ಹಿಂದಿ ಹೇರಿಕೆ ನಿಲ್ಲಿಸಿ @CMofKarnataka @siddaramaiah #StopHindiImposition
7
38
160
3K
0
Download Image
@kannadamanasuga @CMofKarnataka @siddaramaiah ನಮ್ಮ ರಾಜ್ಯದಲ್ಲಿ ಹಿಂದಿ ಹೇರಿಕೆ ಬೇಡ😡😡😡
@kannadamanasuga @CMofKarnataka @siddaramaiah Hindi rice yeko tintiyo hagidre?
@kannadamanasuga @CMofKarnataka @siddaramaiah Looks like Central govt is also involved in this
@kannadamanasuga @CMofKarnataka @siddaramaiah ಗೊಬ್ಬರ ಚೀಲಗಳ ಮೇಲೆ "ಕರ್ನಾಟಕ ಸರ್ಕಾರ" , "ಮಾರಾಟ ಮಾಡತಕ್ಕದ್ದಲ್ಲ" ಅನ್ತೆಲ್ಲಾ ಬರೆಯಬಹುದು ಆದರೆ ಮೆಡಿಸಿನ್ ಗಳ ಮೇಲೆ ಕನ್ನಡದಲ್ಲಿ ಹೆಸರು ಹಾಕಲಿಕ್ಕೆ ಆಗಲ್ಲ ! ಇದು ಹಸೀ ಕಪಟ
@kannadamanasuga @CMofKarnataka @siddaramaiah ಮೊದಲು ನೀವು ಬಕೆಟ್ ಹಿಡಿಯೋದು ಬಿಡಿ ಎಲ್ಲೇ ಹೋದ್ರು ಭಯ್ಯಾ ಅನ್ನೋದು ಬಿಡಿ