ನಾನು ಈ ಕ್ರಾಷ್ ನ ಬಗ್ಗೆ ಎಚ್ಚರಿಸಿದ್ದೆ,
ನಾನು Exit ಆಗಲು ಎಚ್ಚರಿಸಿದ್ದೆ
ನಾನು ಮಾರ್ಕೆಟ್ ಟಾಪ್ ನಲ್ಲಿದ್ದಾಗ Exit ಆದೇ
ನಾನು ಈಗ ಪೂರ್ತಿ ಕ್ಯಾಷ್ ಇಟ್ಟುಕೊಂಡಿದ್ದೇನೆ
ಎಂದು ಹೇಳುವ ಯಾರನ್ನೂ ನಂಬಬೇಡಿ
ಯಾರೂ ಮಾರುಕಟ್ಟೆಯನ್ನು ಸಂಪೂರ್ಣವಾಗಿ ಸಮಯಕ್ಕೆ ತಕ್ಕಂತೆ ಮಾಡಲು ಸಾಧ್ಯವಿಲ್ಲ ಎಂಬುದನ್ನು ನೆನಪಿಡಿ.
ಬೃಹತ್ ಉದ್ಯೋಗ ಮೇಳದಲ್ಲಿ ಭಾಗಿಯಾದ ಎಲ್ಲಾ ಉದ್ಯೋಗಾಕಾಂಕ್ಷಿಗಳಿಗೆ ಧನ್ಯವಾದಗಳು. ಈ ಯುವ ಸಮೃದ್ಧಿ ಸಮ್ಮೇಳನದಲ್ಲಿ ಉದ್ಯೋಗ ಪಡೆದಿರುವ ಹಾಗೂ ಶಾರ್ಟ್ ಲಿಸ್ಟ್ ಆಗಿ ಆಯ್ಕೆಯಾಗಿರುವ ಎಲ್ಲಾ ಅಭ್ಯರ್ಥಿಗಳಿಗೆ ಕರ್ನಾಟಕ ಕೌಶಲ್ಯ ಅಭಿವೃದ್ಧಿ ನಿಗಮದ ವತಿಯಿಂದ ಅಭಿನಂದನೆಗಳು.
A great opportunity for Doctors to work in Kuwait
KSDC – Overseas Recruitment drive for Doctors – Kuwait
Number of Vacancies – 468
Experience – 7 to 15+ years
Call 080-29753007 (10:30 am to 5:30 pm) or Whatsapp: 8310100754
Click here to apply :
kaushalkar.com/doctor-registr…
ದಿನಾಂಕ 08-12-2022 ರಂದು ಬೆಂಗಳೂರಿನ ಗಾಯತ್ರಿ ನಗರದ ಮರಿಯಪ್ಪ ಪ್ರಥಮ ದರ್ಜೆ ಕಾಲೇಜಿನಲ್ಲಿ ಉದ್ಯೋಗಮೇಳವನ್ನು ಆಯೋಜಿಸಲಾಗಿದೆ. ಆಸಕ್ತ ಉದ್ಯೋಗಾಕಾಂಕ್ಷಿ ಅಭ್ಯರ್ಥಿಗಳು ಅಗತ್ಯ ದಾಖಲಾತಿಗಳೊಂದಿಗೆ ತಮ್ಮ ಆಯ್ಕೆಯ ಉದ್ಯೋಗದಾತ ಕಂಪೆನಿಗಳ ಸಂದರ್ಶನದಲ್ಲಿ ಪಾಲ್ಗೊಳ್ಳುವ ಮೂಲಕ ಈ ಉದ್ಯೋಗಮೇಳವನ್ನು ಸದುಪಯೋಗ ಪಡಿಸಿಕೊಳ್ಳಿ.
'ಕೌಶಲ್ಯ ಸ್ಪೂರ್ತಿ'
ರಾಜ್ಯಾದ್ಯಂತ ಜನಮನ್ನಣೆ ಗಳಿಸಿದ ಕೆ.ಎಸ್.ಡಿ.ಸಿ. ಯ ವಿನೂತನ ಕಾರ್ಯಕ್ರಮವಾಗಿದ್ದು, ಯುವ ಜನತೆಯಲ್ಲಿ ಕೌಶಲ್ಯಾಭಿವೃದ್ಧಿ ಕುರಿತು ಅರಿವು ಮೂಡಿಸಲು ಆಯೋಜಿಸಿದ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಜಿಲ್ಲಾಧಿಕಾರಿಗಳ ಆಡಳಿತ ವೀಕ್ಷಿಸುವ ಅಪೂರ್ವ ಅವಕಾಶ ದೊರೆತಿದೆ.
Karnataka Skill Development Corporation exchanges MoU with NASSCOM for facilitating the skill development of youth in emerging technologies on the NASSCOM FutureSkills platform where candidates can build their professional skills, digital fluency, & competencies in future skills.
ವಿಶ್ವ ಕೌಶಲ್ಯ ದಿನಾಚರಣೆಯ ಅಂಗವಾಗಿ ಕರ್ನಾಟಕ ಕೌಶಲ್ಯ ಅಭಿವೃದ್ಧಿ ನಿಗಮವು ಆಯೋಜಿಸಿದ್ದ ಪ್ರಬಂಧ ಸ್ಪರ್ಧೆಯಲ್ಲಿ ಜಿಲ್ಲಾ ಮಟ್ಟದಲ್ಲಿ ಕೋಲಾರ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿನಿ ಬಿ.ಎ ಸ್ವಾತಿ ಜಿಲ್ಲಾಧಿಕಾರಿಗಳೊಂದಿಗೆ ಒಂದು ದಿನ ಜಿಲ್ಲಾಡಳಿತದ ಕಾರ್ಯ ವೈಖರಿಯನ್ನು ಅರಿಯುವ ಅವಕಾಶ ಪಡೆದಿದ್ದು, ಈ ಕುರಿತ ಪತ್ರಿಕಾ ವರದಿಗಳು.
ಸ್ವಿಜರ್ಲ್ಯಾಂಡಿನ ಬೆರ್ನ್ನಲ್ಲಿ ನಡೆಯುತ್ತಿರುವ ವಿಶ್ವ ಕೌಶಲ್ಯ ಸ್ಪರ್ಧೆ-2022 ರಲ್ಲಿ ಪ್ರೋಟೋಟೈಪ್ ಮಾಡೆಲಿಂಗ್ ನಲ್ಲಿ ಭಾರತವನ್ನು ಪ್ರತಿನಿಧಿಸುತ್ತಿರುವ ಕರ್ನಾಟಕದ ಲಿಖಿತ್ ಕುಮಾರ್ ಅವರು ಸ್ಪರ್ಧಿಗಳ ಪರವಾಗಿ ಕನ್ನಡದಲ್ಲಿ ಪ್ರತಿಜ್ಞಾ ವಿಧಿಯನ್ನು ಸ್ವೀಕರಿಸಿದರು. ಕನ್ನಡಿಗರು ಹಾಗೂ ಭಾರತಕ್ಕೆ ಹೆಮ್ಮೆಯ ಕ್ಷಣವಿದು.
#worldskills2022
ಕರ್ನಾಟಕ ಕೌಶಲ್ಯ ಅಭಿವೃದ್ಧಿ ನಿಗಮವು ಅರ್ಬನ್ ಕಂಪನಿಯ ಸಹಭಾಗಿತ್ವದಲ್ಲಿ ಉಚಿತವಾಗಿ ಬ್ಯೂಟಿಷಿಯನ್ ಟ್ರೈನಿಂಗ್ ಹಾಗೂ ಅರ್ಬನ್ ಕಂಪೆನಿಯ ಬ್ಯೂಟಿ ಕಿಟ್ ನೀಡುತ್ತಿದ್ದು, ಆಸಕ್ತರು ಲಿಂಕ್ ಮೂಲಕ ಈಗಲೇ ನೋಂದಾಯಿಸಿಕೊಳ್ಳಿ.
kaushalkar.com/app/Beautician…
'ಜಿಲ್ಲಾಧಿಕಾರಿಗಳೊಂದಿಗೆ ಒಂದು ದಿನ'
@Skill_Karnataka ವು ಶಿಕ್ಷಣದಲ್ಲಿ ಕೌಶಲ್ಯಾಭಿವೃದ್ಧಿಯ ಪ್ರಾಮುಖ್ಯತೆ ಕುರಿತು ಆಯೋಜಿಸಿದ್ದ ಪ್ರಬಂಧ ಸ್ಪರ್ಧೆಯಲ್ಲಿ ಜಿಲ್ಲಾ ಹಂತದಲ್ಲಿ ಶಿವಮೊಗ್ಗ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿನಿ ಹಂಸಿಣಿ ಎನ್. ರವರು ಜಿಲ್ಲಾಧಿಕಾರಿಗಳೊಂದಿಗಿನ ಒಂದು ದಿನದ ಕಾರ್ಯಚಟುವಟಿಕೆಗಳಲ್ಲಿ ಭಾಗಿಯಾದರು.
Karnataka Skill Development Corporation, Government of Karnataka wishes you for representing Karnataka at World Skills-2022 in Prototype Modelling Skills at Bern, Switzerland.
@BSBommai@drashwathcn@WorldSkillsInd@PMOIndia
ಕೆಎಸ್ಡಿಸಿ ವಿಶ್ವ ಯುವಕೌಶಲ್ಯ ದಿನಾಚರಣೆ ಅಂಗವಾಗಿ ಆಯೋಜಿಸಿದ್ದ ಪ್ರಬಂಧ ಸ್ಪರ್ಧೆಯಲ್ಲಿ ಜಿಲ್ಲಾ ಹಂತದಲ್ಲಿ ಚಿಕ್ಕಮಗಳೂರು ಜಿಲ್ಲೆಗೆ ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿನಿ ಭೂಮಿಕ ವೈ.ಡಿ. ಜಿಲ್ಲಾಧಿಕಾರಿಗಳ ದಿನದ ಕಾರ್ಯ ವೀಕ್ಷಣೆ ಹಾಗೂ ಜಿಲ್ಲಾಡಳಿತದ ಕಾರ್ಯ ವೈಖರಿಯನ್ನು ಅರಿಯುವ ಅಪೂರ್ವ ಅವಕಾಶವನ್ನು ಪಡೆದರು.
Mr Ashwin Gowda,MD @Skill_Karnataka enlightening audience of 23rd world congress on env mgmt and climate change on Skilling for green jobs and self sustainability #sdg4#sdg13#sdg8
6 Followers 411 FollowingGathered on the site of girls from all US states 🙈
Ready for a 1 on 1 meeting
Some have naked profile photos! Watching this https://t.co/lBNAdcBUou
21 Followers 377 FollowingHi Guys,
You see my profile that I am very blissful,
Are you looking for a professional graphics designer?
Then this service is for you.
I am MD Kamrul Hasan,gr
252 Followers 1K FollowingHome Business and Work From Home ideas and systems to make your pursuit easier. We aim to help you win and quitting the rat race for good. Its legit people!
367 Followers 2K FollowingPersonality development trainer writer of six books on personality.Title of the English book is Education-means and ends. Native of Mayyanad,Kollam,Kerala.
653K Followers 87 FollowingWelcome! You have just landed on India's No. 1 platform for #news, #views and cues on #financialmarkets | A Times Internet Product
1.1M Followers 171 FollowingFollow business news with India's Leading Business News Channel, CNBC-TV18. For more updates, follow @CNBCTV18Live.
YouTube: https://t.co/8QufJyIBmB
810K Followers 84 FollowingOfficial handle of India’s largest multi-asset class exchange. Built on integrity, innovation, and investor protection.
Disclaimer - https://t.co/KayBniYO1M
4.2M Followers 2 FollowingTHIS IS THE ONLY OFFICIAL X ACCOUNT of Pi Network. All other X accounts are not official, and those with replicated images are imposters - https://t.co/1g6rWfr97F
8K Followers 88 Followingಕನ್ನಡದಲ್ಲಿ ಷೇರು ಮಾರುಕಟ್ಟೆಯ ಜ್ಞಾನವನ್ನ ನಿಮ್ಮಿಂದ ಕಲಿಯುವ ಮತ್ತು ನಮಗೆ ತಿಳಿದ ವಿಚಾರಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳುವ ಪ್ರಯತ್ನ ನಮ್ಮದು
No Stock Tips, No Recommendation
973K Followers 15 FollowingBusiness, markets and the economy, as they happen. Breaking news, expert videos, visual explainers, data-driven insights and must-read stories from NDTV Profit.
177 Followers 17 FollowingPromoting #SDGs through awareness and implementation. Official handle of Government of Karnataka's Department of Planning, Programme Statistics and Monitoring.
129K Followers 491 FollowingApex body for the technology industry in India | Guided by the ideology of #ThinkDigitalThinkIndia | Aim to position India as a global hub for innovation
13K Followers 251 FollowingOfficial Handle of Startup Karnataka 🚀 🚩
Karnataka Innovation and Technology Society (KITS),
Dept. of Electronics, IT, Bt and S & T,
Government of Karnataka
274K Followers 413 FollowingUnion Minister of Education, Consumer Affairs, Food and Public Distribution & New and Renewable Energy, GOl. President ISA.
Member of Parliament, Dharwad.
71K Followers 37 FollowingOfficial Twitter Handle of Lok Sabha Member - Uttara Kannada | Former Union MoS for Skill Development & Entrepreneurship | Government of India | @BJP4India🇮🇳
632K Followers 136 FollowingOfficial Twitter handle of Bharatiya Janata Yuva Morcha (BJYM), the largest youth political organization of the world. https://t.co/uVr9IHpRRh