Kalakappa Gadad @vishwaguru2020
Sindhanur India Joined June 2017-
Tweets2K
-
Followers240
-
Following297
-
Likes87
ಮತ್ತೊಂದು ಜೀವಕ್ಕೆ ಉಸಿರು ನೀಡುವ ಶಕ್ತಿ ಇರುವುದು ಮಹಿಳೆಗೆ ಮಾತ್ರ. *ಯತ್ರಾ ನಾರ್ಯಸ್ತು ಪೂಜ್ಯಂತು ರಮಂತೆ ತತ್ರ ದೇವತಾ...* 🙏🙏🙏🙏🙏 ----------------------------------- *ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಶುಭಾಶಯಗಳು*💐💐💐💐💐💐💐💐💐
#RestoreOldPensionScheme #NPSರದ್ದುಗೊಳಿಸಿ_OPSಮರುಸ್ಥಾಪಿಸಿ #ನಿಶ್ಚಿತ_ಪಿಂಚಣಿ_ನಮ್ಮ_ಹಕ್ಕು @CMofKarnataka @BSYBJP @JnanendraAraga @BSBommai @ksgnpsea @NmopsInd @blsanthosh @KsgeaB ರಾಜಸ್ಥಾನದ CM ರವರು ಬಜೆಟ್ ನಲ್ಲಿ NPS ರದ್ದತಿಯ ಘೋಷಣೆ ಮಾಡಿದ್ದಾರೆ. ಕರ್ನಾಟಕದಲ್ಲಿಯೂ NPS ರದ್ದತಿಯ ಘೋಷಣೆ ಮಾಡಲು ಮನವಿ
ಮದನಬಾವಿ: ₹ 10 ಲಕ್ಷ ವೆಚ್ಚದಲ್ಲಿ ಸೌರವಿದ್ಯುತ್ ವ್ಯವಸ್ಥೆ dhunt.in/rrO3y?s=a&uu=0… Source : "ಪ್ರಜಾವಾಣಿ" via Dailyhunt ಆಪ್ ಡೌನ್ಲೋಡ್ ಮಾಡಿ dhunt.in/DWND
ಯೋಗಶ್ರೀ (ಹಿಂದೂ ಸೇವಾ ಪ್ರತಿಷ್ಠಾನ್) ಬೆಂಗಳೂರು ವತಿಯಿಂದ ಹೆಮ್ಮೆಯ ಯೋಧರ ಗೌರವಾರ್ಥವಾಗಿ #ಯೋಧ_ನಮನ* ಕಾರ್ಯಕ್ರಮದ ಮೂಲಕ ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ಮಧನಭಾವಿ ಗ್ರಾಮದ ಪ್ರಮುಖ ಬೀದಿಗಳಲ್ಲಿ ಸುಮಾರು 09 ಲಕ್ಷ ರೂಪಾಯಿಗಳ ವೆಚ್ಚದಲ್ಲಿ ಸೋಲಾರ ಬೀದಿ ದೀಪಗಳನ್ನು ಹಾಕಿ, ಅದರ ಉದ್ಘಾಟನೆಯನ್ನು ಮಾಡಲಾಯಿತು.
"ಎಪ್ಪತ್ತು ಗಿರಿಗಿಂತ ಕಪ್ಪತಗುಡ್ಡ ನೋಡಾ" ಎಂಬ ನಾಣ್ಣುಡಿಯ ಬಣ್ಣನೆಯೊಂದಿಗೆ ಪ್ರಸಿದ್ಧಿ ಪಡೆದಿರುವ ಕಪ್ಪತಗುಡ್ಡ ತನ್ನಲ್ಲಿರುವ ಜೀವವೈವಿಧ್ಯ ಮತ್ತು ಸಸ್ಯ ಸಂಪತ್ತಿನಿಂದ ಹಚ್ಚ ಹಸಿರಿನಿಂದ ಕಂಗೊಳಿಸುವ ಮೂಲಕ "ಉತ್ತರಕರ್ನಾಟಕದ ಸಹ್ಯಾದ್ರಿ" ಎಂದೆನಿಸಿಕೊಂಡಿದೆ. #NammaKarnataka
ಮಂಡ್ಯ ಜಿಲ್ಲೆಯ ಮದ್ದೂರು ಸಮೀಪ ಶಿಂಷಾ ನದಿ ತೀರದಲ್ಲಿ ಶಿವಪುರ. 1938ರ ಏಪ್ರಿಲ್ 10ರಿಂದ ಮೂರು ದಿನ ನಡೆದ ಶಿವಪುರ ಧ್ವಜ ಸತ್ಯಾಗ್ರಹ ರಾಜ್ಯದ ಹಲವು ಭಾಗಗಳಲ್ಲಿ ಸ್ವಾತಂತ್ರ್ಯ ಹೋರಾಟಕ್ಕೆ ನಾಂದಿಯಾಯಿತು. #NammaKarnataka
ರಾಯಚೂರಿನ ಹಟ್ಟಿ ಚಿನ್ನದ ಗಣಿ ಭಾರತದ ಜೀವಂತ ಹಾಗೂ ಪ್ರಸ್ತುತ ಚಿನ್ನ ಉತ್ಪಾದನ ಗಣಿ. 1948 ರಿಂದ ಕಾರ್ಯಾರಂಭ ಮಾಡಿರುವ ಈ ಗಣಿ ಇಂದಿಗೂ ಚಿನ್ನದ ಉತ್ಪಾದನೆಯಲ್ಲಿ ಮುಂಚೂಣಿಯಲ್ಲಿದೆ. #NammaKarnataka
ಸುಧರ್ಮ ಸಂಸ್ಥೆಯು ಮೊದಲ ‘ಅಖಿಲ ಭಾರತ ಸಂಸ್ಕೃತ ಸಮ್ಮೇಳನ’, ಸಂಸ್ಕೃತ ಪುಸ್ತಕ ಮೇಳವನ್ನು ಸಹ ಆಯೋಜಿಸಿತ್ತು #NammaKarnataka
ಮಾಗಡಿ ಪಕ್ಷಿಧಾಮವು ಗದಗ ಜಿಲ್ಲೆಯ ಶಿರಹಟ್ಟಿ ತಾಲೂಕಿನ ಮಾಗಡಿ ಗ್ರಾಮದಲ್ಲಿದೆ. ಇದು ಕರ್ನಾಟಕದಲ್ಲಿ ಮುಖ್ಯ ಪಕ್ಷಿಧಾಮಗಳಲ್ಲಿ ಒಂದಾಗಿದೆ. ಈ ಮಾಗಡಿ ಕೆರೆಗೆ ಚಳಿಗಾಲದಲ್ಲಿ ಏಷಿಯಾದ ಪ್ರಮುಖ ಸ್ಥಳಗಳಿಂದ ಹಲವು ಪ್ರಭೇದದ ಪಕ್ಷಿಗಳು ವಲಸೆ ಬರುತ್ತವೆ. ಪಕ್ಷಿಧಾಮದಲ್ಲಿ ಸುಮಾರು 134 ಪ್ರಭೇದದ ಹಕ್ಕಿಗಳನ್ನು ನೋಡಬಹುದು. #NammaKarnataka
ವಿದುರಾಶ್ವತ್ಥದ ಸ್ಮಾರಕದ ಪಕ್ಕದಲ್ಲಿ ಸ್ವಾತಂತ್ರ್ಯ ಚಳುವಳಿಯ ಕಾಲಾನುಸಾರ ವಿವರಿಸುವ ಗ್ಯಾಲರಿಯನ್ನು ನಿರ್ಮಿಸಲಾಗಿದೆ #NammaKarnataka
Esuru in Shimoga district was the first village in the country 1942 to declare themselves as independent and fought against British #NammaKarnataka
ಎರಡನೇ ಶ್ರೀಶೈಲ ಮಂದಿರ ಎಂದೇ ಕರೆಯಲ್ಪಡುವ ದೇವಸ್ಥಾನ ಇರುವುದು ಮಸ್ಕಿ ತಾಲೂಕಿನಲ್ಲಿ. #NammaKarnataka #ರಾಯಚೂರು
ಮಾವಿನಗುಂಡಿ ಸತ್ಯಾಗ್ರಹದಲ್ಲಿ ಬಾಣಂತಿಯರು, ಹೆಣ್ಣುಮಕ್ಕಳು, ವಯಸ್ಕರು ಭಾಗಿ ಯಾದುದು ವಿಶೇಷ. ಇವರಲ್ಲಿ ಪ್ರಮುಖವಾಗಿ ತ್ಯಾಗಲಿ ಭುವನೇಶ್ವರಮ್ಮ 32 ದಿನಗಳ ಕಾಲ ಉಪವಾಸ ಸತ್ಯ ಪತ್ರ ಕುಳಿತರೆ, ಕಲ್ಲಾಳ ಲಕ್ಷ್ಮಮ್ಮ 22 ದಿನ ಕಾಲ ಉಪವಾಸ ಸತ್ಯಾಗ್ರಹ ಕುಳಿತು ಹೋರಾಟಕ್ಕೆ ಸ್ಫೂರ್ತಿಯಾದರು. #NammaKarnataka
ಏಪ್ರಿಲ್ 25, 1938 ರಂದು ಬ್ರಿಟೀಷ್ ಸಾಮ್ರಾಜ್ಯಶಾಹಿ ಆಡಳಿತದ ವಿರುದ್ಧ ಪ್ರತಿಭಟಿಸಲು ಕಾಂಗ್ರೆಸ್ ನೇತೃತ್ವದಲ್ಲಿ ಗ್ರಾಮಸ್ಥರ ಗುಂಪು ಸೇರಿತು #NammaKarnataka
ಪೊಲೀಸರು ಗುಂಡು ಹಾರಿಸಿ 32 ಜನರನ್ನು ಕೊಂದರು ಮತ್ತು 100 ಕ್ಕೂ ಹೆಚ್ಚು ಜನರು ಗಾಯಗೊಂಡರು #NammaKarnataka
Mahatma Gandhi visited Badanavalu in 1927, stayed there for 3 days and encouraged people to start Khadi industries and he was the reason for initiating the Badanavalu Khadi Village Empowerment Cooperative Society by inscribing a stone ‘Badanavalu Nuluva Prantya’ #NammaKarnataka
ವಿದುರಾಶ್ವಥದಲ್ಲಿ ಬೃಹತ್ ಗ್ರಂಥಾಲಯದ ಜೊತೆಗೆ ಥಿಯೇಟರ್ನಲ್ಲಿ ಹತ್ಯಾಕಾಂಡವನ್ನು ನಿರೂಪಿಸುವ 20 ನಿಮಿಷಗಳ ಕಿರುಚಿತ್ರವನ್ನು ಪ್ರದರ್ಶಿಸಲಾಗುತ್ತದೆ #NammaKarnataka
ಬೆಳಗಾವಿಯ ಕಿತ್ತೂರಿನ ತಿಗಡೊಳಿಯಲ್ಲಿ ಗಾಂಧಿಜೀಯ ಚಿತಾಭಸ್ಮದ ಮೇಲೆ ಆಲದಮರ ನೆಡಲಾಗಿದೆ. ಅದು ಈಗಲೂ ಗಾಂಧಿ ಮರವೆಂದೆ ಪ್ರಸಿದ್ಧವಾಗಿದೆ. #NammaKarnataka
110ಮೀ ಉದ್ದದ ದೇಶದ ಅತಿದೊಡ್ಡ ರಾಷ್ಟ್ರ ಧ್ವಜಸ್ತಂಭ ಬೆಳಗಾವಿ ಕೋಟೆಕೆರೆ ಆವರಣದಲ್ಲಿದೆ. 500 ಕೆಜಿ ತೂಕದ ರಾಷ್ಟ್ರಧ್ವಜ ಈ ಸ್ತಂಭದಲ್ಲಿ ದಿನದ 24 ಗಂಟೆ ಹಾರಾಡುತ್ತದೆ. #NammaKarnataka

Basavaraja @Basava886160980
5 Followers 104 Following
Queenie @Queenie28783134
70 Followers 3K Following
Cured @Cured465866
122 Followers 5K Following
Pradeep Kumar M @Pradeep95593136
2 Followers 14 Following
Bhawarlal Arya @bst_arya
14K Followers 14K Following ಪತಂಜಲಿ ಯೋಗ ಸಮಿತಿ-ಭಾರತ ಸ್ವಾಭಿಮಾನ ಟ್ರಸ್ಟ್, ಕರ್ನಾಟಕದ ರಾಜ್ಯ ಪ್ರಭಾರಿ. State head of PYS-BST Karnataka. Disciple of his holiness Yog Rishi Swami Ramdev ji.
Chatrappa Kurukundhi @k_chatrappa
0 Followers 58 Following
Sharanabasava Hanchin... @Sharana16091697
3 Followers 33 Following
Nagraj B Parkal @b_parkal
49 Followers 243 Following Software Engineer#RSS#Bharat Vikash sangam#YuvaBrigade#BJP
Hanu Bagodi @BagodiHanu
1 Followers 16 Following
ವೀರಂಜನ್... @PardeshReddy
18 Followers 133 Following
D BOSS AYYAPPA NAYAK @Ayyappanayak19
8 Followers 27 Following
Siddu Benakal @BenakalSiddu
7 Followers 233 Following
krishnappa gaddi tipp... @TippanalGaddi
19 Followers 134 Following
UDOSHI IRANNA @UDOSHI123
28 Followers 54 Following
MAA Friends Foundatio... @maafriendsmanvi
79 Followers 262 Following Founders Sri Sanjeevaraya Education Trust (Sarvodaya Group Of Institutions Manvi)
ಗಿರಿಜಾ @pwRNf9O7NEYEZxb
36 Followers 8 Following
Royal_Raichurian @sureshmamani
14 Followers 112 Following Born to Lead..😎 || Student || || Civil Engineering || || The Oxford College of engineering, Bengaluru ||
Ashok Gaji @AshokGaji
34 Followers 72 Following
Saleem Pasha @SaleemP32784888
4 Followers 51 Following
Shilpa Sheelavantar @DSheelavantar
339 Followers 300 Following
ಗಿರಿಸ್ವ... @Giriswamy12
16 Followers 51 Following
Ayyappa Nayaka @AyyappaNayaka6
9 Followers 83 Following
Pratapgouda @Pratapgouda7
8 Followers 140 Following Pratapgouda marigouda studying MBA in Bangalore MPBIM
Amaresh Kamar @kamar_amaresh
7 Followers 48 Following
Shankara Devaru Hirem... @DevaruHiremath
62 Followers 192 Following ಜಿಲ್ಲಾಧ್ಯಕ್ಷರು ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ತು ಜಿಲ್ಲಾ ಘಟಕ ರಾಯಚೂರು ಸಂಪಾದಕರು ಚೆಲುವ ಚೆಣ್ಣರು ಮಕ್ಕಳ ಪತ್ರಿಕೆ ತ್ರೈ ಮಾಸಿಕ ಪತ್ರಿಕೆ
KSSS..ಸಿಂಧನ... @SindhanurT
18 Followers 276 Following ಸಿಂಧನೂರು ತಾಲೂಕ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಸೇನಾ ಸಮಿತಿ ಅಧ್ಯಕ್ಷರು....
MHD @SSSRUJANA
38 Followers 212 Following News Breaking News Government and Politics Government & Public Utilities
VEERESH K @VEERESH5531
21 Followers 347 Following
Basanagouda R Patil (... @BasanagoudaBJP
63K Followers 348 Following Official account I Member of Legislative Assembly- Vijayapura | Ex-Union Minister Of State for Railways & Textiles | #NoAdjustmentPolitics | [email protected]
Najma Nazeer Chikkane... @najmanazeerINC
7K Followers 130 Following ದ್ರಾವಿಡ ಕನ್ನಡತಿ|ರಾಜಕಾರಣಿ|ಜಾತ್ಯಾತೀತ
Hanu Bagodi @BagodiHanu
1 Followers 16 Following
DEVENDRA EDIGER @devendra_ediger
2 Followers 12 Following
Thippeswamy @Thippes65354225
5 Followers 197 Following
ವೀರಂಜನ್... @PardeshReddy
18 Followers 133 Following
Hema Narayan @HemavathiKC1
1K Followers 163 Following ಯಥಾಗ್ನೆರ್ದಾಹಿಕಾಶಕ್ತೀ ರಾಮಕೃಷ್ಣೇ ಸ್ಥಿತಾ ಹಿ ಯಾ | ಸರ್ವವಿದ್ಯಾಸ್ವರೂಪಂ ತಾಂ ಶಾರದಾಂ ಪ್ರಣಮಾಮ್ಯಹಮ್ ||
Kyndryl @Kyndryl
21K Followers 110 Following At Kyndryl, we are #TheHeartofProgress. We design, build, manage and modernize the mission-critical technology systems that the world depends on every day.
Dr Sudhakar K @DrSudhakar_
329K Followers 892 Following Member of Parliament, Chikkaballapura Lok Sabha Constituency | ಕನ್ನಡಿಗ | Covid Warrior | Ex-Minister, Health & Medical Education, GoK | Nationalist |
Chandrashekar Nanjang... @ChandraNamo
1K Followers 499 Following YuvaBrigade | TeamModi | Nationalist ಕನ್ನಡಿಗ | Snake Rescuer | Ramakrishna Bhakt
UDOSHI IRANNA @UDOSHI123
28 Followers 54 Following
Yash Gowda @yash_gowdaa
19K Followers 2K Following State General Secretary @iyckarnataka |Politician |Engineer | Farmer
Bhawarlal Arya @bst_arya
14K Followers 14K Following ಪತಂಜಲಿ ಯೋಗ ಸಮಿತಿ-ಭಾರತ ಸ್ವಾಭಿಮಾನ ಟ್ರಸ್ಟ್, ಕರ್ನಾಟಕದ ರಾಜ್ಯ ಪ್ರಭಾರಿ. State head of PYS-BST Karnataka. Disciple of his holiness Yog Rishi Swami Ramdev ji.
Devaprasad @DevaPrasadkd
29 Followers 310 Following
Mahantesh Hiremath @Mahante13706677
15 Followers 119 Following
Ashok Gaji @AshokGaji
34 Followers 72 Following
sharanegouda @sharanegoudaYB
178 Followers 197 Following
CHWOKIDAR Basavaraja ... @BBriged
11 Followers 230 Following https://t.co/EaJuD6Hyz0 LLB my attitude only myself I proud of swami VivekanandaI proud of Indian prime Minister Narendra
Chowkidar Prashanth G... @prashantha_1893
121 Followers 663 Following Sri Shivaleele https://t.co/jlPnuv9RY2-Op Ltd, Sandur
@Kalakanagouda3
2 Followers 29 Following
Basavantaraya.C.K @CBasavantaraya
35 Followers 115 Following
. Sangamesh @Sangame49785769
42 Followers 66 Following
Satish Maski @maski_satish
7 Followers 47 Following
MAA Friends Foundatio... @maafriendsmanvi
79 Followers 262 Following Founders Sri Sanjeevaraya Education Trust (Sarvodaya Group Of Institutions Manvi)
ಗಿರಿಸ್ವ... @Giriswamy12
16 Followers 51 Following
Doddabasava Shirur @DoddabasavaShi1
14 Followers 191 Following
Kumar S K @KumarSK81074610
5 Followers 19 Following
Amaresh Kamar @kamar_amaresh
7 Followers 48 Following
ಈರಣ್ಣ ಸ�... @WLfo18agkpaQEPw
5 Followers 33 Following ನಾನೊಬ್ಬ ಭಾರತೀಯ ಭಾರತಕ್ಕಾಗಿ ನಾ ನನ್ನ ಜೀವನ ಮುಡುಪಾಗಿಡುತ್ತೇನೆ.ಜೈ ಹಿಂದ್ ಭಾರತ ನಮ್ಮದು
Ravi Gouda @RaviGou93609033
69 Followers 224 Following ರೈತರೆ ಈ ದೇಶದ ಮಾಲೀಕರು ಅಧಿಕಾರಿಗಳೆ ಅವನ ಸೇವಕರು.🌾🌾
MHD @SSSRUJANA
38 Followers 212 Following News Breaking News Government and Politics Government & Public Utilities