ಕಾಟೆರಾ 💪💛❤️ ನಾನೇಳೋದು ಒಂದೇ ಮಾತು ಮಿಸ್ ಮಾಡದೆ ಈ ಚಿತ್ರ ನೋಡಿ. ಸಕತ್ @TharunSudhir ಅಭಿನಂದನೆಗಳು @dasadarshan ಸಾರ್ ಇಂತಹ ಒಳ್ಳೆಯ ಕತೆ ಒಪ್ಪಿ ಸಮಾಜಕ್ಕೆ ಒಂದು ಉತ್ತಮ ಸಂದೇಶ ನೀಡಿದ್ದೀರಿ. ರೈತರಿಗೆ ಜಯವಾಗಲಿ ಮನುಷ್ಯತ್ವ ಎಂದೂ ಮೊದಲಾಗಲಿ. ನಮ್ಮ ಕನ್ನಡ ಚಿತ್ರಗಳು ದೊಡ್ಡ ಯಶಸ್ಸು ಸಾಧಿಸಲಿ ಇದು ಕನ್ನಡಿಗನಾಗಿ ನನ್ನ ಹಾರೈಕೆ.
@rajanna_rupesh @TharunSudhir @dasadarshan worst cinena, yav nan maga action chreography madidu, over stunt sequence..nodak aagalla..😂😂
@rajanna_rupesh @TharunSudhir @dasadarshan "ಕಾಟೇರ' ತಪ್ಪು 'ಕಥೆ" ತಪ್ಪು, ಆದ್ರೂ ಕೂಡ ನೀನೊಬ್ಬ ಕನ್ನಡ ಹೋರಾಟಗಾರ ಬಿಡಪ್ಪ!!!🤣
@ShivaPr87301737 @rajanna_rupesh @TharunSudhir @dasadarshan Kappes begging for respect 🤣🤣🤣
@rajanna_rupesh @TharunSudhir @dasadarshan ನಂದಿನಿ ರೈತರಿಗೆ ಲೀಟರ್ ಮೇಲೆ ನಾಲ್ಕು ರೂಪಾಯಿ ಕಡಿತವಾಗಿದೆಯಂತೆ. ಹೋರಾಟ ಯಾವಾಗ?
@rajanna_rupesh @TharunSudhir @dasadarshan Le neenu yen helodu namge. Kannada movies naave nodthivi aaitha.. Ninn ee dongi matella bedvo namge gubald 😡😡😡
@rajanna_rupesh @TharunSudhir @dasadarshan ಇಂತಹ ಸೇವೆ ಮಾಡಿಕೊಂಡು ಬಿದ್ದುರೋದಕ್ಕೆ ಏನು ದೊಡ್ಡ ರೋಗ ನಿನಗೆ. ನೀನು ನೋಡು ಕನ್ನಡ ಸಿನಿಮಾ, ನಿನ್ನ ಮನೆಯವರನ್ನು, ಸ್ನೇಹಿತರನ್ನು, ಅಕ್ಕಪಕ್ಕದವರನ್ನು, ಇನ್ನೂ ದೊಡ್ಡ ಮನಸ್ಸು ಮಾಡಿ ನಿನ್ನ ದುಡ್ಡಲ್ಲಿ ಬಡಬಗ್ಗರಿಗೆ ತೋರಿಸು. ಅದು ಬಿಟ್ಟು ಹೂಡಿ ಬಡಿ ಕಡಿ ಯಾಕೆ?
@rajanna_rupesh @TharunSudhir @dasadarshan Since you hate Hindi,,, make it success without dubbing in Hindi