Search results for #Dwarakish
Veteran cinematographer #BSBasavaraj and National Award-winning director #KMChaitanya, who worked with #Dwarakish for more than a decade, share their experiences with the legendary actor trib.al/7EhtYoK
ದ್ವಾರಕೀಶ್ ರವರ ಮೊದಲ ನಿರ್ಮಾಣದ 'ಮೇಯರ್ ಮುತ್ತಣ್ಣ' ಸಿನಿಮಾದಲ್ಲಿ, ಮೈಸೂರಿನ ಇಟ್ಟಿಗೆಗೂಡಿನ ತಾನು ಆಡಿ ಬೆಳೆದ ಬೀದಿಯಲ್ಲೇ ಅಣ್ಣಾವ್ರನ್ನ ಅನೆಯ ಮೇಲೆ ಮೆರವಣಿಗೆ ಮಾಡಿಸಿದ್ದರು. #DrRajkumar #Dwarakish #Mysuru #Annavru #Kannada #Karnataka
'ಆಫ್ರಿಕಾದಲ್ಲಿ ಶೀಲಾ, ಭಾರತದಲ್ಲಿ ಸಾಲ' ಆಗಿದ್ದೇಕೆ, ವಿಕ್ಟೋರಿಯಾ ಫಾಲ್ಸ್ ಮೇಲೆ ಕ್ಯಾಮೆರಾ ಇಟ್ಟಿದ್ರಾ ದ್ವಾರಕೀಶ್! #Dwarakish #VictoriaFalls #AfricadalliSheelaMovie #DwarakishMovies #ActorVishnuvardhan #Sandalwood kannada.asianetnews.com/sandalwood/san…
Out Now : youtu.be/_Uru1L7dZMY Listen To The Best Memorable Songs Of Dwarakish On #srsmediaentertainment YouTube Channel #dwarakish #dwarakishhits #prachandakulla #hitsongs #srsmediavision
ದ್ವಾರಕೀಶ್ರನ್ನು ಚಿತ್ರರಂಗಕ್ಕೆ ತಂದವರು ಯಾರು, ಕುಳ್ಳನನ್ನು ಮದ್ರಾಸ್ಗೆ ಯಾಕೆ ಕಳಿಸಿದ್ರು? #Dwarakish #HunusuruKrishnamurthy #KannadaFilmIndustry #Sandalwood #DrRajkumar #ActorVihnuvardhan #ActorDwarakish #ProducerDwarakish kannada.asianetnews.com/sandalwood/hun…
ಅಂದು ಸೌಂದರ್ಯ, ಇಂದು ದ್ವಾರಕೀಶ್: ಸಾವಿನಲ್ಲಿ ಸಾಮ್ಯತೆ- ಮತ್ತೆ ಸದ್ದು ಮಾಡ್ತಿದೆ ಆಪ್ತಮಿತ್ರ! #Dwarakish #Soundarya #Aptamitra kannada.asianetnews.com/sandalwood/sim…
ಸ್ಯಾಂಡಲ್ವುಡ್ಗೆ 'ಕನ್ನಡದ ಕುಳ್ಳ' ದ್ವಾರಕೀಶ್ ಪರಿಚಯಿಸಿದ 7 ನಟ-ನಟಿಯರಿವರು! #Dwarakish #kannadaactors #kannadaactresses #sandalwood #kannadamovies kannada.filmibeat.com/top-listing/vi…
Dwarakish Death: ದ್ವಾರಕೀಶ್ ನಿಧನಕ್ಕೂ, ‘ಆಪ್ತಮಿತ್ರ’ ನಟಿ ಸೌಂದರ್ಯ ಸಾವಿಗೂ ಇದೇ ಹೀಗೊಂದು ನಂಟು! ಏನದು? #Sandalwood #ActressSoundarya #Dwarakish #KannadaCelebritiesdeath #Aptamitra kannada.hindustantimes.com/entertainment/…
#Dwarakish, who died at 81 on April 16, 2024, was one of #Kannada cinema’s most #adventurous producers, credited with betting on new talent, but always had a pragmatic eye on the box-office. deccanherald.com/india/karnatak…
Dwarkish: ಲಾಭ ಬಂದಾಗ ಆಸ್ತಿ ಖರೀದಿಸುತ್ತಿದ್ದ ದ್ವಾರಕೀಶ್ ಕೊನೆಯಲ್ಲಿ ಎಲ್ಲವನ್ನೂ ಕಳೆದು ಕೊಂಡಿದ್ದರು! #TV9D Video Link► youtu.be/fwFYKg3C1eg #Dwarakish #Dwarakishpassedaway #veteranKannadafilmactorDwarakish
ಕನ್ನಡಿಗರನ್ನ ಹಲವು ವರ್ಷಗಳ ಕಾಲ ಮನರಂಜಿಸುತ್ತಾ ಬಂದಂತಹ ಕಲಾವಿದರು ಇವರು. ವರನಟ ಡಾ| ರಾಜಕುಮಾರ್, ಸಾಹಸಸಿಂಹ ವಿಷ್ಣುದಾದಾ, ಪ್ರಚಂಡ ಕುಳ್ಳ ಎನಿಸಿಕೊಂಡ ದ್ವಾರಕೀಶ್ ಹಾಗು ದೈವೀಕ ಕಂಠದ ಬಾಲಸುಬ್ರಮಣ್ಯಮ್! ಇವರೆಲ್ಲರನ್ನ ಜೊತೆಯಾಗಿ ನೋಡುವುದೇ ಆನಂದ. #namtalkies #drrajkumar #drvishnuvardhan #dwarakish #spbalasubramanyam
ವಿಷ್ಣುಗಾಗಿ ಹಲವು ಸಿನಿಮಾ,ಅಣ್ಣಾವ್ರಿಗೆ ಮಾತ್ರ ಎರಡು ಸಿನಿಮಾವನ್ನು ನಿರ್ಮಿಸಿದ್ದೇಕೆ ದ್ವಾರಕೀಶ್ ? freedomtvlive.com/2024/04/18/kan… #freedomtv #freedomtvkannada #freedomtvnews #freedomtvlive #freedomtvdailyupdates #rajkumar #vishnuvardhan #dwarakish
ಡಾ ರಾಜ್ಕುಮಾರ್ ನಟನೆಯ 'ಮೇಯರ್ ಮುತ್ತಣ್ಣ' ನಿರ್ಮಿಸಿದಾಗ ದ್ವಾರಕೀಶ್ ವಯಸ್ಸೆಷ್ಟು? #Dwarakish #DrRajkumar #MayorMuthannaMovie #Sandalwood #KittuPuttuMovie #DrVishnuvardhan #ApthamitraMovie #DwarakishDeath kannada.asianetnews.com/sandalwood/act…
‘ಮುಂದಿನ ಜನ್ಮದಲ್ಲಿ ನೋಡೋಣ’; ಶಾಂತ ಸಾವಿಗಾಗಿ ಕೋರಿದ್ದ ದ್ವಾರಕೀಶ್ #Dwarakish #DwarakishDeath tv9kannada.com/entertainment/…
ದ್ವಾರಕೀಶ್ ಪುತ್ರರಿಂದ ಇಂದು ಅಸ್ಥಿ ವಿಸರ್ಜನೆ publictv.in/xhqr #Dwarakish #Cremation #Srirangapatna
ದ್ವಾರಕೀಶ್ ಕೊನೆಯ ಆಸೆ ಈಡೇರಿಸಿದ ನಟಿ ಶ್ರುತಿ ! #Shruti #Dwarakish #Sandalwood zeenews.india.com/kannada/entert…
ಶ್ರೀರಂಗಪಟ್ಟಣದಲ್ಲಿ ಇಂದು ದ್ವಾರಕೀಶ್ ಅಸ್ಥಿ ವಿಸರ್ಜನೆ tinyurl.com/yc7tnarw #Chitraloka #dwarkish #Dwarakish #srirangapatna #lastrites @dyogish
ದ್ವಾರಕೀಶ್ ಕೊನೆಯ ಆಸೆ ಏನಾಗಿತ್ತು? ಅದನ್ನು ಈಡೇರಿಸಿದ ನಟಿ ಶ್ರುತಿ #Dwarakish #DwarakishDeath tv9kannada.com/videos/dwaraki…
ತಪ್ಪದೆ ವೀಕ್ಷಿಸಿ 'ದ್ವಾರಕೀಶ್ ಅಂತಿಮ ಯಾತ್ರೆ' ಬೆಳಿಗ್ಗೆ 11.29ಕ್ಕೆ (18-04-2024) #TV9Kannada #Dwarakish #KarunadaKulla #PrachandaKulla #DwarakishDeath #Promo