ಕಾಂಗ್ರೆಸ್ ಅಭ್ಯರ್ಥಿ ಸೋತು ಹೋಗಲಿ ಇಂಥ ಅಭ್ಯರ್ಥಿ ಗಳು ಬೇಕಾ ? @INCKarnataka ಏನ್ರಿ ನಿಮ್ ಅಭ್ಯರ್ಥಿ ಸಮಸ್ಸೆ ಕನ್ನಡ ನಾಡಿನಲ್ಲಿದ್ದು ಎಂ ಇ ಎಸ್ ಬೆಂಬಲ ಕೊಡುವುದು
5
46
131
2K
0
Download Image
@kannadamanasuga @INCKarnataka ಶ್ರೀ ಸಿದ್ದರಾಮಯ್ಯ ನವರೆ ಇಂಥ ಅಯ್ಯೋಗ್ಯರನ್ನೆಲ್ಲ ಇಟ್ಕೊಂಡು ಹೆಂಗೆ ಆಡಳಿತ ನಡುಸ್ಥಿರಿ ಕಿಕೌಟ್ ಫ್ರಮ್ ಕಾಂಗ್ರೆಸ್ ಪಾರ್ಟಿ
@kannadamanasuga @INCKarnataka ಹೊರೊಡೋಕೆ ಹಕ್ಕಿದೆ ಅಂಥ ಅರ್ಥ ಯಾರು ಗುರು ಪುಣ್ಯಾತ್ಮ ಅಡ್ಮಿನ್ ಸ್ವಲ್ಪ ಅರ್ಥ ಮಾಡ್ಕೊಂಡು ಟ್ವೀಟ್ ಮಾಡಿದ್ರೆ ಚೆಂದ ಗಾಜನೂರಿನವರು ಕನ್ನಡ ಮಾತಾಡ್ತಾರೆ ಆದರೆ ಅದು ತಮಿಳುನಾಡಿನಲ್ಲಿದೆ ಅವರು ನಮ್ಮನ್ನು ಕರ್ನಾಟಕಕ್ಕೆ ಸೇರಿಸಿ ಅಂಥ ಹೋರಾಟ ಮಾಡೋದು ತಪ್ಪಾ ಹೇಳಪ್ಪ ಅಡ್ಮಿನ್ ನ್ಯಾಯ ನೀನೆ ತೀರ್ಮಾನ ಮಾಡು