ಇದೇ ನಮಗೂ ತಮಿಳರಿಗೂ ಇರೋ ವ್ಯತ್ಯಾಸ. NH ಆದರೂ ಒಂದಕ್ಷರ ಹಿಂದಿ ಇಲ್ಲ ಹಾಗೂ ಮೊದಲ ಸ್ಥಾನ ತಮಿಳಿಗೆ ಇದೆ. ಅಲ್ಲಿ ಶೇಕಡ ನೂರಕ್ಕೆ ನೂರು ತಮಿಳರು ಭಾಷಾಭಿಮಾನಿಗಳು. ನಮ್ಮಲ್ಲಿ ಅರ್ಧಕಿಂತ ಹೆಚ್ಚು ಬೆರಕೆಗಳು.
@harish6695 ಹೌದು ಕನ್ನಡದ ಹೆಸರಲ್ಲಿ ಹಾದರತನ ಮಾಡುವವರೇ ಜಾಸ್ತಿ ಆಗಿದಾರೆ...
@harish6695 Namm Jana kannada gottidru English Alli matadtare ........ivra dignity maintain madoke
@harish6695 What is this then ? Is it not a national highway in Tamilnadu? Is that not Hindi??
@harish6695 ನಿಮಗೆ ಇಂಗ್ಲಿಷ್ ನಡೆಯುತ್ತೆ.. ಹಿಂದಿ ಹಡುತ್ತೆ ಅಲ್ವಾ. ಷ
@harish6695 ನಮ್ಮಲ್ಲೂ ಇದವೇ ನಾಯಿಗಳು ತಮಿಳ್ ಸಿನಿಮಾ ಫಸ್ಟ್ ಡೇ ಫಸ್ಟ್ ಶೋ ನೋಡಿ ಅಂಥವೇ ಥೂ ಅವರ ಜನ್ಮಕ್ಕೆ
@harish6695 ತೇಮಿಲಾರ ಜೊತೆ ನಿರಣ ವಿಚಾರ ಇಡ್ಕೊಂಡು ಕಿತ್ತಾಡುತ್ತಾ ಇರು ಅಂತ ಹೇಳಿ ಕೊಟ್ಟು ನಮ್ಮ ಮೇಲೆ ಹಿಂದಿ ಏರಿಕೆ ಮಾಡ್ತಿದ್ದಾರೆ. ಇಷ್ಟುಕ್ಕೂ ತೇಮಿಲ್ ಬಾಷೆ ನಮ್ಮ ಕನ್ನಡ ಬಾಷೆ ತರಾನೇ ಇದೆ.
@harish6695 Kalaberekegalu . Tamilu sahityakke & baravanigege 3000 varshada parampare ide . tamilu samskruta illada ondu dravida nudiyagi badukaballadu aadare kannada ?
@harish6695 Houdu Tamil moves first day first show nodo kannadigaru thumba idare. Avranna enu madodu?
@harish6695 ಮುಸ್ಲಿಮರಿಗೆ ಬೇರಕೆಗಳು ಅಂತ ಬೈ ಬೇಡಿ ಸರ್.
@harish6695 @bhanukumarkn ನಮ್ಮಲ್ಲಿ ಹೆಚ್ಚಿನವರ ಮೊದಲಿಕೆ(priority) ನಮ್ ನುಡಿಗಿಂತ ಬೇರೆ ಯಾವುದೋ ದೂಸರಿಗೆ ಬೇರೆ ನುಡಿ ಆಗಿರುತ್ತೆ. ಕನ್ನಡ ಮೊದಲು ಅನ್ನದವರು ಕನ್ನಡಿಗರೇ ಅಲ್ಲ. ಯಾಕಂದ್ರೆ ಅವರಿಂದ ಯಾವತ್ತೂ ನುಡಿಗೆ ನೇರ್ಪು(justice) ಸಿಗಲ್ಲ.