Y-F-V @ykbfrz
ನಾವು ರಕ್ತ ಸಂಭಂಧಿಗಳಾಗೋಣ #Team_BHL Mangalore, India Joined February 2015-
Tweets1K
-
Followers474
-
Following881
-
Likes58
ನಾಗಲ್ಯಾಂಡ್ ನ ಆರು ಜಿಲ್ಲೆಗಳಲ್ಲಿ ಒಂದೇ ಒಂದು ಮತದಾನ ಆಗಿಲ್ಲ(Zero Vote) ಇದೊಂದು ಗಂಭೀರ ವಿಚಾರವಾಗಿದ್ದರು,ಮಾಧ್ಯಮಗಳು ಮಾತ್ರ ಸಾಮಾನ್ಯ ವಿಚಾರದಂತೆ ಸುದ್ದಿ ಮಾಡಿ ಕೈತೊಳೆದುಕೊಂಡಿದೆ.@narendramodi & @BJP4India ಆಡಳಿತ ವ್ಯವಸ್ಥೆಯ ವಿರುದ್ಧ ಜನರ ಆಕ್ರೋಶ ಎಷ್ಟರಮಟ್ಟಿಗೆ ಇದೆ ಎಂಬುದರ ಸೂಚನೆಯಾಗಿದೆ @dhruv_rathee #Election2024
ಮಾನ್ಯ @narendramodi ರವರೇ ದೇಶದಲ್ಲಿ ಪ್ರತಿ ನಿಮಿಷಕ್ಕೊಮ್ಮೆ ಹೆಣ್ಣು ಮಕ್ಕಳ ಮೇಲೆ ನಿರಂತರ ದೌರ್ಜನ್ಯ, ಅತ್ಯಾಚಾರ, ಕೊಲೆ, ಬಾಲ್ಯ ವಿವಾಹ, ಭ್ರೂಣ ಹತ್ಯೆ, ವರದಕ್ಷಿಣೆ ಮತ್ತು ಲೈಂಗಿಕ ಕಿರುಕುಳ ನಡೆಯುತ್ತಿದೆ. ಬಿಲ್ಕಿಸ್ ಬಾನು ಸಾಮೂಹಿಕ ಅತ್ಯಾಚಾರದ ಪ್ರಕರಣದ ಆರೋಪಿಗಳನ್ನು ಹೂವಿನ ಹಾರ ಹಾಕಿ ಸ್ವಾಗತ ಮಾಡುವ ಮತ್ತು ಮಣೆಪುರದಲ್ಲಿ…
Beloved Leader Salam Sahib…❤️
BJP ಯಿಂದ ದೇಶ ರಕ್ಷಿಸಿ ಬಿಜೆಪಿ ಭ್ರಷ್ಟರಿರುವ ಮನೆ ಬಿಜೆಪಿ ಹಗರಣದ ಒಂದಿಷ್ಟು ವಿವರ ನಿಮಗಾಗಿ @siddaramaiah @DKShivakumar @BSYBJP @CTRavi_BJP @INCKarnataka @zoo_bear @AbdulMajedSDPI @hd_kumaraswamy @PriyankKharge @RahulGandhi
ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯರವರೇ, ಏನಿದು ಅನ್ಯಾಯ ನಿಮ್ಮ ನೇತೃತ್ವದ ಸರ್ಕಾರದಿಂದ? ಮೈಸೂರು ನಗರದಲ್ಲಿ ಬರ್ಬರವಾಗಿ ಕೊಲೆಯಾದ ಧಾರ್ಮಿಕ ಗುರು ಮೌಲಾನಾ ಅಕ್ಮಲ್ ರವರ ಎಲ್ಲಾ ಕೊಲೆ ಆರೋಪಿಗಳನ್ನು ಇನ್ನೂ ಬಂಧಿಸಲಾಗದ ನಿಮ್ಮ ಪೊಲೀಸ್ ಇಲಾಖೆ, ಮೌಲಾನರ ಕುಟುಂಬದ 15 ಸದಸ್ಯರ ಮೇಲೆಯೇ 107 ಕೇಸು ದಾಖಲಿಸಿರುವುದು ಖಂಡನೀಯ, ತಮ್ಮ ಕುಟುಂಬದ…
ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯರವರೇ, ಏನಿದು ಅನ್ಯಾಯ ನಿಮ್ಮ ನೇತೃತ್ವದ ಸರ್ಕಾರದಿಂದ? ಮೈಸೂರು ನಗರದಲ್ಲಿ ಬರ್ಬರವಾಗಿ ಕೊಲೆಯಾದ ಧಾರ್ಮಿಕ ಗುರು ಮೌಲಾನಾ ಅಕ್ಮಲ್ ರವರ ಎಲ್ಲಾ ಕೊಲೆ ಆರೋಪಿಗಳನ್ನು ಇನ್ನೂ ಬಂಧಿಸಲಾಗದ ನಿಮ್ಮ ಪೊಲೀಸ್ ಇಲಾಖೆ, ಮೌಲಾನರ ಕುಟುಂಬದ 15 ಸದಸ್ಯರ ಮೇಲೆಯೇ 107 ಕೇಸು ದಾಖಲಿಸಿರುವುದು ಖಂಡನೀಯ, ತಮ್ಮ ಕುಟುಂಬದ…
ಮಾನ್ಯ @siddaramaiah ನವರೇ ಏನಿದು ಅನ್ಯಾಯ ನಿಮ್ಮ ನೇತೃತ್ವದ ಸರ್ಕಾರದಿಂದ? ಮೈಸೂರು ನಗರದಲ್ಲಿ ಬರ್ಬರವಾಗಿ ಕೊಲೆಯಾದ ಧಾರ್ಮಿಕ ಗುರು ಮೌಲಾನಾ ಅಕ್ಮಲ್ ರವರ ಎಲ್ಲಾ ಕೊಲೆ ಆರೋಪಿಗಳನ್ನು ಇನ್ನೂ ಬಂಧಿಸಲಾಗದ ನಿಮ್ಮ ಪೊಲೀಸ್ ಇಲಾಖೆ, ಮೌಲಾನರ ಕುಟುಂಬದ 15 ಸದಸ್ಯರ ಮೇಲೆಯೇ 107 ಕೇಸು ದಾಖಲಿಸಿರುವುದು ಖಂಡನೀಯ, ತಮ್ಮ ಕುಟುಂಬದ ಸದಸ್ಯನನ್ನು…
ಮೋದಿ ಸಣ್ಣಪುಟ್ಟ ಬ್ರಷ್ಟಾಚಾರ ಮಾಡಲ್ಲ, ಎಲೆಕ್ಟೋರಲ್ ಬಾಂಡ್, ಪಿಎಂ ಕೇರ್ಸ್ ಫಂಡ್ ರೀತಿಯ ದೊಡ್ಡ ದರೋಡೆಗಳನ್ನೇ ಮಾಡೋದು. #ModiKaBondScam #ElectoralBondScam
ದೇಶದ ಹಿತಾಸಕ್ತಿಗೆ ಬೆಲೆ ಕಟ್ಟಿ ಅದನ್ನು ಮೋದಿ ಮತ್ತು ಬಿಜೆಪಿ ಚುನಾವಣಾ ಬಾಂಡ್ ಹೆಸರಿನಲ್ಲಿ ಹಣವಂತರಿಗೆ ಮಾರಾಟ ಮಾಡಿದೆ. #ModiKaBondScam #ElectoralBondScam
Modi does not commit petty corruption; he commits big robberies like the Electoral Bonds and PM Cares Fund. #ModiKaBondScam #ElectoralBondScam
ಬಾಂಡ್ ಗಳ ಮೂಲಕ ಬಂದ ಹಣದಲ್ಲಿ 50% ಮೋದಿಯ ಶೋಕಿ, ಅಣಬೆ ಖರೀದಿಗೆ. ಉಳಿದದ್ದು MLA / MP ಖರೀದಿಗೆ. #ModiKaBondScam #ElectoralBondScam
ಚುನಾವಣಾ ಬಾಂಡ್ ಭಾರತದ ಇತಿಹಾಸದಲ್ಲೇ ಅತಿ ದೊಡ್ಡ ಹಗರಣ. ಬಹುಶಃ ಪಿಎಂ ಕೇರ್ಸ್ ಫಂಡ್ ಮಾತ್ರ ಅದನ್ನು ಮೀರಿಸಬಹುದೇನೊ? #ModiKaBondScam #ElectoralBondScam
ಎಲೆಕ್ಟೋರಲ್ ಬಾಂಡ್ ಬ್ರಷ್ಟಾಚಾರ ಅಲ್ಲ, ಲೂಟೀನೂ ಅಲ್ಲ. ಅದನ್ನು ಬ್ರಷ್ಟಾಚಾರ, ಲೂಟಿ ಅಂದ್ರೆ ಅದರ ಅಗಾಧತೆ ಅರಿವಿಗೆ ಬರಲ್ಲ. ಅದೊಂದು ಡಕಾಯಿತಿ. ಶ್ರೀಮಂತರ ಹಣೆಗೆ ಬಂದೂಕು, ಗಂಟಲಿಗೆ ಚಾಕು ಇಟ್ಟು ಮಾಡಿದ ಹಗಲು ದರೋಡೆ. #ModiKaBondScam #ElectoralBondScam
50% of the money received through bonds is used to buy Modi's hi-fi lifestyle and mushrooms. The remaining is for the purchasing opposition MLAs / MPs. #ModiKaBondScam #ElectoralBondScam
ಚುನಾವಣಾ ಬಾಂಡ್ ಕಾನೂನುಬದ್ಧ ಪ್ರಕ್ರಿಯೆಯಾಗಿದ್ದರೆ ಅಲ್ಲಿ ಗೌಪ್ಯತೆಗೆ ಏನು ಕೆಲಸ? #ModiKaBondScam #ElectoralBondScam
Within days of IT and ED raids, the companies buy electoral bonds. What else can it be if not extortion? #ModiKaBondScam #ElectoralBondScam
ಚುನಾವಣಾ ಬಾಂಡ್ ಭಾರತದ ಇತಿಹಾಸದಲ್ಲೇ ಅತಿ ದೊಡ್ಡ ಹಗರಣ. ಬಹುಶಃ ಪಿಎಂ ಕೇರ್ಸ್ ಫಂಡ್ ಮಾತ್ರ ಅದನ್ನು ಮೀರಿಸಬಹುದೇನೊ? #ModiKaBondScam #ElectoralBondScam
ದೇಶದ ಹಿತಾಸಕ್ತಿಗೆ ಬೆಲೆ ಕಟ್ಟಿ ಅದನ್ನು ಮೋದಿ ಮತ್ತು ಬಿಜೆಪಿ ಚುನಾವಣಾ ಬಾಂಡ್ ಹೆಸರಿನಲ್ಲಿ ಹಣವಂತರಿಗೆ ಮಾರಾಟ ಮಾಡಿದೆ. #ModiKaBondScam #ElectoralBondScam
ಚುನಾವಣಾ ಬಾಂಡ್ ಹೆಸರಿನಲ್ಲಿ ಭಾರತದ ಪ್ರಜಾಪ್ರಭುತ್ವವನ್ನು ಕಳ್ಳರ ಸಂತೆ ಮಾಡಲಾಗಿದೆ. ಮೋದಿ ಮತ್ತು ಬಿಜೆಪಿ ಈ ಸಂತೆಯನ್ನು ನಿಯಂತ್ರಿಸುತ್ತಿದ್ದಾರೆ. #ModiKaBondScam #ElectoralBondScam
techies gadjets @ippkdy
44 Followers 144 Followingubaidkhan @ubaidkh78947707
4 Followers 52 FollowingMusthafa Parthippady @musthafa999
116 Followers 1K Following ಕನ್ನಡಿಗ/HVAC Eng/photography/love nature/ proud Indian.Muzammil Sha @MuzammilSha4
201 Followers 313 FollowingMurshi @Murshi79009511
59 Followers 74 FollowingMohammad Haneef Sarve @HaneefSarve
111 Followers 291 Following Saare jahan se achchha hindustan hamarafaddyvh @faddyvh
62 Followers 94 Followingಪರ್ವಿಜ್.. @KoppaParvij
4 Followers 7 FollowingNawaz Ali @NawazAl80832846
2 Followers 4 FollowingAsifambulance @asifambulance
2 Followers 39 FollowingGanesh Chavan @GaneshC46286993
2K Followers 3K FollowingSalim Chelly @SalimChelly
8 Followers 22 Following ಅನೀತಿ ಅಕ್ರಮ ದೌರ್ಜನ್ಯದ ವಿರುದ್ಧ ಧ್ವನಿ ಎತ್ತುವುದರಲ್ಲಿ ನಾನು ಮೊದಲಿಗನಾಗಿರುವೆ ...Mohammadfairoz @Mohammadfairoz4
16 Followers 188 FollowingNoushad Manchi @NoushadManchi
15 Followers 87 FollowingASHRAF BOLANTHUR @BMuhammedAshraf
126 Followers 322 FollowingSHAKEEL KBR @KbrShakeel
10 Followers 17 FollowingIqbal Mohammad @IqbalMo81629795
423 Followers 851 FollowingAnsar @ansarmhd16
2K Followers 4K Following Secular Activist | Photography | Servant of الله | Born to Die...faisal @faisal20074786
419 Followers 1K FollowingShafeeq @Shafeeq36585100
97 Followers 361 Followinghaneef @haneefmanchi1
175 Followers 697 Followingirfan ujire @IrfanUjire
555 Followers 429 Followingಇರ್ಪಾನ್.. @irfan07kalladka
811 Followers 510 FollowingAsif Ismail @AsifIsm84501314
230 Followers 397 FollowingMohammed Padathoor Mo.. @moosamp
465 Followers 5K Following social worker.democracy.indian cultural natural thinker debateser Bharath desh hamars Hai ham erat jiange edar karenoe ha mars mathra Bumi haiNawfal Bajpe @BajpeNawfal
136 Followers 322 Following ᴄᴏɴᴛᴀᴄᴛ ᴍᴇ ɪғ ᴜ ɴᴇᴇᴅ ᴇᴍᴇʀɢᴇɴᴄʏ ʙʟᴏᴏᴅ💉 #teambdmdonatebloodsavelifeYash Gowda🇮🇳 @yash_gowdaa
18K Followers 2K Following State General Secretary , 𝗬𝗼𝘂𝘁𝗵 𝐂𝐨𝐧𝐠𝐫𝐞𝐬𝐬 |Automobile Engineer |Farmer |ಅರುಣ್ ಜ�.. @ajavgal
27K Followers 1K FollowingPrathap ಕಣಗಾ�.. @Kanagalogy
17K Followers 2K Following ಹೆಮ್ಮೆಯ ಕನ್ನಡಿಗ💛❤ | ಕನ್ನಡ ಪಂಥೀಯ | Federalism | Kannada-Kannadiga & Karnataka First| Politics| Traveller | Proud Grandson of Freedom Fighter|Janata Dal Secular @JanataDal_S
59K Followers 41 Following | ಜಾತ್ಯತೀತ ಜನತಾದಳ ಪಕ್ಷದ ಅಧಿಕೃತ ಖಾತೆ |The Official Twitter Account - Janata Dal (S)Nikhil Kumar @Nikhil_Kumar_k
34K Followers 13 Following Yuva Karyakarta of @JanataDal_S | ಕನ್ನಡಿಗ | Karnataka First |Politician | Actor |Bhavya Narasimhamurth.. @Bhavyanmurthy
73K Followers 2K Following ಕನ್ನಡತಿ @Columbia University @UN_Women NewYork @UNFPA Egypt @UNICEF Nepal, National Coordinator AICC @incindia ,Gen Sec & Spokesperson @inckarnatakaH D Deve Gowda @H_D_Devegowda
234K Followers 12 Following Former Prime Minister of India | Member of Parliament - Rajya Sabha | National President, Janata Dal (Secular)GC ChandraShekhar @GCC_MP
27K Followers 2K Following ಕನ್ನಡಿಗ|Member of Parliament in Rajya Sabha representing Karnataka & Bengaluru , Views are personal. RT ≠ endorsement | Account managed by Team GCPushpamanjunath Reddy @royalreddytwitt
14K Followers 6K Following State Vice President, KPCC Social media Incharge Dist blr.south,central, North, chikkaballapura,Ramanagara. @incKarnataka politics.Chetan Kumar Ahimsa /.. @ChetanAhimsa
47K Followers 237 Following ಮನುಷ್ಯ(human): activist & actor fighting for art, equality, justice, rationality, & non-violenceNajma Nazeer Chikkane.. @najmanazeerINC
6K Followers 122 Following ದ್ರಾವಿಡ ಕನ್ನಡತಿ|ರಾಜಕಾರಣಿ|ಜಾತ್ಯಾತೀತAshif Gm @GmAshifpf
2K Followers 374 Following Human Rights Activist, Muslim, Psychiatrist…! Naya Karwan Naya Hindustan.!RTA @rta_dubai
1.2M Followers 41 Following الحساب الرسمي لهيئة الطرق والمواصلات في دبي- The official Twitter channel for the Roads and Transport Authority in DubaiWaris Pathan @warispathan
567K Followers 539 Following National Spokesperson of AIMIM and High Court lawyer. MLA from Byculla, Mumbai 2014 to 2019.Taslim Ahmed Rehmani @Drrehmani
32K Followers 338 Following President Muslim Political council of indiaAbdul Latheef Puttur @AbdulLatheefLK
8K Followers 151 Following State General Secretary, Social Democratic Party of India, Karnataka. # Social Democracy. Equal Rights to All..SDPI TAMILNADU @sdpitnhq
22K Followers 15 Following Social Democratic Party Of India, TamilNadu. Official X Account.Elyas Muhammad Thumbe @ElyasThumbeSDPI
19K Followers 645 Following National General Secretary, Social Democratic Party of India(SDPI) Aims Free Palestine. Loves nature, travel, sports, friendship and arts.ಪ್ರಸ್ತು.. @PrasthuthaNews
14K Followers 76 Following ಸುದ್ದಿಗಳ ವಸ್ತು ನಿಷ್ಠ ವಿಶ್ಲೇಷಣೆ Join on telegram https://t.co/SqeSgOdSPIRiyaz Kadambu @MRiyaz_SDPI
7K Followers 726 Following SDPI Karnataka State Media Incharge | Student Activist | Youth Political Leader | Script Writer | Drama ArtistOffice of State Presi.. @SDPI_KarPresi
13K Followers 62 Following Abdul Majeed| State President, Social Democratic Party of India Karnataka -2021-2024Mohammad Shafi @MdShafi_SDPI
24K Followers 486 Following National Vice President , Social Democratic Party of India (SDPI)Abdul Majeed @AbdulMajedSDPI
573 Followers 3 Following State President, Social Democratic Party of India (SDPI) KarnatakaAkbaruddin Owaisi @AkbarOwaisi_MIM
109K Followers 30 Following •MLA - Telangana •Floor Leader AIMIM Party •Chairman Salar-E-Millat Educational Trust •Managing Director - Owaisi Group Of Hospitals.Dia Mirza @deespeak
3.4M Followers 971 Following Actor, Eco Investor, Goodwill Ambassador UNEP, UN Secretary Generals Advocate for SDGs, WildLife Trust Of India, IFAW-Global AmbassadorEsha Deol @Esha_Deol
426K Followers 52 FollowingJuhi Chawla Mehta @iam_juhi
5.4M Followers 69 Following Actress, Mother, Entrepreneur, Activist, budding Organic Farmer, Environmentalist, Yoga enthusiast 😄😄😄Mohammed Zubair @zoo_bear
1.1M Followers 3K Following Fact-Checker, Co-founder @AltNews | Analysing misinfo/disinfo across India | E-mail: [email protected] | insta : https://t.co/RSZBmYf1vTAshraf KC Road @Ashraf_Manzrbad
364 Followers 291 FollowingYogi G Raj @yogigraj
6K Followers 191 Following Film Director | Producer & Distributor @KRG_Studios | Managing Partner @KRG_Connects | Executive Producer @Hombalefilms | Passionate Costume DesignerDrShivaRajkumar @NimmaShivanna
239K Followers 3 Following ಕನ್ನಡದ ನಟ, ನಿರ್ಮಾಪಕ kannada actor & ProducerHombale Films @hombalefilms
429K Followers 40 Following We are a film production house from Karnataka primarily involved in making Kannada & other Indian language films across the globe.Ashwini Puneeth Rajku.. @Ashwini_PRK
82K Followers 0 Following Producer | PRK Productions | PRK Audioಸುನಿ/SuNi @SimpleSuni
130K Followers 716 Following #ಹೆಮ್ಮೆಯಕನ್ನಡಿಗ PROPRIETOR #ಸುನಿ ಸಿನಿಮಾಸ್ #sunicinemas Film Director and Producer... fan of RCB...BFC.. BENGALURU BULLSSharaan @realSharaan
162K Followers 30 FollowingYuvaRajkumar @yuva_rajkumar
54K Followers 74 Following Kannada Film Industry, Co-Founder @DrRajAcademy#SRIIMURALI @SRIMURALIII
474K Followers 104 Following Living for movies,in movies,by movies! You get that!?!Hariprriya Simha @HariPrriya6
387K Followers 133 Following Find beauty in what I DO, not in how I LOOK 😎Karthik Gowda @Karthik1423
92K Followers 146 Following Formerly Executive Producer @hombalefilms | Producer & Distributor @KRG_Studios | Founder & Partner @KRG_Connects | Partner @StudiosAppleboxUK Prime Minister @10DowningStreet
6.0M Followers 291 Following Official page for Prime Minister @RishiSunak's office, based at 10 Downing Street.ಕ್ಯಾಂಪಸ್ ಫ್ರಂಟ್ ಎನ್ನುವುದು ಬರಿಯ ನಾಲ್ಕು ಅಕ್ಷರದ ಹೋರಾಟ, ಕೆಲವು ಬಾವುಟ, ಹೇಳಿಕೆಗಳು ಮಾತ್ರವಲ್ಲ ಇದು ವಿದ್ಯಾರ್ಥಿಗಳ ಆತ್ಮ ವಿಶ್ವಾಸ, ದೇಶದ ಭವಿಷ್ಯವನ್ನು ಫ್ಯಾಶಿಸಂ ಸಂಕೋಲೆಯಿಂದ ಕಿತ್ತೆಸೆದು ಎಲ್ಲಾ ದಮನಿತ ವರ್ಗಕ್ಕೆ ಸಮಾನ ನ್ಯಾಯ ಹಕ್ಕುಗಳನ್ನು ಖಾತರಿಪಡಿಸಲಿರುವ ಶಕ್ತಿಯಾಗಿದೆ. #futuremakers
#FutureMakers Unless and Untill Fascism will not Wipe out from the Earth , Insha allah we will keep on Requesting People to Join Hands with CFI to fight against them to create Fearless society which can build Empowering Nation ...
CFI ವಿದ್ಯಾರ್ಥಿ ಚಳುವಳಿಯು ದೇಶದ ಸಂವಿಧಾನ ಒಪ್ಪದ,ದೇಶಕ್ಕೆ ಮಾರಕವಾದ ಆರ್ಎಸ್ಎಸ್(RSS) ರಾಕ್ಷಕಕಾಂಡದ ವಿರುದ್ಧವಾಗಿ ಕಾರ್ಯಾಚರಣೆ ಮಾಡುತ್ತಿದೆ.ಆದರೆ ಇಲ್ಲಿ ವಿಪರ್ಯಾಸವೆಂದರೆ ವಿರೋಧ ವ್ಯಕ್ತ ಪಡಿಸುತ್ತಿರುವವರು ಬೇರೆ ಹಿನ್ನೆಲೆಯವರು.. ನೀವು ಯಾರನ್ನು ಸಂತೋಷ ಪಡಿಸಲು ಹೊರಟಿದ್ದೀರಾ??? #futuremakers #JoinCFI #StopNonse
ಶ್ರೀನಿವಾಸ್ ವಳಚ್ಚಿಲ್ ವಿದ್ಯಾರ್ಥಿಗಳನ್ನು ಸುಳ್ಳು ಕೇಸ್ ನಲ್ಲಿ ಸಿಲುಕಿಸಿ ಜೈಲಿಗಟ್ಟಿದ್ದಾಗ ಇದೇ ಸಮಯ ಸಾಧಕ ರಿಯಾಜ್ ಕ್ಯಾಂಪಸ್ ಫ್ರಂಟ್ ನೇತೃತ್ವದಲ್ಲಿ ಹೋರಾಡಿ ಆ ಮಕ್ಕಳಿಗೆ ನ್ಯಾಯ ದೊರಕಿಸಿದ್ದು, ಇವರು ಸಮಯದ ಸಾಧಕರ???? #WearewithRiyaz #futuremakers
ಶಿಕ್ಷಣ ಸಂಸ್ಥೆಗಳು ಮುಸ್ಲಿಂ ಸಮುದಾಯದ ವಿದ್ಯಾರ್ಥಿನಿಯರ ಪ್ರತಿಷ್ಠೆಯ ಹಿಜಾಬ್ ನಿರ್ಬಂಧಿಸಿ ಆದೇಶ ಹೊರಡಿಸಿದಾಗ ಕ್ರಿಯಾತ್ಮಕವಾಗಿ ಹೋರಾಟ ಮಾಡಿದವರೇ #FutureMakers @CampusFrontKar. ಸಮಯಸಾಧಕರು ಬಿಲದಲ್ಲಿ ಹಡಗಿ ಕುಳಿತಿದ್ದರು.
ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ಸಂಘಟನೆಯು ಬರೀ ಶಿಕ್ಷಣಕ್ಕೆ ಮಾತ್ರ ಒತ್ತು ನೀಡಿದ್ದಲ್ಲದೆ ಪ್ರತಿರೋಧದ ಶಕ್ತಿಯನ್ನು ನಮಗೆ ಕಳುಹಿಸಿಕೊಟ್ಟಿದೆ.ಯುವಕರನ್ನು ಪ್ರತಿರೋಧದ ಶಕ್ತಿಯೊಂದಿಗೆ ಕೈ ಜೋಡಿಸಿ ನಿರ್ಭಯರಾಗುವಂತೆ ತಿಳಿಸುವುದು ನಮ್ಮ ಕರ್ತವ್ಯ.ನಮ್ಮೊಂದಿಗೆ ಕೈ ಜೋಡಿಸಿ @rss ಸಂಘಿಗಳ ಅಟ್ಟಹಾಸವನ್ನು ಕೊನೆಗೊಳ್ಳಿಸೋಣ. #FutureMakers
Campus front of india is not Just an organization it's a #FutureMakers We have proud to say that Only Campus front can bring the changes in students activism... #FutureMakers #JoinCFI #CampusFront
He is really inspiring, He is not only the voice of students and also the voice of suppressed pepole #futuremakers
ನಮಗೆ ಹೆಮ್ಮೆ ಇದೆ. ಹೌದು ನಾವು #FutureMakers ಆಗಿದ್ದೇವೆ. ನಮಗೆ ಯಾರ ಮೆಚ್ಚುಗೆಯ ಅಗತ್ಯವಿಲ್ಲ, ನಾವು ಮಾಡಿದ ಹೋರಾಟಗಳು ಅಳಿಸಿಹಾಕಲು ಯಾರಿಂದಲು ಸಾಧ್ಯವಿಲ್ಲ. ನಾವು ಯಾರ ಗುಲಾಮರಾಗಿ ಜೀವಸಬೇಕಾಗಿಲ್ಲ, ನಾವು ಘನತೆಯಿಂದ ಜೀವಿಸುತ್ತಿದ್ದೇವೆ. ನಾವು@CampusFrontInd ನೊಂದಿಗೆ ಸಂಘಟಿತರಾಗೀಯೆ ಇರುತ್ತೇವೆ. @CampusFrontInd @Riyaz_cfi
ತರೆಮರೆಯಲ್ಲಿ ಸಮಯ ವ್ಯರ್ಥ ಮಾಡುವುದಕ್ಕಿಂತ ಉತ್ತಮ ಸಮಯವನ್ನು ಸಾಧಿಸಿ ತೋರಿಸವುದೇ ಲೇಸು, ಭವಿಷ್ಯದಲ್ಲಿರುವ ಹಲವು ಸವಾಲುಗಳನ್ನು ಜೊತೆಗೂಡಿ ಎದುರಿಸಬೇಕಾಗಿದೆ. ನೂರಾರು ಸಮಸ್ಯೆಗಳಿಗೆ ಪರಿಹಾರ ಕಾಣಬೇಕಾಗಿದೆ. #futuremakers
The Campus Front of India is not just an organization. Its a revolutionary Chain. A Chain Which Is deadly to injustice. A Chain fighting against injustice . Even if the world is unfair. Campus Front will be in pro-Justice. #futuremakers #Campusfront
ಹೋರಾಟಗಾರರ ಮೇಲೆ ಸುಳ್ಳುಗೀಚುವ ಅದೇ ಶೈಲಿ ಹಾಗೂ ಧೈರ್ಯ ಬಾಲಕನನ್ನು ಉತ್ತರ ಭಾರತದ ಶೈಲಿಯಲ್ಲಿ ಹಿಂಸಿಸಿ ಜೈ ಶ್ರೀರಾಂ ಘೋಷಣೆ ಕೂಗಲು ಒತ್ತಾಯಿಸಿದ ಸಂಘಪರಿವಾರ ಗೂಂಡಾನ ವಿರುದ್ದ ಯಾಕಿಲ್ಲಾ.? #WeareWithRiyaz @Riyaz_cfi
ಲಾಠಿಗೆ ಹೆದರಿ ಹೋರಾಟದಿಂದ ಹಿಂದೆ ಸರಿದಿಲ್ಲ ಅನ್ಯಾಯ ಎಂಬೋದನ್ನು ಸಹಿಸೋದಿಲ್ಲ ದೇಶಲ್ಲಿ ಯಾವ ಗುಂಪು ಸಂವೀದಾನಕ್ಕೆ ವಿರುದ್ಧವಾಗಿ ನಡೆದರೆ ಯಾವುದೇ ಲಾಭ ನಷ್ಟ ನೋಡದೆ ಹೋರಾಟ ಮಾಡುವ ಒಂದು ಚಳವಳಿ ಅಂದರೆ ನನ್ನ ಲೆಕ್ಕದಲ್ಲಿ ಅದು ಕ್ಯಾಂಪಸ್ ಫ್ರಂಟ್.ಪ್ರಶಂಸೆ ಅಲ್ಲ ಅದೊಂದು ಹೆಮ್ಮೆ ಅಲ್ಪಸಂಖ್ಯಾತ ಮರ್ದಿತ ವಿದ್ಯಾರ್ಥಿಗಳಿಗೆ. #FutureMakers
ನಮ್ಮ ವಿಧ್ಯಾರ್ಥಿನಿಗಳ ಸ್ವಾಭಿಮಾನವನ್ನು ಬದಿಗಿಟ್ಟು ಕಲಿಯಲು ಬನ್ನಿ ಎಂದು ಶಿಕ್ಷಣ ಸಂಸ್ಥೆಗಳು ಸಂವಿಧಾನಕ್ಕೆ ವಿರುದ್ಧವಾಗಿ ಆದೇಶಗಳನ್ನು ಹೊರಡಿಸಿದಾಗ ಬೀದಿಗಿಳಿದು ಲಾಠಿಯೇಟು ತಿಂದು ಕೇಸುಗಳನ್ನು ಹಾಕಿಸಿಕೊಂಡು ನಮಗಾಗಿ ಹೋರಾಡಿದವರು cfi ಸಹೋದರರು ಅವರು ಸಮಯಸಾಧಕರಲ್ಲ ನಮ್ಮ ಭವಿಷ್ಯರೂಪಿಸಿದವರು #futuremakers
ಪ್ರೀತಿಯ ಸ್ನೇಹಿತರೇ, ಎದೆ ತಟ್ಟಿ ಹೇಳುವೆನು ನಾನು ಕ್ಯಾಂಪಸ್ ಫ್ರಂಟ್ ನ #Futuremaker ಎಂದು. ಕ್ಯಾಂಪಸ್ ಫ್ರಂಟ್ ನ್ಯಾಯದ ಪರ , ನ್ಯಾಯ ಮರಿಚಿಕೆಯಾದಗ ,-ಹೋರಾಟ ನಮ್ಮ ರಕ್ತ, ಪ್ರತಿರೋಧ ನಮ್ಮ ಹವ್ಯಾಸ. #Futuremaker
#futuremaker join campus front of India ✊✊
ನಾವು ಸಂಘಟಿತರಾಗಿದ್ದೇವೆ. ಸಂಘಟಿತರಾಗಿರಳು ನಾವು ಕಳಿಸಿದ್ದೇವೆ. ಟೀಕೆಗಳಿಗೆ ಕಿವಿಗೊಡದೆ ಮುನ್ನಡೆಯಿರಿ... #FutureMakers
ಹೋರಾಟದ ಮೂಲಕ ವಿದ್ಯಾರ್ಥಿಗಳ ಹಕ್ಕುಗಳನ್ನು ಒದಗಿಸಿ ಕೊಡುವ ವಿದ್ಯಾರ್ಥಿಗಳ ಧ್ವನಿ @CampusFrontInd ಈ ಆಂದೋಲನದ ಭಾಗವಾಗಿದ್ದೇನೆ ಎಂದು ಹೇಳಲು ನನಗೆ ಹೆಮ್ಮೆ ಇದೆ. #FutureMakers #campusfrontofindia
ಫ್ಯಾಶಿಷ್ಟರು ಏನೇ ಹೇಳಿಕೆ ನೀಡಿದರು ಅದರ ವಿರುದ್ದ ಕಿಂಚಿತ್ತು ತಲೆಕೆಡಿಸಿದವರು ಸಮುದಾಯದ ಮಧ್ಯೆ (ಮೊಸರಲ್ಲಿ ಕಲ್ಲು ಹುಡುಕುವ ರೀತಿಯಲ್ಲಿ) ತಮ್ಮ ಬೇಳೆಯನ್ನು ಬೇಯಿಸಲೇತ್ನಿಸುತ್ತಿದ್ದಾರೆ #futuremakers
ಸಂಘಟನೆ ಕೈಯಲ್ಲಿ ಸ್ವರ್ಗವಿದೆಯೆಂದು ಪೊಕ್ಕಡೆ ಆಮೀಷತೋರಿಸುವವರಲ್ಲ ನೆನಪಿರಲಿ,ಅಂದು ಇಂದು ಕೂಡ ವಿಧ್ಯಾರ್ಥಿಗಳು ಕೆಟ್ಟದಾರಿಯಲ್ಲಿ ನಡೆಯುವಾಗ ಸರಿದಾರಿಗೆ ತರುವಂತಹ ಕೆಲಸ ಮಾಡುತ್ತಿದೆ ಅದರ ಜೊತೆ ಸಂಘಪರಿವಾರಕ್ಕೆ ಅವರದೇ ರೀತಿ ಉತ್ತರ ನೀಡತ್ತಾ ಬಂದ ವಿಧ್ಯಾರ್ಥಿ ಸಂಘಟನೆಯಾದ CFI ಗೆ ಇದೋ ಕ್ರಾಂತಿಕಾರಿ ಸೆಲ್ಯೂಟ್ Jai CFI #FutureMakers