Basavaraj @Baasu121
Bhagavan Budda #jaiBhim #Team_kranthi, #ಕನ್ನಡಿಗ ಮನುಷ್ಯ ಜಾತಿ ತಾನೊಂದೇ ವಲಂ Mysore, Karnataka, India Joined December 2018-
Tweets1K
-
Followers98
-
Following204
-
Likes14K
@lakshmanabk4 @franklydharm ನಿಮ್ಮಂಥ ಅಂಡ್ ಭಕ್ತ ಗುಲಾಮ್ಸ್ ಗೆ ಹೀಗೆ ಹೇಳಿದ್ರೆ ನೇ ಅರ್ಥ ಆಗೋದು
@franklydharm @lakshmanabk4 Upper castes ಲೂಟಿ ಮಾಡಿರೋದು ಕಮಾನ್ ಆಗಿದೆ, ಅದಿಕ್ಕೆ ಅವ್ರ ಕಡೆ ಗಮನ ಇಲ್ಲ ನಿಮಗೆ (bjp sc st ge ಮೇಲ್ನೋಟಕ್ಕೆ tuppa ಸವರ್ಲಿಕ್ಕೆ respected ಹುದ್ದೆ ಕೊಟ್ಟಿದ್ದಾರೆ ಅಷ್ಟೇ ಹಣ ಮಾಡೋ ಹುದ್ದೆ ಯಲ್ಲಿ uppercaste ನವರೇ ಇರೋದು) ಅಹಿಂದ ವರ್ಗದವರು ದುಡ್ಡು ಮಾಡ್ಲಿ ಬಿಡ್ರಿ ಎಷ್ಟು ಅಂಥ uppercaste ನವರೇ ಮಾಡಬೇಕು.
@mepratap ಇನ್ನೂ one month ಸಿಂಹ ದೇ ಹವಾ #trending #hindumuslim #controversy #ganeshafsvl
Karnataka Police in coordination with the Labour Inspectors, carried out a statewide special drive against child labour, conducting surprise inspections across 16,951 premises and rescuing 800 children. In Bengaluru City alone, 5,897 locations were inspected and 503 children rescued. Further investigation is underway under the relevant provisions of the Child and Adolescent Labour (Prohibition and Regulation) Act and the Juvenile Justice Act. Child labour has no place in our society. Such violations will be dealt with firmly and establishments found breaking the law will be held accountable. We will continue coordinated enforcement with the Labour Department to identify violations, rescue children and ensure their safety and rehabilitation.
@viral24664674 @PriyankKharge ಸ್ವಂತ ಅರ್ಹತೆ ಅಂದ್ರೆ yavd guru Niv ತಟ್ಟೆ ಕಾಸ್ ಶಾಶ್ವತ ಮಾಡ್ಕೊಂಡಿರೋ ಹಾಗೆ ಮಂತ್ರಿಗಳು ಕೂಡ ನಿಮ್ಮವರೇ ಶಾಶ್ವತವಾಗಿ ಇರಬೇಕಿತ್ತ.
ಮೈಸೂರಿನ ಕಡೆಯ "ಪೇಟೆ ರೌಡಿ"ಯೊಬ್ಬ ಪೊಲೀಸರನ್ನು ಬೆದರಿಸುವ ಮಾತುಗಳನ್ನಾಡಿದ್ದಾನೆ. ಅಸ್ತಿತ್ವ ಕಳೆದುಕೊಂಡ ಕತ್ತಲೆ ಜಗತ್ತಿನ ಆತ್ಮದಂತೆ ಪರಿತಪಿಸುತ್ತಿರುವ ಆ ವ್ಯಕ್ತಿ ವಾರಕ್ಕೊಮ್ಮೆ ಗೋಗರೆದು ಮಾಧ್ಯಮಗಳನ್ನು ಕರೆಸಿಕೊಂಡು ಅಸಂಬದ್ಧ ಹೇಳಿಕೆ ನೀಡುತ್ತಾ ಅಸ್ತಿತ್ವ ಉಳಿಸಿಕೊಳ್ಳುವ ಪ್ರಯತ್ನ ಮಾಡುತ್ತಿದ್ದಾನೆ.. "ಪೊಲೀಸ್ ಠಾಣೆಗೆ ನುಗ್ಗುತ್ತೇನೆ" ಎಂದಿರುವ ಆ ವ್ಯಕ್ತಿಗೆ ಮುಕ್ತ ಆಹ್ವಾನವಿದೆ, ಪೊಲೀಸ್ ಠಾಣೆಗೆ ನುಗ್ಗಿದ ನಂತರ ಸೀದಾ ಪರಪ್ಪನ ಅಗ್ರಹಾರಕ್ಕೆ ನುಗ್ಗಿಸುವ ವ್ಯವಸ್ಥೆಯನ್ನು ಉಚಿತವಾಗಿ ಕಲ್ಪಿಸಲಾಗುವುದು! ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಪೊಲೀಸರ ಕರ್ತವ್ಯಕ್ಕೆ ಯಾರೇ ಅಡ್ಡಿಪಡಿಸಿದರೂ ಮುಲಾಜಿಲ್ಲದೆ ಕಾನೂನು ಕ್ರಮ ಜರುಗಿಸಲು ಸನ್ನದ್ದವಾಗಿದೆ ಗೃಹ ಇಲಾಖೆ, ಸೂಕ್ಷ್ಮ ಸಂದರ್ಭಗಳನ್ನು ಬಳಸಿಕೊಂಡು ಸಮಾಜದ ಸ್ವಾಸ್ಥ್ಯ ಕದಡುವ ಪ್ರಯತ್ನಗಳನ್ನು ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ. ಪೊಲೀಸರ ನೈತಿಕ ಸ್ಥೈರ್ಯ ಕಸಿಯಲು ಬಿಡುವುದಿಲ್ಲ.
Aparichita (1978) written & directed by Kashinath A landmark commercial sleeper hit that broke conventions with natural light & eerie forest ambience Remade in multiple languages and inspired Telugu cult thriller Anveshana (1985) #SureshHeblikar #Shoba #SundarKrishnaUrs
ನಮ್ಮ ಶಕ್ತಿ ಮೀರಿ ನಿಮ್ಮ ಕ್ಷೇಮಾಭಿವೃದ್ಧಿಗೆ ಈ ಸರ್ಕಾರ ಪ್ರಯತ್ನ ಮಾಡ್ತೀವಿ. ನೀವು ಸಹಕಾರ ಕೊಡಿ. ಪೊಲೀಸ್ ಇಲಾಖೆ ಸಿಬ್ಬಂದಿಯ ಜೊತೆ @PriyankKharge ಮುಕ್ತ ಮಾತುಕತೆ.
Karnataka HM @PriyankKharge in action. People's issues first and no room for corrupts under him.
ಕುಮಾರಸ್ವಾಮಿ ಯವರ ಆರೋಪಕ್ಕೆ ಉತ್ತರ ಕೊಟ್ಟ @PriyankKharge ಅವರು. "ಇಲಾಖೆಯ ಹೊಣೆಗಾರಿಕೆ ಹೊತ್ತು ರಾಜೀನಾಮೆ ಕೊಡ್ಬೇಕು ಅನ್ನೋದು ಆದ್ರೆ ನಿಮ್ಮ ಕುಟುಂಬದವರು ಜೈಲಿನಲ್ಲಿ ಇದಾರೆ ಅದರ ಹೊಣೆಗಾರಿಕೆ ಹೊತ್ತು ಇವ್ರು ಸಾರ್ವಜನಿಕ ಜೀವನದಲ್ಲಿ ಇರಬೇಕಾ? ಅಥವ ಅದರ ಹೊಣೆಗಾರಿಕೆ ನಾನೇ ಹೊರಬೇಕಾ ನೀವೇ ನಿರ್ಧರಿಸಿ"
KPSC free resources thread. I’ll keep adding + updating everything here 🧵 1. Syllabus Breakdown - docs.google.com/document/d/10H…
ಸೀನಿಯರ್ ಆಕಾಂಕ್ಷಿಯೊಬ್ಬರು ಇತ್ತೀಚೆಗೆ ಕಾಲ್ ಮಾಡಿದ್ರು. ಅವರ ನನ್ನ ಪರಿಚಯ 2024ರ KAS ಹೋರಾಟದಲ್ಲಿ ಆಗಿದ್ದು. ಇನ್ನೆರಡು ವರ್ಷಗಳಲ್ಲಿ UPSC Attempts ಮುಗಿಯಲಿವೆ. ಉಳಿದಿರೋದು ಕೇವಲ 2 Attempts ಮಾತ್ರ. ಏನ್ ಮಾಡಬಹುದು ಅಂತಾ ಯೋಚನೆ ಮಾಡ್ತಿದ್ರು! ಅವರ ಕನ್ನಡದ ಬರವಣಿಗೆ ನೋಡಿದರೆ ನಿಜಕ್ಕೂ ದಂಗು ಬಡಿಸೋಹಾಗಿದೆ! ನಿರರ್ಗಳವಾಗಿ ಕನ್ನಡವನ್ನು ವಚನ-ಕವನಗಳ ಧಾರೆಯ ಮೂಲಕ ನುಡಿಯಬಲ್ಲರು. ಅವರ ಸ್ನೇಹ ಬಳಗದ ಕೆಲವರು ಅಧಿಕಾರಿಗಳಾಗಿ ಹಲವು ವರ್ಷಗಳಾಗಿವೆ. ಇನ್ನು, Junior ಗಳೂ ಒಂದಲ್ಲೊಂದು ಸರ್ಕಾರಿ ಅಥವಾ ಖಾಸಗಿ ಹುದ್ದೆಗಳಲ್ಲಿ ಸೇರಿಕೊಂಡಿದ್ದಾರೆ. ಆದರೆ, ಎಲ್ಲಾ ಸಾಮರ್ಥ್ಯವಿರುವ ಇವರು... ಬದುಕಿನ ವೈಚಿತ್ರ್ಯಕ್ಕೋ ಏನೋ... ಇನ್ನೂ 'ಉದ್ಯೋಗ' ಎನ್ನುವ ದಡ ತಲುಪಿಲ್ಲ! "ಯಾಕೆ ಸರ್ ಇನ್ನೂ ನೀವು ಒಂದು Permanent ಉದ್ಯೋಗ ಸೇರಿಲ್ಲ?" ಅಂತಾ ಕೇಳಿದಾಗ, "ಸರ್ ನಾವು ಹಳ್ಳಿ ಹುಡುಗರು. ನಮ್ ಕಡೆ ಮನೇಲಿ ಓದಿಸೋದೇ ಹೆಚ್ಚು... ಅಂತದ್ರಲ್ಲಿ... ನಾನು ಹೇಗೋ ಕಷ್ಟಪಟ್ಟು Masters ಮಾಡಿಕೊಂಡೆ. 2015 ರಲ್ಲೇ ಸರ್ಕಾರದ ಪರೀಕ್ಷೆ ಪಾಸಾಗಿ UPSC free ಕೋಚಿಂಗ್ ಗೆ ದೆಹಲಿಗೆ ಹೋಗಿ ತರಬೇತಿ ಪಡೆದಿದ್ದೆ. ಅದಾದ ಮೇಲೆ, 2 ಸಾರಿ KAS ನಲ್ಲಿ Interview ಕೂಡ ಕೊಟ್ಟಿದ್ದೆ! ಆಗಲಿಲ್ಲ ನೋಡಿ. " ಅಂದ್ರು. " ಅದೆನೋ ಸರಿ, ಇನ್ನೂ ಯಾಕೆ ನಿರುದ್ಯೋಗಿಯಾಗೇ ಉಳಿದ್ರಿ?" ಅಂತಾ ನಾ ಕೇಳಿದ್ದಕ್ಕೆ. " ಸರ್ ಆಗ ಯವ್ವನದ ಹುರುಪು. ಮಾಡ್ತೀನಿ ಅನ್ನೋ ಹಠ ಇತ್ತು. SDA, FDA, PDO ಪಾಸ್ ಆಗಿದ್ದರೂ, IAS ಆಗ್ತೀನಿ ಅನ್ನೊ ಹುಮ್ಮಸ್ಸಿನಲ್ಲಿ, ಆ ಹುದ್ದೆಗಳಿಗೆ ಹೋಗಲೇ ಇಲ್ಲ. ಮುಂದೆ 2020 ರಲ್ಲಿ ಚೆನ್ನಾಗಿ ಓದಿಕೊಂಡು ತಯಾರಾಗಿದ್ದಾಗ, ಕೊರೋನಾ ಬಂದು, ದೆಹಲಿಯಿಂದ ವಾಪಸಾಗಬೇಕಾಯಿತು. ಇತ್ತ ಮನೆಯಲ್ಲಿನ ಸಮಸ್ಯೆಗಳು ನನ್ನನ್ನು ಹಿಂಡಿ ಹಿಪ್ಪೆ ಮಾಡಿದವು. College professor ಆಗಬೇಕಂತ ಮತ್ತೆ 3 ವರ್ಷ ಕಳೆದೆ. ಅಲ್ಲೂ ಯಶಸ್ಸು ಸಿಗಲಿಲ್ಲ. ಈಗ KPSC ನಲ್ಲಿ ಈ ಕಥೆ! " ಅಂತಾ ಅವರು ಹೇಳುವಾಗ, ಆರಂಭದಲ್ಲಿದ್ದ ಅವರ ದನಿಯ ಗಟ್ಟಿತನ ಮೆತ್ತಗಾಗಿತ್ತು! " ಪರವಾಗಿಲ್ಲ, ಇನ್ನೂ 2 ಅವಕಾಶಗಳಿವೆ ಅಂತೀರಿ, ಈಗ 5-6 ತಿಂಗಳು ಕೂತು ಚೆನ್ನಾಗಿ ಓದಿಕೊಳ್ಳಿ. ಕನ್ನಡ ಸಾಹಿತ್ಯವಂತೂ ನಿಮ್ಮ ನಾಲಿಗೆ ಮೇಲೆ, ನಲಿಯುವಂತಿದೆ. Prelims ಮೇಲೆ ಹೆಚ್ಚು ಒತ್ತು ಕೊಡಿ. ಶುಭವಾಗಲಿ 💐 " ಎಂದು ಹಾರೈಸಿ ಬೇಸರದಿಂದಲೇ Phone ಇಟ್ಟೆ. ಈಗ ಸ್ಪರ್ಧಾತ್ಮಕ ಪರೀಕ್ಷೆಯ ತಯಾರಿ ಆರಂಭಿಸಿರುವ ನಿಮಗೂ ಒಂದು ಕಿವಿಮಾತು ಅಂತಾ ಹೇಳುವೆ, ಅದು ಯಾವುದೇ ಸರ್ಕಾರಿ ಪರೀಕ್ಷೆ ಇರಲಿ, ಅದಕ್ಕೆ 2 ವರ್ಷ ಮಾತ್ರ Full time ಓದಿ. ತದ ನಂತರ ಒಂದಿಲ್ಲೊಂದು ಕೆಲಸ ಮಾಡುತ್ತಲೇ ಓದಿ. ಬದುಕಿನ ಭರವಸೆಯು ಹಣದ ಕೊರತೆಯಾದಾಗ ಇನ್ನಷ್ಟು ಕುಸಿಯುತ್ತದೆ. ಈ ಸಮಾಜ ನಿಮ್ಮತ್ತ ಬೆರಳು ಮಾಡಿ ತೋರಿಸಿ, ನಗುವ ಮುನ್ನ ನಿಮ್ಮ ಕೈಯಲೊಂದು ಕೆಲಸ, ಜೇಬಲೊಂಚೂರು ನೀವೇ ದುಡಿದು ಗಳಿಸಿದ ಬಿಡಿಗಾಸಾದರೂ ಇರಲಿ! ಹಿಂದೆ ಹಣಗಳಿಸಲು ಕೆಲಸವರಸಿ ಹೋಗಬೇಕಿತ್ತು, ಈಗ ನೀವು ಮಾಡಿದ್ದೆಲ್ಲವೂ ಕೆಲಸ! ಅದು ಧನಾತ್ಮಕವಾಗಿದ್ದರೆ, ಉತ್ತಮ. ಓದುವ ವಿದ್ಯಾರ್ಥಿಗಳಾದ ನೀವು ಯಾವುದರಲ್ಲೂ ಹಿಂದುಳಿಯಬಾರದು. ಒಬ್ಬ ಕ್ರೀಡಾಪಟು, ಒಬ್ಬ ಸಿನಿಮಾ ನಟ, ಒಬ್ಬ ರಾಜಕಾರಣಿ ಹೇಗೇಗೋ ಜೀವನ ಮಾಡುವಾಗ, ಅವರೆಲ್ಲರನ್ನೂ ಮೀರಿ ನಿಂತು, ನೈತಿಕವಾಗಿ, ಸಮಾಜಕ್ಕೆ ಮಾದರಿಯಾಗಿ ಜೀವಿಸಿ ತೋರಿಸಿ. ಹಾಗೆಯೇ "ಮೊದಲು ಮನೆ ಕಟ್ಟಿ, ನಂತರ ಗುಡಿಸಲು ಕೆಡವಿ" IAS ಆಗುವವನಿದ್ದೀನಿ ಅಂತಾ ಆಕಾಶ ನೋಡುತ್ತ ಕುಳಿತರೆ, ಅಲ್ಲಿ ಎಷ್ಟು ಎಣಿಸಿದರೂ ಮುಗಿಯಲಾರದ ಚುಕ್ಕೆಗಳಿವೆಯೇ ಹೊರತು, ಲೆಕ್ಕಕ್ಕೆ ಸಿಗುವ ಅಂಕೆಗಳಿಲ್ಲ. ಮೊದಲು, ಕೈಗೆ ಸಿಗುವ ಹಣ್ಣು ತಿನ್ನಿ, ಹುಳಿದ್ರಾಕ್ಷಿಗಾಗಿ ಜಿಗಿಯುತ್ತ ನಿಲ್ಲಬೇಡಿ. ಸಣ್ಣ ಪುಟ್ಟ ಉದ್ಯೋಗ ಆದರೂ ಸರಿ, ಮೊದಲು ಸೇರಿಕೊಳ್ಳಿ, ಸ್ವಲ್ಪ ಹಣ ಉಳಿತಾಯ ಮಾಡುತ್ತ ಮಾಡುತ್ತ ಬನ್ನಿ, ಅದರಿಂದ ಮುಂದೊಂದು ವರ್ಷ ಸಂಬಳ ರಹಿತ ರಜೆಯಿಂದ, Full time UPSC ಗೆ ಓದಬಹುದು! Be planned. ಆಟ ಆಡುವ ಮುನ್ನ, ಆಟದ ನಿಯಮ ಕಲಿಯಿರಿ. Understand the GAME! ಮರೆಯದಿರಿ 2 ವರ್ಷ ಮಾತ್ರ, ತದ ನಂತರ ಕೆಲಸದೊಂದಿಗೆ ಓದು. All the best 💐 - ಪ್ರವೀಣ ಮ ಮಗದುಮ್ಮ
It takes 21–90 days to rebuild your entire life. Stop wasting time start with step 1 today.
ಶೋಷಿತ ಸಮುದಾಯಗಳ ಮಕ್ಕಳು ವಿದ್ಯಾವಂತರಾಗಬೇಕು. ಒಂದೊತ್ತು ಊಟ ಕಡಿಮೆಯಾದರೂ ಚಿಂತೆ ಇಲ್ಲ. ನಮ್ಮ ಮಕ್ಕಳನ್ನು ವಿದ್ಯಾವಂತರನ್ನಾಗಿಸುತ್ತೇವೆ ಎಂಬ ಸಂಕಲ್ಪ ಮಾಡಬೇಕು. ಶಿಕ್ಷಣ ಮಾತ್ರವೇ ಸಮಾಜವನ್ನು ಬದಲಾಯಿಸುತ್ತದೆ.
AjithAV Ajith @AjithavA93259
0 Followers 16 Following
ಕರ್ನಾಟಕ... @krs_party
10K Followers 11K Following ಪ್ರಾದೇಶಿಕ, ಪ್ರಾಮಾಣಿಕ ಮತ್ತು ಜನಪರ ರಾಜಕಾರಣಕ್ಕಾಗಿ. For Clean, Honest and Pro-People Politics
GrowthAtValue🇺🇸 @Queaartoo73641
42 Followers 2K Following 15-30% Monthly | 2 High-Conviction Stocks.Short-Term Gains: 15-20% in Days/Weeks.DM "JOIN" for WhatsApp Alerts. Live Trade Signals • Market Analysis
Vasanta Kumar Bodh @vasantavallabha
495 Followers 7K Following Scholar of Pāḷi, Don't let the kindness be more than it is necessary, Happiness to be find within ಸುಖ - ಶಾಂತಿಯು ಚಿರಕಾಲದವರೆಗೂ ನಮ್ಮ ಬದುಕಲ್ಲಿ ನೆಲಸಿ ಬಾಳನ್ನು ಬೆಳಗಲಿ
Manjunatha M @mnmadivalara
289 Followers 1K Following ವಿಶಾಲವಾದ ಮನುಷ್ಯ ಮತ್ತು ಸ್ವತಂತ್ರ ಚಿಂತಕ. Universal Man💞.Truth alone should triumph...✨ ಸತ್ಯದ ಹುಡುಕಾಟದಿ ಯಾರಿಗೂ ಹೆದರುವುದಿಲ್ಲ...🤙 ಕೆಂಡದ ಮಳೆ ಸುರಿಯಲೇಬೇಕು ದುಷ್ಟರ ಮೇಲೆ.
Katherine @Katheri43082876
138 Followers 5K Following
Poikilotherm @Poikilothe49020
127 Followers 5K Following
Bubble @Bubble291314
110 Followers 4K Following
Sesthiez @SesthiezsjvbbF
9 Followers 665 Following
aimei @aimei24283
78 Followers 3K Following
Amy @Amy88228316884
133 Followers 5K Following
Lifeisabosomfriend @Lifeisabos29380
102 Followers 4K Following
Crystal @Crystal60346263
91 Followers 3K Following
Bharathahimsa @bharathahimsa1
257 Followers 2K Following
Akshatha Ravikumar @AkshathaRaviku2
5K Followers 4K Following IYC NationalMediaPanelist StateGeneralSecretary-Karnataka YouthCon #ಕನ್ನಡತಿ #Indian Humanity1st Helping LIVES Aim-HungerFree &Educated India caste inequality🚫
ಕರ್ಣ🏹KarNa @KarNa__KA
2K Followers 2K Following ನಾ ಅಲ್ಪಜ್ಞಾನಿಯಿರಬಹುದು, ಅಜ್ಞಾನಿಯಲ್ಲ. ಸಾಧುಂಗೆ ಸಾಧು.💛❤️🇮🇳
Poornesh Vps @PoorneshVp67280
3 Followers 18 Following
dr.scott_young @John69385958830
23 Followers 337 Following Do you know how to buy those recommended assets xlm and xrp
Terrat @Terrat871515
42 Followers 559 Following
Raju Gujar @RajuGujar1995
10 Followers 69 Following
Sheset @Sheset141092
43 Followers 475 Following
ದ್ರಾವಿಡ... @GapurRavi
256 Followers 387 Following
Angia Rx Life Science @angia_rx
1K Followers 4K Following Hi Friends, This is our official Twitter account of Angia Rx Life Science Pvt Ltd,we are manufacturer of pharma products based from Roorkee Uttarakhand India.
Rajashekar venkatesh @way2shekar
735 Followers 1K Following ಅಪ್ಪಟ ಕನ್ನಡಿಗ/ಭಾರತವೆ ನನ್ನ ಉಸಿರು /congresman/President Bangalore North Distic labour cell karnataka pradesh congress/Ex NSUI president dasarahalli block
M.SANJU @MSANJU21764864
181 Followers 2K Following
Raju p ಬುದ್�... @Rajup44403515
1K Followers 2K Following
Manohar Elavarthi/ �... @manoharban
6K Followers 6K Following A Better World is possible, Let's Build it
Shekar 2PointO @ShekarRajashek7
20 Followers 581 Following
KPCC Narasimha @kpccnarasimha
4K Followers 5K Following Congress Karyakartha #Bharathjodoyathri #Mekedhatupaadhayatri
ನಾರಾಯಣಸ... @1975Swamy
4K Followers 4K Following ಮುಟ್ಟಿದರೆ ತಟ್ ಬಿಡ್ತೀನಿ... ಸೈಲೆಂಟ್ ಇದ್ರೆ ಗಾಂಧಿ ವೈಲೆಂಟ್ ಆದರೆ ಭಗತ್ ಸಿಂಗ್👊
Nagegowda. @Nagegowda123
284 Followers 118 Following Dad/ husband/ friend & brother/ Self-employed/ trust in all rounder| ಕನ್ನಡಿಗ. dad to @lavangowda1/ https://t.co/BhEfoIfX3x
Lavan kuruba.ॐ @LavanGowda1
2K Followers 713 Following Proud son, friend,& brother/ಕನ್ನಡಿಗ. Veggie, son of @nagegowda123 / https://t.co/eZJl1tZXzu
Zain @Zain78362911
487 Followers 4K Following
Nataraja K M @NatarajaKM4
4 Followers 32 Following
Rajshekhar Talwar Val... @RajshekharTalw2
2K Followers 6K Following मैं राजशेखर तलवार कर्नाटक प्रदेश वाल्मीकि महासभा का उपाध्यक्ष हूं सामाजिक एवं राजनीतिक क्षेत्र में रुचि रखता हूं, बाबासाहेब आंबेडकर जी के संविधान में आस्था
Visit Udupi @VisitUdupi
71K Followers 18K Following Resorts I Villas I Homestays Please Call / WhatsApp : +91 8277909055
ಮೊದಲು ಕ�... @ModaluKannadiga
1K Followers 683 Following
Akansha Thakur @Akansha00250668
317 Followers 1K Following RSS Jai mahakaal subscribe my channel https://t.co/noiz2uHElV
Shikhandar Mulla @ShikhandarM
110 Followers 426 Following Fight for Peace.. Snake Rescuer,, Helping Hand.PM@ Negalur Panchayat.. original name and pic,don't worry my haters.
Lakshmi Narayan @Lakshmiiie
18K Followers 472 Following ♥️ ಕನ್ನಡ | Cinema | ಮೈಸೂರು | Books | Stories | Travel✨ 💼 Ex- KVN Productions, Zee Studios
Praveen Magadum @Praveenmmagadum
2K Followers 362 Following Socialist | Volunteer @ INC "In a gentle way, you can shake the world" - Gandhi. RTs aren't Endorsements.
Insight GK Zone @DailyGkzone
11K Followers 659 Following Daily GK & Current Affairs MCQs ||UPSC| SSC |State Govt. Exams ||🖋PYQs 🖋Quizzes 🖋Facts Telegram: https://t.co/0TPozNAV8N
Mr Vicki @ParamaTapasvii
3K Followers 1K Following Democracy is hacked and hackers sits in parliament. 💛❤️
Pradeep Eshwar Nimmon... @PNimmondige
5K Followers 2 Following MLA, Chikkaballapura Assembly Constituency
NASA Mars @NASAMars
1.6M Followers 181 Following NASA’s official X account for all things Mars. Join us as we explore the Red Planet!
ಕಿರಣ್ ಕ�... @Kiranam_KL
9K Followers 130 Following ಕ್ರಾಂತಿಯ ನಾಡಿನವನು, Al & Labour, CC Tweets, Be Positive, ಹುಬ್ಳಿ ಹುಡ್ಗ, ಅನುರಾಗಿ, ಪಕ್ಕಾ Qualified ಬ್ಯಾಚುಲರ್, ಸ್ವಲ್ಪ introvert, Right-winger.
ಕರ್ನಾಟಕ... @krs_party
10K Followers 11K Following ಪ್ರಾದೇಶಿಕ, ಪ್ರಾಮಾಣಿಕ ಮತ್ತು ಜನಪರ ರಾಜಕಾರಣಕ್ಕಾಗಿ. For Clean, Honest and Pro-People Politics
IMF @IMFNews
4.6M Followers 359 Following Bringing together 191 member countries to improve lives through global growth and economic stability. @FMIactualites @FMInoticias @IMFAfrica @IMFAsiaPacific
Asian Development Ban... @ADB_HQ
283K Followers 2K Following Working together with our partners, we help solve Asia and the Pacific’s most complex development challenges | Follow our President: @ADBPresident
Dr H C Mahadevappa(Bu... @CMahadevappa
31K Followers 78 Following Public Service | Govt of Karnataka Ambedkarite | Buddhist | Basava Philosophy | 6 Time MLA | 4 Time Minister
POSITIVITY @PositivitySaid
350K Followers 84 Following #Positivity is for you 🫶 if you believe in kindness, growth, and hope✨️ Subscribe and be part of the positivity movement 🙏
NaveenK... @Sheru_Katte
5K Followers 146 Following Swing Trader | Passionate about Stock Market | Techno-Funda Momentum Trader💰💰| IPO bases | Follow for Swing Trading ideas 💡| ಹೆಮ್ಮೆಯ ಕನ್ನಡಿಗ !
ZP_Mysuru @ZP_Mysuru
2K Followers 27 Following
Grama Panchayat @GRAMA_PANCHAYAT
3K Followers 13 Following #KARNATAKA #No_PF #NO_Travel_Allowance #No_ESI #No_Pay_Scale 👉#But_Serving_Equally_to_Karnataka_State_Government_Employee...!!!
ಯೋಚನೆಗಳ... @yochanegalu
2K Followers 72 Following ಯೋಚನೆಗಳು - ಮನಸಿನ ಆಳದ, ತಲೆಕೆಡಿಸುವ, ತಲೆಕೆಡಿಸದ ಆಲೋಚನೆಗಳು.
RCB TWEETS @fcRCBtweets
31K Followers 526 Following Royal Challengers Bengaluru | Virat Kohli | Not impersonating anyone | Fan page | Message for collab 📥 •
Jyothi Ganesh | ಜ�... @tweeganesh
820 Followers 2K Following UPSC Mentor | Kannada literature | Economics| poems | programs. Admirer of Basavanna and Kalam sir. Becoming the change I want to see. 🇮🇳 Vande Mataram 🙏
Kunal Kamra @kunalkamra88
2.6M Followers 514 Following For enquires & collaborations Email - [email protected]
Department of Youth E... @dyesdept
647 Followers 20 Following The official account of Department of Youth Empowerment and Sports, Government of Karnataka
Kanthakumar R / ಕ�... @kanthakumarr
11K Followers 1 Following ರಾಜ್ಯಾಧ್ಯಕ್ಷರು, ಅಖಿಲ ಕರ್ನಾಟಕ ರಾಜ್ಯ ವಿದ್ಯಾರ್ಥಿ ಸಂಘಟನೆ (ರಿ), ವಿದ್ಯಾರ್ಥಿ ಘಟಕದ ರಾಜ್ಯ ಪ್ರಧಾನ ಸಂಚಾಲಕರು ಕರ್ನಾಟಕ ರಕ್ಷಣಾ ವೇದಿಕೆ, ಸಮಾಜ ಸೇವಕರು ರಾಜಾಜಿನಗರ ಬೆಂಗಳೂರು
Manjunatha M @mnmadivalara
289 Followers 1K Following ವಿಶಾಲವಾದ ಮನುಷ್ಯ ಮತ್ತು ಸ್ವತಂತ್ರ ಚಿಂತಕ. Universal Man💞.Truth alone should triumph...✨ ಸತ್ಯದ ಹುಡುಕಾಟದಿ ಯಾರಿಗೂ ಹೆದರುವುದಿಲ್ಲ...🤙 ಕೆಂಡದ ಮಳೆ ಸುರಿಯಲೇಬೇಕು ದುಷ್ಟರ ಮೇಲೆ.
Bharathahimsa @bharathahimsa1
257 Followers 2K Following
Sonam Wangchuk @Wangchuk66
692K Followers 141 Following Engineer turned education reformer. Like to learn n play with fire, ice, sun, earth ...
Dr. G Parameshwara @DrParameshwara
169K Followers 43 Following Deputy Chief Minister of Karnataka | Former KPCC President (2010-2018) | MLA Koratagere Constituency, Tumakuru
Sheethal , KAS @sheethalts1
14K Followers 317 Following Indian🇮🇳, ಕನ್ನಡತಿ, Mechanical Engineer , MBA@Symbiosis, eMBA @Harvard, Revenue Dept., Govt. Of Karnataka Views are Personal!
Dhruv Rathee @dhruv_rathee
3.4M Followers 636 Following YouTuber: 30 million+ subs⚡️TIME Magazine’s Next Generation Leaders 2023 • Co-founder at @aifiesta, @meshapi_ai
UPSC_Highlights @upsc_highlights
23K Followers 192 Following UPSC/UPPSC/BPSC Tricks, Tips, Short Notes,Motivational Quotes!
Akshatha Ravikumar @AkshathaRaviku2
5K Followers 4K Following IYC NationalMediaPanelist StateGeneralSecretary-Karnataka YouthCon #ಕನ್ನಡತಿ #Indian Humanity1st Helping LIVES Aim-HungerFree &Educated India caste inequality🚫
𝗞𝗮𝗿𝗻𝗮�... @KA_Govt_Jobs
8K Followers 495 Following Karnataka Government Recruitments all information. No Politics. Working for fair and transparent government recruitments.
MocksAI (UPSC) @aimocks
6K Followers 25 Following Crafting Success, One Mock at a Time Take free high-quality mocks 👨🎓 @ https://t.co/EuoAgWR4k0 50+ Topics 📖 and counting more.
ಕರ್ಣ🏹KarNa @KarNa__KA
2K Followers 2K Following ನಾ ಅಲ್ಪಜ್ಞಾನಿಯಿರಬಹುದು, ಅಜ್ಞಾನಿಯಲ್ಲ. ಸಾಧುಂಗೆ ಸಾಧು.💛❤️🇮🇳
Poornesh Vps @PoorneshVp67280
3 Followers 18 Following
UPSC & PCS NOTES @UPSC_EDU
112K Followers 4K Following IAS | UPSC | BPSC | UPPCS | Tips/ Trick/ Current Affairs/ Important Event ✉️DM for Collaboration
S.Suresh Kumar @nimmasuresh
305K Followers 249 Following MLA, Rajajinagar Assembly constituency, Bengaluru.(BJP Karnataka)
Raju Gujar @RajuGujar1995
10 Followers 69 Following
SR WORLD @SRWORLDNEWS
13K Followers 29 Following
ARG News @ARGNewsUP
13K Followers 10K Following Uttar Pradesh No 1 news channel. गांव से संसद तक.. Join - https://t.co/1tPCebnOnK
Sheset @Sheset141092
43 Followers 475 Following
ಭೈರಪ್ಪ �... @byrappa_harish
7K Followers 639 Following ಸ್ವಾಭಿಮಾನಿ ಕನ್ನಡಿಗ, ಬುದ್ಧ|ಬಸವ|ಅಂಬೇಡ್ಕರ್|ಕುವೆಂಪು|ತೇಜಸ್ವಿ| ದೇವನೂರು ಓದುಗ
ಸಮಾಜ ಕಲ�... @SWDGoK
26K Followers 385 Following ಸಮಾಜ ಕಲ್ಯಾಣ ಇಲಾಖೆ, ಕರ್ನಾಟಕ ಸರ್ಕಾರ. Official handle of the Social Welfare Department, GoK | Call us at: 9482300400.
ಕೋಮುವಾದ... @KomuvadiVirudda
3K Followers 238 Following //Gandhi //Nehruvian // Ambedkar. //Think positive. //Satya meva Jayate


















