***ಸೋಲು*** ಸೋಲು ಇರದ ಬಾಳು ಉಂಟೇನು ಇದ್ದರೂ ಅದು ಎಲ್ಲರಿಗೂ ಸಮವೇನು ಸೋಲೆ ಗೆಲುವಿನ ಮೆಟ್ಟಿಲು ಗೊತ್ತೇನು ಗೊತ್ತಿದ್ದರೂ ಮತ್ತೆ ಪ್ರಯತ್ನಿಸಲು ತೊಡಕೇನು honalu.net/2024/04/18/%e0…
0
1
1
129
0