ನೆಲ - 𝐓𝐇𝐄 𝐆𝐄𝐎𝐆𝐑𝐀𝐏𝐇𝐘 @nelageo1
ನೆಲ - ದ - ಅರಿಮೆ !.. W o r l d G e o g r a p h y...... Joined November 2020-
Tweets284
-
Followers884
-
Following14
-
Likes80
ನಮ್ಮ ಕನ್ನಡ ನಾಡಿನ ಹಕ್ಕಿಗಳ ಬಗ್ಗೆ ತಿಳಿದುಕೊಳ್ಳಲು ತೇಜಸ್ವಿಯವರ ಈ ೪ ಪುಸ್ತಕಗಳು ಸಹಕಾರಿ. ನಮ್ಮ ಸುತ್ತಮುತ್ತಲಿನ ಹಕ್ಕಿಗಳ ಬಗ್ಗೆ ನಾವು ತಿಳಿಯದೇ ಹೋದರೆ ಹೇಗೆ? ಕನ್ನಡದಲ್ಲೇ ಸರಳವಾಗಿ ಮಾಹಿತಿಯನ್ನು ಸಿಗುವಂತೆ ಮಾಡಿದ್ದು ನಮ್ಮ ಪೂರ್ಣಚಂದ್ರ ತೇಜಸ್ವಿಯವರು. ಇದು ನಮ್ಮ ಪುಣ್ಯ.
ಮುಂದಿನ ಅರಿಮೆ ಮಾತುಕತೆ 'ಕೀಟಗಳ ಜಗತ್ತು' ಎಂಬ ಕುತೂಹಲಕಾರಿ ವಿಷಯದ ಬಗ್ಗೆ ದಿನ : ಭಾನುವಾರ ದಿನಾಂಕ : 31/7/2022 ಹೊತ್ತು : ಬೆಳಿಗ್ಗೆ 11.30 ತಾಣ : ಬಸವನಗುಡಿ ಡಿವಿಜೆ ರಸ್ತೆಯಲ್ಲಿರುವ ಹರಿವು ಬುಕ್ಸ್ ಮಳಿಗೆ ಹೆಚ್ಚಿನ ಮಾಹಿತಿ ಲಗತ್ತಿಸಿರುವ ಇಮೇಜಿನಲ್ಲಿ. ಪಾಲ್ಗೊಳ್ಳಿಿ @HarivuBooks
#Visualization of Western Ghats from the west. This is the #topography behind some of the wettest places in India These regions (marked) recieve heavy #rainfall when #monsoon winds hit the western ghat escarpment in a process known as orographic lift
'ಸರ' ಅಂದರೆ ಯಾವುದಾದರೂ ಒಂದು ಮರ/ಹೂವನ್ನು ತೋಟದ ರೀತಿಯಲ್ಲಿ ಬೆಳೆಸುವುದು. ಅದೇ ರೀತಿ ಯಾವುದಾದರೂ ಒಂದೇ ಜಾತಿಯ ಪ್ರಾಣಿಗಳನ್ನು ಒಂದು ಪ್ರದೇಶದಲ್ಲಿ ಸಾಕಾಣಿಕೆ ಮಾಡುವುದು. ಉದಾಹರಣೆಗೆ ಮಾವಿನಸರ, ಆಡಿನಸರ ಮುಂತಾದವುಗಳು. ಮಾಹಿತಿ: @AjkumarSharma
'ಸರ' ಅಂದರೆ ಯಾವುದಾದರೂ ಒಂದು ಮರ/ಹೂವನ್ನು ತೋಟದ ರೀತಿಯಲ್ಲಿ ಬೆಳೆಸುವುದು. ಅದೇ ರೀತಿ ಯಾವುದಾದರೂ ಒಂದೇ ಜಾತಿಯ ಪ್ರಾಣಿಗಳನ್ನು ಒಂದು ಪ್ರದೇಶದಲ್ಲಿ ಸಾಕಾಣಿಕೆ ಮಾಡುವುದು. ಉದಾಹರಣೆಗೆ ಮಾವಿನಸರ, ಆಡಿನಸರ ಮುಂತಾದವುಗಳು. ಮಾಹಿತಿ: @AjkumarSharma
ಮಲೆನಾಡಿನ ಬಗೆ ಬಗೆಯ ಅಣಬೆಗಳು honalu.net/2022/05/18/%e0…
೯. ಹುಲ್ಲಳಬಿ:
೮. ಹಯ್ಗನ ಅಳಬಿ:
೬.ಅಕ್ಕಿ/ನುಚ್ಚಳಬು:
೫. ಬೋಗಿ ಅಳಬು:
೪. ಅಡಕೆ ಅಳಬಿ: ಇವು ಅಡಕೆ ಸಿಪ್ಪೆಯ ರಾಶಿಯಲ್ಲಿ ಏಳುತ್ತವೆ.
೨. ಹೆಗ್ಗಲಳಬಿ: ಇದನ್ನು ಅಣಬೆಗಳ ರಾಜ ಎಂದು ಕರೆಯಬಹುದು. ಉದ್ದನೆಯ ಬೇರುಗಳನ್ನು ಹೊಂದಿರುತ್ತವೆ.
ಅಣಬೆಗಳು ನಮ್ಮ ಮಲೆನಾಡ ಆಹಾರ ಸಂಸ್ಕೃತಿಯ ಅವಿಬಾಜ್ಯ ಅಂಗವಾಗಿವೆ. ನಾನಿಲ್ಲಿ ಮಲೆನಾಡಿನಲ್ಲಿ ಸಿಗುವ ತಿನ್ನಬಹುದಾದ ಕಾಡು ಅಣಬೆ(ಅಳಬಿ)ಗಳ ಒಂದು ಪಟ್ಟಿಯನ್ನು ಮಾಡಿದ್ದೇನೆ. ೧. ಚುಳ್ಳಳಬಿ #malenadu #wildmushroom #malnad
English versions:
ಅರ್ಜುನನ್ ಉಲ್ಲಾಸ ಅವರು ಮತ್ತು ನಲ್ಮೆಯ ಮಲೆನಾಡು ಸೇರಿ ರಚಿಸಿರುವ ಕರ್ನಾಟಕದ ಬುಡಕಟ್ಟು ಸಮುದಾಯಗಳ ನಾಡತಿಟ್ಟ. ಕೆಲವೊಂದು ಜಿಲ್ಲೆಯ ಬುಡಕಟ್ಟುಗಳ ಮಾಹಿತಿ ಬಿಟ್ಟು ಹೋಗಿರಬಹುದು. ನಿಮಗೆ ತಿಳಿದಿದ್ದಲ್ಲಿ ದಯವಿಟ್ಟು ತಿಳಿಸಿ. ಮಾಹಿತಿ ಸೆಲೆ: ncbi.nlm.nih.gov/pmc/articles/P… #karnataka #tribalmap
ಅರುಣ್ ಜ�.. @ajavgal
27K Followers 1K FollowingKiran Kodlady | ಕ�.. @kodlady
3K Followers 521 Following Kannadiga. Believe in TRUE Federalism, not in disguise of unitary. One Day, want to see Indian languages offering knowledge and job on its merit !ಆನಂದ್ ಗ�.. @Anand_GJ
4K Followers 203 Following Writer, ಬರಹಗಾರ, ಕನ್ನಡ ಪರ ಚಿಂತನೆ. My Facebook Profile: https://t.co/z74beAH0eL…ಶ್ರುತಿ | .. @shruthihm1
8K Followers 884 Following Software Professional, #ಕನ್ನಡತಿ Interests : Federalism, Linguistics, Economics, Politics.Jayateerth Nadagouda .. @jayateerthbn
2K Followers 602 Following Kannadiga Nativist. Contributor to https://t.co/feiCID6QPJ Interested in Consumer rights, Politics, Automobiles, Cricket,Federalism.Chetan Jeeral | ಚ�.. @chetanjeeral
3K Followers 457 Following ಕನ್ನಡಿಗ. Interests: Politics, Economics, Linguistics, Federalism, Public Policy and Democracy. Tweets are personal.ಗುಡುಗುಮ.. @guduguminchu
3K Followers 2K Following ಕಾವೇರಿಯಿಂದಮಾ ಗೋದಾವರಿವರಂ ಇರ್ಪ ನಾಡು ಅದು ಆ ಕನ್ನಡದೊಳ್ ಭಾವಿಸಿದ ಜನಪದಂ ವಸುಧಾ ವಲಯ ವಿಲೀನ, ವಿಶದ ವಿಷಯ ವಿಶೇಷಂ. https://t.co/YGOIL6B6y5ಮೈತ್ರೇಯ.. @maitrihegde18
7K Followers 221 Following Founder, https://t.co/49P9THBF6d | ಕನ್ನಡತಿ| Advocate, Supreme Court of India| Writer| Amateur Photographer| Musicophile|ನೇಸರಬೆಟ.. @nesarabettaliya
1K Followers 1K Following ಒಲವುಗಳು:- ನುಡಿಯರಿಮೆ, ಸೊಲ್ಲರಿಮೆ, #ಕನ್ನಡದ್ದೇ ಪದಗಳು ನಾಡೋಜ ಡಾ || ಡಿ.ಎನ್.ಶಂಕರ್ ಬಟ್(https://t.co/nA56EgJuds)ಕನ್ನಡ ಬರಹದ #ಸೊಲ್ಲರಿಮೆ #ನುಡಿಯರಿಮೆ ಕೆಲಸ ಕನ್ನಡಿಗರಿಗೆ ತಲುಪಲಿನಲ್ಮೆಯ �.. @nalmeyamalenadu
5K Followers 68 Following ಕನ್ನಡಿಗರು । ಕರ್ನಾಟಕದ ಪಡುಬೆಟ್ಟಗಳು | Western ghats region of Karnataka | ೨೦೧೬ರಿಂದಪ್ರಶಾಂತ.. @JS_Prashant
2K Followers 120 FollowingPB @holatombola
3K Followers 1K Following ಕನ್ನಡಿಗ. Value ideas, avoid ideologies. Independent thinking. Anti-extremism. Non-PC. Engagement ≠ endorsement. Languages, history, and current affairs.AMAR P @Amarp340238P
6 Followers 66 Followingvishwa K @Vishwahkp
1 Followers 49 FollowingAgustya @Agustya40993175
34 Followers 591 FollowingNeelappa Policepatil @NeelappaPo60734
0 Followers 13 FollowingHarshavardhana N R @harsha19042002
86 Followers 1K FollowingRahul dvg @dvg_rahul87035
1 Followers 38 FollowingHanumesh R @HanumeshR9
27 Followers 649 Following ಕರ್ಮಣ್ಯೇವಾಧಿಕಾರಸ್ತೇ ಮಾ ಫಲೇಷು ಕದಾಚನ | ಮಾ ಕರ್ಮಫಲಹೇತುರ್ಭೂರ್ಮಾ ತೇ ಸಂಘೋ ⁇ ಯಸ್ತ್ವಕರ್ಮಣಿ || 47 ||ರಾಜೇಂದ್.. @rrajendramanu
25 Followers 326 FollowingKanakappa Bhandari @KanakappaBhand2
74 Followers 589 FollowingBasavaraj Math @math_basavaraj
117 Followers 2K FollowingBasavarajnmath @Basavarajnmath1
112 Followers 2K Followinggowdac @gowdac99
226 Followers 2K FollowingMadhu Mad @MadhuMa82906473
0 Followers 25 FollowingAshok Totlur @AshokTotlur
71 Followers 1K FollowingVeerana Gouda @Veeranag44Gouda
211 Followers 3K FollowingRamesh D @RAMESHDURGAPPA
8 Followers 217 FollowingRavi Kumar @infoRAVI1555
14 Followers 713 FollowingRamachandra GL @RamachandraGL1
14 Followers 112 FollowingSRINATH J V @srinathjv
49 Followers 994 Followingತುಂಗಭದ್.. @TungabadraThira
106 Followers 3K Following Proud ಕನ್ನಡಿಗ,Proud ಹಿಂದೂ,Admirer of ಬಾಬಾ ಸಾಹೇಬ್ ಅಂಬೇಡ್ಕರ್, ಭಗತ್ ಸಿಂಗ್, ಸುಭಾಷ್ ಚಂದ್ರಬೋಸ್, ಸರ್ದಾರ್ ಪಟೇಲ್, ಸಂಗೊಳ್ಳಿ ರಾಯಣ್ಣ, ಶಿವಪ್ಪ ನಾಯಕ, ಮೈಸೂರು ಒಡೆಯರ್, ಅಣ್ಣಮಲೈI am devial @raghudev_sagar
188 Followers 5K Followingshankara | ಶಂಕ�.. @shankarakp
239 Followers 1K Following Co founder of WCG | ಕನ್ನಡಿಗ | https://t.co/AF6C8y7d78 Physics | Science Teacher | Science communications and translations | https://t.co/L0f0sVM0aePalanethra @PalanetraV
809 Followers 5K FollowingRAJU KAMBLE ರಾಜ.. @Rajukamble890
122 Followers 1K Following ಸತ್ಯಶೋಧನೆ/ಸಮಾನತವಾದ /ಪ್ರಜಾಪ್ರಭುತ್ವವಾದ/ ನ್ಯಾಯಪರchethan kumar @chethan77474014
65 Followers 2K Following janani janma bhoomishya swargadasi gariyasi…… Karunada Kannadigaಸುಧನ್ವ @sudhanva9738
3 Followers 7 FollowingINDIAN @DileepD41755445
15 Followers 246 FollowingAnand unnibhavi @UnnibhaviAnand
66 Followers 2K FollowingMantesh Patil @Mantesh32606161
15 Followers 324 Following ಸಾದಾ ಸೀದಾ ಮನುಷ್ಯ ಆರಕ್ಕೇ ಎರಲ್ಲ ಮೂರಕ್ಕ ಇಳಿಯಲ್ಲ !!Vijayi bhaskar @BhaskarVijayi
4 Followers 208 Followingharish @harshapost1991
0 Followers 151 FollowingManju Doddamani @doddamani1990
2 Followers 21 FollowingMantu Maski @MantuMaski
2 Followers 120 Following @Self- Belief And Hard Work Will Always Earn You Success.Mahesh Mahi @MaheshM64993193
1 Followers 17 Followingnudikannada @nudikannada
5K Followers 29 Following https://t.co/7VImftHme0 ಮಿಂಬಾಗಿಲಿನಲ್ಲಿ ಮೂಡಿಬರುವ ಕನ್ನಡ ನುಡಿಯ ಕುರಿತಾದ ಬರಹಗಳನ್ನು ಹಂಚಿಕೊಳ್ಳುವ ಟ್ವಿಟರ್ ಗೂಡು.ಹೊನಲು @honalunet
9K Followers 51 Following https://t.co/lJ8qddGp9j ಮಿಂಬಾಗಿಲಿನ ಬರಹಗಳನ್ನು ಹಂಚಿಕೊಳ್ಳುವ ಟ್ವಿಟರ್ ಗೂಡು. ನಾಡು, ನಡೆ-ನುಡಿ, ಅರಿಮೆ ಮತ್ತು ನಲ್ಬರಹ ಕವಲಿನಡಿ ಮೂಡಿಬರುವ ಬರಹಗಳನ್ನು ತಪ್ಪಿಸಿಕೊಳ್ಳದಿರಲು ಹಿಂಬಾಲಿಸಿ.ನಲ್ಮೆಯ �.. @nalmeyamalenadu
5K Followers 68 Following ಕನ್ನಡಿಗರು । ಕರ್ನಾಟಕದ ಪಡುಬೆಟ್ಟಗಳು | Western ghats region of Karnataka | ೨೦೧೬ರಿಂದEarth @earth
601K Followers 76 Following A living catalog of Earth. Recorded by the @earth community. Cultivated by @seedhealth.Animal Planet India @AnimalPlanetIn
28K Followers 309 Following Get up close with the BIGGEST Cats in the animal kingdom. Watch Mission Big Cat, Mon-Fri at 8 PM on #AnimalPlanetIndiaNat Geo India @NatGeoIndia
441K Followers 138 Following Let’s embark on a journey towards sustainability. The Time To Act is Now! To learn how you can help, visit @natgeoindia on Instagram. #OneForChangeNat Geo WILD @natgeowild
1.2M Followers 237 Following Nat Geo WILD is a network from @NatGeoTV for animals, nature and the world around us. Stream our shows on https://t.co/ROR155u0IB, @hulu and @DisneyPlus.Animal Planet @AnimalPlanet
2.1M Followers 289 Following Keeping the childhood joy and wonder of animals alive.Nat Geo Travel @NatGeoTravel
8.2M Followers 324 Following It's a big world. Join us to explore it with passion and purpose.National Geographic @NatGeo
29.2M Followers 192 Following Taking our understanding and awareness of the world further for more than 135 yearsನಮ್ GEOGRAPHY�.. @NamGeography
3K Followers 82 Following @NamGeography ಈ ಕನ್ನಡ ನೆಲದ ಬಗ್ಗೆ, @NamHistory ಈ ಕನ್ನಡ ನೆಲದ ಹಳಮೆಯ ಬಗ್ಗೆ, @Statskarnataka ನಾಡಿನ ಅಂಕಿಅಂಶಗಳ ಬಗ್ಗೆಅರಿಮೆ @arimeorg
7K Followers 27 Following https://t.co/CqsThTGzfA - ಕನ್ನಡದಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನವನ್ನು ಪಸರಿಸುತ್ತಿರುವ #ಅರಿಮೆ ಮಿಂದಾಣದ ಟ್ವಿಟರ್ ಗೂಡು ಇದು. Propogating Science and Technology in #Kannadaತಿಳಿ TiLi @TiLiKannada
3K Followers 0 Following ಕನ್ನಡದಲ್ಲಿ ವಿಜ್ಞಾನದ ವಿಡಿಯೋಗಳು. Twitter handle of #ತಿಳಿ #TiLi youtube channelಮುಂದಿನ ಅರಿಮೆ ಮಾತುಕತೆ 'ಕೀಟಗಳ ಜಗತ್ತು' ಎಂಬ ಕುತೂಹಲಕಾರಿ ವಿಷಯದ ಬಗ್ಗೆ ದಿನ : ಭಾನುವಾರ ದಿನಾಂಕ : 31/7/2022 ಹೊತ್ತು : ಬೆಳಿಗ್ಗೆ 11.30 ತಾಣ : ಬಸವನಗುಡಿ ಡಿವಿಜೆ ರಸ್ತೆಯಲ್ಲಿರುವ ಹರಿವು ಬುಕ್ಸ್ ಮಳಿಗೆ ಹೆಚ್ಚಿನ ಮಾಹಿತಿ ಲಗತ್ತಿಸಿರುವ ಇಮೇಜಿನಲ್ಲಿ. ಪಾಲ್ಗೊಳ್ಳಿಿ @HarivuBooks
#Visualization of Western Ghats from the west. This is the #topography behind some of the wettest places in India These regions (marked) recieve heavy #rainfall when #monsoon winds hit the western ghat escarpment in a process known as orographic lift
English versions:
ಅರ್ಜುನನ್ ಉಲ್ಲಾಸ ಅವರು ಮತ್ತು ನಲ್ಮೆಯ ಮಲೆನಾಡು ಸೇರಿ ರಚಿಸಿರುವ ಕರ್ನಾಟಕದ ಬುಡಕಟ್ಟು ಸಮುದಾಯಗಳ ನಾಡತಿಟ್ಟ. ಕೆಲವೊಂದು ಜಿಲ್ಲೆಯ ಬುಡಕಟ್ಟುಗಳ ಮಾಹಿತಿ ಬಿಟ್ಟು ಹೋಗಿರಬಹುದು. ನಿಮಗೆ ತಿಳಿದಿದ್ದಲ್ಲಿ ದಯವಿಟ್ಟು ತಿಳಿಸಿ. ಮಾಹಿತಿ ಸೆಲೆ: ncbi.nlm.nih.gov/pmc/articles/P… #karnataka #tribalmap
ಪ್ರಾಣಿಗಳು, ಗುಂಪಿನಲ್ಲಿ ಒಟ್ಟಾಗಿ ಹೇಗೆ ಸಾಗಬಲ್ಲವು ಎನ್ನುವುದರ ಕುರಿತು @vishuguttal ಮತ್ತು ತಂಡ ನಡೆಸಿದ ಈ ಸಂಶೋಧನೆ ತುಂಬಾ ಹೊಸ ತಿಳುವಳಿಕೆಯನ್ನು ಹೊರಮೂಡಿಸುತ್ತದೆ. teelabiisc.wordpress.com/2022/04/14/kan…
“ಪಶ್ಚಿಮ ಘಟ್ಟಗಳ ಹಾವುಗಳು / Snakes of Western ghats.“ with Omkar Pai. Today at 8:30 pm on @Clubhouse! clubhouse.com/event/M5envYQ8
ವೈರಸ್ ಗಳು ಜೀವಿಗಳಾ? ಅವುಗಳಲ್ಲಿ ಅಂತದೇನಿರುತ್ತೆ? ಅವು ರೋಗಗಳನ್ನು ಹೇಗೆ ತರುತ್ತೆ? ಮುಂತಾದ ವಿಷಯಗಳ ಸುತ್ತ ಮಾಹಿತಿ ನೀಡುವ ವಿಡಿಯೋ ಇದು... youtu.be/0wQRPrv7pzc
@BhuvanamitraS @rajbhagatt ತುಂಬಾ ಚೆನ್ನಾಗಿದೆ. ಹೀಗೆಯೇ ದೇವಿಮನೆ ಘಾಟಿ, ಹುಲಿಕಲ್ ಘಾಟಿ, ಕೊಲ್ಲೂರು ಘಾಟಿ, SK Border-ಕುದ್ರೆಮುಖ ಮತ್ತು ಶಿರಾಡಿ ಘಾಟಿಗಳ ನಕ್ಷೆಯನ್ನು ಮಾಡಿ. ಧನ್ಯವಾದಗಳು.
Biligiri Ranga Hills in Karnataka.. Though there are two routes, I've considered the Yalandur side. ಚಾಮರಾಜನಗರ ಜಿಲ್ಲೆಯ ಬಿಳಿಗಿರಿರಂಗನ ಬೆಟ್ಟ ರಸ್ತೆಯ ಒಂದು ನೋಟ (ಯಳಂದೂರು ಕಡೆಯಿಂದ)
@nelageo1 ಟುವಲು (Oceania) ನಾವುರು ( Micronesia) ಪಾಲವ (Archipelago, Micronesia)
ಮಲೆನಾಡ ಹಕ್ಕಿಗಳು: ಚಿಟ್ಟುಗೋಳಿ / Ciṭṭugōḷi / Red spurfowl Family: Phasianidae Scientific name: Galloperdix spadicea ಹೆಚ್ಚಾಗಿ ಜೋಡಿ/ ಚಿಕ್ಕ ಗುಂಪಾಗಿ ಅಲೆಯುವ ಚಿಟ್ಟುಗೋಳಿಗಳು ಪೊದೆಗಳಲ್ಲಿ ಗೂಡು ಕಟ್ಟಿ ಬದುಕುತ್ತವೆ. #malenadu #wildbirds
ಕೆಂಪು-ಕಂದು ಬಣ್ಣದ ಇವುಗಳಲ್ಲಿ ಗಂಡು (ಚಿತ್ರ 3) ಹೆಣ್ಣನ್ನು(ಚಿತ್ರ 2) ಸುಲಭವಾಗಿ ಗುರುತಿಸಬಹುದು. ಒಮ್ಮೆ 3-5 ಮೊಟ್ಟೆಗಳನ್ನು ಇಡುತ್ತವೆ. ಗಂಡು-ಹೆಣ್ಣು ಎರಡರ ಕಾಲಿನ ಹಿಂಭಾಗ 1-2 ಮುಳ್ಳುಗಳು(Spur) ಇರುತ್ತವೆ. ಹಾಗಾಗಿ ಇಂಗ್ಲೀಶಿನಲ್ಲಿ ಇವುಗಳಿಗೆ Red spurfowl ಎಂದು ಹೆಸರು. #westernghats
ಈ ಬಾರಿಯ ಅರಿಮೆ@ಮುನ್ನೋಟ ಕಾರ್ಯಕ್ರಮ "ಜೀವಿಗಳ ಬೆಳವಣಿಗೆಯಲ್ಲಿ ದ್ವೀಪಗಳ ಪಾತ್ರ" ಇದೇ ಭಾನುವಾರ ಬೆಳಿಗ್ಗೆ 11.30 ಕ್ಕೆ ಮುನ್ನೋಟ ಫೇಸ್ಬುಕ್ ಪುಟದಿಂದ ನೇರಪ್ರಸಾರವಾಗಲಿದೆ. ಜೀವ ವಿಜ್ಞಾನಿ ಡಾ. ಅಶ್ವಿನಿ ಮೋಹನ್ ಅವರು ಈ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ. ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಎಲ್ಲರಿಗೂ ಸ್ವಾಗತ.
ಹಣ್ಣಾಗುವ ಮುನ್ನ ವಾಟೆ ಕಾಯಿಗಳನ್ನು ಮರದಿಂದ ಉದುರಿಸುವ ಮಲೆನಾಡಿಗರು ಸಣ್ಣಗೆ ಹೆಚ್ಚಿ, ಬೀಜಗಳನ್ನು ಬೇರ್ಪಡಿಸಿ, ಉಪ್ಪು ನೀರಿನಲ್ಲಿ ನೆನಸಿ, ಬಿಸಿಲಿನಲ್ಲಿ ಒಣಗಿಸಿ, ಅಟ್ಟದ ಮೇಲೆ ಕಾಪಿಟ್ಟುಕೊಳ್ಳುತ್ತಾರೆ. ಅಡುಗೆಗೆ ಹುಣಸೆಹಣ್ಣನ್ನು ಬಳಸುವಂತೆ ಹುಳಿಗೆ ವಾಟೆಹುಳಿಯನ್ನು ಬಳಸುತ್ತಾರೆ. (೨/೩)
ಮಲೆನಾಡ ಕಾಡು ಹಣ್ಣು: ವಾಟೆ / Monkey jack Family: Moraceae Scientific name: Artocarpus lacucha ಇತರೆ ಹೆಸರು: ವಾಂಟೆ ಪಡುಮಲೆಗಳ ಕಾಡುಗಳಲ್ಲಿ ಕಾಣ ಸಿಗುವ ಈ ಹಣ್ಣಿನ ಮರಗಳು ಸಾಮಾನ್ಯವಾಗಿ ಫೆಬ್ರವರಿ-ಏಪ್ರಿಲ್ ತಿಂಗಳಲ್ಲಿ ಹಣ್ಣುಗಳನ್ನು ಬಿಡುತ್ತವೆ. (೧/೩) #malenadu #westernghats
ರಂಜಲು ಹೂವು. ಇದರ ಸುವಾಸನೆ ನೆನಪಾಯ್ತಾ ಚಿತ್ರ ನೋಡಿ? Mimusops elengi / Spanish cherry flowers. #malenadu #westernghats