ದೂರದಿಂದಲೇ ಕರಿದ ಎಣ್ಣೆಯ ಕಂಪು ಮೂಗಿಗೆ ಬಡಿಯಿತು. “ಏನಮ್ಮ ಅಮ್ಮು, ಒಂದೆರಡು ಬಜ್ಜಿ ತಿಂದು ಆಮೇಲೆ ಹೋಗೋಣವೆ?” ಎಂದರು ತಾತ. “ಅಜ್ಜಿ ಬಯ್ಯುತ್ತಾರೆ ಅಲ್ವಾ ತಾತ?” ಎಂದಳು ಅಮ್ಮು. honalu.net/2021/04/06/%e0…
0
2
3
0
0