ಸುರೇಶ್ಗೆ ವೋಟ್ ಹಾಕಿಲ್ಲ ಅಂದ್ರೆ ಹಕ್ಕು ಪತ್ರ ನೀಡಲ್ಲ: ಡಿಕೆಶಿಯಿಂದ ಬೆದರಿಕೆ, ಬಿಜೆಪಿ ಕಿಡಿ publictv.in/wzt7 #DKSuresh #DKShivakumar #LokSabhaElection #Politics #BJP #BengaluruRural
@publictvnews @ECISVEEP must look into such statements. How else it will conduct free and fair elections??
@publictvnews This fear shows that DK brother lost his Ground
@publictvnews Most Shameless🤮🤮
@publictvnews What is @BJP4Karnataka @JanataDal_S are doing?
@publictvnews ಕಾಂಗ್ರೆಸ್ ನಾಯಕರ ಭರವಸೆಯನ್ನು ನಂಬಿ ಮತ ಪಡೆದ ಜನರು ಕಳೆದ 15 ವರ್ಷಗಳಿಂದ ಹಕ್ಕು ಪತ್ರಗಳನ್ನು ಪಡೆಯಲು ಕಾಯುತ್ತಿದ್ದಾರೆ. ಕಳೆದ ಎರಡು ವಿಧಾನಸಭಾ ಚುನಾವಣೆಗಳಲ್ಲಿ ಹಕ್ಕು ಪತ್ರ ನೀಡಲು ಕಾಂಗ್ರೆಸ್ ಕಾರ್ಯಕರ್ತರು ಎಲ್ಲಾ ಬಡವರಿಗೆ ಒಟಿಪಿ ಮೂಲಕ ಪಕ್ಷ ನೋಂದಣಿ ಮಾಡುವಂತೆ ಕೇಳಿಕೊಂಡರು. ಆದರೆ ಹಕ್ಕು ಪತ್ರಗಳನ್ನು ನೀಡಿಲ್ಲ @DKShivakumar
@publictvnews @zoo_bear why you didn’t tag this to @ECISVEEP @ceo_karnataka ?
@publictvnews Freebies gifts for Karnataka state people s
@publictvnews This is called true gundagiri, vote for gundas..
@publictvnews Shameful to @ECISVEEP if u still dont take action