INCKarnataka @INCIndia @IYC @rssurjewala @RahulGandhi @kharge @siddaramaiah
Congratulations @siddaramaiah ಸರ್ ❤️🤗 ಐದು ವರ್ಷ ನೀವೇ ಆಡಳಿತ ಮಾಡಿ ನಿಮ್ಮ ಜಾತ್ಯತೀತ ಸಿದ್ದಂತವನ್ನಾ ಹಾಗೆ ಮುಂದುವರಿಸಿ ಭ್ರಷ್ಟಾಚಾರಿಗಳ ವಿರುದ್ಧ ಆಡಳಿತ ಮಾಡಿ #ಬುದ್ಧ #ಬಸವ #ಅಂಬೇಡ್ಕರ್ ಆಶೀರ್ವಾದ ಯಾವಾಗ್ಲೂ ನಿಮ್ಮ ಮೇಲೆ ಇರುತ್ತೆ #JaiBhim #ಜೈಭೀಮ್ 💙 #Siddaramaiah #KarnatakaCM #SiddaramaiahIsMyCM
ಸಿದ್ದರಾಮಯ್ಯಗೆ ಸಂಖ್ಯಾಬಲವಿದೆ, ಅವರಿಗೆ ಆಲ್ ದಿ ಬೆಸ್ಟ್: ಡಿ.ಕೆ ಶಿವಕುಮಾರ್ #KarnatakaElectionResults2023 #dkshivkumar prajavani.net/elections/karn…
ಸಿದ್ದರಾಮಯ್ಯ ಅವರು ಸಿಎಂ ಆಗೋದು ಬಹುತೇಕ ಖಚಿತ! ಸಿದ್ದು - ಸಿಎಂ ಮೊದಲ 2 ವರ್ಷ ಡಿಕೆಶಿ - ಡಿಸಿಎಂ 2 ವರ್ಷ ನಂತರ ಸಿಎಂ ಸಿದ್ದರಾಮಯ್ಯ ಬಣದಿಂದ 10 ಸಚಿವರು! ಡಿಕೆಶಿ ಬಣದಿಂದ 12 ಸಚಿವರು! ಬಹುತೇಕ ಇಂದೇ ಘೋಷಣೆ! ಗುರುವಾರ ಪ್ರಮಾಣವಚನ!
*ಮೋದಿ ಎಷ್ಟೇ ಮೋಙ್ಙಿ (ಕಣ್ಣೀರು ಹಾಕಿ) ದರೂ , ಯೋಗಿ ಎಷ್ಟೇ ಕೂಗಿದರೂ, ಷಾ ವಿಷ ಕಾರಿದರೂ ಪ್ರಯೋಜನವಾಗಲಿಲ್ಲ . ಕಮಲ ನೆಡಲೂ ಕೈ ಬೇಕು, ಅದನ್ನು ಕೀಳಿ, ಚಿವುಟಿ ಹಾಕಲೂ ✋🏻ಬೇಕು. ಭವ್ಯ ಭಾರತದ ಪರಂಪರೆಯನ್ನು ಉಳಿಸಿ ಬೆಳೆಸಲು ಕಾಂಗ್ರೆಸ್ ನೊಂದಿಗೆ ಹೆಜ್ಜೆ ಹಾಕೋಣ. ಜೈ ಕಾಂಗ್ರೆಸ್*🔥✋
ಕುಸುಮ ಹನುಮಂತರಾಯಪ್ಪ ಅವರಿಗೆ ಅಭಿನಂದನೆಗಳು 💐💐 ಇದು ನಿಜವಾದ ಗೆಲುವು ಅಂದ್ರೆ 🔥🔥 @KusumaH_INC
ಈ ಟ್ವೀಟ್ ಮಾಡಿದವನು ನಿಜವಾಗಿಯೂ ವಿದ್ಯಾವಂತ ಅನ್ನಿಸಿಕೊಳ್ಳಲು ಯೋಗ್ಯತೆ ಇಲ್ಲದ ನಾಲಾಯಕ!! ಮತದಾರರನ್ನು ಅವಿದ್ಯಾವಂತರು ಎಂದು ಬೊಗಳುವ ಇಂಥ ಅಯೋಗ್ಯರನ್ನು ಚಿಂತಕ, ವಾಗ್ಮಿ ಎಂದು ಕರೆಯುವ ಮಾ(ಧ್ಯ)ಮಗಳಿಗೆ ಮೊದಲು ಚಪ್ಪಲಿ ಎಸೆಯಬೇಕು!! #ಹೆಂಗ್_ಪುಂಗ್_ಲೀ
Uneducateds vote congress in big numbers says the #ExitPoll