Byrappa.N.M @byrappa_nm
Indian | Kannadiga | Congressman | Nagarabhavi Block Congress President Bengaluru, India Joined February 2022-
Tweets47
-
Followers25
-
Following31
-
Likes2K
ನೂತನವಾಗಿ ರಚಿಸಲಾದ ವಾರ್ಡ್ ವಿಂಗಡಣೆಯಲ್ಲಿ ಬಹಳ ಪುರಾತನ ಹಾಗೂ ಇತಿಹಾಸಯುಳ್ಳ ನಾಗರಬಾವಿ ಗ್ರಾಮವನ್ನೇ ಕಲ್ಯಾಣನಗರ ವಾರ್ಡ್ ಮಾಡಿರುವುದನ್ನು ಪ್ರಶ್ನಿಸಿ, ನಾಗರಬಾವಿ ಗ್ರಾಮವನ್ನು ಸೇರಿಸಿ ನಾಗರಬಾವಿ ವಾರ್ಡ್ ಮಾಡಿ ಎಂದು ನಗರಾಭಿವೃದ್ಧಿ ಇಲಾಖೆ ಕರ್ನಾಟಕ ಸರ್ಕಾರಕ್ಕೆ ಸನ್ಮಾನ್ಯ ಶ್ರೀ ಪ್ರಿಯಕೃಷ್ಣ ರವರ ಆದೇಶದ ಮೇರೆಗೆ ಮನವಿ ಸಲ್ಲಿಸಲಾಯಿತು.
ಆರ್ಯಭಟ ಸಾಂಸ್ಕೃತಿಕ ಸಂಸ್ಥೆ ವತಿಯಿಂದ Dr ಪಟೇಲ್ ಪಾಂಡು ರವರಿಗೂ ಕಿರುತೆರಯಲ್ಲಿ ಅಭಿನಯಿಸುತ್ತಿರುವ ನಾಯಕನಟರಾದ ಶ್ರೀ ಅನಿರುದ್ಧ್ ರವರಿಗೂ ಹಾಗೂ ನಾಯಕನಟೀಯಾದ ಕುಮಾರಿ ರೂಪಿಕಾ ರವರಿಗೂ ರವೀಂದ್ರ ಕಲಾಕ್ಷೇತ್ರದಲ್ಲಿ ಅಂತರರಾಷ್ಟ್ರೀಯ ಆರ್ಯಭಟ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು ಈ ಸಂದರ್ಬದಲ್ಲಿ ಪಟೇಲ್ ಕೃಷ್ಣ, ಶಂಕರಣ್ಣ ಉಪಸ್ಥಿತರಿದ್ದರು
ಅಖಿಲ ಭಾರತೀಯ ಕಾಂಗ್ರೆಸ್ ಸಮಿತಿ ವತಿಯಿಂದ ಹಮ್ಮಿಕೊಂಡ "ಕಾಂಗ್ರೆಸ್ ಡಿಜಿಟಲ್ ಸದಸ್ಯತ್ವ ನೋಂದಣಿ" ಅಭಿಯಾನದ ಭಾಗವಾಗಿ #ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಸದಸ್ಯತ್ವ ಶುಲ್ಕದ ಚೆಕ್ ಅನ್ನು ನಾಯಕರಾದ ಶ್ರೀ ಪ್ರಿಯಕೃಷ್ಣ ರವರ ಆದೇಶದಂತೆ ಕೆ.ಪಿ.ಸಿ.ಸಿ ಕಾರ್ಯದ್ಯಕ್ಷರುಗಳಾದ ಶ್ರೀ ಸಲೀಂ ಆಹಮಧ್ ರವರಿಗೆ ಹಸ್ತಾಂತರಿಸಲಾಯಿತು.
ಅಖಿಲ ಭಾರತೀಯ ಕಾಂಗ್ರೆಸ್ ಸಮಿತಿ ವತಿಯಿಂದ ಹಮ್ಮಿಕೊಂಡ "ಕಾಂಗ್ರೆಸ್ ಡಿಜಿಟಲ್ ಸದಸ್ಯತ್ವ ನೋಂದಣಿ" ಅಭಿಯಾನದ ಭಾಗವಾಗಿ #ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಸದಸ್ಯತ್ವ ಶುಲ್ಕದ ಚೆಕ್ ಅನ್ನು ನಾಯಕರಾದ ಶ್ರೀ ಪ್ರಿಯಕೃಷ್ಣ ರವರ ಆದೇಶದಂತೆ ಕೆ.ಪಿ.ಸಿ.ಸಿ ಕಾರ್ಯದ್ಯಕ್ಷರುಗಳಾದ ಶ್ರೀ ಸಲೀಂ ಆಹಮಧ್ ರವರಿಗೆ ಹಸ್ತಾಂತರಿಸಲಾಯಿತು.
#ಗೋವಿಂದರಾಜನಗರ ಹಾಗೂ #ವಿಜಯನಗರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಬ್ಲಾಕ್ ಕಾಂಗ್ರೆಸ್ ಸದಸ್ಯರು ಕೆ.ಪಿ.ಸಿ.ಸಿ ಕಛೇರಿಯಲ್ಲಿ ಆಯೋಜಿಸಿದ ಮಾಜಿ ಪ್ರಧಾನ ಮಂತ್ರಿ ಶ್ರೀ ರಾಜೀವ್ ಗಾಂಧಿಯವರ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಭಾಗವಹಿಸಲಾಯಿತು. #mkrishnappa #priyakrishna
ಜಯನಗರದ #ಪಟಾಲಮ್ಮದೇವಿ ಮಹೋತ್ಸವದಲ್ಲಿ ಭಾಗವಹಿಸಿ, #ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡರಾದ ಶ್ರೀ ಕೆ.ಎಂ.ನಾಗರಾಜಣ್ಣರವರ ನಿವಾಸಕ್ಕೆ, ನಾಯಕರಾದ ಶ್ರೀ ಪ್ರಿಯಕೃಷ್ಣರವರ ಜೊತೆಯಲ್ಲಿ ಭೇಟಿ ನೀಡಿ ಆಶೀರ್ವಾದ ಪಡೆಯಲಾಯಿತು ಜೊತೆಯಲ್ಲಿ ಬಿ ಎಸ್ ಪುಟ್ಟರಾಜಣ್ಣ ಕೋಟೆ ಸೋಮಣ್ಣ ಹಾಗೂ ಇತರರು ಹಾಜರಿದ್ದರು. #mkrishnappa #PriyaKrishna
ಜನಪ್ರಿಯ ನಾಯಕರು ಶ್ರೀ ಪ್ರಿಯಕೃಷ್ಣ ರವರ ಜನ್ಮದಿನದ ಅಂಗವಾಗಿ ನಾಗರಬಾವಿ ಬ್ಲಾಕ್ನ ವಾರ್ಡ್ ಗಳಲ್ಲಿ ಕಾರ್ಯಕರ್ತರು ಹಾಗೂ ಅಭಿಮಾನಿಗಳು ಆಯೋಜಿಸಿದ ಅನ್ನದಾನ ಕಾರ್ಯಕ್ರಮ, ಸೀರೆ ವಿತರಣೆ ಕಾರ್ಯಕ್ರಮ ಹಾಗೂ ಆರೋಗ್ಯ ಶಿಬಿರ ಕಾರ್ಯಕ್ರಮಗಳಲ್ಲಿ ನಾಯಕರಾದ ಶ್ರೀ ಪ್ರಿಯಕೃಷ್ಣ ರವರ ಜೊತೆಯಲ್ಲಿ ಭಾಗವಹಿಸಲಾಯಿತು.
#ಶ್ರೀರಾಮ ನವಮಿ ಅಂಗವಾಗಿ ಮಾರುತಿ ಮಂದಿರದ ಬಳಿ ಕಾರ್ಯಕರ್ತರು ಹಾಗೂ ಅಭಿಮಾನಿಗಳು ಆಯೋಜಿಸಿದ ಶ್ರೀರಾಮ ನವಮಿ ಪೂಜೆಯಲ್ಲಿ ನಾಯಕರಾದ ಶ್ರೀ ಪ್ರಿಯಕೃಷ್ಣಣ್ಣ ಪಾಲ್ಗೊಂಡು ಸಾರ್ವಜನಿಕರಿಗೆ ಕೋಸಂಬರಿ, ಮಜ್ಜಿಗೆ ಹಾಗೂ ಪಾನಕ ವಿತರಿಸಿದರು. ಈ ಸಂದರ್ಭದಲ್ಲಿ ಬ್ಲಾಕ್ ಅಧ್ಯಕ್ಷರಾದ ಪಿಳ್ಳರಾಜಣ್ಣ, ಆನಂದ್, ಲಿಂಗರಾಜು ಮತ್ತು ಕಾರ್ಯಕರ್ತರು .
ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ಅಚ್ಚಳಿಯದ ಹೆಸರು ಹೊಂದಿರುವ ಕ್ರಾಂತಿವೀರ ಭಗತ್ ಸಿಂಗ್, ರಾಜಗುರು, ಸುಖದೇವ್ ಅವರನ್ನು ಬ್ರಿಟಿಷರು ನೇಣಿಗೇರಿಸಿದ ದಿನದಂದು ನಮ್ಮ ಗೌರವಪೂರ್ವಕ ನಮನಗಳು. #BhagatSingh, #Sukhdev and #Rajguru choose their country over comfort, patriotism over convenience. Let's thank our martyrs.
#ಕಾಂಗ್ರೆಸ್ ಡಿಜಿಟಲ್ ಸದಸ್ಯತ್ವ ಅಭಿಯಾನ ನೋಂದಣಿ ಕಾರ್ಯಕ್ರಮದಲ್ಲಿ ನಾಗರಬಾವಿ ಬ್ಲಾಕ್ ವಿಭಾಗದಲ್ಲಿ ಹೆಚ್ಚಿನ ನೊಂದಣಿ ಮಾಡಿದ ಕಾರ್ಯಕರ್ತೆಯರಿಗೆ ಮೊಬೈಲ್ ಗಳನ್ನು ನೀಡಿ ಪ್ರೋತ್ಸಾಹಿಸಲಾಯಿತು. #mkrishnappa #PriyaKrishna
ಸಾರ್ವಜನಿಕರ ಕುಂದುಕೊರತೆಗಳನ್ನು ಕಛೇರಿಯಲ್ಲಿ ಆಲಿಸಿ, ಸಮಸ್ಯೆಗಳ ಪರಿಹಾರಕ್ಕೆ ಅನುವು ಮಾಡಿಕೊಡಲಾಯಿತು.
#ಕರ್ನಾಟಕ ರತ್ನ ಡಾ|| ಪುನೀತ್ ರಾಜ್ಕುಮಾರ್ ರವರ ಜನ್ಮದಿನದ ಅಂಗವಾಗಿ #ನಾಯಂಡನಹಳ್ಳಿ ವಾರ್ಡ್ 131ರಲ್ಲಿ ಅಭಿಮಾನಿಗಳು ಆಯೋಜಿಸಿದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಭಕ್ತಿಪೂರ್ವಕ ನಮನಗಳನ್ನು ಸಲ್ಲಿಸಲಾಯಿತು. #PuneethRajkumarLivesOn
HC directs BBMP to fill potholes in Bangalore by 15 days Deadlines have yielded no effect on corrupt ridden BBMP Instead of filling potholes,Govt is filling their own coffers making people suffer Not a single project worth mentioning has been done during BJP tenure in Bangalore
#ಕರ್ನಾಟಕ ರತ್ನ ಡಾ|| ಪುನೀತ್ ರಾಜ್ಕುಮಾರ್ ರವರ "ಜೇಮ್ಸ್ " ಚಿತ್ರದ ಬಿಡುಗಡೆ ಸಂದರ್ಭದಲ್ಲಿ ವೀರೇಶ್ ಚಿತ್ರಮಂದಿರದಲ್ಲಿ ಡಾ|| ರಾಜ್ಕುಮಾರ್ ರವರ ಕುಟುಂಬಸ್ಥರನ್ನು ಭೇಟಿ ಮಾಡಲಾಯಿತು. #PuneethRajkumar #PuneethRajkumarfans #mkrishnappa #PriyaKrishna #kannada #kannadafilm #kannadacinema
ಗೋವಿಂದರಾಜನಗರ ವಿಧಾನಸಭೆ ಕ್ಷೇತ್ರದಲ್ಲಿ ನಾಯಕರಾದ ಶ್ರೀ ಪ್ರಿಯಕೃಷ್ಣಣ್ಣ ರವರ ಅಧ್ಯಕ್ಷತೆಯಲ್ಲಿ ಜರುಗಿದ ಕಾಂಗ್ರೆಸ್ ಡಿಜಿಟಲ್ ನೊಂದಣಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಪಕ್ಷ ಸಂಘಟನೆಯ ಉದ್ದೇಶಗಳನ್ನು ಚರ್ಚಿಸಲಾಯಿತು. ಈ ಸಂದರ್ಭದಲ್ಲಿ ಗೋವಿಂದರಾಜನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಶ್ರೀ ಪಿಳ್ಳರಾಜಣ್ಣ ಮತ್ತು ಇತರ ಪ್ರಮುಖ ನಾಯಕರು
ಮಹಾ ಶಿವರಾತ್ರಿ ಹಬ್ಬದಂದು #ಗೋವಿಂದರಾಜನಗರ ಮತ್ತು #ವಿಜಯನಗರ ವಿಧಾನಸಭಾ ಕ್ಷೇತ್ರದಲ್ಲಿ ಹಾದುಹೋದ ಮೇಕೆದಾಟು ಯೋಜನೆ ಪಾದಯಾತ್ರೆಯಲ್ಲಿ ಭಾಗವಹಿಸಿ ಯಶಸ್ಸುಗೊಳಿಸಿದ ಎಲ್ಲಾ ಹಿರಿಯರು, ನಾಯಕರು, ಕಾರ್ಯಕರ್ತರು ಹಾಗೂ ಅಭಿಮಾನಿಗಳಿಗೂ ನಮ್ಮ ಹೃದಯಪೂರ್ವಕ ಧನ್ಯವಾದಗಳು.
#ಮೇಕೆದಾಟು ಯೋಜನೆ ಪಾದಯಾತ್ರೆಯ ಎರಡನೇ ಹಂತದ ಪಾದಯಾತ್ರೆಯನ್ನು ನಾಯಕರಾದ ಪ್ರಿಯಕೃಷ್ಣ ಅಣ್ಣ ನವರ ನೇತೃತ್ವದಲ್ಲಿ ಮತ್ತು ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರದ ಕಾರ್ಯಕರ್ತರೊಂದಿಗೆ ರಾಮನಗರ ಜಿಲ್ಲೆಯಿಂದ ಹೆಜ್ಜೆ ಹಾಕಲಾಯಿತು. #mkrishnappa #PriyaKrishna
#ಮೇಕೆದಾಟು ಯೋಜನೆಗೆ ಒತ್ತಾಯಿಸಿ ಎರಡನೇ ಹಂತದ ಮೇಕೆದಾಟು ಪಾದಯಾತ್ರೆ ಹಾದುಹೋಗುವ ಮಾರ್ಗವಾದ ಮೈಸೂರು ರಸ್ತೆಯ ಜ್ಞಾನಭಾರತಿ ಹಾಗೂ ನಾಯಂಡನಹಳ್ಳಿ ವೃತ್ತಗಳ ಸ್ಥಳ ಪರಿವೀಕ್ಷಣೆ ಮಾಡಿ ಅಗತ್ಯವಾದ ಸಲಹೆಗಳನ್ನು ನೀಡಲಾಯಿತು.

𝙿𝚁𝙸𝙽𝙲�... @Voiceof37896700
506 Followers 2K Following MAHESH BABU FANS ASSOCIATION RAICHUR . I BELIEVE IN EQUALITY AND SOCIAL JUSTICE. PROUD TO NATIONALIST
Asif doddmane INC @AsifDarshan2
732 Followers 2K Following KPCC social media president Sandur taluk And social worker
ಸತೀಶ್ ಕ�... @Sathikenkere
297 Followers 2K Following KPCC Social media General secretary Hassan District Karnataka ಅಹಿಂದ
Neelakanta Naik @neelakanta_naik
0 Followers 1 Following
Amrith Shenoy ಅಮ�... @AmrithShenoyP
8K Followers 6K Following I practice only Humanity My Love to all humans have no barrier of Religion and region♥️
Revanna Ramaiah @Revu05616871
824 Followers 773 Following ಹೆಮ್ಮೆಯ ಕನ್ನಡಿಗ / ರೈತ / INC social media vice president chamarajanagara
Girivasulu Naidu Basa... @GirivasuluB
211 Followers 278 Following vice president Bangalore South district Congress commity labour cell
INC Basavanagudi @IncBasavanagudi
799 Followers 583 Following The Official Twitter Account of | Basavanagudi Assembly Bengaluru |Karnataka Pradesh Congress Committee |
Gangadhara.RGangadhar... @GangadharaRRG1
397 Followers 656 Following 𝕊𝕖𝕔𝕣𝕒𝕥𝕒𝕣𝕪 𝓓𝓲𝓼𝓽𝓻𝓲𝓬𝓽 𝓒𝓸𝓷𝓰𝓻𝓮𝓼𝓼 𝓒𝓸𝓶𝓶𝓲𝓽𝓮𝓮 Chitradurga
Chaithra V Girishkuma... @Chaithravgiris2
4K Followers 3K Following State Vice President (Elected)Karnataka Pradesh Youth Congress, Treasurer Mukthafoundation BCLIP CIVIC Leader,Hosakerehalli Ward ,BPAC
Shetty, K.V. @KohimaVittal
2K Followers 4K Following Banking/Financial Technology Executive Media Analyst on Politics,Economy & Technology. NSDLTrainer. Admirer of Indira Gandhi & @INCIndia
Chandrasekhar Yeliyur @CYeliyur
3 Followers 47 Following
Muktha Foundation @MukthaFoundati1
692 Followers 5K Following NGOs and Social Good Women & NGOs Women Government & Public Utilities Government and Politics
BK Gadilinganagowda @... @BKGadilinganag1
47 Followers 276 Following बीजेपी कार्यकर्ता ಬಿಜೆಪಿ ಕಾರ್ಯಕರ್ತ BJP KARYAKARTHA
Manjunath Deshappa @deshappa
52 Followers 398 Following KPCC Social media vijayanagar south division
INC Bangalore South D... @INCBangaloreSo1
8K Followers 4K Following Bangalore South District Congress Social Media District President -9844729669 Official SocialMedia in KPCC
mumtaz begum @mumtazb09345481
10 Followers 97 Following
HEMANTH KUMAR B.S @hemanthgowdabs
52 Followers 219 Following
ESWARABM @ESWARABM
72 Followers 538 Following PRESIDENT- MYSORE CITIZENS ASSOCIATION MYSORE & R T I ACTIVIST
Girivasulu Naidu Basa... @GirivasuluB
211 Followers 278 Following vice president Bangalore South district Congress commity labour cell
Revanna Ramaiah @Revu05616871
824 Followers 773 Following ಹೆಮ್ಮೆಯ ಕನ್ನಡಿಗ / ರೈತ / INC social media vice president chamarajanagara
INC Basavanagudi @IncBasavanagudi
799 Followers 583 Following The Official Twitter Account of | Basavanagudi Assembly Bengaluru |Karnataka Pradesh Congress Committee |
INC_MYSORE @INC_MYSORE
1K Followers 416 Following Official account | KPCC SOCIAL MEDIA Mysuru City District Congress | CONGRESS is not a party which fades when not in Power 🇮🇳|
MAINUDDEEN BAGAWAN @MAINUDDEENBAGA4
694 Followers 1K Following PRESIDENT Congress social media Devara Hipparagi constituency
Manjunatha Bachegowda @ManjunathaBach1
876 Followers 6 Following Fake people have an Image to maintain, Real people just don't care!
INC HOSAKEREHALLI War... @inc_ward
754 Followers 826 Following Padmanabhanagar Assembly Hosakerehalli ward Congress
Shetty, K.V. @KohimaVittal
2K Followers 4K Following Banking/Financial Technology Executive Media Analyst on Politics,Economy & Technology. NSDLTrainer. Admirer of Indira Gandhi & @INCIndia
INC DASARAHALLI VIDHA... @KPCCDasarahalli
421 Followers 207 Following ದೇಶದ ಉಳಿವಿಗಾಗಿ ಕಾಂಗ್ರೆಸ್ ಬೆಂಬಲಿಸಿ.
ಸಂಜಯ್ ಚ�... @Asuramardhana
2K Followers 1K Following Ex Vice President KPCCSM@INCKarnataka | Proud to Admire @RahulGandhi @DKShivakumar @annatarajgowda @srivatsayb @BRNaidu1978 @HasibaAmin @vijaymattikatti
Chaithra V Girishkuma... @Chaithravgiris2
4K Followers 3K Following State Vice President (Elected)Karnataka Pradesh Youth Congress, Treasurer Mukthafoundation BCLIP CIVIC Leader,Hosakerehalli Ward ,BPAC
KPCC Social Media Dep... @KpccSocialMedia
6K Followers 703 Following KPCC Social Media Department official account
Geeta Kadaramandalagi @sgbkarnataka
1K Followers 3K Following Jai congress ನಾನು ಕನ್ನಡತಿ social worker
Irfan @IRFANNKPCC
3K Followers 4K Following ಬೇರೆಯವರು ನಮ್ಗೆ ಕೇಡು ಬಯಸೋದು ಅವರ ಕರ್ಮ, 🤦 ಬೇರೆಯವರಿಗೆ ಒಳ್ಳೇದು ಬಯಸುವುದು ನಮ್ಮ ಧರ್ಮ. 👍 Media Co-Ordinator, KPCC Media & Communication - @INCKarnataka
Gangadhara.RGangadhar... @GangadharaRRG1
397 Followers 656 Following 𝕊𝕖𝕔𝕣𝕒𝕥𝕒𝕣𝕪 𝓓𝓲𝓼𝓽𝓻𝓲𝓬𝓽 𝓒𝓸𝓷𝓰𝓻𝓮𝓼𝓼 𝓒𝓸𝓶𝓶𝓲𝓽𝓮𝓮 Chitradurga
INC Bangalore South D... @INCBangaloreSo1
8K Followers 4K Following Bangalore South District Congress Social Media District President -9844729669 Official SocialMedia in KPCC
Prashanth Narasimha |... @prashanth86
681 Followers 184 Following Indian | ಕನ್ನಡಿಗ | Engineer | State Secretary Social Media Congress | IYC
M Krishnappa @mkrishnappa_MLA
4K Followers 56 Following MLA Vijayanagar | Ex-Housing Minister Government of Karnataka | Bengaluru | Congressman
Saleem Ahmed @SaleemAhmadINC
24K Followers 36 Following Chief Whip, Govt of Karnataka, Ex Working President-KPCC, Former DG Nehru yuva kendra,Ministry of Youth Affairs,Govt of India, Ex National President NSUI,
Mallikarjun Kharge @kharge
798K Followers 132 Following President, Indian National Congress | Leader of the Opposition, Rajya Sabha
Hariprasad.B.K. @HariprasadBK2
13K Followers 543 Following Permanent Invitee CWC, Member Karnataka Legislative Council; Ex-MP (RS)
IYC Karnataka @IYCKarnataka
50K Followers 341 Following Official Twitter account of Karnataka Pradesh Youth Congress Committee #GintiKaro | #BhartiBharosa | #PehliNaukriPakki | #KisaanMSPGuarantee
Karnataka Congress @INCKarnataka
391K Followers 163 Following The Official Twitter Account of The Karnataka Pradesh Congress Commitee | Facebook: https://t.co/tNgL2jIfOK
Priyank Kharge / ಪ�... @PriyankKharge
223K Followers 324 Following Chittapur MLA :: Minister for Electronics, IT/BT and Rural Development & Panchayat Raj
Priya Krishna @Priyakrishna_K
4K Followers 105 Following Indian | ಕನ್ನಡಿಗ | Politician | Congressman | MLA Govindaraja Nagar (2023 -, 2013-18, 2009-13) | https://t.co/J79SCa7zoZ
CM of Karnataka @CMofKarnataka
1.7M Followers 174 Following Official Page of the Chief Minister's Office, Karnataka
Siddaramaiah @siddaramaiah
1.1M Followers 96 Following ಕನ್ನಡಿಗ | Believer in equity & social justice | Family man | Chief Minister of Karnataka (2023- ,2013 - 2018)