Construction Workers Welfare Board @WorkersBoard
Karnataka Building And Other Construction Workers Welfare Board karbwwb.karnataka.gov.in Dairy Circle, Bengaluru. Joined September 2019-
Tweets2K
-
Followers12K
-
Following165
-
Likes266
ಜಿಲ್ಲಾ ಹಾಗೂ ತಾಲ್ಲೂಕು ಮಟ್ಟಗಳಲ್ಲಿ ಕಾರ್ಮಿಕ ವಿಮಾ ಆಸ್ಪತ್ರೆ ಹಾಗೂ ಚಿಕಿತ್ಸಾಲಯಗಳು ಕಾರ್ಮಿಕರ ಆರೋಗ್ಯ ಕಾಪಾಡಲು ಕಾರ್ಯನಿರ್ವಹಿಸುತ್ತಿವೆ. ಕಾರ್ಮಿಕರು ಇವುಗಳ ಪ್ರಯೋಜನ ಪಡೆದುಕೊಳ್ಳಬಹುದು. #KBOCWWB #ESIChospital
ನೋಂದಾಯಿತ ಕಾರ್ಮಿಕರ ಆಧಾರ್ ಸಂಖ್ಯೆ, ಬ್ಯಾಂಕ್ ಖಾತೆ ವಿವರ, ಒಟಿಪಿ ಗಳನ್ನು ಮಂಡಳಿಯು ದೂರವಾಣಿ ಕರೆ ಮಾಡಿ ಕೇಳುವುದಿಲ್ಲ. ಇಂತಹ ಕರೆಗಳು ಬಂದಲ್ಲಿ ತಕ್ಷಣ ಜಾಗೃತರಾಗಿ ಸಂಬಂಧಪಟ್ಟವರ ಗಮನಕ್ಕೆ ತನ್ನಿ. ಈ ಬಗ್ಗೆ ಇತರರಿಗೂ ಮಾಹಿತಿ ನೀಡಿ. #ಶ್ರಮಮೇವ_ಜಯತೇ #KBOCWWB
ಮಂಡಳಿಯಲ್ಲಿ ಕಾರ್ಮಿಕ ಕಾರ್ಡ್ ನೋಂದಣಿ ಮಾಡಿಸಿಕೊಂಡರೆ ಮಂಡಳಿಯ ವತಿಯಿಂದ ನೀಡುವ ಹಲವಾರು ಸಾಮಾಜಿಕ ಸೇವಾ ಸೌಲಭ್ಯಗಳನ್ನು ಪಡೆಯಬಹುದಾಗಿದೆ. ಅಕ್ರಮವಾಗಿ ಸುಳ್ಳು ದಾಖಲೆ ನೀಡಿ ಸೌಲಭ್ಯ ಪಡೆಯುವುದು ಅಪರಾಧ. #ಶ್ರಮಮೇವ_ಜಯತೇ #KBOCWWB
ಪೇಂಟಿಂಗ್ ಮಾಡುವ ಸಮಯದಲ್ಲಿ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುವುದು ಅತ್ಯವಶ್ಯಕ. ಸುರಕ್ಷತೆಯ ವಿಚಾರದಲ್ಲಿ ನಿರ್ಲಕ್ಷ್ಯ ತೋರದಿರಿ. ಎತ್ತರದ ಗೋಡೆಗಳಿಗೆ ಬಣ್ಣ ಬಳಿಯುವಾಗ ಅಗತ್ಯ ರಕ್ಷಣಾ ಕ್ರಮ ಅನುಸರಿಸಿ. #ಶ್ರಮಮೇವ_ಜಯತೇ #KBOCWWB
ಕಾರ್ಮಿಕರೇ, ಮತದಾನ ಮಾಡಲು ಗುರುತಿನ ಚೀಟಿ ಕಡ್ಡಾಯವಾಗಿದೆ. ನಿಮ್ಮ ಬಳಿ ಚುನಾವಣಾ ಆಯೋಗ ನೀಡಿದ ಗುರುತಿನ ಚೀಟಿ ಇಲ್ಲದೇ ಇದ್ದಲ್ಲಿ ಪರ್ಯಾಯ ಗುರುತಿನ ದಾಖಲೆಗಳನ್ನು ತೋರಿಸಿ ಮತದಾನ ಮಾಡಬಹುದು. #lokhsabhaelection2024 #KBOCWWB
ಲೋಕಸಭಾ ಚುನಾವಣೆಯ ಮೊದಲ ಹಂತದ ಮತದಾನ ರಾಜ್ಯದಲ್ಲಿ ನಾಳೆ (ಏಪ್ರಿಲ್ 26) ನಡೆಯಲಿದೆ. ಯಾವ ಕ್ಷೇತ್ರದ ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರಿದೆ ಎಂಬುದನ್ನು ಖಾತರಿಪಡಿಸಿಕೊಂಡು ಮತ ಚಲಾಯಿಸಿ. ಪ್ರತಿ ಮತವೂ ಅಮೂಲ್ಯ. ನನ್ನ ಮತ, ನನ್ನ ಹಕ್ಕು #Lokhsabhaelection2024 #KBOCWWB
ನೋಂದಾಯಿತ ಕಟ್ಟಡ ಕಾರ್ಮಿಕರು ಹಾಗೂ ಅವರ ಅವಲಂಬಿತರ ಆರೋಗ್ಯ ಕಾಪಾಡಲು ಶ್ರಮಿಕ ಸಂಜೀವಿನಿ ವಾಹನ ಸೇವೆ ಒದಗಿಸಲಾಗಿದೆ. ಕಾರ್ಮಿಕರು ಕೆಲಸ ಮಾಡುವ ಸ್ಥಳದಲ್ಲೇ ಈ ವಾಹನಗಳು ಸೇವೆ ನೀಡುತ್ತವೆ. #ಶ್ರಮಮೇವ_ಜಯತೇ #KBOCWWB
ಕಾರ್ಮಿಕರೇ, ಸುರಂಗ ಮಾರ್ಗ ನಿರ್ಮಾಣದ ವೇಳೆ ಕೆಲವು ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುವುದು ಅತ್ಯಗತ್ಯ. ಸುರಕ್ಷತೆಯ ವಿಚಾರದಲ್ಲಿ ನಿರ್ಲಕ್ಷ್ಯ ತೋರದೆ ಎಚ್ಚರ ವಹಿಸಿ. #ಶ್ರಮಮೇವ_ಜಯತೇ #KBOCWWB
ನೋಂದಾಯಿತ ಕಾರ್ಮಿಕರ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಕಲಿಕೆ ಭಾಗ್ಯ ಯೋಜನೆಯಡಿ ವಿದ್ಯಾರ್ಥಿ ವೇತನ ನೀಡಲಾಗುತ್ತದೆ. ಅಗತ್ಯ ದಾಖಲೆಗಳನ್ನು ಸಲ್ಲಿಸಿ ಫಲಾನುಭವಿಯು ಈ ಸೌಲಭ್ಯವನ್ನು ಪಡೆದುಕೊಳ್ಳಬಹುದು. #ಶ್ರಮಮೇವ_ಜಯತೇ #KBOCWWB
ಕೆಲಸದ ಸ್ಥಳದಲ್ಲಿ ಪ್ರಥಮ ಚಿಕಿತ್ಸಾ ಪೆಟ್ಟಿಗೆಯ ವ್ಯವಸ್ಥೆ ಮಾಡುವುದು ಅತ್ಯವಶ್ಯಕ. ಕೆಲಸದ ವೇಳೆ ಅವಘಡ ಸಂಭವಿಸಿದಲ್ಲಿ ಕೂಡಲೇ ತುರ್ತು ಚಿಕಿತ್ಸೆ ನೀಡಲು ಪ್ರಥಮ ಚಿಕಿತ್ಸಾ ಪೆಟ್ಟಿಗೆಯು ಸಹಕಾರಿಯಾಗಿದೆ. #ಶ್ರಮಮೇವ_ಜಯತೇ #KBOCWWB
ಕಾರ್ಮಿಕರೇ, ರಾತ್ರಿ ವೇಳೆ ಕೆಲಸ ಮಾಡುವಾಗ ತಪ್ಪದೇ ರೇಡಿಯಂ ಜಾಕೆಟ್ ಧರಿಸಿ, ಮುಂದಾಗುವ ಅಪಾಯದಿಂದ ಪಾರಾಗಿ. ನಿರ್ಲಕ್ಷ್ಯ ಬೇಡ, ಎಚ್ಚರ ವಹಿಸಿ. #ಶ್ರಮಮೇವ_ಜಯತೇ #KBOCWWB
ನೋಂದಾಯಿತ ಕಟ್ಟಡ ಕಾರ್ಮಿಕರು ಕೆಲಸದ ವೇಳೆ ಮರಣಹೊಂದಿದಲ್ಲಿ ಮಂಡಳಿಯು ಅಂತ್ಯಕ್ರಿಯೆ ಸಹಾಯಧನವನ್ನು ನೀಡುತ್ತದೆ. ಅಗತ್ಯ ದಾಖಲೆಗಳನ್ನು ಸಲ್ಲಿಸುವ ಮೂಲಕ ಈ ಸೌಲಭ್ಯವನ್ನು ಪಡೆದುಕೊಳ್ಳಬಹುದು. #ಶ್ರಮಮೇವ_ಜಯತೇ #KBOCWWB
ಕಾರ್ಮಿಕ ಸಹಾಯವಾಣಿ 155214 ಕ್ಕೆ ಕರೆ ಮಾಡಿ, ಮಂಡಳಿಯಿಂದ ಪಡೆಯಬಹುದಾದ ಸೌಲಭ್ಯಗಳು ಹಾಗೂ ಇತರೆ ಮಾಹಿತಿಯನ್ನು ಪಡೆಯಬಹುದು. #ಶ್ರಮಮೇವ_ಜಯತೇ #KBOCWWB
ನಾಡಿನ ಸಮಸ್ತ ಜನತೆಗೆ ಮಹಾವೀರ ಜಯಂತಿಯ ಹಾರ್ದಿಕ ಶುಭಾಶಯಗಳು. #MahavirJayanti2024
ಕಾರ್ಮಿಕರೇ, ಮತದಾನಕ್ಕೂ ಮೊದಲು ಮತಪಟ್ಟಿಯಲ್ಲಿ ನಿಮ್ಮ ಹೆಸರಿದೆಯೇ ಎನ್ನುವುದನ್ನು ಖಚಿತಪಡಿಸಿಕೊಳ್ಳಿ. ನಮ್ಮ ಮತ ನಮ್ಮ ಹಕ್ಕು #lokhsabaelection2024
ನೋಂದಾಯಿತ ಫಲಾನುಭವಿಯು ಕಟ್ಟಡ ಕಾಮಗಾರಿಯ ವೇಳೆ ಅಥವಾ ನಿರ್ದಿಷ್ಟಪಡಿಸಿದ ಖಾಯಿಲೆಗಳಿಂದ ಶಾಶ್ವತ ಅಥವಾ ಭಾಗಶಃ ಅಂಗವಿಕಲತೆ ಹೊಂದಿದರೆ ಮಂಡಳಿಯು ದುರ್ಬಲತೆ ಪಿಂಚಣಿ ನೀಡುತ್ತದೆ. #ಶ್ರಮಮೇವ_ಜಯತೇ #KBOCWWB
ಮಂಡಳಿಯು ಹಲವಾರು ಸಾಮಾಜಿಕ ಸೇವಾ ಸೌಲಭ್ಯಗಳನ್ನು ನೀಡುತ್ತಿದ್ದು, ನಿಗದಿ ಪಡಿಸಿರುವ ಅರ್ಹತೆಗಳನ್ನು ಹೊಂದಿರುವ ನೋಂದಾಯಿತ ಕಾರ್ಮಿಕರು ಮಾತ್ರವೇ ಇವುಗಳನ್ನು ಪಡೆದುಕೊಳ್ಳಬಹುದಾಗಿದೆ. ಅಗತ್ಯಗಳನ್ನು ದಾಖಲೆಗಳನ್ನೂ ಇದಕ್ಕಾಗಿ ಸಲ್ಲಿಸಬೇಕು. #ಶ್ರಮಮೇವ_ಜಯತೇ #KBOCWWB
ಕಟ್ಟಡ ನಿರ್ಮಾಣದ ವೇಳೆ ಬಳಸುವ ಭಾರಿ ವಾಹನಗಳಿಂದ ಸುರಕ್ಷಿತ ಅಂತರವನ್ನು ಕಾಯ್ದುಕೊಳ್ಳಿ. ಕೆಲಸದ ಸ್ಥಳಗಳಲ್ಲಿ ಸುರಕ್ಷತೆಗೆ ಮೊದಲ ಆದ್ಯತೆ ನೀಡಿ. #ಶ್ರಮಮೇವ_ಜಯತೇ #KBOCWWB
ಕಾರ್ಮಿಕರೇ, ಮತದಾನ ಪ್ರತಿಯೊಬ್ಬ ಪ್ರಜೆಗೂ ನಮ್ಮ ಸಂವಿಧಾನ ನೀಡಿರುವ ಹಕ್ಕು. ಸೂಕ್ತ ಅಭ್ಯರ್ಥಿಯನ್ನು ಆಯ್ಕೆ ಮಾಡುವ ಮೂಲಕ ಪ್ರಜ್ಞಾವಂತ ಮತದಾರರಾಗೋಣ. ತಪ್ಪದೇ ಮತದಾನ ಮಾಡಿ. #lokhsabhaelection2024 #ಶ್ರಮಮೇವ_ಜಯತೇ #KBOCWWB
ಕಾರ್ಮಿಕರೇ, ಪ್ಲಂಬಿಂಗ್ ಕೆಲಸದ ವೇಳೆ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಿ, ಸಣ್ಣ ಅಜಾಗರೂಕತೆಯು ಅಪಾಯಕ್ಕೆ ಕಾರಣವಾಗಬಹುದು. #ಶ್ರಮಮೇವ_ಜಯತೇ #KBOCWWB
Manivannan P 🇮🇳 @Captain_Mani72
61K Followers 7K Following Civil Servant | ಕರ್ನಾಟಕ | Half-ignorant | Half-rebellious | Full Optimist | Student | Soldier | Personal handle |ಕಲ್ಯಾಣ �.. @SWDGoK
15K Followers 264 Following ಸಮಾಜ ಕಲ್ಯಾಣ ಇಲಾಖೆ, ಕರ್ನಾಟಕ ಸರ್ಕಾರ Official handle of the Social Welfare Department, GoK | Call us at: 9482 300 400Shivaram Hebbar @ShivaramHebbar
15K Followers 99 Following MLA Yellapur Constituency and Former Minister of GoK for Labour and SugarMGNREGS KARNATAKA @MgnregsK
18K Followers 444 Following Official Twitter handle of MGNREGS Karnataka.DD Chandana News @DDChandanaNews
46K Followers 235 Following Live Bulletins: 7.30am, 11am, 1pm, 4.30pm, 7pm & 9pm- 30 mins. YouTube : https://t.co/NydRL54iuW Email : [email protected]Department of Minorit.. @DOMGOK
13K Followers 957 Following ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ, ಕರ್ನಾಟಕ ಸರ್ಕಾರ. Official Twitter Account. 24x7 helpline: +91 82777 99990 (calls and Whatsapp) Email: [email protected]DIPR Karnataka @KarnatakaVarthe
151K Followers 143 Following Official Account of Department of Information and Public Relations, Government of Karnatakakannadaprabha @KannadaPrabha
124K Followers 1K Following The official Twitter handle of https://t.co/1AXW7qCenr, Leading Kannada news website, owned by The New Indian Express Group. Follow us for news and special reports.Department of Fisheri.. @dof_kar
8K Followers 481 Following ಮೀನುಗಾರಿಕೆ ಇಲಾಖೆ, ಕರ್ನಾಟಕ ಸರ್ಕಾರ ಅಧಿಕೃತ ಟ್ವಿಟರ್ ಖಾತೆ. ಸಹಾಯವಾಣಿ : 82 77 200 300 Official Twitter Account of the Department of Fisheries, Government of Karnataka,Dept of Animal Husban.. @AHVS_Karnataka
14K Followers 726 Following ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆ, ಕರ್ನಾಟಕ ಸರ್ಕಾರ ಅಧಿಕೃತ ಟ್ವಿಟರ್ ಖಾತೆ. ಸಹಾಯವಾಣಿ : 8277100200 Official Twitter Account of Dept. of AHVS, Government of KarnatakaAnjan S Mgd @anjan_mgd
3K Followers 538 Following District officer GOK, #ಕನ್ನಡಿಗ ,Ambitious, Grounded,ಜನಾನುರಾಗಿ!!! in love with food, people and places!! Aim for the moon.If you miss,you may hit a star.KSCEAA @ksceaa
12K Followers 102 Following Karnataka State Competitive Examination Aspirants Association® One platform to represent issues in recruitments by KPSC,KSP,KEA &others Follow us for more info.DIPR-KALABURAGI @Kalaburgivarthe
12K Followers 353 Following Official Account of Dept of Information & Public Relations Kalaburagi, Karnataka State https://t.co/bP4TAndGXODO Minority Kodagu @KodaguMinority
2K Followers 2K Following ಉತ್ತಮರು ಆತ್ಮವಿಮರ್ಶೆ ಮಾಡಿಕೊಂಡು ತಮ್ಮನ್ನು ತಮ್ಮತನವನು ಏನೆಂದು ತೋರಿಸಿಕೊಳ್ಳದೆ ಗಂಭೀರವಾಗಿ ಮುನ್ನಡೆಯುತ್ತಾರೆ ಅಧಮರು ಮಾತ್ರವೇ ಪರರ ನಿಂದನೆ ಮಾಡುತ್ತಾ ಸುಳ್ಳನ್ನು ಸತ್ಯವೆಂದುDamodara @Damodara594185
0 Followers 13 FollowingManjunath Kajur @KajurManju18377
15 Followers 115 FollowingMr.bot @abhi2028305
31 Followers 147 Followingmp @MpRbm2511
9 Followers 74 FollowingManjunath M S @Manjuna48957877
9 Followers 151 FollowingShankar.N.P @shankarappu92
104 Followers 625 Following JOURNALIST @ OneIndia Kannada currently, formerly Kannadaprabha, with Vishwavani daily & Sanjevani Evening....DN Naveenkumar @dn_naveenk51342
9 Followers 350 Following ಕನ್ನಡಿಗ,ಹೆಮ್ಮೆಯ ಭಾರತೀಯ,ಸಾಮಾಜಿಕ ಕಳಕಳಿಯುಳ್ಳ ಸೇವಕharishss s @harishss_s
1 Followers 7 Followingವೈಜನಾಥ �.. @pujari31464
0 Followers 16 FollowingSantu @Santu1745233963
0 Followers 71 FollowingDoddappa @BabyDoddappa
0 Followers 1K FollowingJanardhana Kalmadka @Janardhana26028
1 Followers 14 FollowingArun Balichakra @ABalichakr20795
3 Followers 197 FollowingNagaraj Naik @Nagaraj85002382
2 Followers 34 Followingchannu Katti @KattiChann19076
0 Followers 29 FollowingKush----Negi 11111 @KushdevN10981
251 Followers 440 Following यदा यदा हि धर्मस्य ग्लानिर्भवति भारत । अभ्युत्थानमधर्मस्य तदात्मानं सृजाम्यहम् ।। परित्राणाय साधूनाम् विनाशाय च दुष्कृताम् । Jay shree ram 🚩Sridatta.R @sridatta_r
10 Followers 179 FollowingChethan Chotu @f62db05786f74f9
10 Followers 55 FollowingSHANKARAGOUDA DESAI @shankarago70681
7 Followers 145 FollowingShanul Multani @ShanulMultani
18 Followers 455 FollowingChand pasha @Chandpasha9590
7 Followers 431 FollowingBryan Santosh Dsouza @1971_bsd
226 Followers 2K Following Don't want the government to interfere in What I eat, what I wear & which religion i belong to. Fearless....Thiyagarajan @tiyags
5 Followers 826 FollowingSSV TV CHANNEL @ssvtv
6 Followers 71 Following SSV TV CHANNEL IS THE BEST TV CHANNEL IN KALYAN KARNATAKA REGIONKumara BK @Kummi1993
11 Followers 167 FollowingAvinash S B Babu ⛔�.. @Avinash_babuSB
4 Followers 375 FollowingSURESH HONNATTI @HonnattiSuresh
3 Followers 168 Followingsrinivas tr @trsrinivas09
17 Followers 132 Followingvivekananda Reddy @GopalViveka
13 Followers 66 Following Agrarian, Landscaping professional, Nature loverYashavanth LA @YashavanthLa
2 Followers 54 FollowingDarshan Gowda🇮🇳 @gsdarshan
123 Followers 497 Following Design Er- imagination leads to creativity of good hopes to nation.....😎Mahadevuppe @mahadevuppe
14 Followers 175 FollowingAkash Kumar @KumarAkash95279
3 Followers 59 FollowingShaik Shoiab شيخ �.. @SShoiab8
40 Followers 1K Following life is a 1 time offer use it well ................. (Shaik's for ever)Mohammed Musaib @mymusaib
15 Followers 181 Following "God is so Merciful towards everyone God will Bless you in an unexpected ways" ..........Good deeds, maters a lot..........Team DBoss Mysore @teamdbossmysuru
174 Followers 484 Following Proud_Mysorien..👑 Mom❤️Dad Blessings..🙏 Forever DBoss Fan..💝🙏 Welcome 🙏ವಿನಯ್/V!n@�.. @vin_6_6
613 Followers 2K Following ಕನ್ನಡಿಗ 💛❤ ಎಲ್ಲಾದರೂ ಇರು ಎಂತಾದರೂ ಇರು ಎಂದೆಂದಿಗೂ ನೀ ಕನ್ನಡವಾಗಿರುMunna17 @OTestoneplus
9 Followers 336 Followingಹುಬ್ಬಳ್.. @SUMANTHRAM_1
20 Followers 673 Following ಭಾರತೀಯ/ ಕನ್ನಡ /M.sc. Psychology/Counsellor/Psychologist/__________/ Time is money.Sharathgowdasg @sharathgowdasg
8 Followers 282 FollowingMohammed Asif💚 @NRIMohammedAsif
21 Followers 2K Following I don't care if you're black, white, short, tall, skinny, rich or poor. If you respect me I'll respect you. I'm human and I stand with Humanity!⭐K.Subrhamanya⭐su.. @k_subrhamanya
0 Followers 18 FollowingHanamant Teli @TeliHanamant
0 Followers 84 FollowingCM of Karnataka @CMofKarnataka
1.6M Followers 163 Following Official Page of the Chief Minister's Office, KarnatakaManivannan P 🇮🇳 @Captain_Mani72
61K Followers 7K Following Civil Servant | ಕರ್ನಾಟಕ | Half-ignorant | Half-rebellious | Full Optimist | Student | Soldier | Personal handle |vijaykarnataka @Vijaykarnataka
258K Followers 632 Following Official Twitter Account of VK, PRIDE OF YOUNG KARNATAKA, A Times Internet Product | @TimesinternetRural Drinking Water .. @rdwsd_gok
26K Followers 689 Following Official RDWSD Dept Account #GoK #Rural #Karnataka #India #MyCleanIndia #JJM #SBMG #SwachhBharat #Water #MensturalHygiene #Sanitation #ODFIndia #MGNREGA #RDWSDK'taka Health Dept @DHFWKA
203K Followers 191 Following Official Account for the Department of Health & Family Welfare Services - Govt. of KarnatakaDIPR Karnataka @KarnatakaVarthe
151K Followers 143 Following Official Account of Department of Information and Public Relations, Government of Karnatakakannadaprabha @KannadaPrabha
124K Followers 1K Following The official Twitter handle of https://t.co/1AXW7qCenr, Leading Kannada news website, owned by The New Indian Express Group. Follow us for news and special reports.S.Suresh Kumar (Modi .. @nimmasuresh
314K Followers 241 Following MLA, Rajajinagar Assembly constituency, Bengaluru.(BJP Karnataka)Dept of Animal Husban.. @AHVS_Karnataka
14K Followers 726 Following ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆ, ಕರ್ನಾಟಕ ಸರ್ಕಾರ ಅಧಿಕೃತ ಟ್ವಿಟರ್ ಖಾತೆ. ಸಹಾಯವಾಣಿ : 8277100200 Official Twitter Account of Dept. of AHVS, Government of KarnatakaDCP TRAFFIC WEST @DCPTrWestBCP
77K Followers 280 Following Deputy Commissioner of Police, Traffic West Division, Bengaluru City.Karnataka Forest Depa.. @aranya_kfd
53K Followers 288 Following Aranya Sahayavani; 1926 Click on the link to check the availability of seedlingsUdayavani @udayavani_web
94K Followers 188 Following https://t.co/uANoXP8P2i is the web version of print media. Udayavani has been acclaimed for its quality content, unbiased journalism, extensive local coverageSantosh Lad Official @SantoshSLadINC
8K Followers 18 Following Labour Minister, GoK I Dharwad District Incharge I MLA Kalaghatagi-Alnavar Constituency | ಹೆಮ್ಮೆಯ ಕನ್ನಡಿಗ | Philanthropist | Believer in Social JusticeGokul naidu @gocool4evr
12 Followers 1K Following Working at Assistant Commissioner & Sub-Divisional Magistrate Office, BallariPravasi Kannadigas & .. @Migrant_KA
600 Followers 13 Following Helpline for Pravasi Kannadigas and Migrant Labourers outside Karnataka.ಜನಸ್ನೇಹ.. @Karnataka_DIPR
29K Followers 82 Following For contacting the State Government on any issue 24x7, please tag @Karnataka_DIPR E-mail ID : [email protected] WhatsApp: +91 9980299802Ministry of Health @MoHFW_INDIA
3.4M Followers 274 Following This is the official twitter account of Ministry of Health & Family Welfare, Government of IndiaPIB India @PIB_India
2.9M Followers 319 Following Press Information Bureau. Nodal agency for communicating to media on behalf of #Government of #India. In Hindi: @pibhindi For Fact Check: @PIBFactCheckMyGovIndia @mygovindia
3.3M Followers 362 Following Citizen engagement platform of Government of India, giving people the opportunity to work towards Surajya with their ideas & grass root level contribution.Ministry of Education @EduMinOfIndia
5.6M Followers 293 Following Official Twitter Account of the Ministry of Education, Government of India.ಬೆಂಗಳೂರ.. @blrcitytraffic
682K Followers 108 Following Promoting Traffic Awareness & Road Safety 🚦🛣 | Your Partners in Traffic Management 🚓💼 | #BengaluruTrafficPolice 🌆🚗Deputy Commissioner o.. @Dcltpt214
183 Followers 149 FollowingDCP SOUTH @DCPSouthBCP
118K Followers 124 Following Deputy Commissioner of Police - South Division, Bengaluru City. 080-26635199, 22942309Raman Gupta, IPS @AddlCPEast
34K Followers 20 Following Official account of the Additional Commissioner of Police, East Zone, Bengaluru City.DCP West Bengaluru @DCPWestBCP
63K Followers 161 Following Official Twitter account of DCP, West Division (ಉಪ ಪೊಲೀಸ್ ಆಯುಕ್ತರು, ಪಶ್ಚಿಮ ವಿಭಾಗ)Dial Namma-112 in case of emergency, Help us to serve you better @BlrCityPoliceDCP North-Bengaluru. @DCPNorthBCP
29K Followers 35 Following Official account of the Deputy Commissioner of Police, North Division, Bengaluru City. Dial Namma-112 in case of emergency. @BlrCityPoliceDCP Traffic East ಉ�.. @DCPTrEastBCP
210K Followers 72 Following Official twitter account of Deputy Commissioner of Police, Traffic East Division, Bengaluru City. For Emergency #DialNamma112.dcpse @DCPSEBCP
82K Followers 82 Following Deputy Commissioner of Police South-East division Bengaluru City Policeoneindiakannada @OneindiaKannada
98K Followers 3K Following News Plus. Comprehensive information in Kannada #ಕನ್ನಡ, ಕರ್ನಾಟಕದ ಆಗುಹೋಗುಗಳ ಮಾಹಿತಿ, ತಾಜಾ ಸುದ್ದಿಗಳನ್ನು ನೀಡುವ ನಂ.1 ಪೋರ್ಟಲ್ ಒನ್ಇಂಡಿಯಾ ಕನ್ನಡDFBISH @DFBISH1
386 Followers 149 FollowingNASA @NASA
80.2M Followers 174 Following There's space for everybody. ✨ Verification: https://t.co/8nok3NP4PWIPS Association @IPS_Association
968K Followers 621 Following Official handle of Indian Police Service (Central) Association. Also find us on https://t.co/jgy2zdOg3zAll India Radio News @airnewsalerts
3.3M Followers 133 Following Official account of News Services Division, Akashvani.Follow us on WhatsApp at:https://t.co/nx7xkXfTdVIAS Association @IASassociation
855K Followers 1K Following Official Twitter handle of IAS(Central)Association. This handle follows only IAS Officers. RT ≠ endorsement.CNN International @cnni
14.8M Followers 365 Following Breaking news from around the world, plus business, style, travel, sport and entertainment. We #gothere.The Times Of India @timesofindia
14.7M Followers 143 Following News. Views. Analysis. Conversations. India’s No.1 digital news destination, world’s largest-selling English newspaper. Follow us on WA https://t.co/nhIk2OqzInESIC - Healthy Workfo.. @esichq
72K Followers 43 Following Official Account of Employees' State Insurance Corporation (Ministry of Labour & Employment, Govt. of India)EPFO @socialepfo
285K Followers 155 Following Official Account of Employees' Provident Fund Organisation(EPFO), Government of India. Follow us at: https://t.co/SrclrUjvOXMinistry of Panchayat.. @mopr_goi
191K Followers 216 Following Official Twitter Account of Ministry of Panchayati Raj, Government of India | पंचायती राज मंत्रालय, भारत सरकार का आधिकारिक ट्विटर अकाउंट | #PanchayatiRaj #MoPRYouth believers minis.. @yonah_kisukwe
351 Followers 2K Following Youth believers ministry is anon religious organization working with disadvantaged childrens to help them achieve their dreamsHemant Nimbalkar IPS @IPSHemant
37K Followers 9 Following Additional Director General of Police, Karnataka State #RT no endorsementM.N.Reddi, IPS @DGP_FIRE
17K Followers 96 Following DG of Police in Karnataka State and Chief of Fire & Emergency Services, Home Guards, Civil Defence & State Disaster Response Force (SDRF)DCP North East @DCPNEBCP
51K Followers 56 Following Deputy Commissioner of Police, North East Division, Bengaluru City. This account is not monitored 24×7. Call 112 for emergenciesBangalore Mirror @BangaloreMirror
233K Followers 135 Following When too much makes too little sense, we get to the heart of the matterBMTC @BMTC_BENGALURU
76K Followers 219 Following Helpline No 080-22483777 E-mail: [email protected] whatsapp 7760991212 website https://t.co/qGVDt9mRsK@DCDKOFFICIAL @DCDKOfficial
10K Followers 107 Following District Administration, Dakshina Kannada (Official)MahindraCustomerCare @18002096006
54K Followers 3 Following With You Hamesha - M&M Automotive Division Customer Care. Call us 24x7 on 18002096006. Also reach us on [email protected]Child labour @Childlabour10
25 Followers 33 Following Help us put an end to child labor. Get involved today!Bengaluru Mobility @BluruMobility
3K Followers 327 Following A Citizens Movement for Sustainable, Multi-Modal, Integrated Mobility for Bengaluru! Campaigns: https://t.co/bjdjMmLbE0 Convenor: @SandeepAnirudhaFlood DC Office Shimo.. @Shimogaflood
254 Followers 21 Following Official Twitter Account for Shimoga Dist Flood Management.#Heatwave #Alert: Heat wave conditions very likely in isolated pockets over #NorthInteriorKarnataka during 01st-05th April (Source :IMD) #BeatTheHeat #prevention #StaySafe #Precautions #stayhydrated #Heatstress #ClimateCrisis
ಕಟ್ಟಡ ಕಾಮಗಾರಿಯ ವೇಳೆ ಸುರಕ್ಷತೆಗೆ ಮೊದಲ ಆದ್ಯತೆಯನ್ನು ಕಾರ್ಮಿಕರು ನೀಡಲೇಬೇಕು. ಇಲ್ಲದಿದ್ದರೆ ಅಪಾಯವುಂಟಾಗುವ ಸಾಧ್ಯತೆ ಇರುತ್ತದೆ. ಸಣ್ಣ ನಿರ್ಲಕ್ಷ್ಯ ದೊಡ್ಡ ಅನಾಹುತಕ್ಕೆ ದಾರಿ ಮಾಡುತ್ತದೆ. ಎತ್ತರದ ಸ್ಥಳಗಳಲ್ಲಿ ಕೆಲಸ ಮಾಡುವಾಗ ಬೆಲ್ಟ್, ಕನ್ನಡಕ, ಜಾಕೆಟ್ ಹಾಗೂ ಹೆಲ್ಮೆಟ್ ತಪ್ಪದೇ ಧರಿಸಿ. #ಶ್ರಮಮೇವ_ಜಯತೇ #KBOCWWB
ಸರ್ವರನ್ನೂ ಒಳಗೊಂಡ, ಸರ್ವತೋಮುಖ ಪ್ರಗತಿಯ ಕರ್ನಾಟಕ ನವನಿರ್ಮಾಣದ ಗ್ಯಾರಂಟಿ ಬಜೆಟನ್ನು ರಾಜ್ಯದ ಸಮಸ್ತ ಜನರಿಗೆ ಅರ್ಪಿಸುತ್ತಿದ್ದೇವೆ. ದುಡಿಯುವ ಕೈಗಳ ಹಿತ ಕಾಯುವುದು ನಮ್ಮ ಸರ್ಕಾರದ ಆದ್ಯತೆ. #NammaBudget2024 #KarnatakaBudget
ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರಿಗಾಗಿ ಪ್ರತ್ಯೇಕವಾದ ವಸತಿ ಯೋಜನೆಯನ್ನು ರೂಪಿಸಲಾಗುತ್ತಿದೆ. ಶೀಘ್ರದಲ್ಲಿ ಈ ಯೋಜನೆಯನ್ನು ಜಾರಿಗೊಳಿಸಲಾಗುವುದು ಎಂದು ಕಾರ್ಮಿಕ ಸಚಿವ ಸಂತೋಷ್ ಲಾಡ್ ತಿಳಿಸಿದ್ದಾರೆ. #Workers #Accomondation @CMofKarnataka @siddaramaiah
ಪ್ರತಿ ಜಿಲ್ಲೆಯಲ್ಲೂ 2.5 ಲಕ್ಷದಿಂದ 3 ಲಕ್ಷ ಕಾರ್ಮಿಕ ಕಾರ್ಡ್ಗಳನ್ನು ವಿತರಿಸಲಾಗಿದೆ. ಅವುಗಳಲ್ಲಿ ಶೇ.50ಕ್ಕಿಂತಲೂ ಹೆಚ್ಚು ಅನರ್ಹರ ಪಾಲಾಗಿವೆ. ಹಾವೇರಿ ಜಿಲ್ಲೆಯಲ್ಲಿ 3 ಲಕ್ಷ ಕಾರ್ಡ್ಗಳನ್ನು ವಿತರಿಸಲಾಗಿತ್ತು. ಸಾಮಾಜಿಕ ಲೆಕ್ಕ ಪರಿಶೋಧನೆ ನಡೆಸಿದಾಗ 2.70 ಲಕ್ಷ ಅನರ್ಹ ಫಲಾನುಭವಿಗಳು ಪತ್ತೆಯಾಗಿದ್ದಾರೆ ಎಂದು ಕಾರ್ಮಿಕ ಸಚಿವ ಸಂತೋಷ್…
ಸಾರಿಗೆ ವ್ಯಾಪ್ತಿಗೆ ಬರುವ ಆಟೊ ಚಾಲಕರು, ಟೈರ್ ಅಂಗಡಿಯವರು, ಮೆಕ್ಯಾನಿಕ್, ಗ್ಯಾರೇಜ್ ಮಾಲೀಕರು ಸೇರಿದಂತೆ ಸುಮಾರು 40 ಲಕ್ಷ ಮಂದಿ ಅಸಂಘಟಿತ ಕಾರ್ಮಿಕರನ್ನು 'ಇ-ಶ್ರಮ್' ಯೋಜನೆಯಡಿ ತರಲು ಚಿಂತಸಲಾಗಿದೆ ಎಂದು ಕಾರ್ಮಿಕ ಸಚಿವ ಸಂತೋಷ್ ಲಾಡ್ ತಿಳಿಸಿದ್ದಾರೆ. #eShram #workersrights @CMofKarnataka @siddaramaiah…
ಬೆಂಗಳೂರು ನಗರ ಪತ್ರಿಕಾ ವಿತರಕರು ಮತ್ತು ಪತ್ರಿಕೆ ಹಂಚುವವರಿಗೆ ವಿಮಾ ಸೌಲಭ್ಯ ನೋಂದಣಿ ಕಾರ್ಯಕ್ರಮವು ಜನವರಿ 11, 12ರಂದು ಹಮ್ಮಿಕೊಳ್ಳಲಾಗಿದೆ. #newspaper #distributors #bengalurucity
ಯುವನಿಧಿಗೆ ಅರ್ಜಿ ಸಲ್ಲಿಸುವುದು ಹೇಗೆ? ಇಲ್ಲಿದೆ ಸರಳ ಮಾಹಿತಿ ನೀವೂ 2023 ರಲ್ಲಿ ಪದವೀಧರರಾಗಿದ್ದು, ಉದ್ಯೋಗದ ಹುಡುಕಾಟ ನಡೆಸುತ್ತಿದ್ದೀರಾ? ಯುವನಿಧಿ ಯೋಜನೆಗೆ ಅರ್ಜಿ ಸಲ್ಲಿಸುವುದು ಹೇಗೆ ಎಂಬ ಮಾಹಿತಿ ಇಲ್ಲವೇ? ಅರ್ಜಿ ಸಲ್ಲಿಸಲು ಇರಬೇಕಾದ ಅರ್ಹತೆ ಏನು? ಪ್ರಕ್ರಿಯೆ ಹೇಗೆ? ಯಾವೆಲ್ಲ ದಾಖಲೆಗಳು ಬೇಕು? ಎಂಬ ಪೂರ್ಣ ಮಾಹಿತಿ ಈ…
ಕುಶಲ ಹಾಗೂ ಅಕುಶಲ ಕಾರ್ಮಿಕರಿಗೆ ಕನಿಷ್ಠ ವೇತನ ನಿಗದಿ ಪಡಿಸುವ ಕುರಿತು ಕಾರ್ಮಿಕ ಸಂಘಟನೆಗಳ ಮುಖ್ಯಸ್ಥರೊಂದಿಗೆ ಸಭೆ ನಡೆಸಲಾಯಿತು. ಕನಿಷ್ಠ ವೇತನ ನಿಗದಿಪಡಿಸುವ ಬಗ್ಗೆ ಉಚ್ಛ ನ್ಯಾಯಾಲಯ ಹಾಗೂ ಸರ್ವೋಚ್ಛ ನ್ಯಾಯಾಲಯದಲ್ಲಿ ಮಾರ್ಗಸೂಚಿಗಳಿವೆ. ಸಭೆಯಲ್ಲಿ ಈ ಬಗ್ಗೆ ಸಲಹೆ, ಅಭಿಪ್ರಾಯಗಳನ್ನು ಪಡೆದು ಸಮಾಲೋಚಿಸಲಾಗಿದೆ. ಸಭೆಯಲ್ಲಿ ಎಐಟಿಯುಸಿ,…
ದಿನಪತ್ರಿಕೆ ವಿತರಿಸುವ ಕಾರ್ಮಿಕರಿಗೆ ಅಪಘಾತ ಪರಿಹಾರ ಮತ್ತು ವೈದ್ಯಕೀಯ ಸೌಲಭ್ಯ ಯೋಜನೆಗೆ 'ಇ-ಶ್ರಮ್' ಪೋರ್ಟಲ್ ಮೂಲಕ ನೋಂದಣಿಗೆ ಸೂಚಿಸಲಾಗಿದೆ. ದಿನಪತ್ರಿಕೆ ವಿತರಕರಿಗೆ ₹ 2 ಲಕ್ಷ ಅಪಘಾತ ಪರಿಹಾರ ಸೌಲಭ್ಯ ಮತ್ತು ₹ 1 ಲಕ್ಷದವರೆಗೆ ವೈದ್ಯಕೀಯ ಸೌಲಭ್ಯ ಸಿಗಲಿದೆ. #newspaper #distributor
ಹಲವು ಕಂಪನಿಗಳ ಸಿಎಸ್ ಆರ್ ನಿಧಿ ವಿನಿಯೋಗಿಸಿ 525 ಹಾಗೂ ನಮ್ಮ ಸಂತೋಷ್ ಲಾಡ್ ಫೌಂಡೇಶನ್ ವತಿಯಿಂದ 27 ಮೋಟಾರ್ ಚಾಲಿತ ತ್ರಿಚಕ್ರ ವಾಹನಗಳ ವಿತರಣಾ ಕಾರ್ಯಕ್ರಮ, ನೋಂದಾಯಿತ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಮಕ್ಕಳಿಗೆ ಲ್ಯಾಪ್ಟಾಪ್ ವಿತರಣೆ, ಗಿಗ್ ಕಾರ್ಮಿಕರ ನೋಂದಣಿ ಹಾಗೂ ಪತ್ರಿಕಾ ವಿತರಕ ಕಾರ್ಮಿಕರ ವಿಮಾ ಯೋಜನೆ ಚಾಲನಾ ಸಮಾರಂಭವು…
ʻಕಟ್ಟಡ ಕಾರ್ಮಿಕರ ಕಲ್ಯಾಣ ಮಂಡಳಿ ಮಾದರಿಯಲ್ಲೇ ಕಾರ್ಮಿಕ ಸಾರಿಗೆ ವಲಯವನ್ನು ಸ್ಥಾಪಿಸಲಾಗುವುದು. ಚಾಲಕರು, ಕ್ಲೀನರ್, ಮೆಕ್ಯಾನಿಕ್ಗಳು, ಪಂಕ್ಚರ್ ಅಂಗಡಿಗಳಲ್ಲಿ ಕೆಲಸ ಮಾಡುವವರು ಮತ್ತಿತರರು ಇದರ ಲಾಭ ಪಡೆಯಲಿದ್ದಾರೆ. ರಾಜ್ಯದಲ್ಲಿ 35 ಲಕ್ಷ ಕಾರ್ಮಿಕರಿದ್ದಾರೆ. ಈ ಸಂಬಂಧ ಸಾರಿಗೆ ಸಚಿವ ರಾಮಲಿಂಗರೆಡ್ಡಿ ಜೊತೆಗೆ ಸಭೆ ನಡೆಸಿದ್ದೇನೆʼ ಎಂದು…
“Enjoy childhood, grow up” campaign. “ಬಾಲ್ಯವನ್ನು ಆನಂದಿಸಿ, ಬೆಳೆಯುತ್ತಾ ಸಾಗಿ” ಅಭಿಯಾನ. @readingkafka @CommrPR @ZP_Belagavi @CEOZPBelagavi @mopr_goi @EduMinOfIndia @rdwsd_gok @OfficersIAS @IASOAKarnataka @PBStoryWeaver @prathambooks #kidsactivities #library #kidsbooks #libraries
ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಮಂಡಳಿಗೆ ಸೆಸ್ ಹೆಚ್ಚಿಸುವ ನಿಟ್ಟಿನಲ್ಲಿ ಜಿಐಎಸ್ (Geographical Information System) ತಂತ್ರಜ್ಞಾನವನ್ನು ಅಳವಡಿಸುವ ಸಂಬಂಧ ವಿಕಾಸಸೌಧದಲ್ಲಿ ನಡೆದ ಪ್ರಾತ್ಯಕ್ಷಿಕೆ ಹಾಗೂ ಸಭೆಯಲ್ಲಿ ಭಾಗವಹಿಸಲಾಯಿತು. ಈ ಸಭೆಯಲ್ಲಿ ಕಾರ್ಮಿಕ ಇಲಾಖೆಯ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.…
ಚೀನಾದ ಉತ್ತರ ಭಾಗದ ಮಕ್ಕಳಲ್ಲಿ ಕಾಣಿಸಿಕೊಂಡ ನ್ಯುಮೋನಿಯಾ ಪ್ರಕರಣಗಳು ರಾಜ್ಯದಲ್ಲಿ ಪಸರಿಸದಂತೆ ತಡೆಯಲು ಆರೋಗ್ಯ ಇಲಾಖೆ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿದೆ. ಜನರು ವಹಿಸಬೇಕಾದ ಮುನ್ನೆಚ್ಚರಿಕೆಗಳು ಇಲ್ಲಿವೆ. #pneumonia #healthcare
ಉಡುಪಿಯ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಕಾರ್ಮಿಕ ಇಲಾಖೆಯ ಪ್ರಗತಿ ಪರಿಶೀಲನಾ ಸಭೆ ಮತ್ತು ಉದ್ಯಮಿದಾರರು ಹಾಗೂ ಮಾಲೀಕ ವರ್ಗದ ಸಂಘಟನೆ ಆಡಳಿತ ವರ್ಗ ಹಾಗೂ ಕಾರ್ಮಿಕ ಸಂಘಟನೆಗಳೊಂದಿಗೆ ಸಮಾಲೋಚನಾ ಸಭೆ ನಡೆಸಲಾಯಿತು. ಸಭೆಯಲ್ಲಿ ಕಾರ್ಮಿಕ ಇಲಾಖೆಯ ಹಿರಿಯ ಅಧಿಕಾರಿಗಳು ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು. #Udupi
ಮಂಗಳೂರಿನಲ್ಲಿ ಕಾರ್ಮಿಕ ಇಲಾಖೆಯ ಪ್ರಗತಿ ಪರಿಶೀಲನಾ ಸಭೆ ಮತ್ತು ಉದ್ಯಮಿದಾರರು ಹಾಗೂ ಮಾಲೀಕ ವರ್ಗದ ಸಂಘಟನೆ ಆಡಳಿತ ವರ್ಗ ಹಾಗೂ ಕಾರ್ಮಿಕ ಸಂಘಟನೆಗಳೊಂದಿಗೆ ಸಮಾಲೋಚನಾ ಸಭೆ ನಡೆಸಲಾಯಿತು. ಸಭೆಯಲ್ಲಿ ಕಾರ್ಮಿಕ ಇಲಾಖೆಯ ಹಿರಿಯ ಅಧಿಕಾರಿಗಳು ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು. #DakshinaKannada
ಬೆಳಕಿನ ಹಬ್ಬ ದೀಪಾವಳಿ ತಮ್ಮೆಲ್ಲರ ಬಾಳಿನಲ್ಲಿ ಸುಖ, ಸಮೃದ್ಧಿಯ ಹೊಸ ಬೆಳಕು ಹೊತ್ತು ತರಲಿ ಎಂದು ಹಾರೈಸುತ್ತೇನೆ. ಎಲ್ಲರೂ ಪರಿಸರಸ್ನೇಹಿಯಾದ ಹಸಿರು ಪಟಾಕಿಗಳನ್ನು ಮಾತ್ರವೇ ಬಳಸಿ, ಪಟಾಕಿ ಹಚ್ಚುವಾಗ ಕುಟುಂಬದ ಹಿರಿಯರು ಮಕ್ಕಳ ಬಗ್ಗೆ ಜಾಗ್ರತೆ ವಹಿಸಬೇಕು ಎಂದು ಮನವಿ ಮಾಡುತ್ತೇನೆ. ಮತ್ತೊಮ್ಮೆ ನಾಡಿನ ಜನತೆಗೆ ದೀಪಾವಳಿಯ ಹಾರ್ದಿಕ…
ಮುಖ್ಯಮಂತ್ರಿ @siddaramaiah ಅವರು ಇಂದು ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಮಕ್ಕಳಿಗೆ 2022 - 23ನೇ ಸಾಲಿನ ಶೈಕ್ಷಣಿಕ ಸಹಾಯಧನ ಬಿಡುಗಡೆಗೆ ಚಾಲನೆ ನೀಡಿದರು.
ಕಟ್ಟಡ ಕಾರ್ಮಿಕರ 9.61 ಲಕ್ಷ ಮಕ್ಕಳಿಗೆ ಕಲ್ಯಾಣ ನಿಧಿ ಮೂಲಕ ಸಹಾಯಧನ ಬಿಡುಗಡೆ ಆಗುತ್ತಿದೆ. ಇದರ ಸದುಪಯೋಗ ಪಡಿಸಿಕೊಂಡು ಶಿಕ್ಷಣವಂತರಾಗಬೇಕು. ಇದರಿಂದ ಶಿಕ್ಷಣದಿಂದ ಅಸಮಾನತೆ ದೂರ ಮಾಡಬಹುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ. #EducationMatters