DD Chandana News @DDChandanaNews
Live Bulletins: 7.30am, 11am, 1pm, 4.30pm, 7pm & 9pm- 30 mins. YouTube : https://t.co/NydRL54iuW Email : [email protected] facebook.com/chandananews/ JC Nagar, Bengaluru Joined February 2015-
Tweets114K
-
Followers46K
-
Following236
-
Likes379
ಐಸಿಸಿ ಪುರುಷರ ಟಿ - 20 ವಿಶ್ವಕಪ್ ಕ್ರಿಕೆಟ್ ಪಂದ್ಯಾವಳಿಗೆ ನಾಯಕ ರೋಹಿತ್ ಶರ್ಮ ನೇತೃತ್ವದ ಭಾರತ ತಂಡವನ್ನು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ - ಬಿಸಿಸಿಐ ಇಂದು ಪ್ರಕಟಿಸಿದೆ.
ಭಾರತೀಯ ನೌಕಾಪಡೆಯ 26ನೇ ಮುಖ್ಯಸ್ಥರಾಗಿ ಅಡ್ಮಿರಲ್ ದಿನೇಶ್ ಕುಮಾರ್ ತ್ರಿಪಾಠಿ ದೆಹಲಿಯಲ್ಲಿಂದು ಅಧಿಕಾರ ಸ್ವೀಕರಿಸಿದರು.
ಬಿಜೆಪಿ ಹಿರಿಯ ನಾಯಕ ಹಾಗೂ ಕೇಂದ್ರ ಸಚಿವ ಪಿಯೂಷ್ ಗೋಯಲ್ ಮುಂಬೈ ಉತ್ತರ ಲೋಕಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಇಂದು ನಾಮಪತ್ರ ಸಲ್ಲಿಸಿದರು.
ವಿಜಯಪುರ ಲೋಕಸಭೆಗೆ ಮೇ 7ರಂದು ಮತದಾನ ನಡೆಯಲಿರುವ ಹಿನ್ನೆಲೆಯಲ್ಲಿ ಜಿಲ್ಲಾ ಸ್ಪೀಪ್ ಸಮಿತಿ ವತಿಯಿಂದ ಮತದಾನ ಕುರಿತು ವಿಜಯಪುರದಲ್ಲಿಂದು ಅರಿವಿನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. youtu.be/OSAK6NwYibk?si…
ಮಹಿಳೆಯರ ವಿರುದ್ಧದ ಯಾವುದೇ ಅಪರಾಧ ವಿಷಯದಲ್ಲಿ ಬಿಜೆಪಿ ಶೂನ್ಯ ಸಹಿಷ್ಣುತೆ ಹೊಂದಿದೆ ಎಂದು ಕೇಂದ್ರ ಸಚಿವ ಹಾಗೂ ತಿರುವನಂತಪುರ ಬಿಜೆಪಿ ಅಭ್ಯರ್ಥಿ ರಾಜೀವ್ ಚಂದ್ರಶೇಖರ್ ಹೇಳಿದ್ದಾರೆ.
ಮಹಿಳೆಯರ ಸ್ವಾಭಿಮಾನ ಮತ್ತು ಸುರಕ್ಷತೆ ಅಪಾಯದಲ್ಲಿದೆ ಎಂದು ಕಾಂಗ್ರೆಸ್ ರಾಷ್ಟ್ರೀಯ ವಕ್ತಾರೆ ಸುಪ್ರಿಯಾ ಶ್ರೀನೆಟ್ ಬೆಳಗಾವಿಯಲ್ಲಿಂದು ಹೇಳಿದ್ದಾರೆ. youtu.be/SUXig8Pm-tU?si…
ಕಲಬುರಗಿ ಲೋಕಸಭಾ ಕ್ಷೇತ್ರದ ಚುನಾವಣಾ ಹಿನ್ನೆಲೆಯಲ್ಲಿ ಜಿಲ್ಲೆಯ ಕಮಲಾಪುರದಲ್ಲಿಂದು ಬಿಜೆಪಿ ಚುನಾವಣಾ ಪ್ರಚಾರ ಸಭೆಯಲ್ಲಿ ಪಕ್ಷದ ರಾಜ್ಯಾಧ್ಯಕ್ಷ ಬಿ. ವೈ. ವಿಜಯೇಂದ್ರ ಭಾಗಿಯಾಗಿದ್ದರು. youtu.be/N6QjzHr6Bt0?si…
ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಬೆಳಗಾವಿ ಜಿಲ್ಲೆಯ ಗೋಕಾಕ್ನಲ್ಲಿಂದು ಹಮ್ಮಿಕೊಂಡಿದ್ದ ಪ್ರಜಾಧ್ವನಿ - 2 ಕಾಂಗ್ರೆಸ್ ಪ್ರಚಾರ ಸಭೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಭಾಗಿಯಾಗಿ, ಪಕ್ಷದ ಅಭ್ಯರ್ಥಿಗಳ ಪರ ಪ್ರಚಾರ ನಡೆಸಿದರು. youtu.be/iJkGwkP8hUA?si…
ಶಿವಮೊಗ್ಗದಲ್ಲಿಂದು ಏರ್ಪಡಿಸಿದ್ದ ಪ್ರಬುದ್ಧರ ಸಭೆಯನ್ನು ಉದ್ದೇಶಿಸಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ. ಪಿ. ನಡ್ಡಾ ಭಾಷಣ ಮಾಡಿದರು. youtu.be/Ld5ALZLbUGo?si…
ಬಡವರು, ದುರ್ಬಲರ ಹಿತವನ್ನು ಕಡೆಗಣಿಸಲು, ರೈತರ ಹಕ್ಕುಗಳನ್ನು ಮೊಟಕುಗೊಳಿಸಲು ಬಿಜೆಪಿ, 400ಕ್ಕೂ ಅಧಿಕ ಸ್ಥಾನಗಳನ್ನು ಗೆಲ್ಲುವ ಮಾತನ್ನಾಡುತ್ತಿದೆ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಆರೋಪಿಸಿದ್ದಾರೆ.
ಐಸಿಸಿ ಪುರುಷರ ಟಿ-20 ವಿಶ್ವಕಪ್ ಗೆ ನಾಯಕ ರೋಹಿತ್ ಶರ್ಮ ನೇತೃತ್ವದ ಭಾರತ ತಂಡವನ್ನು ಬಿಸಿಸಿಐ ಪ್ರಕಟಿಸಿದೆ. @BCCI @ICC #T20WorldCup24
DD CHANDANA NEWS 30.04.2024 04:30 PM youtube.com/live/RqwLYy0lh…
ಬಾಂಗ್ಲಾದೇಶದ ಸಿಲ್ಹೆಟ್ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ಇಂದು ಭಾರತ - ಬಾಂಗ್ಲಾದೇಶ ಮಹಿಳಾ ತಂಡಗಳ ನಡುವಿನ 5 ಪಂದ್ಯಗಳ ಟಿ - 20 ಕ್ರಿಕೆಟ್ ಸರಣಿಯ 2ನೇ ಪಂದ್ಯ ನಡೆಯಲಿದೆ. ಪಂದ್ಯ ಭಾರತೀಯ ಕಾಲಮಾನ 3.30ಕ್ಕೆ ಆರಂಭವಾಗಲಿದೆ.
2024ರ ಪ್ಯಾರೀಸ್ ಒಲಿಂಪಿಕ್ಸ್ನಲ್ಲಿ 4 ವಿಭಾಗಗಳಲ್ಲಿ 7 ಬ್ಯಾಡ್ಮಿಂಟನ್ ಪಟುಗಳು ಭಾರತವನ್ನು ಪ್ರತಿನಿಧಿಸಲಿದ್ದಾರೆ ಎಂದು ಭಾರತೀಯ ಕ್ರೀಡಾ ಪ್ರಾಧಿಕಾರ ಪ್ರಕಟಿಸಿದೆ.
The JD(S) has officially announced the suspension of Prajwal Revanna with immediate effect. The Special Investigation Team (SIT) set up to probe the allegations against the #Hassan MP commenced its work on April 29.
ದೇಶದ ಹಲವು ರಾಜ್ಯಗಳಲ್ಲಿ ಉಷ್ಣ ಮಾರುತ ಕಂಡುಬಂದಿದ್ದು, ಇನ್ನು ಒಂದು ವಾರ ಕಾಲ ಇದೇ ಪರಿಸ್ಥಿತಿ ಮುಂದುವರಿಯುವ ಅಂದಾಜಿದೆ. ಮಿತಿ ಮೀರಿದ ತಾಪಮಾನ ಹಾಗೂ ಬಿಸಿ ಗಾಳಿಯಿಂದಾಗಿ ಜನತೆ ಸಂಕಷ್ಟ ಅನುಭವಿಸುವಂತಾಗಿದೆ.
ಖಾಲಿಸ್ತಾನಿ ಭಯೋತ್ಪಾದಕ ಗುರುಪತ್ವಂತ್ ಸಿಂಗ್ ಪನ್ನುನ್ ಹತ್ಯೆ ಸಂಚಿನ ಕುರಿತು ವಾಷಿಂಗ್ಟನ್ ಪೋಸ್ಟ್ನಲ್ಲಿ ಇತ್ತೀಚಿಗೆ ಪ್ರಕಟವಾದ ವರದಿಯನ್ನು ಭಾರತ ಅಲ್ಲಗೆಳೆದಿದೆ.
ಸೋಮವಾರ ನಿಧನರಾದ ರಾಜ್ಯದ ಹಿರಿಯ ರಾಜಕಾರಣಿ ಹಾಗೂ ಚಾಮರಾಜನಗರ ಲೋಕಸಭಾ ಕ್ಷೇತ್ರದ ಬಿಜೆಪಿ ಸಂಸದ ವಿ. ಶ್ರೀನಿವಾಸ ಪ್ರಸಾದ್ ಅವರ ಪಾರ್ಥೀವ ಶರೀರದ ಅಂತ್ಯಕ್ರಿಯೆ ಇಂದು ನಡೆಯಲಿದೆ. youtu.be/971HhDzxs-0?si…
ಪ್ರಸಕ್ತ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಜಾತಿ ಆಧಾರದಲ್ಲಿ ಮತ ಯಾಚನೆ ಮಾಡುತ್ತಿದೆ ಎಂದು ಕಾಂಗ್ರೆಸ್ ಶಾಸಕ ಲಕ್ಷ್ಮಣ್ ಸವದಿ ವಿಜಯಪುರದಲ್ಲಿಂದು ಆರೋಪಿಸಿದ್ದಾರೆ. youtu.be/ZOotOshLfXc?si…
Prajavani @prajavani
304K Followers 148 Following Prajavani - ‘X’ Account of The Most Trusted Kannada daily | ಅತ್ಯಂತ ವಿಶ್ವಾಸಾರ್ಹ ಕನ್ನಡ ದಿನ ಪತ್ರಿಕೆ ಪ್ರಜಾವಾಣಿಯ ‘ಎಕ್ಸ್’ ಖಾತೆAsianet Suvarna News @AsianetNewsSN
374K Followers 921 Following ಕನ್ನಡದ ಜನಪ್ರಿಯ ಚಾನೆಲ್- ಕರ್ನಾಟಕ, ದೇಶ, ವಿದೇಶದ ಲೇಟೆಸ್ಟ್ ಸುದ್ದಿಗಳಿಗೆ ಏಕೈಕ ತಾಣ. ಭಾರತದ ನಂ.1 ಪ್ರಾದೇಶಿಕ ಸುದ್ದಿ ಜಾಲ, ಏಷ್ಯಾನೆಟ್ ನ್ಯೂಸ್ನ ಅಂಗ.PublicTV @publictvnews
515K Followers 932 Following HR Ranganath and His Young team's dream Venture. News Channel For the people. Not Owned by any Politician, or Businessman.Karnataka Tourism @KarnatakaWorld
133K Followers 401 Following Welcome to the Official account of Karnataka Tourism. Visit #KarnatakaWorld to experience the Diverse cultures, Wildlife, Nature, Heritage and Activities.Dr. C.N. Ashwath Nara.. @drashwathcn
306K Followers 710 Following ಜನಸೇವಕ | MLA, Malleshwaram | Former Deputy Chief Minister of Karnatakavijaykarnataka @Vijaykarnataka
258K Followers 632 Following Official Twitter Account of VK, PRIDE OF YOUNG KARNATAKA, A Times Internet Product | @Timesinternetಸುನಿ/SuNi @SimpleSuni
130K Followers 716 Following #ಹೆಮ್ಮೆಯಕನ್ನಡಿಗ PROPRIETOR #ಸುನಿ ಸಿನಿಮಾಸ್ #sunicinemas Film Director and Producer... fan of RCB...BFC.. BENGALURU BULLSVijayavani Digital @Vijayavani_Digi
125K Followers 701 Following Welcome to Vijayavani Digital, owned by VRL Media Pvt Ltd. Your hub for authentic, unbiased news. Stay informed with updates on elections, debate, entertainmentB Sriramulu (Modi Ka .. @sriramulubjp
181K Followers 138 Following Ex- Minister for Transport and ST welfare, Government Of Karnataka. Ex- MLA from Molakalmooruಪರಿಸರ ಪ�.. @Parisara360
15K Followers 625 Following ಪರಿಸರ ಪರಿವಾರ : ಅರಣ್ಯ, ವನ್ಯಜೀವಿಗಳು, ಕೃಷಿ, ಗ್ರಾಮೀಣಾಭಿವೃದ್ಧಿ. Facebook link : https://t.co/yUD0a01gvmkannadaprabha @KannadaPrabha
124K Followers 1K Following The official Twitter handle of https://t.co/1AXW7qCenr, Leading Kannada news website, owned by The New Indian Express Group. Follow us for news and special reports.Kota Shrinivas Poojar.. @KotasBJP
71K Followers 584 Following ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕರು, ಕರ್ನಾಟಕ ಸರಕಾರB C Patil @bcpatilkourava
45K Followers 87 Following ಮಾಜಿ ಸಚಿವ - ಕರ್ನಾಟಕ ಸರ್ಕಾರ | ಮಾಜಿ ಪೊಲೀಸ್ ಅಧಿಕಾರಿ (25Years) | ಚಿತ್ರನಟ | ನಿರ್ಮಾಪಕ | ಕಾಯಕವೇ ಕೈಲಾಸKSRTC @KSRTC_Journeys
43K Followers 242 Following KSRTC (Karnataka State Road Transport Corporation) Official Twitter Account | KSRTC 24/7 Call Centre : 080 26252625ಪ್ರೇಮಲೀ.. @Premaleela1
28K Followers 3K Following ಕಥೆ ,ಕವನ ಮತ್ತು ಉತ್ತಮ ಸಂದೇಶಗಳ ಪ್ರೇಮಿ...💞💓💕 ಬದುಕಿರುವವರೆಗೂ ವಿದ್ಯಾರ್ಥಿ!!!✌️💕K'taka Health Dept @DHFWKA
203K Followers 191 Following Official Account for the Department of Health & Family Welfare Services - Govt. of KarnatakaDIPR Karnataka @KarnatakaVarthe
151K Followers 143 Following Official Account of Department of Information and Public Relations, Government of Karnatakaಕಲ್ಯಾಣ �.. @SWDGoK
15K Followers 264 Following ಸಮಾಜ ಕಲ್ಯಾಣ ಇಲಾಖೆ, ಕರ್ನಾಟಕ ಸರ್ಕಾರ Official handle of the Social Welfare Department, GoK | Call us at: 9482 300 400oneindiakannada @OneindiaKannada
98K Followers 3K Following News Plus. Comprehensive information in Kannada #ಕನ್ನಡ, ಕರ್ನಾಟಕದ ಆಗುಹೋಗುಗಳ ಮಾಹಿತಿ, ತಾಜಾ ಸುದ್ದಿಗಳನ್ನು ನೀಡುವ ನಂ.1 ಪೋರ್ಟಲ್ ಒನ್ಇಂಡಿಯಾ ಕನ್ನಡJenuhs Jenuhs @jenuhs23302
0 Followers 9 Followingmp @MpRbm2511
8 Followers 74 FollowingLiza Alvarado @alvarado_l66342
0 Followers 4 Followingkk @Kumari179123463
2 Followers 163 FollowingCHETAN KUMAR @CHETANKUMARUPP1
24 Followers 147 Following ಎಲ್ಲರಿಗೂ ಎಲ್ಲವನ್ನೂ ತಿಳಿಸಿ ಹೇಳುವಷ್ಟು ದೊಡ್ಡವನು ನಾನಲ್ಲ, ಎಲ್ಲರಿಂದ ಎಲ್ಲವನ್ನೂ ಹೇಳಿಸಿಕೊಳ್ಳುವಷ್ಟು 'ದಡ್ಡನು' ನಾನಲ್ಲ. 🚩ಜೈ ಶ್ರೀ ರಾಮ್ 🚩Siddalingappa Jamanal @Sidjamanal123
0 Followers 36 Followingloki 1991 @L199179998
7 Followers 105 FollowingVeeresh RB @veeresh_rb
12 Followers 454 FollowingSudarshan @SudarshanV25247
76 Followers 1K Followingsangamesh manahalli @sangsmanahalli
61 Followers 1K Followinglloyd @lloydlohith
22 Followers 278 Followingnagesh Devar @NageshDeva89940
0 Followers 45 FollowingLaila Dmello @LailaDmell23529
0 Followers 51 FollowingShivayogi Ramachandra.. @ShivayogiR95397
0 Followers 6 Followingrahul @rahul195282
0 Followers 34 FollowingVKB @VKB103313
0 Followers 13 FollowingManju Bandathara @Manjubandathara
0 Followers 37 FollowingEOD @Curiousme94
0 Followers 17 FollowingRabi Debnath @RabiDeb84332954
0 Followers 85 FollowingShiva Shankar MDM @shivumdmpk
6 Followers 266 FollowingRamesh Joladahedgi @rameshs9731
0 Followers 26 FollowingFathom man @FathomMan69127
3 Followers 135 FollowingRamesh Gowda @RameshG17597230
0 Followers 48 FollowingAnjan Murthy Anjan mu.. @murthy_mur10426
9 Followers 45 FollowingSharath @Sharath26431322
0 Followers 16 FollowingRajendra @Rajendr95996013
0 Followers 42 Followingbaig @BaigBaig686424
5 Followers 149 FollowingVijay Prabhas @VijayPrabh3089
0 Followers 81 FollowingSubbu vijaya @Subbuvijay49422
6 Followers 396 FollowingGanesh Ganesh @GANESH_B_K_5274
3 Followers 152 FollowingYOGEESH P @yogeesh8791
1 Followers 221 FollowingRanjith SR (Ranjith C.. @ChithraTejaswi
6 Followers 30 Following ಮಲೆನಾಡಿನ ಹೆಮ್ಮೆಯ ಕನ್ನಡಿಗ/Nation 1st🇮🇳/ Entreprener/Writer/Marketing strategist.Editer & Journalist of MALNAD EXPRESS.Anand @Anand272681
5 Followers 58 Followingkarthiking @karthik52998261
14 Followers 113 FollowingHulagesh Nayak @HulageshNa94760
0 Followers 9 FollowingNaveen N @NaveenN_Gowda
4 Followers 136 FollowingShivanand Sunagad @ShivanandS23845
1 Followers 63 FollowingMD SAJEED @Sajeedpatel189
33 Followers 799 FollowingGowthu K N @King_gowthu
1 Followers 25 FollowingSURENDRA ACHARYA @asurendra206
1 Followers 17 FollowingMusturappa Patel @PatelMustu62664
2 Followers 46 FollowingBryan Santosh Dsouza @1971_bsd
226 Followers 2K Following Don't want the government to interfere in What I eat, what I wear & which religion i belong to. Fearless....Ashwani Chawla @AshwaniCha97485
1K Followers 4K FollowingArunodaya B R @Arunodaya_BR
0 Followers 10 Followingಹೆಚ್.ಡಿ.�.. @hd_kumaraswamy
565K Followers 20 Following ಹೆಮ್ಮೆಯ ಕನ್ನಡಿಗ | Former Chief Minister of KarnatakaDr Sudhakar K (Modi k.. @DrSudhakar_
321K Followers 823 Following Son of Chikkaballapura | ಕನ್ನಡಿಗ | Covid Warrior | Ex-Minister, Health & Medical Education, GoK | Patriot | Motto - Equal and Fair Opportunities For AllH D Deve Gowda @H_D_Devegowda
234K Followers 12 Following Former Prime Minister of India | Member of Parliament - Rajya Sabha | National President, Janata Dal (Secular)DGP KARNATAKA @DgpKarnataka
192K Followers 240 Following Official handle of DGP Karnataka. Committed to citizen-centric policing by leveraging technology. For cybercrime Dial 1930. For emergency Dial 112.B Sriramulu (Modi Ka .. @sriramulubjp
181K Followers 138 Following Ex- Minister for Transport and ST welfare, Government Of Karnataka. Ex- MLA from MolakalmooruAraga Jnanendra( ಮ�.. @JnanendraAraga
36K Followers 39 Following Former Cabinet Minister , GOK, || MLA-Thirthalli || ಮಾಜಿ ಗೃಹ ಸಚಿವರು, ಕರ್ನಾಟಕ ಸರ್ಕಾರ || ಶಾಸಕರು, ತೀರ್ಥಹಳ್ಳಿ ವಿಧಾನಸಭಾ ಕ್ಷೇತ್ರ ||Kota Shrinivas Poojar.. @KotasBJP
71K Followers 584 Following ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕರು, ಕರ್ನಾಟಕ ಸರಕಾರB C Patil @bcpatilkourava
45K Followers 87 Following ಮಾಜಿ ಸಚಿವ - ಕರ್ನಾಟಕ ಸರ್ಕಾರ | ಮಾಜಿ ಪೊಲೀಸ್ ಅಧಿಕಾರಿ (25Years) | ಚಿತ್ರನಟ | ನಿರ್ಮಾಪಕ | ಕಾಯಕವೇ ಕೈಲಾಸNalinkumar Kateel @nalinkateel
139K Followers 333 Following Former President, Bharatiya Janata Party, Karnataka and Elected Member of Parliament of 17th Lok Sabha from Dakshina Kannada constituency.Sunil Kumar Karkala (.. @karkalasunil
53K Followers 95 Following MLA-KARKALA, State General Secretary, BJP Karnataka, Former Minister, Govt of Karnataka, NATIONALIST.R. Ashoka (ಮೋದ�.. @RAshokaBJP
138K Followers 408 Following ಕನ್ನಡಿಗ | Leader of the Opposition- Karnataka Legislative AssemblyKSRTC @KSRTC_Journeys
43K Followers 242 Following KSRTC (Karnataka State Road Transport Corporation) Official Twitter Account | KSRTC 24/7 Call Centre : 080 26252625Janata Dal Secular @JanataDal_S
59K Followers 41 Following | ಜಾತ್ಯತೀತ ಜನತಾದಳ ಪಕ್ಷದ ಅಧಿಕೃತ ಖಾತೆ |The Official Twitter Account - Janata Dal (S)P Rajeev (Modi Ka Par.. @PRajeevBJP
24K Followers 96 Following BJP Karnataka State General secretary. Ex-MLA of Kudachi and Chairman of KTDCL Bangalore.K'taka Health Dept @DHFWKA
203K Followers 191 Following Official Account for the Department of Health & Family Welfare Services - Govt. of KarnatakaDIPR Karnataka @KarnatakaVarthe
151K Followers 143 Following Official Account of Department of Information and Public Relations, Government of KarnatakaNews18 Kannada @News18Kannada
106K Followers 121 Following News18 ಕನ್ನಡ of Network18 Group caters News & information to the Kannadiga viewers. Network18 Group is presently the largest Television Network in India.PIB in Karnataka @PIBBengaluru
26K Followers 285 Following Official Twitter account of Press Information Bureau, Govt of India, Bengaluru, Karnataka.MORTHINDIA @MORTHIndia
282K Followers 33 Following This is the official twitter account of Ministry of Road Transport and Highways, Government of India.SAKALA- Government of.. @SakalaMission
6K Followers 17 Following The Mission encompasses 1,000+ government services provided to citizens of Karnataka in a time bound manner, with compensation for unwarranted delays.N Ravi Kumar @nrkbjp
24K Followers 261 Following MLC & Opposition Chief Whip, Karnataka Legislative Council, Ex-State General Secretary, @BJP4Karnataka. Tweets are personal.Construction Workers .. @WorkersBoard
12K Followers 165 Following Karnataka Building And Other Construction Workers Welfare Boardನಮ್ಮ ಮೆ�.. @OfficialBMRCL
41K Followers 44 Following ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ - ಸಂಸ್ಥೆಯ ಅಧಿಕೃತ ಪುಟMinistry of Mines @MinesMinIndia
45K Followers 104 Following Official Twitter Account of Ministry of Mines, Government of IndiaRashtrapati Bhavan Ar.. @RBArchive
502K Followers 1 Following Official Twitter account of the Rashtrapati Bhavan Archives; managed by the President's Secretariat. For updates on the 15th Presidency, follow @rashtrapatibhvnApurva Chandra @apurvaIAS
325 Followers 7 Following An IAS officer of Maharashtra cadre with extensive experience in Government of India and MaharashtraISRO Spaceflight @ISROSpaceflight
130K Followers 100 Following Everything about ISRO and the Indian Space Program. Regular updates, news, pictures and more. (THIS IS NOT THE OFFICIAL ACCOUNT OF ISRO)YAS Ministry @YASMinistry
160K Followers 365 Following This is the Official Twitter handle of Ministry of Youth Affairs and Sports, Government of India.Doordarshan Sports @ddsportschannel
134K Followers 546 Following The official Doordarshan Sports X account.Praggnanandhaa @rpraggnachess
245K Followers 516 Following 🇮🇳Chess Grandmaster Arjuna Awardee Account handled by Team Pragg Sponsored: ADANI GROUP Coach:@Rameshchess Enquiry: [email protected]BJP Jammu & Kashmir @BJP4JnK
113K Followers 214 Following Official Twitter Account of Bharatiya Janata Party, Jammu & Kashmir | Join BJP@ https://t.co/YDHpph3LXFMinistry of Corporate.. @MCA21India
50K Followers 14 Following Official Account of the Ministry of Corporate Affairs, Government of IndiaShivkumar Udasi (Modi.. @shivkumarudasi
9K Followers 758 Following | @bjp4india Member of Parliament, #Haveri - #Gadag Karnataka |Secretary, Labour Dep.. @LabourDeptGOK
11K Followers 260 Following Labour Department,Government of KarnatakaAsha @asha_asha2hindu
9 Followers 109 FollowingKrishna Byre Gowda @krishnabgowda
135K Followers 92 Following MLA Byatarayanapura, Minister for Revenue, Former Agriculture, Rural Development and Panchayat Raj Minister, Govt. of Karnataka. RTs do not imply endorsement.MoEF&CC @moefcc
283K Followers 146 Following This is the official Twitter handle of the Ministry of #Environment, #Forest and #ClimateChange, Government of IndiaArvind Bellad (Modi K.. @BelladArvind
9K Followers 232 Following ಕನ್ನಡಿಗ | Deputy Leader of Opposition- Karnataka Legislative Assembly | MLA from #Hubballi - #Dharwad West, Karnataka | Member @BJP4IndiaRizwan Arshad @ArshadRizwan
63K Followers 116 Following Member of Legislative Assembly - Shivajinagar | RT ≠ EndorsementLaxmi Hebbalkar @laxmi_hebbalkar
54K Followers 129 Following Cabinet Minister for Women and Child Development, Disabled and Senior Citizens Empowerment | MLA , Belagavi Rural Karnataka.Tanveer Sait INC @TanveerSaitINC
26K Followers 63 Following KPCC working president MLA and Former Minister Government of KarnatakaB.Z Zameer Ahmed Khan @BZZameerAhmed
6K Followers 16 Following Minister for Housing, Minority Welfare & Wakf Govt Of Karnataka State & MLA for Chamrajpet ConstituencyS R Patil @srpatilbagalkot
18K Followers 109 Following Former Minister for Planning, Statistics, Information & Bio Technology, Govt of Karnataka (2013-17)World Bank @WorldBank
3.9M Followers 883 Following The official World Bank account. Our vision is to create a world without poverty on a #LivablePlanet. Check: @BancoMundial, @Banquemondiale & @AlbankAldawli.Karnataka Pradesh Mah.. @KarnatakaPMC
26K Followers 125 Following Official Twitter Account of Karnataka Pradesh Mahila Congress. Largest women frontal organisation | State President - @DrPushpaAmarnatIranna Kadadi-MP (Mod.. @Irannakadadi_MP
5K Followers 142 Following Member of Parliament (BJP), Rajya Sabha.Revenue Department (D.. @SEOC_Karnataka
18K Followers 358 Following ಕ೦ದಾಯ ಇಲಾಖೆ(ವಿಪತ್ತು ನಿರ್ವಹಣೆ,ನೋoದಣಿ ಮತ್ತು ಮುದ್ರಾ೦ಕ)Revenue Department(Disaster Management) Secretariat, KarnatakaCentral Bureau of Com.. @CBC_Smg
476 Followers 418 Following CBC Shivamogga is one of the units of @CBC_Bengaluru, Ministry of I&B, Govt. of India, engaged in inter-personal communication in villages on Union Govt.ProgmsNarendra Singh Tomar @nstomar
894K Followers 561 Following Speaker of 16th Legislative Assembly Madhya Pradesh | Ex. Cabinet Minister, Govt. of India.Annasaheb Jolle (Modi.. @annasahebsjolle
6K Followers 113 Following Member of Parliament - Chikodi. Founder - Jolle Group.DG DD News @DGDDNews
497 Followers 8 Following Director General, DD News (@DDNewsLive), Government of IndiaKendriya Vidyalaya Sa.. @KVS_HQ
154K Followers 2K Following Official Twitter Account of Kendriya Vidyalaya Sangathan (HQ), Ministry of Education @EduMinOfIndiaHAL @HALHQBLR
82K Followers 39 Following A premier aeronautical complex in Asia having expertise in design, production, repair, overhaul and upgrade of Aircraft and Helicopters.𝐊.𝐒.𝐃.𝐂 -.. @Skill_Karnataka
6K Followers 63 Following Official handle of Karnataka Skill Development Corporation ಕರ್ನಾಟಕ ಕೌಶಲ್ಯ ಅಭಿವೃದ್ಧಿ ನಿಗಮದ ಅಧಿಕೃತ ಖಾತೆ.Munirathna @MunirathnaMLA
11K Followers 104 Following ಜನಸೇವಕ | MLA Rajarajeshwarinagar| Former Minister of Horticulture and Planning Programme Monitoring & Statistics Department |Prasar Bharati | Duba.. @Prasar_Dubai
602 Followers 147 Following Official Account of #India's Public Service Broadcaster @prasarbharati | All India Radio News | DD News | DD Indiaಬೆಂಗಳೂರ.. @blrcitytraffic
682K Followers 108 Following Promoting Traffic Awareness & Road Safety 🚦🛣 | Your Partners in Traffic Management 🚓💼 | #BengaluruTrafficPolice 🌆🚗Food Corporation @FCI_India
43K Followers 236 Following FCI is Govt of India's agency to ensure Food Security through Public Distribution System, Minimum Support Prices to farmers and maintenance of Buffer Stocks.SansadTV @sansad_tv
99K Followers 452 Following Sansad Television is the Parliamentary channel of India. It was created in 2021 by merging Lok Sabha Television and Rajya Sabha Television.Rajya Sabha TV @rajyasabhatv
177K Followers 21 Following 24x7 news and current affairs channel run by the Upper House of Indian ParliamentLOK SABHA @LokSabhaSectt
180K Followers 30 Following Official Twitter handle of Lok Sabha Secretariat, Parliament of India.President of India @rashtrapatibhvn
24.6M Followers 2 Following Official Twitter account of Rashtrapati Bhavan and is run by the President’s Secretariat | Smt Droupadi Murmu, President of India.No matter what, the polling party successfully completed the re-poll at one polling station in East Kameng, #ArunachalPradesh. #ChunavKaParv #DeshKaGarv #Repolling #GeneralElections2024 #ECI #CeoArunachalPradesh
You are the one ! ✨🙌 After successfully conducting the poll, female police personnel are returning by crossing the mighty Kameng river through the traditional bamboo bridge in East Kameng. #ChunavKaParv #DeshKaGarv #Repolling #GeneralElections2024 #ECI #CEOArunachalPradesh
युवा शक्ति विकसित भारत का आधार है। वाराणसी में काशी सांसद संस्कृत प्रतियोगिता के पुरस्कार वितरण समारोह को संबोधित कर रहा हूं। x.com/i/broadcasts/1…
ಮಳೆಗಾಲದ ಪದ್ಯಗಳು ondheradusalu.wordpress.com/2022/07/25/%e0…
ಎಲ್ಲಾದರು ಇರು, ಎಂತಾದರು ಇರು, ಎಂದೆಂದಿಗೂ ನೀ ಕನ್ನಡವಾಗಿರು ಕನ್ನಡವೇ ಸತ್ಯ.. ಕನ್ನಡವೇ ನಿತ್ಯ.. ನಾಡಿನ ಸಮಸ್ತ ಜನತೆಗೆ ಕನ್ನಡ ರಾಜ್ಯೋತ್ಸವದ ಶುಭಾಶಯಗಳು. Happy Kannada Rajyotsava to everyone. #KannadaRajyotsava
If Ramu could speak, I bet he would give better advice on how to be ‘Life-Positive’ than every other self-proclaimed motivational speaker in the world. 👏🏽👏🏽👏🏽
ತಪ್ಪು ಮಾಡಿದವರಿಗೆ ಶಿಕ್ಷೆ ಆಗಬಾರದು ಎಂದು @BJP4Karnataka ಪ್ರತಿಭಟನೆ ನಡೆಸುತ್ತಿದೆಯೇ? ಇನ್ಮುಂದೆ ತಪ್ಪಿತಸ್ಥರಿಗೆ ಶಿಕ್ಷೆ ಕೊಡಬಾರದ? ಕಾನೂನು ಏನು ಹೇಳುತ್ತದೆ ಅದರಂತೆ ಕೆಲಸ ಮಾಡುತ್ತೇವೆ. #BjpSupportsCriminals
ಕಟಕ ರಾಶಿ ಚಂದ್ರಗ್ರಹಣ ಫಲKATAKA RASHI 28 10 27 TO 15 11 2023 youtu.be/IyIFpgWKJjo?si… via @YouTube
ಸಿಂಹ ರಾಶಿ ಚಂದ್ರಗ್ರಹಣ ಫಲ 15 ನವೆಂಬರ್ 2023ರ ವರೆಗೆ SIMHA RASHI youtu.be/hVAbr7WjHkM?si… via @YouTube
ಕನ್ಯಾ ರಾಶಿ ಚಂದ್ರಗ್ರಹಣ ಫಲ 15 11 2023ರ ವರೆಗೆ KANYA RASHI youtu.be/XSNMsp-Kxfo?si… via @YouTube
ತುಲಾ ರಾಶಿ ಚಂದ್ರಗ್ರಹಣ ಫಲ 15 11 2023ರ ವರೆಗೆ TULA RASHI youtu.be/pdInIzjaoWs?si… via @YouTube
ವೃಶ್ಚಿಕ ರಾಶಿ ಚಂದ್ರಗ್ರಹಣ ಫಲ 15 11 2023ರ ವರೆಗೆ VRUSHCHIKA RASHI youtu.be/CXC57aq6ipw?si… via @YouTube
ಧನುಸ್ಸು ರಾಶಿ ಚಂದ್ರಗ್ರಹಣ ಫಲ 15 11 2023ರ ವರೆಗೆ DHANUR RASHI youtu.be/NmuZ3nfCjvg?si… via @YouTube