Rost Card @rostcardkannada
ಹೆಚ್ಚಿನ ಅಪ್ಡೇಟ್ಸ್ ಪಡೆಯಲು ತಪ್ಪದೇ ಫಾಲೋ ಮಾಡಿ Bengaluru, India Joined July 2020-
Tweets1K
-
Followers3K
-
Following19
-
Likes97
ರಾಜ್ಯಕ್ಕೆ ಅಗತ್ಯ ಅನುದಾನ ಬರಲಿ, ರಾಜ್ಯದ ಅಭಿವೃದ್ಧಿಯಾಗಲಿ ಎಂದು ರಾಜ್ಯದಿಂದ 25 ಮಂದಿ BJP ಸಂಸದರನ್ನ ಗೆಲ್ಲಿಸಿ ಕಳಿಸಿದ್ದೆವು. ನೆರೆ, ಬರ, ಕೊರೊನ, GST ಪಾಲು, ಅನುದಾನ ಹಂಚಿಕೆ ಯಾವುದೇ ವಿಚಾರದಲ್ಲೂ ಬಿಜೆಪಿ ಸಂದರಿಂದ ರಾಜ್ಯದ ಜನರಿಗೆ ಯಾವುದೇ ಪ್ರಯೋಜನವಾಗಿಲ್ಲ. ಮೋದಿಯವರ ಮುಂದೆ ಅವರು ಬಾಯಿ ಬಿಡಲೇ ಇಲ್ಲ. #KarnatakaVirodhiBJP
ಅನುದಾನ ಹಂಚಿಕೆ, ತೆರಿಗೆ ಪಾಲು ವಿತರಣೆ ಸೇರಿದಂತೆ ಎಲ್ಲ ವಿಚಾರದಲ್ಲೂ ಕೇಂದ್ರ ಬಿಜೆಪಿ ಸರ್ಕಾರ, ಕರ್ನಾಟಕಕ್ಕೆ ನಿರಂತರವಾಗಿ ದ್ರೋಹ ಬಗೆಯುತ್ತಲೇ ಬಂದಿದೆ. ಕರ್ನಾಟಕ, ಕನ್ನಡಿಗರನ್ನು ಕಂಡರೆ ಬಿಜೆಪಿಗೆ ಅಸಡ್ಡೆ, ತಿರಸ್ಕಾರ. #KarnatakaVirodhiBJP
ಅನ್ನಭಾಗ್ಯ ಕಾರ್ಯಕ್ರಮದಡಿ ಉಚಿತವಾಗಿ ಅಕ್ಕಿ ವಿತರಿಸಿ ರಾಜ್ಯವನ್ನು ಹಸಿವು ಮುಕ್ತಗೊಳಿಸುವುದು ರಾಜ್ಯ ಸರ್ಕಾರದ ಮಹಾತ್ವಾಕಾಂಕ್ಷಿ ಯೋಜನೆ. "ಈ ಯೋಜನೆಗಾಗಿ ಅಕ್ಕಿ ಕೊಡಿ, ಪ್ರತಿ ಕೆಜಿಗೆ ₹34 ಹಣ ಕೊಡುತ್ತೇವೆ" ಎಂದು ಕೋರಿಕೊಂಡರೂ ಅಕ್ಕಿ ಕೊಡದೆ, 'ಭಾರತ್ ಅಕ್ಕಿ' ಹೆಸರಲ್ಲಿ ₹29ಗೆ ಮಾರಲು ಹೊರಟಿದ್ದಾರೆ. #KarnatakaVirodhiBJP
ಭದ್ರಾ ಮೇಲ್ದಂಡೆ ಯೋಜನೆ ಮಧ್ಯ ಕರ್ನಾಟಕದ ಬಯಲು ಸೀಮೆ ಪ್ರದೇಶಗಳಿಗೆ ನೀರು ಒದಗಿಸುವ ರಾಜ್ಯ ಸರ್ಕಾರದ ಜನಪರ ಯೋಜನೆ. ಯೋಜನೆಗೆ ಕೇಂದ್ರ ಬಿಜೆಪಿ ಸರ್ಕಾರ ₹5,300 ಕೋಟಿ ಘೋಷಿಸಿತ್ತು. ಇದರಲ್ಲಿ ನಯಾ ಪೈಸೆ ಅನುದಾನವೂ ಬರಲಿಲ್ಲ. ಆದರೆ ಈಗ ಚುನಾವಣೆ ಪ್ರಚಾರಕ್ಕೆ ಅಮಿತ್ ಶಾ ಅವರು ಮಾತ್ರ ತಪ್ಪದೆ ಬರುತ್ತಿದ್ದಾರೆ. #KarnatakaVirodhiBJP
ಕಾವೇರಿ ನದಿ ನೀರು ಹಂಚಿಕೆಯಲ್ಲಿ ರಾಜ್ಯಕ್ಕೆ ಅನ್ಯಾಯವಾದರೂ ಕೇಂದ್ರ ಸರ್ಕಾರ ಮಧ್ಯಪ್ರವೇಶಿಸದೆ ಮೋಸ ಮಾಡಿದೆ. ರಾಜ್ಯದ ಜನರಿಗೆ ಅನ್ಯಾಯ ಮಾಡುವುದೇ ಬಿಜೆಪಿಯ ಜನ್ಮ ಸಿದ್ಧ ಹಕ್ಕಿನಂತಾಗಿದೆ. #KarnatakaVirodhiBJP
ನರೇಗಾ ಹಣ ಬಿಡುಗಡೆ ವಿಚಾರದಲ್ಲೂ ಕೇಂದ್ರ BJP ಸರ್ಕಾರ ರಾಜ್ಯಕ್ಕೆ ತಾರತಮ್ಯ ಎಸಗಿದೆ. ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ರಾಜ್ಯಕ್ಕೆ ಕೊಡಬೇಕಾಗದ ₹676 ಕೋಟಿ ಬಾಕಿ ಹಣವನ್ನೂ ಕೇಂದ್ರ ಸರ್ಕಾರ ಕೊಟ್ಟಿಲ್ಲ. ಈ ಮೂಲಕ ನರೇಗಾ ಕಾರ್ಮಿಕರು ವಲಸೆ ಹೋಗುವ ಹೀನ ಸ್ಥಿತಿಯನ್ನ ನಿರ್ಮಿಸಿದೆ. #KarnatakaVirodhiBJP
ಕೇಂದ್ರ ಸರ್ಕಾರ * ಜಿಎಸ್ಟಿಯ ಅವೈಜ್ಞಾನಿಕ ಅನುಷ್ಠಾನ, * ಸೆಸ್ ಮತ್ತು ಸರ್ಚಾರ್ಜ್ಗಳ ಹೆಚ್ಚಳ * ತೆರಿಗೆ ಹಂಚಿಕೆಯ ಸೂತ್ರ ಬದಲಾವಣೆಯಲ್ಲಿ ರಾಜ್ಯಕ್ಕೆ ಅನ್ಯಾಯ ಮಾಡಿದೆ. ರಾಜ್ಯಗಳಿಗೆ ನ್ಯಾಯ ಒದಗಿಸುವುದು ಕೇಂದ್ರ ಸರ್ಕಾರದ ಜವಾಬ್ದಾರಿಯಾಗಿದೆ. ಅದು ಸಾಧ್ಯವಾಗದಿದ್ದರೆ ಇಂತಹ ದ್ರೋಹಿ ಸರ್ಕಾರ ನಮಗೆ ಬೇಕಿಲ್ಲ. #KarnatakaVirodhiBJP
Pushpamanjunath Reddy @royalreddytwitt
14K Followers 6K Following State Vice President, KPCC Social media Incharge Dist blr.south,central, North, chikkaballapura,Ramanagara. @incKarnataka politics.ಡಾ.ಗಡ್ಡ�.. @Gaddapa
7K Followers 997 Following ಕನ್ನಡ, ಕರ್ನಾಟಕ, ಕಿಟ್ಲೆ..troll... Centrist libertarian.Dr. Bharatashree V M�.. @Bharatashree
9K Followers 3K Following Formerly Govt Doctor ☺️| ವಿಶ್ವ ಮಾನವ| aspiring surgeon |❤️ psychiatry| observer| Rational Thinker| ✍️💙ಕರುನಾಡಿ.. @NaadaPremiSha
4K Followers 333 Following ಕನ್ನಡಿಗ|Beary muslim|Indian🇮🇳|Activist|social worker|ಫ್ಯಾಸಿಸ್ಟ್ ವಿರೋಧಿ|ಎಲ್ಲಾದರೂ ಇರು ಎಂತಾದರು ಇರು, ಎಂದೆಂದಿಗೂ ನೀ ಕನ್ನಡವಾಗಿರು|ಜೈ ಕರುನಾಡು.ಎದೆಗೆ_ಒ�.. @KrishnaKanthBS2
4K Followers 2K Following ಪ್ರತಿಯೊಂದು ಮಗುವೂ ಹುಟ್ಟುತ್ತಾ ವಿಶ್ವಮಾನವನಾಗಿ ಹುಟ್ಟುತ್ತೆವೆ, ಬೆಳಿತಾ ಬೆಳಿತಾ ಜಾತಿ, ಧರ್ಮ, ಕುಲ-ಗೋತ್ರ ಅಂತ ಅಲ್ಪ ಮಾನವನ್ನಾಗಿ ಮಾಡಿ ಬಿಡುತ್ತೇವೆ...ಕುವೆಂಪುAkshatha Ravikumar @AkshathaRaviku2
5K Followers 4K Following IYC NationalMediaPanelist StateSecretary-kpyc StateCordinator-JBM #ಕನ್ನಡತಿ #Indian Humanity1st Helping LIVES Aim-HungerFree &Educated India caste inequality🚫aravh @aravh164517
0 Followers 765 Followingraghubjp1947 @raghubjp1947
32 Followers 234 FollowingPRAVEENKUMAR @praveenkumar_69
32 Followers 366 Following Buddham saranam gacchami I go 2 the Buddha 4r refuge. Dhammam saranam gacchami I go 2 the Dhamma 4r refuge Sangham saranam gaccham I go 2 the Sangha 4r RefugeRocky Bhai @rocky_bhai45715
3 Followers 55 FollowingNethra Kn @KnNethra71136
0 Followers 19 FollowingMuhammad Noufal @MuhammadNo47102
0 Followers 193 FollowingChandan Chandu Gowda @Chandan959144
597 Followers 4K FollowingVIKAS @VIKAS2078872
1 Followers 64 Followingnationalist @DEEKSHITHD10
48 Followers 89 Following 🇮🇳INDIAN🇮🇳🚩JAI HANUMAN🚩ಕನ್ನಡಿಗ🔴 ನಮ್ಮ ಕೋಲಾರ. The fan of #ThenameisyashSaeed Anwar @annu0517124
0 Followers 82 FollowingTarun Yr @tarun_yr
0 Followers 31 FollowingRakesh Sonakumer @Rakesh800293
13 Followers 165 FollowingDIVYA LATHA @DIVYALATHA13075
0 Followers 32 FollowingKurubara Huduga @godi164104
2 Followers 118 FollowingGewenik @gewenik1046
33 Followers 980 FollowingShivaraj @Shivara97972143
1 Followers 53 FollowingAvisurya @Avisurya125
113 Followers 123 FollowingDavid kumar Kumar @Davidkumar10683
3 Followers 51 FollowingADARSH SRN @AdarshSrn
250 Followers 990 FollowingISHTEYAQUE AHAMAD @ISHTEYAQUEAHAM4
25 Followers 222 FollowingAnnabelle 💓 @anna_latex14558
93 Followers 1K Following Your trans girl backup 😈⛓ follow my main account : @annabelle_transಶಿವರಾಜ್.. @HinduShivaraj
27 Followers 104 Followingmm kattimani @masiddakattima3
21 Followers 1K FollowingBabu rao @Baburao32707578
16 Followers 459 Following Mangalore taluk. Karnataka /state D.k/distrek [email protected] Bajpe/city pin code/574142Abdul Kabeer Magundi @AktMagundi4335
7 Followers 221 FollowingSanthosh L @Santhos26968107
39 Followers 527 FollowingBryan Santosh Dsouza @1971_bsd
197 Followers 2K Following Don't want the government to interfere in What I eat, what I wear & which religion i belong to. Fearless....Harsha M R @HarshaMR871350
0 Followers 59 FollowingVaggi Sabastin @sabastin_v69912
19 Followers 78 FollowingStylish king Punith @YouthiconPuni
0 Followers 52 Followingmcmcbbmp ls2024 @mcmcbbmp2024
1 Followers 35 FollowingDevu Devu @ImDevru
5 Followers 62 Followingzentoweb @zentoweb
2 Followers 9 Following We are passionate in helping businesses through innovative technologies to maximize their business dreams which converts into actions in reality.NydiaIII. @aqx8v13y7LRfy1
1 Followers 215 Following@Saqlain11687791 @Saqlain11690671
104 Followers 2K Followingವಿರೋಧ ಪ�.. @Worst_Politics
41 Followers 377 Following ಕಚ್ಚಡ ರಾಜಕೀಯದಿಂದ ರಾಜರಾದ ಜನ ಪ್ರತಿನಿಧಿಗಳು, ಬಿಕ್ಷುಕರಾದ ಜನರುAnurag Choudhary @compualchemist
686 Followers 2K Following A Graduate Engineer From University of Rajasthan, Technology blogger and Founder of CompualchemistAshwanth Kumar M O @AshwanthM13679
0 Followers 4 FollowingSiddaramaiah @siddaramaiah
1.0M Followers 85 Following ಕನ್ನಡಿಗ | Believer in equity & social justice | Family man | Chief Minister of Karnataka (2023- ,2013 - 2018)DK Shivakumar @DKShivakumar
629K Followers 162 Following Congressman | Deputy Chief Minister- Karnataka | President- Karnataka CongressPriyank Kharge / ಪ�.. @PriyankKharge
210K Followers 313 Following Chittapur MLA :: Minister for IT/BT and Rural Development & Panchayat Raj :: Chairman - Communications KPCCಹೆಚ್.ಡಿ.�.. @hd_kumaraswamy
565K Followers 20 Following ಹೆಮ್ಮೆಯ ಕನ್ನಡಿಗ | Former Chief Minister of Karnatakazentoweb @zentoweb
2 Followers 9 Following We are passionate in helping businesses through innovative technologies to maximize their business dreams which converts into actions in reality.Srinivas BV @srinivasiyc
1.0M Followers 17K Following National President - Indian Youth Congress @IYC | Volunteer - #SOSIYC |#MyLeaderRahulGandhi | #GintiKaro #BhartiBharosa #PehliNaukriPakki #KisaanMSPGuaranteeD K Shivakumar, Presi.. @KPCCPresident
100K Followers 31 Following Official Handle of The President of the Karnataka Pradesh Congress CommitteeCM of Karnataka @CMofKarnataka
1.6M Followers 163 Following Official Page of the Chief Minister's Office, KarnatakaDK Suresh @DKSureshINC
40K Followers 52 Following MP for Bangalore Rural Lok Sabha Constituency | ಕನ್ನಡಿಗ | Congressman | Agriculturalist | BusinessmanB.R.Naidu ಬಿ.ಆ�.. @brnaidu1978
15K Followers 3K Following KPCC Member, Ex Chairperson-KPCC Social Media Ex.KPCC Secretary, Ex CAC&CBFC Member-GoI, 2010 & 2015 WARD No.93 INC BBMP Candidate , Whatsapp No.9945490000Brijesh Kalappa @brijeshkalappa
20K Followers 1K Following Advocate, Supreme Court of India, Eternal Activist & Gandhian.DGP KARNATAKA @DgpKarnataka
192K Followers 240 Following Official handle of DGP Karnataka. Committed to citizen-centric policing by leveraging technology. For cybercrime Dial 1930. For emergency Dial 112.Priyanka Gandhi Vadra @priyankagandhi
5.7M Followers 349 Following General Secretary, Indian National CongressRahul Gandhi @RahulGandhi
25.5M Followers 259 Following Member of the Indian National Congress | Member of Parliament | #GintiKaro | #BhartiBharosa | #PehliNaukriPakki | #KisaanMSPGuarantee | #1LakhMahalakshmiನೀವು ಹಿಂದಿ ಮಾತನಾಡುತ್ತೀರಿ .. ಯಾಕೇಂದ್ರೆ ನಿಮಗೆ ಹಿಂದಿ ಗೊತ್ತು .. ನಮ್ಮನ್ನ ಹಿಂದಿಯಲ್ಲಿ ಮಾತಾಡಿ ಅಂತ ಒತ್ತಾಯಿಸ್ತೀರಿ ..ಯಾಕೇಂದ್ರೆ ನಿಮಗೆ ಹಿಂದಿ ಮಾತ್ರ ಗೊತ್ತು …#ಹಿಂದಿಹೇರಿಕೆನಿಲ್ಲಿಸಿ #StopHindiDiwas #StopHindiImposition #StopHindiHegemony
You can only change names with FEAR .. we INDIANS can change YOU and Your GOVERNMENT... with PRIDE . #INDIA #justasking
#IStandWithZubair retweet ur support to @zoo_bear 💪💪💪#justasking
Who got NAKED.. ಬೆತ್ತಲಾದದ್ದು ಯಾರು #ManipurHorror #justasking
Shameful Parade! #ManipurBurning @moliticsindia cartoon.
ದೇವರು ಇದ್ದಾನೆ ಎಂಬ ನಂಬಿಕೆ ಇರದಿದ್ದರೆ ಇಂದು ಜಗತ್ತು ಅಂಧಕಾರದಲ್ಲಿ ಮುಳುಗಿರುತಿತ್ತು. ಇಂದು ಕೊಟ್ಟೂರಿನ ಐತಿಹಾಸಿಕ ದೇವಾಲಯವಾದ, ಶ್ರೀ ಕೊಟ್ಟೂರೇಶ್ವರ ದೇವಾಲಯಕ್ಕೆ ಭೇಟಿ ನೀಡಿ, ದೇವರ ದರ್ಶನ ಪಡೆದೆನು. ಆ ಭಗವಂತ ಸರ್ವರಿಗೂ ಸಕಲ ಸುಖ ಕರುಣಿಸಲಿ ಎಂದು ಪ್ರಾರ್ಥಿಸಿಕೊಂಡೆ. #harappanahalli #vijayanagara #mpprakash
ನಾನು ಚುನಾವಣೆಗೆ ಸ್ಪರ್ಧೆ ಮಾಡುವಂತೆ ಪ್ರಖ್ಯಾತ ದೊಡ್ಡ ಪಕ್ಷದಿಂದ ಆಹ್ವಾನ ಬಂದಿದೆ... ನಿಮ್ಮ ಅಭಿಪ್ರಾಯ ಏನು ತಿಳಿಸಿ ಗೆಳೆಯರೇ.. ಕನ್ನಡ ಶಾಲು ಪೇಟ ತೊಟ್ಟು ಕನ್ನಡ... ಕನ್ನಡಿಗರ ಹಿತಾಸಕ್ತಿಗಾಗಿ ಖಂಡಿತ ನಮ್ಮ ಕನ್ನಡಿಗರ ಪರವಾಗಿ ಕಡೆವರೆಗೂ ನಿಲ್ಲುವೆ... ನಿಮ್ಮ ಅಭಿಪ್ರಾಯವೇ ಅಂತಿಮ..🙂
#KarnatakaElections2023 #Karnataka
If you have received this gift ..then please don’t call him a Chor or a Liar .. 🙏🏿🙏🏿🙏🏿ನಿಮಗೆ ಈ ಉಡುಗೊರೆ ತಲುಪಿದ್ದರೆ .. ದಯವಿಟ್ಟು ಸಾಹೇಬರನ್ನ ಕಳ್ಳ.. ಸುಳ್ಳ ಅಂತ ಕರೀಬೇಡಿ 🙏🏿🙏🏿🙏🏿 #justasking
@Tejasvi_Surya ಹೆಂಗಪ್ಪಾ ಈ ಕಸದ ರಾಶಿ ತೋರಿಸಿ ಉತ್ತಮ ಸಂಸದ ಪ್ರಶಸ್ತಿ ಪಡೆದ್ರಾ ಹೇಗೆ? ನೀವು ಕೆಲಸ ಮಾಡಿ ಅಭ್ಯಾಸವೇ ಇಲ್ಲವಲ್ಲ ಬರೀ, ಮುಸಲ್ಮಾನರು, ಕಾಂಗ್ರೆಸ್ ಅನ್ಕೊಂಡು ಜನಗಳಿಗೆ ಟೋಪಿ ಹಾಕೊಂಡು ಓಡಾಡ್ತಾ ಇರೋದು ಅಷ್ಟೇ, ನಿಮ್ಮ ತಟ್ಟೇಲಿ ಹೆಗ್ಗಣ ಬಿದ್ದಿದ್ದರೂ ಕಂಡೋರ ತಟ್ಟೇಲಿರೋ ನೊಣ ತೋರಿಸ್ತೀರಿ.ಆಯ್ಕೆ ಮಾಡಿದ್ನಲ್ಲ ಅವನ ಫೋಟೋ
ಬೆಂಗಳೂರಿನ ಈ ರಸ್ತೆ ತುಂಬೆಲ್ಲಾ ರಾಶಿ ರಾಶಿ ಕಸ. ಬಸವನಗುಡಿ ಶಾಸಕ, ಸಂಸದ ತೇಜಸ್ವಿ ಸೂರ್ಯ ವಿರುದ್ಧ ಆಕ್ರೋಶ!
ಅವರ ಉದ್ಧಾರ ಅಷ್ಟೇ
ಇಲಿಗೆ ಎಲ್ಲಿ ಇರಬೇಕು ದೈರ್ಯ 🤦 ಇವನಿಗೆ ಇರೋದು ಉತ್ತರಕುಮಾರನ ಪೌರುಷ ಮಾತ್ರ, 😂😂😂
Tell me who trained these Parrots 😊😊😊.. ಯಾರುಹೇಳಿಕೊಟ್ಟ ಗಿಳಿ ಮಾತು ಹೇಳಿ ನೋಡೋಣ 😊😊😊 #justasking
#WATCH | We've come here to talk to him. Rahul Gandhi gave a statement in Srinagar on Jan 30 that during Yatra he met several women & they told him that they had been raped...We're trying to get details from him so that justice can be given to victims: Special CP (L&O) SP Hooda
Supreme gift by the supreme leader.. He may announce how much TOLL to pay for the boats during rainy days ..ಮುಂದಿನ ಮಳೆಗೆ .. ನಾವು ನಡೆಸೊ ದೋಣಿಗೆ ಎಷ್ಟು ಸುಂಕ ಕಟ್ಬೇಕು ಅಂತ ಹೇಳ್ತಾರೇನೋ ಕಾದು ನೋಡ್ಬೇಕು #justasking
ನೋಡ್ರಪ್ಪಾ .. ನೀವು ಸರ್ಕಾರದ ಬಸ್ ಹತ್ತಿದರೂ ದೋಚದೆ ಬಿಡಲ್ಲ ಅಂತಿದಾರೆ .. ದರೋಡೆ TheROADೇೇೇ #justasking
ಭಕ್ತರೇ… ಎಲ್ಲಿದ್ದಿರಪ್ಪ.. ನನಗ್ ಬೇಡ .. ಇವ್ರಗಾದ್ರು ಉತ್ತರ ಕೊಡಿ .. #justasking
#NaatuNaatu #Oscar2023 .. What a proud moment .. thank uuuuu @mmkeeravaani @boselyricist congratulations team #RRR @kaalabhairava7 @Rahulsipligunj @AlwaysRamCharan @tarak9999 #PremRakshit and dear @ssrajamouli for making us all proud.
ತುಂಬಾ ಉತ್ತಮ ಪ್ರತಿಕ್ರಿಯೆಗಳು ಕೇಳಿಬರುತ್ತಿವೆ…. ನಮ್ಮ ನೆಲದ..ನಮ್ಮ ಪ್ರತಿಭೆಗಳಿಗೆ ….ನಮ್ಮ ಬೆಂಬಲ ಇರಲೇಬೇಕು…ಧನ್ಯವಾದಗಳು @Dhananjayaka all the best @mansore25 and team.. ..ನಾನು ಪಯಣಿಸುತ್ತಿದ್ದೇನೆ…ಆದಷ್ಟು ಬೇಗ ಸಿನೆಮಾ ನೋಡಿ ಭೇಟಿಯಾಗುತ್ತೇನೆ…
ಸೆನ್ಸಿಬಲ್ ನಟರಾದ @Dhananjayaka ನಾಳೆ ಸಂಜೆ 6'45 ಕ್ಕೆ ಓರಾಯನ್ ಮಾಲ್ ನಲ್ಲಿ ನಮ್ಮ '19.20 21' ಸಿನಿಮಾವನ್ನು ವೀಕ್ಷಿಸಲ್ಲಿದ್ದಾರೆ.. ನೀವೂ ಜೊತೆಯಾಗಿ..
ಶುಭವಾಗಲಿ..👍👍👍 All the best dear @yuva_rajkumar
ಯುವ ಪರ್ವ ಆರಂಭ, 𝐓𝐇𝐄 𝐑𝐀𝐆𝐄 𝐁𝐄𝐆𝐈𝐍𝐒 💥 #Yuva Title Teaser: youtu.be/xaKFrIxCTOI @SanthoshAnand15 #VijayKiragandur @hombalefilms @HombaleGroup @AJANEESHB @DopShreesha @prakashraaj @YuvaTheFilm #YuvaOnDec22
🙏🏿Namaskar .. 🙏🏿🙏🏿🙏🏿Prati Namaskar ,,,,,,,,,,,,,🙏🏿ನಮಸ್ಕಾರ…🙏🏿🙏🏿🙏🏿ಪ್ರತಿನಮಸ್ಕಾರ.. #Amritkal #justasking