ಕೋವಿಡ್ : ನಟಿ ಹರ್ಷಿಕಾ ಪೂಣಚ್ಚ ಸಲಹೆ youtu.be/-qEx22bWM0I ಕೋವಿಡ್ ಸೋಂಕು ಹರಡುತ್ತಿರುವ ಈ ಸಂದರ್ಭದಲ್ಲಿ ಸಾರ್ವಜನಿಕರು ಕೋವಿಡ್ ಸುರಕ್ಷತಾ ಕ್ರಮಗಳನ್ನು ಪಾಲಿಸುವ ಕುರಿತು ಕನ್ನಡ ನಟಿ ಹರ್ಷಿಕಾ ಪೂಣಚ್ಚ ಸಲಹೆ ನೀಡಿದ್ದಾರೆ. #KarnatakaFightsCorona #Unite2FightCorona @CMofKarnataka @BSYBJP @actressharshika
0
2
12
0
0