ಮೆಟ್ಟಲು ಹತ್ತಿ ಸೇತುವೆಯ ಮೇಲೆ ನಡೆದು ಆಚೆ ಬದಿಗೆ ಬಂದರೆ, ಅಲ್ಲಿ ಕೆಳಿಗಿಳಿಯಲು ಮೆಟ್ಟಲುಗಳಿವೆ. ಆ ಮೆಟ್ಟಲುಗಳನ್ನು ಇಳಿದರೆ ಮತ್ತೆ ನೀರಿನಲ್ಲೇ ಇಳಿಯಬೇಕು. ಇದರಿಂದ ಸಾರ್ವಜನಿಕರಿಗೆ ಯಾವುದೇ ಉಪಯೋಗವಾಗದಿದ್ದಲ್ಲಿ ಇದನ್ನು ನಿರ್ಮಿಸುವ ಅಗತ್ಯವೇನಿತ್ತು ಎಂಬ ಪ್ರಶ್ನೆಗಳು ಸಹಜವಾಗಿ ಏಳುತ್ತವೆ. honalu.net/2024/04/16/%e0…
0
2
3
185
0